Vote

 • ಮನೆಗೆ ಬಾರೋ, ಬೆರಳು ತೋರೋ

  ಕೆಲಸ ಕೆಲಸ ಅಂತ ಬೆಂಗಳೂರಿನಂಥ ನಗರಗಳ ಪಂಜರಗಳಲ್ಲಿ ಸಿಲುಕಿರುವ ಮಗನನ್ನು ಇಲ್ಲೊಬ್ಬಳು ತಾಯಿ ಪತ್ರದ ಮೂಲಕ ಊರಿಗೆ ಕರೆಯುತ್ತಿದ್ದಾಳೆ. ಅದಕ್ಕೂ ನೆಪ, ಈ ಮತದಾನವೆಂಬ ಹಬ್ಬ… ಹೇಗಿದ್ದೀಯಾ ಮಗನೇ? ನಿನ್ನನ್ನು ನೋಡಿ 6 ತಿಂಗಳಾದವು. ಯುಗಾದಿಗೆ ಬರುತ್ತೀ ಅಂದುಕೊಂಡಿದ್ದೆ….

 • ನನ್ನ ಅಭಿವೃದ್ಧಿ ನೋಡಿ ಮತ ನೀಡಿ: ಧ್ರುವ

  ತಿ.ನರಸೀಪುರ: ಕಳೆದ 10 ವರ್ಷಗಳಲ್ಲಿ ರಸ್ತೆ, ಸೇತುವೆ ಸೇರಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರ ವ್ಯಾಪ್ತಿ ಮಾಡಿದ್ದೇನೆ. ತನ್ನ ಅಭಿವೃದ್ಧಿ ನೋಡಿ ಮತ ನೀಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ ಮನವಿ ಮಾಡಿದರು….

 • ಧ್ರುವನಾರಾಯಣ್‌ಗೆ ಮತ ನೀಡಿ: ಸುನೀಲ್‌ಬೋಸ್‌

  ತಿ.ನರಸೀಪುರ: ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡೂ ಅಪಾಯಕ್ಕೆ ಸಿಲುಕುವ ಅಪಾಯ ಇರುವುದರಿಂದ ಜನರು ಎಚ್ಚೆತ್ತುಕೊಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು…

 • ಧ್ರುವನಾರಾಯಣ ಪರ ರಮೇಶ್‌ ಮತಯಾಚನೆ

  ಕೊಳ್ಳೇಗಾಲ: ಬಡವರ ಬಡತನ ಹೋಗಲಾಡಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿರವರು ಪ್ರತಿ ವರ್ಷ ಬಡವರಿಗೆ 72 ಸಾವಿರ ರೂ ನೀಡಲು ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದು ಎಲ್ಲಾ ಬಡವರ್ಗದ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡಬೇಕೆಂದು…

 • ಮತಕ್ಕಾಗಿ ಮುಗಿಬಿದ್ದ ರಾಜಕೀಯ ನಾಯಕರು

  ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನೇರಡೇ ದಿನ ಬಾಕಿ ಇದ್ದು, ಮತದಾರರ ಒಲವು ಗಳಿಸಲು ರಾಜಕೀಯ ನಾಯಕರು ಅಬ್ಬರದ ಪ್ರಚಾರದ ಮೊರೆ ಹೋಗಿದ್ದಾರೆ. ಜನರ ಒಲವು ಗಳಿಸಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ….

 • ಮನಸು ಬದಲಿಸಿ ಮತ ಹಾಕಿದರೆ ಇತಿಹಾಸ ಸೃಷ್ಟಿ!

  ಮತದಾನ ಪ್ರಮಾಣದಲ್ಲಿ ಬೆಂಗಳೂರು ಹಿಂದೆ ಬೀಳಲು ಪ್ರಮುಖ ಕಾರಣ, ಸಾಕಷ್ಟು ಜಾಗೃತಿ ನಡುವೆಯೂ ಮತದಾರರಲ್ಲಿ ಹಲವು ಗೊಂದಲಗಳು ಉಳಿದಿರುವುದು. ಹೀಗಾಗಿ, ತಾವು ಮತ ಚಲಾಯಿಸಲಿರುವ ಮತಗಟ್ಟೆ ಯಾವುದು? ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದೇ? ವೋಟರ್‌ ಸ್ಲಿಪ್‌…

 • ಮತ ಹಾಕಿದರೆ ಆಸ್ಪತ್ರೆಯಲ್ಲೂ ರಿಯಾಯಿತಿ!

