Voting awareness

 • ವಿದ್ಯಾರ್ಥಿಗಳಿಗೆ ಮತದಾನ ಅರಿವು

  ಮುಳಗುಂದ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1 ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಮೂಲಕ ಶಾಲಾ ಸಂಸತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮತದಾನಕ್ಕೆ ಚಾಲನೆ ನೀಡಿದ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡ್ರ ಮಾತನಾಡಿ,…

 • ಮತದಾನ ಜಾಗೃತಿಗಾಗಿ ಗೋಲಗುಮ್ಮಟ ಆವರಣದಲ್ಲಿ ಜಾಥಾ

  ವಿಜಯಪುರ: ಲೋಕಸಭ ಚುನಾವಣೆ ಅಂಗವಾಗಿ ಏ.23ರಂದು ಜಿಲ್ಲೆಯಲ್ಲಿ ನಡೆಯಲಿರುವ ಮತದಾನದಲ್ಲಿ ಅರ್ಹ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಜಾಗೃತಿಗಾಗಿ ಸಮೂಹ ಜಾಥಾಕ್ಕೆ ಚಾಲನೆ ನೀಡಲಾಯಿತು. ಶನಿವಾರ ನಗರದ ಐತಿಹಾಸಿಕ ಗೋಲಗುಮ್ಮಟ ಆವರಣದಲ್ಲಿ ಜಾಗೃತಿ ಜಾಥಕ್ಕೆ ಜಿಪಂ ಮುಖ್ಯ ಯೋಜನಾಧಿಕಾರಿ…

 • ನೋಟಾ ಮತವೂ ಪರಿಣಾಮ ಬೀರುತ್ತೆ

  ಬೆಂಗಳೂರು: ಬೆಂಗಳೂರಿನ ನೂರಾರು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿಗಳೂ ಕೈಜೋಡಿಸಿದ್ದು, ಬೀದಿ ನಾಟಕಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ, ರಾಜಾಜಿನಗರ, ಜಯನಗರದ ಕಾಲೇಜು…

 • ಗಾಳಿಪಟ ಉತ್ಸವದ ಮೂಲಕ ಮತದಾನ ಜಾಗೃತಿ

  ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಸರ್‌ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ಗಾಳಿಪಟ ಉತ್ಸವ ಎಲ್ಲರ ಗಮನ ಸೆಳೆಯಿತು. ಮಹಿಳೆಯರಿಗೆ ರಂಗೋಲಿ, ಯುವಕರಿಗೆ ಮ್ಯಾರಥಾನ್‌, ಕ್ರೀಡಾಪಟುಗಳಿಗೆ ವಾಲಿಬಾಲ್‌,…

 • ಮತವ ಹಾಕು ಮನುಸ ನೀ ಚುನಾವಣೆಯ ದಿವಸ

  ಸುಳ್ಯ: ನಗರದ ಮನೆ-ಮನೆ, ಅಂಗಡಿ, ಮಾರುಕಟ್ಟೆಯಿಂದ ದಿನವಿಡಿ ಕಸ ಒಯ್ಯುವ ವಾಹನವೀಗ ಮತದಾನದ ಜಾಗೃತಿ ಸಂದೇಶ ಸಾರುತ್ತಿದೆ. ಮತವ ಹಾಕು ಮನುಸ ಚುನಾವಣೆಯ ದಿವಸ… ಎನ್ನುವ ಹಾಡು ಕೇಳಿಸಿ ಗಮನ ಸೆಳೆಯುತ್ತಿದೆ. ನಗರದ ವಾರ್ಡ್‌ಗಳಲ್ಲಿ ಸಂಚರಿಸುವ ಕಸ ಸಂಗ್ರಹ…

 • ಚುನಾವಣೆ ಪ್ರಜಾಪ್ರಭುತ್ವದ ಅಡಿಗಲ್ಲು: ಶೀನ ಶೆಟ್ಟಿ

  ಕುರ್ನಾಡು: ಕುರ್ನಾಡು,ಬಾಳೆಪುಣಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ದುಡಿವಾದನ,ಬ್ಯಾಂಡ್‌ನ‌ ಮೂಲಕ ಜಾಥಾ ನಡೆಸಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯತ್‌ ಕುರ್ನಾಡು, ಬಾಳೆಪುಣಿ, ಜನ ಶಿಕ್ಷಣ ಟ್ರಸ್ಟ್‌, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ…

