Viswanathan Anand

 • ವಿಶ್ವನಾಥನ್‌ ಆನಂದ್‌ ಉತ್ತರಾಧಿಕಾರಿತ್ವದತ್ತ ಕೊನೆರು ಹಂಪಿ

  ಕೊನೆರು ಹಂಪಿ… ಈ ಪದವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ, ಎಲ್ಲೋ ಕೇಳಿದ್ದೇನಲ್ಲ ಎಂದು ಅನಿಸಿದರೆ ತಪ್ಪೇನಿಲ್ಲ. ಕಾರಣ, ದಿಢೀರ್‌ ಸಾಧನೆಯ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಅವರು, ನಂತರ ದೀರ್ಘ‌ಕಾಲ ಅಂತಹ ಅದ್ಭುತವನ್ನು ಸಾಧಿಸದೇ ಇದ್ದದ್ದು. 2001ರಲ್ಲಿ ಬರೀ 14 ವರ್ಷದವರಿದ್ದಾಗ…

 • ವಿಶ್ವನಾಥನ್‌ ಆನಂದ್‌ ಆತ್ಮಚರಿತ್ರೆ “ಮೈಂಡ್‌ ಮಾಸ್ಟರ್‌’ ಬಿಡುಗಡೆ

  ಚೆನ್ನೈ: ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಅವರ ಆತ್ಮಚರಿತ್ರೆ “ಮೈಂಡ್‌ ಮಾಸ್ಟರ್‌’ ಬಿಡುಗಡೆಗೊಂಡಿದೆ. ಚೆನ್ನೈಯ ಹೊಟೇಲ್‌ ತಾಜ್‌ ಕೋರಮಂಡಲ್‌ನಲ್ಲಿ ನಡೆದ ಸಮಾರಂಭದಲ್ಲಿ ಟಿಎಚ್‌ಜಿ ಪಬ್ಲಿಷಿಂಗ್‌ ಪ್ರೈವೇಟ್‌ ಲಿಮಿಟೆಡ್‌ನ‌ ಚೇರ್ಮನ್‌ ಎನ್‌. ರಾಮ್‌ ಬಿಡುಗಡೆಗೊಳಿಸಿದರು. ಕ್ರೀಡಾ ಪತ್ರಕರ್ತ ಸುಶಾನ್‌ ನಿನಾಲ್‌…

 • ಕೃತಿ ರೂಪದಲ್ಲಿ ಆನಂದ್‌ ಜೀವನಗಾಥೆ

  ಹೊಸದಿಲ್ಲಿ: ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಬರಲಿದೆ. ಬದುಕುವುದು ಹೇಗೆ ಎನ್ನುವುದನ್ನು ಅವರು ಈ ಪುಸ್ತಕದಲ್ಲಿ ತನ್ನದೇ ಬದುಕಿನ ಕತೆಯ ಮೂಲಕ ಸ್ಫೂರ್ತಿಯುತವಾಗಿ ವಿವರಿಸಿದ್ದಾರೆ. “ಮೈಂಡ್‌ ಮಾಸ್ಟರ್‌: ವಿನ್ನಿಂಗ್‌ ಲೆಸನ್ಸ್‌ ಫ್ರಮ್ ಎ…

 • ಆನಂದ್‌ಗೆ ತಾಲ್‌ ಮೆಮೋರಿಯಲ್‌ ರ್ಯಾಪಿಡ್‌ ಚೆಸ್‌ ಪ್ರಶಸ್ತಿ

  ಮಾಸ್ಕೋ: 11ನೇ ತಾಲ್‌ ಮೆಮೋರಿಯಲ್‌ ರ್ಯಾಪಿಡ್‌ ಚೆಸ್‌ ಪಂದ್ಯಾವಳಿಯಲ್ಲಿ ಭಾರತದ ವಿಶ್ವನಾಥನ್‌ ಆನಂದ್‌ ಚಾಂಪಿಯನ್‌ ಆಗಿದ್ದಾರೆ. ಕೂಟದ ಅಂತಿಮ ಸುತ್ತಿನಲ್ಲಿ ಆನಂದ್‌ ಇಸ್ರೇಲ್‌ನ ಬೊರಿಸ್‌ ಗಾಲ#ಂಡ್‌ ವಿರುದ್ಧ ಡ್ರಾ ಸಾಧಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ 6 ಅಂಕ ಗಳಿಸಿ…

