Voter ID

 • ಬಂದಿದೆ ಬಾರ್‌ಕೋಡ್‌ ಆಧರಿತ “ಸ್ಮಾರ್ಟ್‌ ವೋಟರ್‌ ಐಡಿ’

  ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ ಆಕರ್ಷಕವಾಗಲಿದೆ. ಜತೆಗೆ ಮತದಾರರ ಸಂಪೂರ್ಣ ವಿವರ ನೀಡುವ ಬಾರ್‌ಕೋಡ್‌ ಹೊಂದಿರುವ “ಸ್ಮಾರ್ಟ್‌ ಕಾರ್ಡ್‌’…

 • ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌?

  ಹೊಸದಿಲ್ಲಿ: ಮತದಾರರ ಗುರುತಿನ ಚೀಟಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಹಾಗೂ ಈಗಾಗಲೇ ಗುರುತಿನ ಚೀಟಿ ಹೊಂದಿರುವವರಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯಗೊಳಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿವೆ. ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಹಾಗೂ ದೃಢೀಕೃತ…

 • ಇನ್ನು ಮೊಬೈಲ್‌ ಆ್ಯಪ್‌ನಲ್ಲಿಯೇ ವೋಟರ್‌ ಐಡಿ ತಿದ್ದುಪಡಿ

  ಮಂಗಳೂರು: ಮತದಾರರ ಗುರುತುಚೀಟಿಯಲ್ಲಿ ಭಾವಚಿತ್ರವನ್ನು ಬದಲಾಯಿಸಲು, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದರೆ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಮತದಾರರ ಸಹಾಯವಾಣಿ ಮೊಬೈಲ್‌ ಆ್ಯಪ್‌ ( ವೋಟರ್‌ ಹೆಲ್ಫ್ಲೈನ್‌ ಆ್ಯಪ್‌) ಸಿದ್ಧಪಡಿಸಿದೆ. ಅ. 15ರ ವರೆಗೆ ಈ ಅವಕಾಶವನು ° ಆಯೋಗ ಕಲ್ಪಿಸಿದೆ….

 • ಮತದಾರರ ಪಟ್ಟಿ ಪರಿಶೀಲನೆ ಆರಂಭ: ದ.ಕ. ಡಿಸಿ

  ಮಂಗಳೂರು: ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಲು ಮತದಾರರ ಪಟ್ಟಿ ಪರಿಶೀಲನೆಯನ್ನು ಸೆ.1ರಿಂದ ಅ.15ರ ವರೆಗೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣ ಆಯೋಗದ ನಿರ್ದೇಶನದಂತೆ ಮತದಾರರ…

 • ಗಮನಿಸಿ; ಸೆ.1ರಿಂದ 2020ರ ಜನವರಿ 8ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಿ

  ಬೆಂಗಳೂರು: ಚುನಾವಣಾ ಆಯೋಗವು 2020ರ ವಿಶೇಷ ಮತದಾನ ನೋಂದಣಿ ಸೆ.1ರಿಂದ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದರು. ಬೆಂಗಳೂರಿನ ಶೇಷಾದ್ರಿ ರಸ್ತೆಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ…

 • ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಯಾಕೆ ? ಹೇಗೆ ?

  ಮಣಿಪಾಲ: ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಕಾರ್ಡ್‌ ನೊಂದಿಗೆ ಲಿಂಕ್‌ ಮಾಡುವ ಕೇಂದ್ರ ಚುನಾವಣ ಆಯೋಗದ ಕನಸಿಗೆ ಮತ್ತೆ ಮರುಜೀವ ಬಂದಿದೆ. ವರ್ಷಗಳ ಹಿಂದೆಯೇ ಇಂತಹ ದೊಂದು ಪ್ರಸ್ತಾವನೆ ಆಯೋಗದ ಮುಂದೆ ಇತ್ತು. ಆದರೆ ಸುಪ್ರೀಂ ಕೋರ್ಟ್‌ ಇದಕ್ಕೆ…

 • ಓಟರ್‌ ಐಡಿ ಪತ್ತೆ: ಅರ್ಜಿ ವಾಪಸ್‌

  ಬೆಂಗಳೂರು: 2018ರ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫ್ಲಾಟ್‌ ಒಂದರಲ್ಲಿ “ಮತದಾರರ ಗುರುತಿನ ಚೀಟಿ’ ಪತ್ತೆಯಾದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೂರುದಾರ ರಾಕೇಶ್‌ ವಾಪಸ್‌ ಪಡೆದುಕೊಂಡರು. ಅರ್ಜಿ…

 • ಕನ್ನಡದಲ್ಲಿ ಮತದಾರರ ಚೀಟಿ,ಪಟ್ಟಿ,ನೋಟಿಸು,ಸೂಚನೆ ಯಾವುದೂ ಇಲ್ಲ

  ಕಾಸರಗೋಡು: ಭಾರತೀಯ ಚುನಾವಣ ಆಯೋಗದ ಸೂಚನೆ ಮೇರೆಗೆ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವಾದ ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಯಮ ಪ್ರಕಾರ ಕನ್ನಡದಲ್ಲೂ ಮತದಾರ ಚೀಟಿ, ಮತದಾರ ಪಟ್ಟಿ, ಉಮೇದ್ವಾರರ ವಿವರಣೆಯಿರುವ ನೋಟಿಸು, ಮತದಾರರಿಗೆ ಸೂಚನೆಗಳು ಮೊದಲಾದವುಗಳನ್ನು…