 • ಸಂಸ್ಕಾರವಿಲ್ಲದೆ ಹೋದರೆ ಎಲ್ಲವೂ ವ್ಯರ್ಥ:ಪಟ್ಲ ಸತೀಶ್‌ ಶೆಟ್ಟಿ

  ಮಹಾನಗರ: ಎಷ್ಟೇ ವಿದ್ಯಾ ವಂತರಾಗಿದ್ದರೂ ಉನ್ನತ ಉದ್ಯೋಗ ಪಡೆದಿದ್ದರೂ ಉತ್ತಮ ಸಂಸ್ಕಾರವಿಲ್ಲದೆ ಹೋದರೆ ಎಲ್ಲವೂ ವ್ಯರ್ಥ.ಆದ್ದರಿಂದ ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ,ಗುಣ-ನಡತೆಗಳನ್ನು ಹಾಗೂ ಭಾರತೀಯ ಜೀವನ ಮೌಲ್ಯಗಳ ವಿಚಾರವನ್ನು ಸ್ವತಃ ಜೀವನದಲ್ಲಿ ಆಳವಡಿಸಿ ಕೊಳ್ಳುವು ದರೊಂದಿಗೆ, ಕಲಿಸಿಕೊಡುವುದಕ್ಕೆ ಆದ್ಯತೆ…

 • ಮತದಾನ ಜಾಗೃತಿಗೆ ಮಾನವ ಸರಪಳಿ

  ಮೈಸೂರು: ಮತದಾನದ ಬಗ್ಗೆ ಸಂದೇಶ ಸಾರಲು ಇಂಗ್ಲಿಷ್‌ ಭಾಷೆಯಲ್ಲಿ “ಕಾಸ್ಟ್‌ ಯುವರ್‌ ವೋಟ್‌ ಏಪ್ರಿಲ್‌ 18′ ಎಂಬ ಸಾಲನ್ನು ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ಮತದಾನ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಸ್ವೀಪ್‌…

 • ಮತ ಜಾಗೃತಿಗೆ 3 ಕಿ.ಮೀ. ಮ್ಯಾರಥಾನ್‌

  ಮೈಸೂರು: ಮತದಾರರನ್ನು ಮತದಾನ ಮಾಡಿ ಎಂದು ಒತ್ತಾಯ ಮಾಡುವ ಪರಿಸ್ಥಿತಿಗೆ ನಮ್ಮ ದೇಶ ತಲುಪಿದೆ ಎಂದು ಚಿತ್ರನಟ ಮಂಡ್ಯ ರಮೇಶ್‌ ವಿಷಾದಿಸಿದರು. 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್‌…

 • ನೀಲಕಂಠರಾಯನಗಡ್ಡಿಯಲ್ಲಿ ಮತ ಜಾಗೃತಿ

  ಹುಣಸಗಿ: ಪ್ರತಿವರ್ಷ ಪ್ರವಾಹ ಎದುರಾಗಿ ಎಲ್ಲ ಕಡೆಗೂ ಸುದ್ದಿಯಾಗುವ ಕೃಷ್ಣಾನದಿ ದಂಡೆ ಆಚೆಗಿನ ನೀಲಕಂಠರಾಯನಗಡ್ಡಿ ಗ್ರಾಮ ಅದು. ದಶಕ ಕಳೆದರೂ ಇವರೆಗೂ ಮತದಾನ ಜಾಗೃತಿ ಆಗಿರಲಿಲ್ಲ. ಅಲ್ಲಿನ ಜನರಿಗೆ ಮತದಾನದ ಜಾಗೃತಿ ಮೂಡಿಸಲೇಬೇಕು ಎಂಬ ನಿರ್ಧಾರ ಮಾಡಿದ ಯಾದಗಿರಿ…