  ಯಲಹಂಕ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.18ರಂದು ಮತದಾನ ಮಾಡಿದವರಿಗೆ ಇಲ್ಲಿನ ಕೆಲವು ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಚಿನ್ನದ ಅಂಗಡಿ, ಲ್ಯಾಬ್‌ಗಳು ರಿಯಾಯಿತಿ ನೀಡುವ ಮೂಲಕ ಸಾರ್ವಜನಿಕರು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿವೆ. ಯಲಹಂಕ ನಗರದ ಶುಶ್ರೂಷ ಮೆಡಿಕಲ್ಸ್‌ ಮತ್ತು ಜನರಲ್‌…

 • ಪ್ರಸಾದ್‌ ಪರ ಪುತ್ರಿ, ಅಳಿಯ ಮತಯಾಚನೆ

  ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಪರ ಅವರ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ ಹಾಗೂ ಅವರ ಹಿರಿಯ ಪುತ್ರಿ ಪ್ರತಿಮಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಮತಯಾಚಿಸಿದರು. ಹರ್ಷವರ್ಧನ ಪ್ರಚಾರ: ವರುಣಾ ವಿಧಾನ ಸಭಾ ಕ್ಷೇತ್ರ…

 • ಮತ ಹಾಕಿದವರಿಗೆ ಉಚಿತ ದಿನಸಿ ಸಾಮಗ್ರಿ

  ಚುನಾವಣಾ ಆಯೋಗ ನಾಗರಿಕರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಾನಾ ವಿಧಾನಗಳನ್ನು ಅನುಸರಿಸುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಅಂಗಡಿ ಮಳಿಗೆಯವರೂ ಆಫ‌ರ್‌ ನೀಡುವ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಯುವಕರೇ ಈ ದೇಶದ ಶಕ್ತಿ…

 • ಮತದಾನ ಮಾಡಿ ದೇಶದ ಭವಿಷ್ಯ ರೂಪಿಸೋಣ

  ಹಾಸನ: ಯುವ ಸಮುದಾಯದಿಂದ ಅತ್ಯುತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಉತ್ತಮ ದೇಶದ ಭವಿಷ್ಯ ರೂಪಿಸಲು ಕೈ ಜೋಡಿಸಬೇಕು ಎಂದು ರ್ಯಾಪ್‌ ಗಾಯಕ ಚಂದನ್‌ ಶೆಟ್ಟಿ ಮನವಿ ಮಾಡಿದರು. ಲೋಕಸಭಾ ಚುನಾವಣೆಗೆ ಹಾಸನ ಜಿಲ್ಲೆಯ…

 • ಮತ ಯಂತ್ರ ದೋಷ ಗಂಭೀರ ಲೋಪ

  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೊದಲ ಹಂತದ ಮತದಾನ ಗುರುವಾರ ಮುಗಿದಿದೆ. 91 ಲೋಕಸಭಾ ಕ್ಷೇತ್ರಗಳ ಜತೆಗೆ ಆಂಧ್ರ ಪ್ರದೇಶವೂ ಸೇರಿದಂತೆ ಕೆಲವು ವಿಧಾನಸಭೆಗಳಿಗೆ ನಡೆದ ಮತದಾನದ ಪ್ರಮಾಣ ಪ್ರಾಥಮಿಕ ವರದಿಗಳ ಪ್ರಕಾರ ತೃಪ್ತಿಕರವಾಗಿ ಇದೆ. ಆದರೆ ಇದೇ…

 • ಬೆಂ.ಕೇಂದ್ರದಲ್ಲಿ ಖುಷ್ಬು ಮತಯಾಚನೆ

  ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಸಿ.ವಿ.ರಾಮನ್‌ನಗರದಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ನಟಿ, ಎಐಸಿಸಿ ವಕ್ತಾರೆ ಖುಷ್ಬು ಮತಯಾಚಿಸಿದರು. ಹೊಯ್ಸಳ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದ ರೋಡ್‌ ಶೋನಲ್ಲಿ ನಟಿ ಖುಷ್ಬು, ಅಭ್ಯರ್ಥಿ…

 • ಮತಕ್ಕಾಗಿ ಮುಂದುವರಿದ ಮಾತಿನ ಸಮರ

  ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಬುಧವಾರ ಹಳೆಯ ಮೈಸೂರು ಭಾಗದಲ್ಲಿ ಬಿರುಸಿನ ಪ್ರಚಾರ ಕೈಗೊಂಡ ನಾಯಕರು, ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು….

