Western Ghats

 • ಪಶ್ಚಿಮಘಟ್ಟದ ನೂತನ ಪ್ರಭೇದದ ಹಾವಿಗೆ ಉದ್ಧವ್ ಠಾಕ್ರೆ ಕಿರಿಯ ಪುತ್ರನ ಹೆಸರು ಇಟ್ಟಿದ್ದೇಕೆ?

  ಔರಂಗಾಬಾದ್:ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಪತ್ತೆಯಾದ ನೂತನ ಪ್ರಭೇದದ ಹಾವಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕಿರಿಯ ಪುತ್ರ ತೇಜಸ್ ಠಾಕ್ರೆಯ ಹೆಸರನ್ನು ಇಡಲಾಗಿದೆ ಎಂದು ವರದಿ ತಿಳಿಸಿದೆ. ಹೊಸ ಜಾತಿಗೆ ಹಾವಿಗೆ ತೇಜಸ್ ಹೆಸರಿಡಲು ಕಾರಣವೇನು? ಇದು ಸಾಮಾನ್ಯವಾಗಿ…

 • ಬಂದದ್ದು ಬರೇ ನೆರೆಯಲ್ಲ, “ಜಲಸ್ಫೋಟ’: ದಿನೇಶ್‌ ಹೊಳ್ಳ

  ಉಡುಪಿ: ಸರಕಾರದ ಅವೈಜ್ಞಾನಿಕ ಯೋಜನೆಗಳಿಂದಾಗಿ ಕಳೆದ 25 ವರ್ಷಗಳಿಂದ ಪಶ್ಚಿಮ ಘಟ್ಟ ನಶಿಸುತ್ತಿದೆ. ಇದೇ ಕಾರಣಕ್ಕಾಗಿ ಈ ಬಾರಿ ನೆರೆಯಾಗಿದೆ. ಆದರೆ ಇದು ಮಾಮೂಲಿ ನೆರೆಯಲ್ಲ ಜಲನ್ಪೋಟ ಎಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಶನಿವಾರ…

 • ಪಶ್ಚಿಮ ಘಟ್ಟದ ಮಡಿಲಲ್ಲಿ ದುರುಳರ ಅಟ್ಟಹಾಸ

  ಸುಬ್ರಹ್ಮಣ್ಯ: ಜೀವಸಂಕುಲದ ವೈವಿಧ್ಯಕ್ಕೆ ಹೆಸರಾಗಿರುವ ಪಶ್ಚಿಮ ಘಟ್ಟ ಪರಿಸರದಲ್ಲಿ ದುರುಳರ ಅಟ್ಟಹಾಸ ಮಿತಿಮೀರಿದೆ. ಬೆಲೆಬಾಳುವ ಬೃಹತ್‌ ಮರಗಳು ಕಾಡುಗಳ್ಳರ ಪಾಲಾಗುತ್ತಿದ್ದರೆ, ಅಕ್ರಮವಾಗಿ ಅರಣ್ಯಕ್ಕೆ ನುಗ್ಗಿ ಮೋಜು ಮಸ್ತಿ ನಡೆಸುವವರಿಂದ ಪರಿಸರ ಹಾಳಾಗುತ್ತಿದೆ. ಜನವಸತಿ ಪ್ರದೇಶಗಳ ಅನುಕೂಲಕ್ಕಾಗಿ ರಸ್ತೆ ನಿರ್ಮಾಣಕ್ಕೆ…

 • ಪಶ್ಚಿಮ ಘಟ್ಟದ ನಾಲ್ಕು ಜಿಲ್ಲೆಗಳಲ್ಲಿ 20,000 ಹೆ. ಅರಣ್ಯ ನಾಶ!

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾದುಹೋಗುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ 17 ವರ್ಷಗಳಲ್ಲಿ ಬರೋಬ್ಬರಿ 20 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿ ಜೀವ ವೈವಿಧ್ಯದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ….

 • ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಹೆಚ್ಚುತ್ತಿರುವ ಭೂ ಕುಸಿತ

  ಮಂಗಳೂರು: ಕಳೆದ ವರ್ಷ ಮಡಿಕೇರಿ, ಶಿರಾಡಿ ಘಾಟಿಯಲ್ಲಿ ಸಾಕಷ್ಟು ಅನಾಹುತವುಂಟು ಮಾಡಿದ್ದ ಭೂಕುಸಿತ ಈ ಬಾರಿ ಬೆಳ್ತಂಗಡಿಯ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಸಂಭವಿಸಿದೆ. ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡ ಈ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತಕ್ಕೆ ಮಣ್ಣಿನ ಪದರದ ಶಿಥಿಲತೆ…

 • ಭಾರೀ ಮಳೆ : ಕಾರವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ರೈಲು ಸಂಚಾರ ರದ್ದು

  ಮಂಗಳೂರು: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಹಲವು ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಇನ್ನು ಕೆಲವು ಕಡೆಗಳಲ್ಲಿ ಭೂಕುಸಿತ ಮತ್ತು ಗುಡ್ಡಕುಸಿತದಂತಹ ಪ್ರಕರಣಗಳು ವರದಿಯಾಗುತ್ತಿವೆ. ಹಲವು ಕಡೆಗಳಲ್ಲಿ ರೈಲು ಹಳಿಗಳ ಮೇಲೆ ನೆರೆ…

 • ಆ ಬೆಟ್ಟದಲ್ಲಿ, ಬೆಳದಿಂಗಳಲ್ಲೀ…

  ಕುಮಾರ ಪರ್ವತವನ್ನು ಹತ್ತುವುದು ಸುಲಭವೇನಲ್ಲ. ಧೈಹಿಕವಾಗಿ ಗಟ್ಟಿಯಾಗಿದ್ದರೂ, ಮಾನಸಿಕವಾಗಿ ಸ್ಥಿರವಾಗಿರಬೇಕು. ಪುಷ್ಪಗಿರಿಯಿಂದ ಕಲ್ಲುಮಂಟಪದವರೆಗಿನ ಹಾದಿ ಇದೆಯಲ್ಲ, ಅದು ನಮ್ಮ ಹೃದಯಗಳನ್ನೂ ಗಡಗಡ ನಡುಗಿಸಿಬಿಟ್ಟಿತು. ಪರ್ವತದ ನೆತ್ತಿಯ ಮೇಲೆ ನಿಂತಾಗ ಸ್ವರ್ಗ ಕಣ್ಣೆದುರಿಗೆ ಬಂದು ಈ ಎಲ್ಲವೂ ಮರೆತುಹೋಯಿತು. ಕುಮಾರ…

 • ಶರಾವತಿಯಲ್ಲಿ ನೀರಾವರಿ ಯೋಜನೆ ಸಲ್ಲದು

  ಬೆಂಗಳೂರು: ‘ಶರಾವತಿ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಇನ್ನಾವುದೇ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ’ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶರಾವತಿ ಮತ್ತು ಅಘನಾಶಿನಿಯಿಂದ ಬೆಂಗಳೂರಿಗೆ ನೀರು ತರಬೇಕು ಎಂಬ ಚರ್ಚೆ ನಡೆಯುವ ಹೊತ್ತಿಗೇ ಪಶ್ಚಿಮ ಘಟ್ಟಗಳ…

 • ಪಶ್ಚಿಮಘಟ್ಟ ಪ್ರದೇಶಾಭಿವೃದ್ಧಿಗೆ ಪ್ರಾಧಿಕಾರ ಸ್ಥಾಪಿಸಿ

  ಬೆಂಗಳೂರು: ಪಶ್ಚಿಮಘಟ್ಟಗಳು ಮತ್ತು ಅದರ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಸಮಗ್ರ ಅಭಿವೃದ್ದಿಗಾಗಿ ಹೈದರಾಬಾದ್‌-ಕರ್ನಾಟಕ ಮಾದರಿಯಲ್ಲಿ ಸಂವಿಧಾನದ ಕಲಂ 371 (ಜೆ) ಅಡಿ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಒಂದು ಪ್ರದೇಶದ ಸಂರಕ್ಷಣೆ…

 • “ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಅಂತಿಮ ವರದಿ ಸಲ್ಲಿಸಿ’

  ನವದೆಹಲಿ: ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯಗಳ ಅಂತಿಮ ವರದಿಯನ್ನು ಸಲ್ಲಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೂಚಿಸಿದೆ. ಒಂದು ತಿಂಗಳೊಳಗೆ ವರದಿ ಮಾಡುವಂತೆ ಪರಿಸರ ಸಚಿವಾಲಯಕ್ಕೆ ಎನ್‌ಜಿಟಿ ಮುಖ್ಯಸ್ಥ ಆದರ್ಶ ಕುಮಾರ್‌…