 • ಬೀಚ್‌ನಲ್ಲಿ ಮತದಾನ ಜಾಗೃತಿ,ಮಾನವ ಸರಪಣಿ

  ಕಾಪು: ಕಾಪು ಪುರಸಭೆ, ಜೇಸಿಐ ಕಾಪು, ಜೇಸಿರೆಟ್‌ ಮತ್ತು ಯುವ ಜೇಸಿ ವಿಭಾಗ ಹಾಗೂ ಯಾರ್ಡ್‌ ಫ್ರೆಂಡ್ಸ್‌ ಇವರ ಜಂಟಿ ಆಶ್ರಯದಲ್ಲಿ ಸೋಮವಾರ ಉಳಿಯಾರಗೋಳಿ ಯಾರ್ಡ್‌ ಬೀಚ್‌ ವಠಾರದಲ್ಲಿ ಮತದಾನ ಜಾಗೃತಿ, ಇವಿಎಂ ,ವಿವಿ ಪ್ಯಾಟ್‌ನಲ್ಲಿ ಮತದಾನ ಪ್ರಾತ್ಯಕ್ಷಿಕೆ…

 • ಕಸ ಸಂಗ್ರಹಿಸುವ ವಾಹನದಲ್ಲಿಯೂ ಮತದಾನ ಜಾಗೃತಿ!

  ಮಹಾನಗರ: ಅಣ್ಣ, ತಮ್ಮ, ಅಕ್ಕ, ತಂಗಿ… ಮತವ ಹಾಕೋಣ; ಪುಣ್ಯ ಕಾರ್ಯವು ಮತದಾನ, ಹಕ್ಕನ್ನು ಪೋಲಾಗಿಸ ಬೇಡ… ಚಲಾಯಿಸ ಬೇಕು…ಸಮಾಜ ಬದಲು ಆಗುವುದು ನೋಡು… ಮತವ ಹಾಕೋಣ… ದೇಶವ ಕಟ್ಟೋಣ… ಇದು ಯಾವುದೇ ಸಿನೆಮಾ ಹಾಡಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ…

 • ರೈಲು ನಿಲ್ದಾಣದಲ್ಲಿ ಮತದಾನ ಜಾಗೃತಿ

  ಬೆಂಗಳೂರು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕೇಂದ್ರ ಹಾಗೂ ಚುನಾವಣಾ ಆಯೋಗದ ಸಹಯೋಗದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾನುವಾರದವರೆಗೆ ನಡೆಯುವ ಕಾರ್ಯಕ್ರಮಕ್ಕೆ ಬಿಬಿಎಂಪಿ ಹಾಗೂ…

 • ಮಂಗಳೂರು ವಿವಿ ವಿದ್ಯಾರ್ಥಿಗಳು, ಉಪನ್ಯಾಸಕರಿಂದ ಮತದಾನ ಜಾಗೃತಿ

  ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು,ಸಂಶೋಧನ ವಿದ್ಯಾರ್ಥಿಗಳು ಮತ್ತು ಭೋದಕ ಸಿಬಂದಿ ನೇತೃತ್ವದಲ್ಲಿ ಕೊಣಾಜೆ, ಪಜೀರು ಮತ್ತು ನರಿಂಗಾನ ಗ್ರಾಮಗಳಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು. ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ| ಎ.ಎಂ. ಖಾನ್‌ ಅಭಿಯಾನಕ್ಕೆ ಚಾಲನೆ ನೀಡಿದರು….

 • ಛಾಯಾಚಿತ್ರ ಪ್ರದರ್ಶನದ ಮೂಲಕ ಮತ ಜಾಗೃತಿ

  ಮೈಸೂರು: ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಪ್ರತಿಯೊಬ್ಬ ನಾಗರಿಕರೂ ಮತದಾನ ಮಾಡುವಂತೆ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಜ್ಯೋತಿ ಉದ್ಘಾಟಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಮತದಾರರಿಗೆ…

 • ಮತದಾನ ಜಾಗೃತಿಗೆ ಮನೆ ಮನೆಗೆ ಸ್ಟಿಕ್ಕರ್‌

  ಮೈಸೂರು: ಮೈಸೂರು ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ತಾಲೂಕಿನ ರಮ್ಮನಹಳ್ಳಿಯಲ್ಲಿ ಮನೆ ಮನೆಗೆ ಮತದಾನ ಜಾಗೃತಿಯ ಸ್ಟಿಕ್ಕರ್‌ ಅಂಟಿಸಿ ಮತ್ತು ನೈತಿಕ ಮತದಾನದ ಕರಪತ್ರಗಳನ್ನು ಮತದಾರರಿಗೆ ನೀಡಿ ಮತದಾನ ಅರಿವು ಮೂಡಿಸಲಾಯಿತು. ಮಂಗಳವಾರ ರಮ್ಮನಹಳ್ಳಿ ಗ್ರಾಮದ ಶಾಲಾ ಮಕ್ಕಳು,…

