Water Problem

 • ಜನಪರ ಆಡಳಿತಕ್ಕೆ ಒತ್ತು ನೀಡಲು ಡಿಸಿಗೆ ಮನವಿ

  ಚಿತ್ರದುರ್ಗ: ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ನೀರಿನ ಸಮಸ್ಯೆ ಕಾಡುತ್ತಿದೆ. ನಗರದಲ್ಲಿ ಯಾವ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಾಜಕಾರಣಿಗಳು ಅವರವರ ಹಂತದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಮಾಡಬಹುದು. ಉಳಿದಂತೆ ಜಿಲ್ಲಾಡಳಿತಕ್ಕೆ ಹೆಚ್ಚಿನ ಅಧಿಕಾರವಿರುವುದರಿಂದ ಅಧೀನ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ…

 • ಉಡುಪಿ: ನೀರಿನ ಸಮಸ್ಯೆ ಉಲ್ಬಣ

  ಉಡುಪಿ: ಉಡುಪಿ ನಗರಕ್ಕೆ ನೀರುಣಿಸುವ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ತೀವ್ರ ಕುಸಿತ ಕಾಣುತ್ತಿದ್ದು, ಇನ್ನು ಕೇವಲ 3-4 ದಿನಗಳಿಗಾಗುವಷ್ಟು ಮಾತ್ರ ನೀರಿದೆ. ಶುಕ್ರವಾರ ನೀರಿನ ಮಟ್ಟ 1.80 ಮೀ. ಇದ್ದರೆ, ಕಳೆದ ವರ್ಷ ಇದೇ…

 • ಮಳೆ ಪ್ರಮಾಣ ತಗ್ಗಲು ನಾವೇ ಕಾರಣ: ಅಂತರ್ಜಲ ಹೆಚ್ಚಿಸಲು ಬೆಂಬಲಿಸೋಣ

  ಮಹಾನಗರ: ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಪ್ರಸ್ತುತ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಇದು ಸುಳ್ಳಲ್ಲ ; ಅನುಭವ ಸತ್ಯ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ | ಬಿ.ಆರ್‌….

 • ಭೂಸ್ವಾಧೀನ ಅನುದಾನಕ್ಕೆ ಸಿಎಂ ಬಳಿ ನಿಯೋಗ: ಐವನ್‌ ಡಿ’ಸೋಜಾ

  ಮಹಾನಗರ: ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತುಂಬೆಯ ನೂತನ ಅಣೆಕಟ್ಟಿನ‌ಲ್ಲಿ 7 ಮೀಟರ್‌ ಎತ್ತರಕ್ಕೆ ನೀರು ನಿಲ್ಲಿಸಲು ಭೂಸ್ವಾಧೀನಕ್ಕೆ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ  ಕೋರಿ ಮುಖ್ಯಮಂತ್ರಿಯವರ ಬಳಿಗೆ ನಿಯೋಗ…

 • ನಗರಗಳಿಂದ ಹಳ್ಳಿಗಳಿಗೆ “ಗುಳೆ’ ಹೋಗುವ ಕಾಲ!

  ಉಡುಪಿ: ಬಡವರು, ಕೂಲಿಕಾರ್ಮಿಕರು ಬರದ ಪರಿಣಾಮವಾಗಿ ಒಂದೂರಿನಿಂದ ಒಂದೂರಿಗೆ ವಲಸೆ ಹೋದರೆ ಅದನ್ನು ನಾವು “ಗುಳೆ ಹೋದರು’ ಎಂದು ಬರೆಯುತ್ತೇವೆ. ಈಗ ಇದೇ ಸಿರಿವಂತರ ಪಾಲಿಗೆ ಆಗಿದೆ. ನಂಬಿ ನಗರಕ್ಕೆ ಬಂದಿದ್ದಾರೆ…! ಹಳ್ಳಿಗಳಲ್ಲಿ ಸಾಕಷ್ಟು ನೆಲ – ಜಲವನ್ನು ಹೊಂದಿಯೂ…