 • ನಾಡಿಗೆ ಬಂದ ಕಾಡಾನೆಯ ಸಂಕಷ್ಟ

  ಸುಬ್ರಹ್ಮಣ್ಯ: ಕಾಡಿನಲ್ಲಿ ಆಹಾರ ಕೊರತೆ ಕಾಣಿಸಿಕೊಳ್ಳುವ ಕಾರಣ ಹತ್ತಿರದ ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ಲಗ್ಗೆ ಇಡುವ ಪ್ರಕರಣಗಳು ಪ್ರತೀದಿನವೆಂಬಂತೆ ವರದಿಯಾಗುತ್ತಲೇ ಇದೆ. ಅದರಲ್ಲೂ ಕಾಡೆಮ್ಮೆ, ಚಿರತೆ ಮತ್ತು ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬರುವುದು…

 • “ಪ.ಘಟ್ಟದ ಮೇಲಿನ ವಾಣಿಜ್ಯ ದೃಷ್ಟಿಯಿಂದ ಅಪಾಯ’

  ಉಡುಪಿ: ಪಶ್ಚಿಮ ಘಟ್ಟದ ಮೇಲೆ ವಾಣಿಜ್ಯ ದೃಷ್ಟಿ ಬಿದ್ದ ಅನಂತರ ಅಪಾಯ ಉಂಟಾಗಿದೆ ಎಂದು ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ಹೇಳಿದ್ದಾರೆ. ಮಾ.28ರಂದು ಉಡುಪಿ ಕುಂಜಿಬೆಟ್ಟಿನ ಡಾ| ಟಿಎಂಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ನದಿ ತಿರುವು ಮತ್ತು…

 • ಕುಮಾರಪರ್ವತ ಚಾರಣ ನಿಷೇಧ

  ರಾಜ್ಯದ 21 ವನ್ಯಜೀವಿ ಅಭಯಾರಣ್ಯಗಳ ಪೈಕಿ ಪುಷ್ಪಗಿರಿ ವನ್ಯಜೀವಿ  ಅಭಯಾರಣ್ಯವೂ ಒಂದು. ಇದು ಕೊಡಗಿನ ಸೋಮವಾರ ಪೇಟೆ ವ್ಯಾಪ್ತಿಯಲ್ಲಿದೆ. ಇದು 102 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ. ಸುಬ್ರಹ್ಮಣ್ಯ: ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕುಕ್ಕೆಯ ಕುಮಾರ ಪರ್ವತವಿರುವ ಪುಷ್ಪಗಿರಿ…

 • ಪಶ್ಚಿಮ ಘಟ್ಟ ಉಳಿವಿಗೆ ಹೋರಾಟ

  ಬೆಂಗಳೂರು: ಪ್ರಗತಿಯ ಹೆಸರಿನಲ್ಲಿ ಪಶ್ಚಿಮ ಘಟ್ಟ ಅಪಾಯಕ್ಕೆ ಸಿಲುಕಿದ್ದು ಆ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಉಳಿವಿಗೆ ಆಗ್ರಹಿಸಿ ಸಂಯುಕ್ತ ಸಸ್ಯ ಸಂರಕ್ಷಣಾ ಚಳವಳಿ ಸಂಘಟನೆ ಫೆ.16ರಂದು ನಗರದಲ್ಲಿ ಬೃಹತ್‌ ರ್ಯಾಲಿ ಆಯೋಜಿಸಿದೆ ಎಂದು ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ಹೇಳಿದರು….

 • ಪಶ್ಚಿಮಘಟ್ಟ: ಮಂಗಗಳ ಸಾವು ಹೆಚ್ಚಳ, ರೋಗ ಭೀತಿ

  ಸಿದ್ದಾಪುರ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಮಂಗಗಳ ಸಾವು ಹೆಚ್ಚುತ್ತಿದೆ. ಇದರಿಂದ ನಾಗರಿಕರಲ್ಲಿ ಮಂಗನ ಕಾಯಿಲೆಯ ರೋಗದ ಭೀತಿ ಹೆಚ್ಚುತ್ತಿರುವುದರಿಂದ ಆತಂಕ ದೂರ ಮಾಡಲು ನಡೆಯಬೇಕಾಗಿದೆ ಜಾಗೃತಿ ಸಭೆಗಳು. ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮತ್ತೆ ವ್ಯಾಪಿಸುತ್ತಿರುವ ಮಂಗನ ಕಾಯಿಲೆ ಇದೀಗ…

