Whats App

 • ಸ್ವಯಂ ನಾಶ ಸಂದೇಶ ಸೌಲಭ್ಯ ; ಹೊಸ ವರ್ಷದಲ್ಲಿ ವಾಟ್ಸ್‌ ಆ್ಯಪ್‌ನಲ್ಲಿ ಭರಪೂರ ಫೀಚರ್

  ಹೊಸದಿಲ್ಲಿ: 2020ರ ಹೊಸ ವರ್ಷಕ್ಕೆ ಹತ್ತು ಹಲವು ವಿಶೇಷತೆಗಳನ್ನು ತನ್ನ ಗ್ರಾಹಕರಿಗೆ ನೀಡಲು ವಾಟ್ಸ್‌ಆ್ಯಪ್‌ ಸಜ್ಜಾಗಿದೆ. ಅವುಗಳಲ್ಲಿ ಬಹು ನಿರೀಕ್ಷೆಯ ಡಾರ್ಕ್‌ ಥೀಮ್‌, ಸೆಲ್ಫ್ – ಡಿಸ್ಟ್ರಕ್ಟಿಂಗ್‌ ಮೆಸೇಜಿಂಗ್‌ ಸೌಲಭ್ಯ ಮುಂತಾದವು ಪ್ರಮುಖವಾದವು. ಸೆಲ್ಫ್ – ಡಿಸ್ಟ್ರಕ್ಟಿಂಗ್‌ ಮೆಸೇಜಿಂಗ್‌…

 • ಡಿ.31ರ ಬಳಿಕ 2 ಸಾವಿರ ನೋಟು ರದ್ದು, ವಾಟ್ಸ್‌ಆಪ್‌ ಸಂದೇಶ ಸುಳ್ಳು!

  ನವದೆಹಲಿ: “ಡಿ.31ರ ಬಳಿಕ 2 ಸಾವಿರ ರೂ. ಮುಖ ಬೆಲೆಯ ನೋಟು ಅಮಾನ್ಯಗೊಳ್ಳುತ್ತದೆ. ಅದಕ್ಕಿಂತ ಮೊದಲು ಅದನ್ನು ಬದಲಾವಣೆ ಮಾಡಿಸಿಕೊಳ್ಳಿ. ಆರ್‌ಬಿಐ ಸದ್ಯ ರದ್ದಾಗಿರುವ 1 ಸಾವಿರ ರೂ. ನೋಟು ಮತ್ತೆ ಜಾರಿಗೆ ತರುತ್ತದೆ’ ಎಂಬ ಸಂದೇಶ ಸುಳ್ಳು…

 • 2 ಮೊಬೈಲಲ್ಲಿ ಒಂದೇ ವಾಟ್ಸ್‌ಆ್ಯಪ್‌; ಸದ್ಯದಲ್ಲೇ ಹಲವು ಬಳಕೆದಾರಸ್ನೇಹಿ ಸೃಜನಾತ್ಮಕ ವ್ಯವಸ್ಥೆ

  ಹೊಸದಿಲ್ಲಿ: ಅತ್ಯಂತ ಬಳಕೆಯಲ್ಲಿರುವ ಸಂದೇಶ ರವಾನೆ ತಾಣ ವಾಟ್ಸ್‌ಆ್ಯಪ್‌, ಸತತ ವಾಗಿ ಹೊಸ ಹೊಸ ಸಾಧ್ಯತೆಯನ್ನು ಸೇರಿಸುತ್ತಲೇ ಇರುತ್ತದೆ. ಇದೀಗ ಅತ್ಯಂತ ಕುತೂಹಲಕರ ಅವಕಾಶಗಳನ್ನು ಬಳಕೆದಾರರಿಗೆ ನೀಡಲು ಸಿದ್ಧವಾಗಿದೆ ಅದರ ಮಾಹಿತಿ ಇಲ್ಲಿದೆ. ಎರಡು ಮೊಬೈಲ್‌ಗ‌ಳಲ್ಲಿ ಒಂದೇ ಖಾತೆ…

 • ವಾಟ್ಸ್‌ ಆ್ಯಪ್‌ಗೆ ಮತ್ತೂಂದು ವೈರಸ್‌ ದಾಳಿ

  ಹೊಸದಿಲ್ಲಿ: ವಾಟ್ಸ್‌ಆ್ಯಪ್‌ನಲ್ಲಿ ಇಸ್ರೇಲ್‌ ಮೂಲದ ಪೆಗಾಸಸ್‌ ವೈರಸ್‌ ದಾಳಿ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಮಾದರಿಯ ಸೈಬರ್‌ ದಾಳಿಯ ಭೀತಿ ಆವರಿಸಿದೆ. ಅಜ್ಞಾತ ಮೊಬೈಲ್‌ ಸಂಖ್ಯೆಯಿಂದ ಎಂಪಿ 4 ಮಾದರಿಯ ವೀಡಿಯೋ ತುಣುಕುಗಳನ್ನು ವಾಟ್ಸ್‌ಆ್ಯಪ್‌ ಜಾಲದಲ್ಲಿ ಹರಿಬಿಡಲಾಗುತ್ತಿದೆ. ಇದು…