 • ಕೊಳವೆ ಬಾವಿ ವಿಫಲ: ತಂದೆ, ಮಗ ಆತ್ಮಹತ್ಯೆ

  ತರೀಕೆರೆ: ಮಗ ಆತ್ಮಹತ್ಯೆ ಮಾಡಿಕೊಂಡ ದುಃಖ ತಡೆಯಲಾರದೆ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಗುಳ್ಳದಮನೆ ಗ್ರಾಮದಲ್ಲಿ  ರವಿವಾರ ಸಂಭವಿಸಿದೆ. 3 ಕೊಳವೆಬಾವಿಗಳು ವಿಫಲಗೊಂಡಿದ್ದೇ ಇವರಿಬ್ಬರ ಆತ್ಮಹತ್ಯೆಗೆ ಕಾರಣವಾಗಿದೆ. ಶನಿವಾರ ಯೋಗಿಶ್‌ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ…

 • ನೀರಿನ ಸುಸ್ಥಿರ ನಿರ್ವಹಣೆಗೆ ಜಾಗೃತಿ ಅಗತ್ಯ

  ಉಡುಪಿ: ಕರಾವಳಿ ಪ್ರದೇಶಗಳೆಂದರೆ ಸಮೃದ್ಧ ನಾಡೆಂದು ಜನಜನಿತವಾಗಿತ್ತು. ಆದರೆ ಈಗ ಉಡುಪಿ ಹಾಗೂ ದ. ಕ. ಜಿಲ್ಲೆಗಳಲ್ಲೂ ನೀರಿಗಾಗಿ ತತ್ವಾರ ಪಡುವ ಪರಿಸ್ಥಿತಿ ಉಂಟಾಗಿದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಒಂದು ರೀತಿಯಲ್ಲಿ ನಾವು ಈಗ ಪಡುತ್ತಿರುವ…

 • ಕೈಗಾರಿಕೆಗಳಿಗೂ ತಟ್ಟುತ್ತಿದೆ ಜಲಕ್ಷಾಮ

  ಮಹಾನಗರ: ಮಂಗಳೂರಿಗೆ ನೀರಿನ ಕೊರತೆ ಎದುರಾಗುತ್ತಿದ್ದಂತೆ, ಸರಕಾರಿ ಸ್ವಾಮ್ಯದ ತೈಲ ಶುದ್ಧೀಕರಣದ ಬೃಹತ್‌ ಘಟಕ ಎಂಆರ್‌ಪಿಎಲ್‌ಗ‌ೂ ನೀರಿನ ಬಿಸಿ ತಟ್ಟಲಾರಂಭಿಸಿದೆ. ಈಗಾಗಲೇ ಮಂಗಳೂರು ಪಾಲಿಕೆಯಿಂದ ಎಂಆರ್‌ಪಿಎಲ್‌ಗೆ ನೀರಿನ ಸರಬರಾಜಿನಲ್ಲಿ ಕಡಿತಗೊಳಿಸಲಾಗಿದ್ದು,  ನೀರಿನ ಲಭ್ಯತೆ ಸಾಕಾಗದಿರುವ ಹಿನ್ನೆಲೆಯಿಂದ ಎ. 15ರಿಂದ ಮೇ…

 • ಸ್ಥಳೀಯ ಸಂಸ್ಥೆಗಳು ನೀರು ಹುಡುಕುವುದರಲ್ಲೇ ಸುಸ್ತಾಗಿವೆ!

  ನಮ್ಮ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳು, ಸರಕಾರ ಇನ್ನೂ ನೀರು ಪೂರೈಸುವುದರಲ್ಲೇ ನಿರತವಾಗಿವೆ. ಲಭ್ಯ ನೀರಿನ ದಕ್ಷ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವತ್ತ ಚಿಂತನೆ ನಡೆಸಿಲ್ಲ ಎನ್ನುವುದೇ ವಿಷಾದನೀಯ. ದೇಶದ ಯಾವುದೇ ಊರಿಗೆ ಹೋಗಿ,…

 • ಕೆಂಚನಕೆರೆಗೆ ಅಭಿವೃದ್ಧಿ ಯೋಗ; ಗ್ರಾಮಸ್ಥರಿಗೆ ನೀರಿನ ಭಾಗ್ಯ

  ಕಿನ್ನಿಗೋಳಿ: ನಗರೀಕರಣದ ಅಬ್ಬರದ ಬಿರುಗಾಳಿಗೆ ಯಾವ ಕೆರೆಯ ಅಂಗಳವೂ ಉಳಿಯುತ್ತಿಲ್ಲ. ಮಂಗಳೂರಿನಲ್ಲೂ ಎಮ್ಮೆಕೆರೆ ನಿಧಾನವಾಗಿ ಇಂಥದ್ದೇ ಒಂದು ಕಾರಣಕ್ಕೆ ನಾಶವಾಗುತ್ತಿದೆ. ಇನ್ನೂ ಹಲವೆಡೆ ಹಲವು ಕೆರೆಗಳ ಅಂಗಳವನ್ನು ಮಣ್ಣು ಹಾಕಿ ತುಂಬಿ, ಬಸ್‌ ಸ್ಟಾಂಡನ್ನೋ, ಬಹುಮಹಡಿ ಕಟ್ಟಡವನ್ನೋ ಕಟ್ಟಿ,…

