Vote Counting

 • ಎರಡಂಕೆಗಿಳಿದ ಜೆಡಿಎಸ್‌, ಮೂರಂಕೆಯಿಂದ ಇಳಿಯದ ಬಿಜೆಪಿ

  ಕುಂದಾಪುರ: ಚುನಾವಣೆ ಮುಗಿದು ಫ‌ಲಿತಾಂಶ ಬಂದರೂ ಜನರಿಗೆ ಇನ್ನೂ ಮತಗಳ ಲೆಕ್ಕಾಚಾರ ಮುಗಿದಿಲ್ಲ. ಎಲ್ಲಿ ಯಾವುದು ಹೆಚ್ಚು ಎಂದು ಚರ್ಚೆ ಇನ್ನೂ ಮುಂದುವರಿದಿದೆ. ರಾಜಕೀಯ ಪಕ್ಷಗಳು ಕೂಡಾ ಇದೇ ಲೆಕ್ಕಾಚಾರದಲ್ಲಿ ನಿರತವಾಗಿವೆ. ಯಾವ ಬೂತ್‌ನಲ್ಲಿ ಹೆಚ್ಚು ಯಾವ ಬೂತ್‌ನಲ್ಲಿ…

 • ಯು.ಡಿ.ಎಫ್‌. ಅಲೆ : ಎಡರಂಗದ ಕೋಟೆ ಕುಸಿತ, ಮತ ಸೋರಿಕೆ

  ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗದ ಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಐಕ್ಯರಂಗದ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ 35 ವರ್ಷಗಳ ಎಡರಂಗದ ಅಧಿಪತ್ಯವನ್ನು ಕೊನೆಗೊಳಿಸಿದ್ದಾರೆ. ಇದೇ ವೇಳೆ ಭದ್ರಕೋಟೆಯಲ್ಲಿ ಎಡರಂಗದ ಭಾರೀ ಪ್ರಮಾಣದ…

 • ಕೇರಳದಲ್ಲಿ ಯುಡಿಎಫ್‌ ಕೈಹಿಡಿದ ಶಬರಿಮಲೆ ವಿವಾದ, ರಾಹುಲ್‌ ಸ್ಪರ್ಧೆ

  ಕಾಸರಗೋಡು: ಕದನ ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಗ್ಗೆ ಆರಂಭಗೊಂಡಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾಂಞಂಗಾಡ್‌ ಸಮೀಪದ ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜಿನಲ್ಲಿ ಬಿಗು ಪೊಲೀಸ್‌ ಬಂದೋಬಸ್ತಿನಲ್ಲಿ…

 • ಅಭ್ಯರ್ಥಿಗಳೇನು ಮಾಡಿದರು?

  ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ ಇದೇ ಪ್ರಥಮ. ಗುರುವಾರ ಈ ಕಾಯುವಿಕೆ ಕೊನೆಕಂಡು ಫ‌ಲಿತಾಂಶ ಹೊರಬೀಳಲಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು…

 • ಗೆಲುವು ಯಾರ ಪಾಲಿಗೆ?; ಎಲ್ಲರ ಚಿತ್ತ ಫಲಿತಾಂಶದತ್ತ

  ಕಾಸರಗೋಡು: ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಯಾರ ಪಾಲಿಗೆ ಒಲಿಯಲಿದೆ ಎಂಬ ಪ್ರಶ್ನೆಗೆ ಮೇ 23ರಂದು ಸ್ಪಷ್ಟ ಉತ್ತರ ಲಭಿಸಲಿದೆ. ಎಪ್ರಿಲ್‌ 23ರಂದು ನಡೆದ ಮತದಾನದ ಮೂಲಕ ಜನರ ಆಯ್ಕೆ ಈಗಾಗಲೇ ನಡೆದಿದ್ದು,…

 • ಭದ್ರತೆಗೆ 534 ಸಿಬಂದಿ: ಎಸ್ಪಿ ನಿಶಾ

  ಉಡುಪಿ: ಮತ ಎಣಿಕೆ ಭದ್ರತೆಗಾಗಿ ಕೇಂದ್ರದ ಒಳಗೆ ಮತ್ತು ಹೊರಗೆ 1 ಸಿಆರ್‌ಪಿಎಫ್, 3 ಕೆಎಸ್‌ಆರ್‌ಪಿ ತುಕಡಿ, 30 ಹೋಂ ಗಾರ್ಡ್ಸ್‌,335 ಪೊಲೀಸ್‌ ಸೇರಿದಂತೆ ಒಟ್ಟು 534 ಸಿಬಂದಿ ನಿಯೋಜಿಸಲಾಗಿದೆ. ಭದ್ರತಾ ದೃಷ್ಟಿಯಿಂದ 130ಕ್ಕೂ ಹೆಚ್ಚು ಸಿಸಿ ಕೆಮರಾ…