 • ಅಭಿಯಾನದಲ್ಲಿ 14 ಸಾವಿರ ಮಂದಿ:ರಘು

  ಸಸಿಹಿತ್ಲು: ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಕಡಲ ತಡಿಯಲ್ಲಿ ಪ್ರಜಾಸಂಗಮವಾಗಿ ನಿರ್ಮಾಣವಾದ ಬೃಹತ್‌ ಮಾನವ ಸರಪಳಿಯಲ್ಲಿ ಸಸಿಹಿತ್ಲುವಿನಿಂದ ಸುರತ್ಕಲ್‌ವರೆಗೆ 14 ಕಿ.ಮೀ.ಗೆ ಉದ್ದದಲ್ಲಿ ಒಟ್ಟು 14 ಸಾವಿರಕ್ಕಿಂತಲೂ ಹೆಚ್ಚು ಮಂದಿ ಮುಕ್ತವಾಗಿ ಭಾಗವಹಿಸಿದ್ದಾರೆಎಂದು ಮಂಗಳೂರು ತಾ.ಪಂ.ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ…

 • ಇಂದು-ನಾಳೆ ಬೆಳ್ತಂಗಡಿಯಲ್ಲಿ ಅರಸೀಕೆರೆ ಮೂಲದ ವ್ಯಕ್ತಿಯಿಂದ ಮತದಾನ ಜಾಗೃತಿ ಜಾಥಾ!

  ಬೆಳ್ತಂಗಡಿ: ಹಲವಾರು ಜಾಗೃತಿ ಅಭಿಯಾನಗಳ ಮೂಲಕ ದೇಶಾದ್ಯಂತ ತಿರುಗಾಟ ನಡೆಸಿರುವ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಉಮಾಪತಿ ಮೊದಲಿಯಾರ್‌ ಅವರು ಪ್ರಸ್ತುತ ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ಎ. 9 ಮತ್ತು 10ರಂದು ಬೆಳ್ತಂಗಡಿಯ ಏಳು ಗ್ರಾ.ಪಂ. ಗಳಲ್ಲಿ…

 • ಆಲಂಕಾರು: ಸ್ವಚ್ಛತೆ, ಮತದಾನ ಜಾಗೃತಿ ಜಾಥಾ

  ಆಲಂಕಾರು: ಪೆರಾಬೆ ಸ್ಪೋರ್ಟ್ಸ್ ಕ್ಲಬ್‌ ಮತ್ತು 1ನೇ ಅಂಗನವಾಡಿ ಕೇಂದ್ರ ಮನವಳಿಕೆ ಜೇಸಿಐ ಆಲಂಕಾರು ಘಟಕ ಇವುಗಳ ಆಶ್ರಯದಲ್ಲಿ ಸ್ವಚ್ಛತೆ ಹಾಗೂ ಮತದಾನ ಜಾಗೃತಿ ಜಾಥಾ ರವಿವಾರ ನಡೆಯಿತು. ಆಲಂಕಾರು ಗ್ರಾ.ಪಂ. ಬಳಿಯಿಂದ ಹೊರಟ ಜಾಗೃತಿ ಜಾಥಾ ಪೆರಾಬೆ…

 • ಮತದಾನ ಜಾಗೃತಿ ಜತೆಗೆ ಸಂದೇಶ ಸಾರುವ ಚಿತ್ರ

  ಬೆಂಗಳೂರು: ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಒಂದೆಡೆ ವಾಹನಗಳ ದಟ್ಟಣೆ.. ಕಿರಿಕಿರಿ, ಮತ್ತೂಂದೆಡೆ ಬಡವ -ಶ್ರೀಮಂತ, ಮೇಲ್ವರ್ಗ- ಕೆಳವರ್ಗ, ಶಿಕ್ಷಿತ- ಅಶಿಕ್ಷಿತ ಎಂಬಿತ್ಯಾದಿ ಭೇದ ಭಾವಗಳಿಲ್ಲದೇ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿ ತಮ್ಮ ಜವಾಬ್ದಾರಿ ನಿರ್ವಹಿಸಲು…

ಹೊಸ ಸೇರ್ಪಡೆ