 • ನಗರಗಳ ಬಾಯಾರಿಕೆಗೆ ಎಷ್ಟು ನೀರು ಹರಿದರೂ ಸಾಕಾಗದು

  ಒಮ್ಮೆ ಬಳಸಿದ ನೀರನ್ನು ಪುನರ್‌ ಬಳಕೆ ಮಾಡುವತ್ತ ಗಮನಹರಿಸಬೇಕಾದ ಹೊತ್ತಿದು. ಯಾಕೆಂದರೆ, ಅದು ಕೂಡ ಎಲ್ಲ ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದ ದಿನಗಳು ದೂರವಿಲ್ಲ. ಮೊನ್ನೆ ತಾನೇ ಇಡೀ ವಿಶ್ವವೇ ನೀರಿನ ದಿನವನ್ನು ಆಚರಿಸಿತು. ಸಾಮಾನ್ಯವಾಗಿ ದಿನಗಳ ಆಚರಣೆ…

 • ವಿಟ್ಲ ಪ. ಪಂ.: 7 ಕೊಳವೆಬಾವಿಗಳಿಗೆ ಮರುಜೀವ

  ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 7 ಅಣೆಕಟ್ಟು ನಿರ್ಮಿಸಲಾಗಿತ್ತು. ಚಂದಳಿಕೆ ಸಮೀಪದ ಕೂಟೇಲು ಅಣೆಕಟ್ಟೆಯೊಂದನ್ನು ಬಿಟ್ಟು ಉಳಿದೆಲ್ಲ ಅಣೆಕಟ್ಟೆಗಳಲ್ಲೂ ನೀರು ಮಾಯವಾಗಿದೆ. ಅಲ್ಲಿ ನೀರಿಲ್ಲದೆ  ಹೋದರೂ ಈ ಬಾರಿ ನೀರಿನ ಸಮಸ್ಯೆ ತೀವ್ರವಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಅಣೆಕಟ್ಟೆಗಳಿಂದ…

 • ವಿಟ್ಲ ಪ. ಪಂ.: 7 ಕೊಳವೆಬಾವಿಗಳಿಗೆ ಮರುಜೀವ

  ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 7 ಅಣೆಕಟ್ಟು ನಿರ್ಮಿಸಲಾಗಿತ್ತು. ಚಂದಳಿಕೆ ಸಮೀಪದ ಕೂಟೇಲು ಅಣೆಕಟ್ಟೆಯೊಂದನ್ನು ಬಿಟ್ಟು ಉಳಿದೆಲ್ಲ ಅಣೆಕಟ್ಟೆಗಳಲ್ಲೂ ನೀರು ಮಾಯವಾಗಿದೆ. ಅಲ್ಲಿ ನೀರಿಲ್ಲದೆ  ಹೋದರೂ ಈ ಬಾರಿ ನೀರಿನ ಸಮಸ್ಯೆ ತೀವ್ರವಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಅಣೆಕಟ್ಟೆಗಳಿಂದ…

 • ಘೋಷಣೆ ಆದರೆ ಸಾಲದು ಸಮರ್ಪಕ ಅನುಷ್ಠಾನ ಮುಖ್ಯ

  ಎತ್ತಿನಹೊಳೆ ಯೋಜನೆ, ಸಮುದ್ರದಿಂದ ನೀರು ಶುದ್ಧೀಕರಿಸಿ ಇನ್ನೆಲ್ಲಿಗೋ ಸಾಗಿಸುವುದೇ ಮೊದಲಾದ ದುರ್ಗಮ ಯೋಜನೆಗಳಿಗಿಂತ ಪಶ್ಚಿಮ ವಾಹಿನಿಯಂತಹ ವಾಸ್ತವಿಕ ನೆಲೆಯ ಯೋಜನೆಗಳನ್ನು ಜಾರಿಗೊಳಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೂ ಬರದ ಬಿಸಿ ತಟ್ಟುವ…

 • ಹತ್ತು ದಿನ ಕಳೆದರೆ ಕುಡಿಯುವ ನೀರಿಗೆ ಹರಸಾಹಸ ಅನಿವಾರ್ಯ!