 • ಲೋಕಸಭೆ ಚುನಾವಣೆ ಮತ ಎಣಿಕೆ: ಸಿದ್ಧತೆ ಪೂರ್ಣ

  ಕಾಸರಗೋಡು: ಲೋಕಸಭೆ ಚುನಾವಣೆಯ ಮತಗಣನೆ ಮೇ 23ರಂದು ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಗ್ರಾಮ-ನಗರಗಳ ವ್ಯತ್ಯಾಸವಿಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆ ಸಂಬಂಧ ಕಳೆದ ಅನೇಕ ಕಾಲಗಳಿಂದ ನಡೆದುಬರುತ್ತಿರುವ ಬಿಸಿ ಚರ್ಚೆಗೆ ಮತ ಎಣಿಕೆ ನಡೆದು ಫಲಿತಾಂಶ…

 • ಎಣಿಕೆ ಸಿದ್ಧತೆ ಸಂಪೂರ್ಣ

  ಉಡುಪಿ: ಸೈಂಟ್ ಸಿಸಿಲಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣ ಗೊಂಡಿವೆ ಎಂದು ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಬುಧವಾರ ಮತ ಎಣಿಕೆ…

 • 35 ದಿನಗಳ ಕಾತರಕ್ಕೆ ಇಂದು ಸ್ಪಷ್ಟ ಉತ್ತರ

  ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಸಂಸದರು ಯಾರಾಗಬೇಕು ಎಂಬುದಕ್ಕೆ ಮತ ದಾರರ ನೀಡಿರುವ ತೀರ್ಪು ಗುರುವಾರ ಪ್ರಕಟಗೊಳ್ಳ ಲಿದ್ದು, 35 ದಿನಗಳಿಂದ ಎದುರಾಗಿದ್ದ ರಾಜಕೀಯ ಲೆಕ್ಕಾಚಾರಗಳಿಗೆ ಸ್ಪಷ್ಟ ಉತ್ತರ ದೊರೆಯಲಿದೆ. ಕ್ಷೇತ್ರದಲ್ಲಿ ಈ ಬಾರಿ…

 • ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆ: ಡಿಸಿ

  ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಮತ ಎಣಿಕೆ ಕೇಂದ್ರದಲ್ಲಿ ಮೇ 23ರಂದು ನಡೆಯುವ ದ. ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆಗೆ ಚುನಾವಣಾ ಆಯೋಗದಿಂದ ಸರ್ವ ಸಿದ್ಧತೆಗಳನ್ನು ಮಾಡ ಲಾಗಿದೆ. ಮತಗಳ ಎಣಿಕೆ 15ರಿಂದ 18 ಸುತ್ತುಗಳಲ್ಲಿ ನಡೆಯಲಿದೆ…

 • ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳಲ್ಲಿ ತಲ್ಲಣ; ಮತದಾರರಲ್ಲಿ ಕಾತರ

  ಮಂಗಳೂರು/ಉಡುಪಿ: ತಿಂಗಳ ಹಿಂದೆ ಮತಯಂತ್ರದೊಳಗೆ ಭದ್ರವಾದ ದ.ಕ., ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಜನಾದೇಶ ಪ್ರಕಟಗೊಳ್ಳಲು ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದೆ. ಚುನಾವಣೆಗೂ ಹಿಂದಿನ ತಿಂಗಳಾನುಗಟ್ಟಲೆಯ ಪಕ್ಷಗಳ ಸೋಲು-ಗೆಲುವಿನ ಲೆಕ್ಕಾ ಚಾರ, ಮತದಾನ ಮುಗಿದ ಬಳಿಕದ…

 • ವಿವಾದದ ಕಿಡಿ ಹೊತ್ತಿಸಿದ ಇವಿಎಂ ಸಾಗಾಟ ವಿಡಿಯೋ

  ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇವಿಎಂ ಗಳ ತಿರುಚುವಿಕೆಯ ಕೂಗು ಮತ್ತೂಮ್ಮೆ ಪ್ರತಿಧ್ವನಿಸಿದೆ. ಸೋಮವಾರ ರಾತ್ರಿಯಿಂದೀಚೆಗೆ ಅನಧಿಕೃತ ಸಂಗ್ರಹ ಕೊಠಡಿಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಖಾಸಗಿ ವಾಹನಗಳಲ್ಲಿ ಸಾಗಾಟ ಮಾಡುತ್ತಿರುವಂತಹ ವಿಡಿಯೋ ಗಳು ಏಕಾಏಕಿ ಸಾಮಾಜಿಕ…

 • ಇವಿಎಂ ಬಗ್ಗೆ ಸಂದೇಹ ಜನಾದೇಶಕ್ಕೇ ಅವಮಾನ

  ಮತ ಎಣಿಕೆಯ ಹೊಸ್ತಿಲಲ್ಲಿ ಇರುವಾಗಲೇ ಇಪ್ಪತ್ತೂಂದು ರಾಜಕೀಯ ಪಕ್ಷಗಳು ಇವಿಎಂ ಬಗ್ಗೆ ತಗಾದೆ ಎತ್ತಿವೆ. ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಪ್ರಥಮವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿವೆ ಮತ್ತು ಅದರಲ್ಲೇನಾದರೂ…