 • ಫಿನ್‌ಕೇರ್‌ ಬ್ಯಾಂಕ್‌ಗೆ ಆನಂದ್‌ ರಾಯಭಾರಿ

  ಬೆಂಗಳೂರು: ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗೆ (ಫಿನ್‌ಕೇರ್‌ ಎಸ್‌ಎಫ್ಬಿ) ಖ್ಯಾತ ಚೆಸ್‌ ತಾರೆ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ, ಗುಜರಾತ್‌, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಈ ಬ್ಯಾಂಕ್‌ ತನ್ನ ಶಾಖೆಗಳನ್ನು ಹೊಂದಿದೆ. “ಬ್ಯಾಂಕ್‌ ಜತೆ…

 • ಹಾಲೆಂಡ್‌ ಚೆಸ್‌: ಆನಂದ್‌ಗೆ ಗೆಲುವು

  ನವದೆಹಲಿ: ಹಾಲೆಂಡ್‌ನ‌ಲ್ಲಿ ನಡೆಯುತ್ತಿರುವ “ಟಾಟಾ ಸ್ಟೀಲ್‌ ಮಾಸ್ಟರ್ ಚೆಸ್‌’ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ರಷ್ಯಾದ ಮ್ಯಾಕ್ಸಿಮ್‌ ಮ್ಯಾಟ್ಲಕೋವ್‌ ವಿರುದ್ಧ ವಿಶ್ವನಾಥನ್‌ ಆನಂದ್‌ ಜಯ ಸಾಧಿಸಿದ್ದಾರೆ.  ಎದುರಾಳಿಯ ಚೆಕ್‌ ಮೇಟ್‌ ಸವಾಲನ್ನು ನಿಭಾಯಿಸಿಯೂ ಆನಂದ್‌ ಗೆದ್ದು ಬಂದದ್ದು ವಿಶೇಷ. ಇದು 14 ಆಟಗಾರರನ್ನೊಳಗೊಂಡ…

 • ಆನಂದ್‌ “ವಿಶ್ವನಾಥನ್‌”

  ರಿಯಾಧ್‌ (ಸೌದಿ): ಬೂದಿಯಿಂದ ಮೇಲೆದ್ದ ಫೀನಿಕ್ಸ್‌ನಂತೆ ಎಂಬ ವಾಕ್ಯವನ್ನು ವಿಶೇಷಣವಾಗಿ ಆಗಾಗ ಬಳಸುತ್ತಾರೆ. ದೀರ್ಘ‌ಕಾಲ ಸೋಲು ಕಂಡೋ ಅಥವಾ ಬೇರೆ ಯಾವುದೋ ಕಾರಣಕ್ಕೆ ತೆರೆ ಮರೆಗೆ ಸರಿದಿದ್ದ ವ್ಯಕ್ತಿಗಳು ದಿಢೀರನೆ ಅತ್ಯದ್ಭುತ ಸಾಧನೆಯೊಂದಿಗೆ ಮತ್ತೆ ಜಗತ್ತಿನೆದುರು ಪ್ರತ್ಯಕ್ಷವಾದರೆ ಅಂತಹವರನ್ನು…

 • ಮೆನ್‌ ಚೆಸ್‌ ಚಾಂಪಿಯನ್‌ಶಿಪ್‌: ಜಂಟಿ 2ನೇ ಸ್ಥಾನಕ್ಕೇರಿದ ಆನಂದ್‌

  ನವದೆಹಲಿ: ಮೆನ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್‌ ಆನಂದ್‌ ಮತ್ತೂಂದು ಗೆಲುವು ಸಾಧಿಸಿದ್ದಾರೆ.  ಅವರು 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಗ್ರ್ಯಾನ್‌ ಮಾಸ್ಟರ್‌ ಹೊವ್‌ ಯೆಫಾನ್‌ ಅವರನ್ನು ಪರಾಭವಗೊಳಿಸಿದರು. ಆನಂದ್‌ ವಿರುದ್ಧ…

ಹೊಸ ಸೇರ್ಪಡೆ