 • ಪ್ರಿಯಾಂಕಾ ವಾದ್ರಾ ವಾಟ್ಸ್‌ಆ್ಯಪ್‌ ಗೂ ಕನ್ನ!

  ಹೊಸದಿಲ್ಲಿ: ವಾಟ್ಸ್‌ಆ್ಯಪ್‌ ಸ್ಪೈವೇರ್‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳು ತ್ತಿದ್ದು, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೂ “ನಿಮ್ಮ ಫೋನ್‌ ಹ್ಯಾಕ್‌ ಆಗಿರುವ ಶಂಕೆಯಿದೆ’ ಎಂಬ ಸಂದೇಶವು ವಾಟ್ಸ್‌ಆ್ಯಪ್‌ ಕಡೆ ಯಿಂದ ಬಂದಿತ್ತು ಎಂಬ…

 • ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಕಳವಳ

  ವಾಷಿಂಗ್ಟನ್‌: ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಕಳವಳಕಾರಿಯಾಗಿಯೇ ಇದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ವಿಶೇಷವಾಗಿ ಭಯೋತ್ಪಾದಕರ ನೇಮಕ ಮತ್ತು ತೀವ್ರಗಾಮಿ ಧೋರಣೆಗಳ ಪ್ರಚಾರಕ್ಕೆ ಇವುಗಳನ್ನು ಬಳಸಲಾಗುತ್ತಿವೆ ಎಂದು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಭಾರತವೂ ಸೇರಿದಂತೆ ವಿಶ್ವದ…

 • ಮಾಹಿತಿ ಮೂಲವನ್ನೇ ಕೊಡಿ: ವಾಟ್ಸ್‌ಆ್ಯಪ್‌ಗೆ ಒತ್ತಡ ಹೇರಲು ಸರಕಾರ ಚಿಂತನೆ

  ಹೊಸದಿಲ್ಲಿ: ಪೆಗಸಸ್‌ ಸ್ಪೈ ಸಾಫ್ಟ್ವೇರ್‌ ಮೂಲಕ ಭಾರತ ಸಹಿತ 20 ದೇಶಗಳ ರಾಷ್ಟ್ರಗಳಲ್ಲಿ ವಾಟ್ಸ್‌ ಆ್ಯಪ್‌ ಬಳಕೆದಾರರ ಮೇಲೆ ಕನ್ನ ಹಾಕಿದ್ದ ಬಗ್ಗೆ ಮಾಹಿತಿ ನೀಡದೇ ಇರುವುದಕ್ಕೆ ಕೇಂದ್ರ ಸರಕಾರ ಅಸಂತೋಷಗೊಂಡಿದೆ. ಮಾಹಿತಿಯ ಮೂಲ ಪತ್ತೆ ಮಾಡುವುದರ ಬಗ್ಗೆಯೇ…

 • ವಾಟ್ಸ್‌ಆ್ಯಪ್‌ಗೆ ಕನ್ನ: ಸ್ಪಷ್ಟೀಕರಣ ಕೇಳಿದ ಕೇಂದ್ರ ಸರಕಾರ

  ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆ ವೇಳೆ ವಾಟ್ಸ್‌ಆ್ಯಪ್‌ಗೆ ಕನ್ನ ಕೊರೆದು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ನಡೆಸಿದ್ದ ಚಾಟಿಂಗ್‌ ಮಾಹಿತಿಯನ್ನು ಕದಿಯಲಾಗಿದೆ ಎಂಬ ವಿಚಾರ ಈಗ ದೊಡ್ಡ ಸುದ್ದಿ ಮಾಡಿದೆ. ಈ ಸಂಬಂಧ ಕೇಂದ್ರ ಸರಕಾರ ವಾಟ್ಸ್‌ಆ್ಯಪ್‌ಗೆ ನೋಟಿಸ್‌ ಜಾರಿ…

 • ಶೀಘ್ರದಲ್ಲಿ ವಾಟ್ಸ್ ಆ್ಯಪ್ ನ ಹೊಚ್ಚ ಹೊಸ ಫೀಚರ್‌ ; ಯಾವುದೆಲ್ಲಾ ಆ ಮೂರು ಫೀಚರ್ ಗಳು?