 • ಲೋಕಸಭೆ ಮತ ಎಣಿಕೆಗೆ ದಿನಗಣನೆ : ಅಧಿಕಾರಿ-ಸಿಬಂದಿಗೆ ತರಬೇತಿ

  ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆದು ಸುಮಾರು ಒಂದು ತಿಂಗಳು ಕಳೆದಿದೆ. ಮತ ಎಣಿಕೆಗೆ ವಾರವಷ್ಟೇ ಬಾಕಿ ಉಳಿದಿದ್ದು, ಸಿದ್ಧತೆ ಆರಂಭವಾಗಿದೆ. ಸುರತ್ಕಲ್‌ನ ಎನ್‌ಐಟಿಕೆ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ…

 • ಎಣಿಕೆ ನಿಧಾನ-ಫ‌ಲಿತಾಂಶ ವಿಳಂಬ

  ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆ ಮತ ಎಣಿಕೆ ಸಂದರ್ಭ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕುವಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕಾಗಿರುವುದರಿಂದ ಮತ ಎಣಿಕೆ ನಿಧಾನವಾಗಲಿದ್ದು, ಫ‌ಲಿತಾಂಶವೂ ವಿಳಂಬವಾಗಲಿದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಇವಿಎಂ- ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಾಗಿದ್ದು,…

 • ಡಿ-ಮಸ್ಟರಿಂಗ್‌ ಕೇಂದ್ರಕ್ಕೆ ಪಹರೆ

  ಹಾವೇರಿ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಬಿಗಿ ಭದ್ರತೆಯೊಂದಿಗೆ ನಗರ ಸಮೀಪದ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾದ ಡಿ-ಮಸ್ಟರಿಂಗ್‌ ಕೇಂದ್ರದಲ್ಲಿಡಲಾಗಿದೆ. ಮತ ಎಣಿಕೆ ದಿನಾಂಕದ ವರೆಗೆ ಸ್ಟ್ರಾಂಗ್‌ ರೂಮ್‌ ಕಟ್ಟಡವನ್ನು…

 • ಐದು ರಾಜ್ಯಗಳಲ್ಲಿ  ಕರ್ನಾಟಕ ಮಾದರಿ ಮೈತ್ರಿಕೂಟ?

  ಹೊಸದಿಲ್ಲಿ/ಮುಂಬಯಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದೆ. ಹಲವು ಸುದ್ದಿ ವಾಹಿನಿ ಗಳು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿರುವುದರಿಂದ ಕರ್ನಾಟಕ ಮಾದರಿಯ ಮೈತ್ರಿಕೂಟ ರಚನೆ ಸಾಧ್ಯವಿದೆಯೇ ಎಂಬ ಬಗ್ಗೆ ಬಿಜೆಪಿ, ಕಾಂಗ್ರೆಸ್‌, ಇತರ…

 • ದಕ್ಷಿಣ ಕನ್ನಡ, ಉಡುಪಿ ಮತ ಎಣಿಕೆಗೆ ಸನ್ನದ್ಧ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿ. ಪ್ರಾ. ಶಾಲೆ ಹಾಗೂ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಮಂಗಳವಾರ ನಡೆಯಲಿದ್ದು, ಸರ್ವ ಸಿದ್ಧತೆ ಮಾಡಲಾಗಿದೆ. ಒಟ್ಟು 18…

 • ನಾಳೆ ಪ್ರಕಟವಾಗಲಿದೆ ಮತದಾರರ ತೀರ್ಪು

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಒಟ್ಟು 58 ಅಭ್ಯರ್ಥಿಗಳ ಭವಿಷ್ಯವನ್ನು ಜಿಲ್ಲೆಯ ಮತದಾರ ಪ್ರಭುಗಳು ಶನಿವಾರ ಬರೆದಿದ್ದಾರೆ. ಇದರ ಅಂತಿಮ ತೀರ್ಪು ಮೇ 15ರಂದು ಹೊರಬೀಳಲಿದ್ದು, ಎಲ್ಲೆಡೆಯೂ ಕಾತರ-ಕುತೂಹಲ ಶುರುವಾಗಿದೆ. ಗೆಲುವು-ಸೋಲು ಯಾರ…

 • ಮುಂಬಯಿ ಶೇರು 867 ಅಂಕಗಳ ಭಾರೀ ಕುಸಿತದ ಬಳಿಕ 188 ಅಂಕ ಏರಿಕೆ

  ಮುಂಬಯಿ : ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಆರಂಭಗೊಂಡ ಒಂದು ತಾಸಿನ ಅವಧಿಯಲ್ಲಿ ಪ್ರಧಾನ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕತ್ತು ಕತ್ತಿನ ಸ್ಪರ್ಧೆಯೊಂದಿಗೆ ಸಮಬಲ ಹೋರಾಟದ ಲಕ್ಷಣ ಕಂಡು ಬಂದಿದ್ದು ಅಂತಿಮವಾಗಿ…

ಹೊಸ ಸೇರ್ಪಡೆ