 • ಮಂಗನಕಾಯಿಲೆ : ಜನ ಕಾಡಿಗೆ ಹೋಗದಂತೆ ಎಚ್ಚರ

  ಕುಂದಾಪುರ: ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ವಿವಿಧೆಡೆಗಳಲ್ಲಿ ಮಂಗಗಳು ಸಾವನ್ನಪ್ಪಿದ ಪ್ರಕರಣ ಹೆಚ್ಚುತ್ತಿರುವುದರಿಂದ ಜನರು ಯಾವುದೇ ಆತಂಕಕ್ಕೊಳಗಾಗದೇ, ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕಾಡಿಗೆ ಹೋಗದಂತೆ ತಡೆಯಲು ಆರೋಗ್ಯ, ಅರಣ್ಯ ಹಾಗೂ ಪಂಚಾಯತ್‌ ರಾಜ್‌ನ ಸಮನ್ವಯ ತಂಡ ಅರಿವು…

 • ಮಂಗನ ಕಾಯಿಲೆ : ಭಯ ಬೇಡ, ಇರಲಿ ಮುನ್ನೆಚ್ಚರಿಕೆ

  ಕುಂದಾಪುರ: ಮಲೆನಾಡು ಮಾತ್ರವಲ್ಲದೆ ಈಗ ಪಶ್ಚಿಮ ಘಟ್ಟದ ತಪ್ಪಲಿನ ಸಿದ್ದಾಪುರ, ಹೊಸಂಗಡಿ ಭಾಗಗಳಲ್ಲೂ ಮಂಗಗಳು ಅನುಮಾನಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗನಕಾಯಿಲೆ ಭೀತಿ ಉಡುಪಿ ಜಿಲ್ಲೆಗೂ ಆವರಿಸಿದೆ. ಮಂಗಳವಾರ ಸಿದ್ದಾಪುರ ಹಾಗೂ ಬುಧವಾರ ಹೊಸಂಗಡಿ ಮತ್ತು ಬೈಂದೂರಿನ ಶಿರೂರು ಪರಿಸರದಲ್ಲಿ…

 • ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದಿಂದ ಒಕ್ಕಲೆಬ್ಬಿಸುವುದಿಲ್ಲ

  ನವದೆಹಲಿ: ಪಶ್ಚಿಮ ಘಟ್ಟಕ್ಕೆ ನೀಡಲಾಗಿರುವ ಪರಿಸರಾತ್ಮಕವಾಗಿ ಅತ್ಯಂತ ಸೂಕ್ಷ್ಮ ವಲಯ (ಇಎಸ್‌ಎ) ಎಂಬ ಘೋಷಣೆ ಹಿಂಪಡೆಯುವುದಿಲ್ಲ. ಅಂಥ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಮಹೇಶ್‌ ಶರ್ಮಾ ತಿಳಿಸಿದ್ದಾರೆ. ಶುಕ್ರವಾರ ಲೋಕಸಭೆಗೆ…

 • ಈದುವಿನಲ್ಲಿ  ಮತ್ತೆ ಶಸ್ತ್ರ ಸಜ್ಜಿತ ತಂಡ ?

  ಕಾರ್ಕಳ: ತಾಲೂಕಿನ ಈದು ಗ್ರಾಮದ ಪಶ್ಚಿಮ ಘಟ್ಟದ ತಪ್ಪಲು ಭಾಗದ ಕೆಲವು ಮನೆಗಳಿಗೆ ಒಟ್ಟು 13 ಜನರ ಶಸ್ತ್ರ ಸಜ್ಜಿತ ತಂಡ ನ. 29ರಂದು ಭೇಟಿ ನೀಡಿದೆ ಎಂಬ ಮಾಹಿತಿ ಕೇಳಿಬಂದಿದೆ. ಇಲ್ಲಿನ ಬಾರೆ, ಮಂಜೊಟ್ಟು ಭಾಗಗಳಿಗೆ ಗುರುವಾರ…

 • ರಸ್ತೆಗಳು ಕಾಡನ್ನು ದಾಟುತ್ತವೆ!

      ನಾವು ಇತ್ತೀಚೆಗೆ ಆಗುಂಬೆಯ ಕಾಡಿನಲ್ಲಿ ಒಂದಷ್ಟು ಸುತ್ತಾಡಿ ಮರಳಿ ಮನೆ ದಾರಿ ಹಿಡಿಯುವ ಹೊತ್ತಿಗೆ ಸಂಜೆಯಾಗಿತ್ತು. ಪಶ್ಚಿಮಘಟ್ಟದ ಮಳೆಕಾಡುಗಳಲ್ಲಿ ಕಂಡುಬರುವ ಅಪರೂಪದ ಸಿಂಹ ಬಾಲದ ಸಿಂಗಳೀಕ (Lion taled macaque) ಗಳ ತವರುಮನೆ ಆಗುಂಬೆ. ನಾವು ಯಾವಾಗ…

ಹೊಸ ಸೇರ್ಪಡೆ