 • ಉಗ್ರರ ಐಇಡಿಗಿಂತ ಮತದಾರರ ಐಡಿಯೇ ಬಲಿಷ್ಠ: ಪಿಎಂ ಮೋದಿ

  ಭಯೋತ್ಪಾದಕರ ಸುಧಾರಿತ ಸ್ಫೋಟಕಗಳಿಗಿಂತಲೂ (ಐಇಡಿ) ಮತದಾರರ ಗುರುತಿನ ಚೀಟಿ ಶಕ್ತಿಶಾಲಿ ಯಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಹಕ್ಕು ಚಲಾಯಿಸಲೆಂದು ಅಹಮದಾಬಾದ್‌ಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೀಗೆ ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಅಹಮದಾಬಾದ್‌ನ…

 • ಹಲವೆಡೆ ಇವಿಎಂ ದೋಷ, ಮತದಾನ ವಿಳಂಬ

  ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನ ಸಂದರ್ಭದಲ್ಲಿ ಹಲವೆಡೆ ಮತಯಂತ್ರ (ಇವಿಎಂ)ದೋಷ ಪ್ರಕರಣಗಳು ತುಸು ಹೆಚ್ಚಾಗಿಯೇ ವರದಿಯಾಗಿವೆ. ಇವಿಎಂಗಳನ್ನು ಮತಗಟ್ಟೆ ತರುವ ಮುನ್ನ ಸಂಪೂರ್ಣ ಪರಿಶೀಲಿಸಿ ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದ್ದರೂ…

 • ಮತದಾನಕ್ಕೆ ಏನೇನು ದಾಖಲೆಗಳು?

  ಉಡುಪಿ/ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನಕ್ಕೆ ತೆರಳುವಾಗ ಚುನಾವಣಾ ಆಯೋಗವು ನೀಡಿದ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ(ಎಪಿಕ್‌)ಯನ್ನು ತೋರಿಸಿ ಮತದಾನ ಮಾಡುವಂತೆ ತಿಳಿಸಲಾಗಿದೆ. ಒಂದು ವೇಳೆ ಗುರುತಿನ ಚೀಟಿ(ಎಪಿಕ್‌) ಹಾಜರುಪಡಿಸಲು ಅಸಾಧ್ಯವಾದಲ್ಲಿ ಇದರ ಬದಲು ಈ ಕೆಳಗಿನ 11…

 • ಪರರಿಗೆ ವೋಟರ್‌ ಐಡಿ ನೀಡಿದರೆ ಶಿಕ್ಷೆ

  ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಕುಟುಂಬದ ಸದಸ್ಯರಲ್ಲದವರಿಗೆ ಗುರುತಿನ ಚೀಟಿ ನೀಡುವುದು ಹಾಗೂ ಬೇರೆಯವರ ಗುರುತಿನ ಚೀಟಿ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ…

 • ರಾಜ್ಯದಲ್ಲಿ 3.50 ಲಕ್ಷ ಮತದಾರರ ಸಂಖ್ಯೆ ಕಡಿತ

  ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಮತದಾರರ ಸಂಖ್ಯೆ 5.03 ಕೋಟಿ ಆಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಒಟ್ಟು ಮತದಾರರ ಸಂಖ್ಯೆ 3.50 ಲಕ್ಷ ಕಡಿಮೆ (ಡಿಲಿಷನ್‌) ಆಗಿದೆ. ಆದರೆ, ಉಪ ಚುನಾವಣೆ ನಡೆಯಲಿರುವ ಮೂರು ಲೋಕಸಭಾ…

 • ವೋಟರ್‌ ಐಡಿ ಇಲ್ಲವೇ?

  ಮತದಾನದ ಗುರುತಿನ ಚೀಟಿಯ (ಎಪಿಕ್‌ ಕಾರ್ಡ್‌) ಬದಲು ಇತರ 12 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು: .ಪಾಸ್‌ಪೋರ್ಟ್‌ .ಚಾಲನಾ ಪರವಾನಿಗೆ. .ಕೇಂದ್ರ/ರಾಜ್ಯ ಸರಕಾರದ, ಅರೆ ಸರಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು /ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳು ನೀಡಿರುವ ಫೋಟೋ…