  ಬಜಪೆ: ಮಳವೂರು, ಬಜಪೆ, ಪೆರ್ಮುದೆ ಮತ್ತು ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ಹತ್ತು ದಿನಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಈ ಮಧ್ಯೆ ಕಾಮಗಾರಿ ಮುಗಿದಿರುವ ವೆಂಟೆಡ್‌ ಡ್ಯಾಂ ಉದ್ಘಾಟನೆಗೆ ಸಚಿವರು ಪುರುಸೊತ್ತು ಮಾಡಿಕೊಂಡು ಬಂದರೆ ಈ…

 • ಉಳ್ಳಾಲ: ಈ ಬಾರಿಯೂ ಟ್ಯಾಂಕರ್‌ ನೀರೇ ಗತಿ

  ಉಳ್ಳಾಲ: ಒಂದೆಡೆ ಸಮುದ್ರ, ಇನ್ನೊಂದೆಡೆ ನೇತ್ರಾವತಿ ನದಿ. ಇವೆರಡರ ತಟದಲ್ಲಿರುವ ಉಳ್ಳಾಲಕ್ಕೆ ಮಾತ್ರ ಕುಡಿಯುವ ನೀರಿಗೆ ಬರ ತಪ್ಪಲಿಲ್ಲ. ಹಲವು ವರ್ಷಗಳಿಂದ ಅಂತರ್ಜಲ ಕುಸಿಯುತ್ತಿದ್ದು, ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಬಂದಿದೆ. ಉಳ್ಳಾಲ ಪುರಸಭೆಯು ನಗರ…

 • ಬಿಸಿಲಿಗೆ ಬಸವಳಿದ ವನ್ಯಜೀವಿಗಳು

  ಗದಗ: ನೂರಾರು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಇಲ್ಲಿನ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸುಮಾರು 40 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವಕಿರು ಮೃಗಾಲಯದ ಒಟ್ಟು ನಾಲ್ಕು ಬೋರ್‌ ವೆಲ್‌ಗ‌ಳಲ್ಲಿ ಒಂದು ಸಂಪೂರ್ಣ ಬತ್ತಿದ್ದು, ಇನ್ನುಳಿದ ಮೂರು ಬೋರ್‌ವೆಲ್‌ಗ‌ಳಲ್ಲಿ…

 • ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ: ನದಿ ನೀರು ಕಲುಷಿತ

  ಬೆಳ್ತಂಗಡಿ: ಅವಧಿಯ ಮೊದಲೇ ಮಾಯವಾದ ಮಳೆಯಿಂದಾಗಿ ನೀರಿನ ಸೆಲೆ ಕಡಿಮೆಯಾಗಿದ್ದು ಕುಡಿಯಲು, ಕೃಷಿ ಮೂಲಕ್ಕೆ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಇಂತಹ ಕಠಿನ ಪರಿಸ್ಥಿತಿಯಿರುವ ಸಂದರ್ಭದಲ್ಲಿಯೂ ಮುಂಡಾಜೆ ಗ್ರಾಮ ಮತ್ತು ಚಿಬಿದ್ರೆ ಗ್ರಾಮದ ಗಡಿಭಾಗ ರಾಷ್ಟ್ರೀಯ ಹೆದ್ದಾರಿ ಸನಿಹದ ಕಾಪು…

 • ಇನ್ನೂ ಅನುಷ್ಠಾನವಾಗದ ಪಶ್ಚಿಮವಾಹಿನಿ ಯೋಜನೆ

  ಮಂಗಳೂರು: ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಲೇ ಬರುತ್ತದೆ. ಆದರೆ ಇಲ್ಲಿನ ಅತ್ಯಾವಶ್ಯ, ಅನಿವಾರ್ಯ ಯೋಜನೆ ಪಶ್ಚಿಮವಾಹಿನಿಗೆ ರಾಜ್ಯ ಸರಕಾರ ಇನ್ನೂ ಸರಿಯಾಗಿ ಮನಸ್ಸು ಮಾಡಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಅನುದಾನ ಲಭಿಸುತ್ತದೆಯೇ ಎಂಬುದು…

ಹೊಸ ಸೇರ್ಪಡೆ