 • ಕಾಂಗ್ರೆಸ್‌ಗೆ ರಾಹುಲ್‌ ಹೆಸರು ಹೇಳಿದರೆ ಮತ ಸಿಗದ ಆತಂಕ

  ಬೆಂಗಳೂರು: “ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಹೆಸರು ಹೇಳಿಕೊಂಡು ಪ್ರಚಾರ ನಡೆಸಿದರೆ ಮತ ಬರುವುದಿಲ್ಲ ಎಂಬ ಕಾರಣಕ್ಕೆ ಅವರ ಭಾವಚಿತ್ರ ಮರೆ ಮಾಡುವುದು ಹಾಗೂ ಕೇಸರಿ ಶಾಲು ಧರಿಸುವ ತಂತ್ರಗಳನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌…

 • ಆಮಿಷಕ್ಕೆ ಒಳಗಾಗಿ ಮತಮಾರಿಕೊಳ್ಳದಿರಿ: ದರ್ಶನ್‌

  ಕೆ.ಆರ್‌.ನಗರ: ಮತದಾರರು ತಮ್ಮ ಪವಿತ್ರವಾದ ಮತವನ್ನು ಹಣ ಮತ್ತು ಆಮಿಷಕ್ಕೆ ಮಾರಿಕೊಳ್ಳದೆ ಅರ್ಹರಿಗೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಬೇಕು ಎಂದು ಚಲನಚಿತ್ರ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮನವಿ ಮಾಡಿದರು. ತಾಲೂಕಿನ ಬಳ್ಳೂರು ಗ್ರಾಮದಲ್ಲಿ…

 • ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ

  ಬೆಂಗಳೂರು: ದಿ ಹೋಮಿಯೋಪತಿ ಮೆಡಿಕಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ವತಿಯಿಂದ ಬುಧವಾರ ಪುರಭವನದ ಮುಂಭಾಗ ವಿಶ್ವ ಹೋಮಿಯೋಪತಿ ದಿನಾಚರಣೆ ಹಾಗೂ ಮತ ಜಾಗೃತಿ ಕಾರ್ಯಕ್ರಮ ನಡೆಯಿತು. ಹೋಮಿಯೋಪತಿ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಬಿ.ಟಿ.ರುದ್ರೇಶ್‌, ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌,…

 • ಬಿಜೆಪಿ ಪರ ಮತ ಯಾಚನೆ, ಖರ್ಗೆ ವಿರುದ್ಧ ಅಲ್ಲ

  ಬೆಂಗಳೂರು: “ಕಲಬುರಗಿ ಕ್ಷೇತ್ರದಲ್ಲಿ ನಾನು ಬಿಜೆಪಿ ಪರ ಮತ ಯಾಚಿಸುತ್ತೇನೆಯೇ ಹೊರತು, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಅಲ್ಲ’ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ತಿಳಿಸಿದರು. ಕಲಬುರಗಿಯಲ್ಲಿ ಇತ್ತೀಚೆಗೆ ಬಿಜೆಪಿ ಸೇರಿದ…

 • ರೈತ ಪರ ಪಕ್ಷಕ್ಕೆ ಮತ ನೀಡಲು ರೈತಸಂಘ ಮನವಿ

  ಮೈಸೂರು: ಈ ಲೋಕಸಭಾ ಚುನಾವಣೆಯಲ್ಲಿ ರೈತರು, ಜನರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಭಾವನಾತ್ಮಾಕ ವಿಷಯಗಳನ್ನೇ ದೊಡ್ಡದು ಮಾಡುತ್ತಿರುವ ಕಾರಣ, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಗಳನ್ನು ಪರಿಹರಿಸುವ ಭರವಸೆ ನೀಡುವವರಿಗೆ ಮತ ನೀಡಬೇಕೆಂದು ರಾಜ್ಯ ರೈತಸಂಘ,…

 • ಮತದಾನ ಜಾಗೃತಿಗೆ ಗಾಳಿಪಟ ಉತ್ಸವ

  ಧಾರವಾಡ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್‌ ಸಮಿತಿ ಮೂಲಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಏ. 23ರಂದು ತಪ್ಪದೇ ಎಲ್ಲ ಮತದಾರರು ಮತ ಚಲಾಯಿಸಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ…

 • ಓಟು ಜೊತೆ ನೋಟು ಕೊಡಿ!

  ಧಾರವಾಡ: ಸ್ಥಳೀಯ ಲೋಕಸಭಾ ಮತಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ನಗರದ ಮಾರುಕಟ್ಟೆ, ಸಿಬಿಟಿ ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಂಡರು. ಜನಪರ ಹೋರಾಟಗಳನ್ನು ಬಲಪಡಿಸಲು, ನಿಮ್ಮ ಧ್ವನಿ ಸಂಸತ್‌ನಲ್ಲಿ ಮೊಳಗಿಸಲು “ಓಟು ಕೊಡಿ-ನೋಟು ಕೊಡಿ’ಎಂಬ ಘೋಷ…

ಹೊಸ ಸೇರ್ಪಡೆ