 • ಪಾಂಪ್ಲೆಟ್‌ ಇದ್ದ ಕಾರಣಕ್ಕೆ ಎಫ್ಐಆರ್‌; ಮುನಿರತ್ನ ಅಳಲು 

  ಬೆಂಗಳೂರು: ಜಾಲಹಳ್ಳಿಯಲ್ಲಿ ಸಾವಿರಾರು ವೋಟರ್‌ ಐಡಿ ಗಳು ಪತ್ತೆ ಯಾದ ಪ್ರಕರಣದಲ್ಲಿ  ತನ್ನ ವಿರುದ್ಧ ಎಫ್ಐಆರ್‌ ದಾಖಲಾದ ಬೆನ್ನಲ್ಲೇ ಗುರುವಾರ ಆರ್‌.ಆರ್‌.ನಗರ ಕಾಂಗ್ರೆಸ್‌ ಶಾಸಕ, ಅಭ್ಯರ್ಥಿ ಮುನಿರತ್ನ ಅವರು ಸುದ್ದಿಗೋಷ್ಠಿ ನೀಡಿ ಸ್ಪಷ್ಟನೆ ನೀಡಿದ್ದಾರೆ.  ವೋಟರ್‌ ಐಡಿ ಗಳು ಪತ್ತೆಯಾದಲ್ಲಿ ಪಾಂಪ್ಲೆಟ್‌, ವಾಟರ್‌ಕ್ಯಾನ್‌…

 • ಆರ್‌.ಆರ್‌.ನಗರ ಸಸ್ಪೆನ್ಸ್‌; ಚುನಾವಣೆ ಪ್ರಕ್ರಿಯೆ ಬಗ್ಗೆ ನಿರ್ಧಾರ

  ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರನ್ನು ಮನವೊಲಿಕೆ ಮತ್ತು ಆಮಿಷಗೊಳಪಡಿಸುವ ಸಲುವಾಗಿಯೇ ವೋಟರ್‌ ಐಟಿಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಹೇಳಿದ್ದಾರೆ. ಈ ಸಂಬಂಧ ಅವರು ಕೇಂದ್ರ ಚುನಾವಣಾ…

 • 20 ಸಾವಿರ ನಕಲಿ ಮತದಾರರು?;9,745 ಗುರುತಿನ ಚೀಟಿಗಳು ಪತ್ತೆ !

  ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಂಗಳವಾರ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಸಾವಿರಕ್ಕೂ ಅಧಿಕ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.  ಜತೆಗೆ ಸ್ಥಳದಲ್ಲಿ ಸ್ಥಳೀಯ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವೂ ಪತ್ತೆಯಾಗಿದೆ ಎಂದು ಚುನಾವಣಾ…

 • ಮನೆ ಬಾಗಿಲಿಗೇ ಬರಲಿದೆ ಫೋಟೋ ಓಟರ್‌ ಸ್ಲಿಪ್‌

  ಬೆಂಗಳೂರು: ಮತದಾನಕ್ಕೆ ಒಂದು ವಾರ ಇರುವಾಗ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಏಜೆಂಟರು “ಮತದಾರ ಚೀಟಿ’ಗಳನ್ನು ಎಲ್ಲ ಮನೆಗಳಿಗೆ ಹಂಚುವ ಮತ್ತು ಮತದಾನದ ದಿನ ಮತಗಟ್ಟೆ ಬಳಿ ಪೆಂಡಾಲ್‌ ಹಾಕಿ ಮತದಾರ ಚೀಟಿ ಪೂರೈಸುವ ವ್ಯವಸ್ಥೆಯನ್ನು ನಾವು ನೋಡಿದ್ದೇವೆ….

 • ವೋಟರ್‌ ಐಡಿಗೆ ಆಧಾರ್‌ ಜೋಡಿಸಲು ಆಗ್ರಹ

  ಬೆಂಗಳೂರು: ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು. ಇವಿಎಂಗಳ ಬದಲಿಗೆ ಹಿಂದಿನ ಸಾಂಪ್ರದಾಯಿಕ ಪೇಪರ್‌ ಬ್ಯಾಲೆಟ್‌ಗಳನ್ನು ಮತದಾನಕ್ಕೆ ಬಳಕೆ ಮಾಡಬೇಕು ಎಂದು ವಿಧಾನಪರಿಷತ್‌ ಜೆಡಿಎಸ್ ಸದಸ್ಯ ರಮೇಶ್‌ಬಾಬು ಆಗ್ರಹಿಸಿದ್ದಾರೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿದ್ದು,…

 • ಕೇರಳದ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ವೋಟರ್‌ ಐಡಿ

  ಮಂಗಳೂರು: ನಗರದ ಹಾಸ್ಟೆಲ್‌ನಲ್ಲಿ ವಾಸವಿರುವ ಕೇರಳ ಮೂಲದ ಕೆಲವು ವಿದ್ಯಾರ್ಥಿಗಳ ಹೆಸರನ್ನು ಮಂಗಳೂರಿನ ಮತದಾರರ ಪಟ್ಟಿಯಲ್ಲಿ ದಾಖಲೆ ರಹಿತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳೂರು ದಕ್ಷಿಣ ಬಿಜೆಪಿ ಮುಖಂಡರು ಬದ್ರಿನಾಥ್‌ ಕಾಮತ್‌ ನೇತೃತ್ವದಲ್ಲಿ ಪಾಲಿಕೆಯ ಚುನಾವಣಾ ಶಾಖೆಗೆ ಸೋಮವಾರ…

ಹೊಸ ಸೇರ್ಪಡೆ