  ಹೊಸದಿಲ್ಲಿ: ಪ್ರಸಿದ್ಧ ಸಮಾಜಿಕ ಜಾಲತಾಣ ಸಂಸ್ಥೆ ವಾಟ್ಸ್‌ ಆ್ಯಪ್‌ ತನ್ನ ಐಒಎಸ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್‌ ಅನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಈಗಾಗಲೇ ಕಾಲ ಕಾಲಕ್ಕೆ ತಕ್ಕಂತೆ ಹಲವು ಫೀಚರ್‌ ಗಳನ್ನು ಅಪ್‌ಡೇಟ್‌ ಮಾಡುತ್ತಾ ಬಂದಿರುವ…

 • ಸದ್ದಿಲ್ಲದೆ ಮಾಯವಾಗುವ ವಾಟ್ಸ್‌ ಆ್ಯಪ್‌ ಸಂದೇಶ!

  ವಾಟ್ಸ್‌ ಆ್ಯಪ್‌ ತನ್ನ ಬಳಕೆದಾರರಿಗೆ ಹೊಸ ಸವಲತ್ತನ್ನು ನೀಡುವ ಯೋಚನೆಯಲ್ಲಿದೆ. ಅದನ್ನು ಬಳಸಿ ಬಳಕೆದಾರರು ತಮ್ಮ ಸಂದೇಶಗಳನ್ನು ಡಿಲೀಟ್‌ ಮಾಡಬಹುದು. ಆ ಆಯ್ಕೆ ಈಗಾಗಲೇ ಇದೆಯಲ್ಲ ಎಂದು ನೀವು ಯೋಚಿಸಬಹುದು. ಹೌದು, “ಡಿಲೀಟ್‌ ಫಾರ್‌ ಎವರಿಒನ್‌’ ಎಂಬ ವಾಟ್ಸ್‌ಆ್ಯಪ್‌ನ…

 • ವಾಟ್ಸ್‌ ಆ್ಯಪ್‌ ನಲ್ಲಿ ಹೊಸ ಫೀಚರ್ ಹೇಗಿದೆ ಗೊತ್ತಾ?

  ಸ್ಯಾನ್‌ ಫ್ರಾನ್ಸಿಸ್ಕೋ: ವಾಟ್ಸ್‌ಆ್ಯಪ್‌ ಎಲ್ಲರೂ ಬಳಸುತ್ತಾರೆ. ಈ ಮೆಸೆಂಜರ್‌ ಆ್ಯಪ್‌ ಅನ್ನು ಬಳಸಿದರೋರೇ ಕಡಿಮೆ. ಇಂಥ ವಾಟ್ಸ್‌ಆ್ಯಪ್‌ ಜನರಿಗಾಗಿ ಹೊಸ ಹೊಸ ಫೀಚರ್ಗಳನ್ನು ಜಾರಿಗೆ ತರುತ್ತಲೇ ಈದೆ. ಈಗಲೂ ಹೊಸ ಫೀಚರ್ಗಳನ್ನು ನೀಡಲು ಅದು ಸಜ್ಜಾಗಿದ್ದು, ಕೆಲವು ಟೆಸ್ಟಿಂಗ್‌…

 • ವಾಟ್ಸ್‌ಆ್ಯಪ್‌ಗಿಲ್ಲ ನಿರ್ಬಂಧ

  ಹೊಸದಿಲ್ಲಿ: ಬುಧವಾರ ವಿಶ್ವಾದ್ಯಂತ ವಾಟ್ಸ್‌ಆ್ಯಪ್‌ನಲ್ಲಿ ಚಿತ್ರಗಳು ಹಾಗೂ ವೀಡಿಯೋಗಳನ್ನು ಕಳುಹಿಸಲು ಸಮಸ್ಯೆಯಾಗಿದ್ದಕ್ಕೆ ಸರ್ವರ್‌ ದೋಷವೇ ಕಾರಣವಾಗಿದ್ದು, ವಾಟ್ಸ್‌ಆ್ಯಪ್‌ಗೆ ಯಾವುದೇ ನಿಷೇಧ ಅಥವಾ ನಿರ್ಬಂಧ ಹೇರಿಲ್ಲ. ವಾಟ್ಸ್‌ಆ್ಯಪ್‌ ಅನ್ನು ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ ಎಂಬುದಾಗಿ…

 • ಬರಲಿದೆಯೇ ಸರಕಾರಿ ವಾಟ್ಸ್‌ಆ್ಯಪ್‌?

  ಹೊಸದಿಲ್ಲಿ: ಸರಕಾರಿ ವಾಟ್ಸ್‌ಆ್ಯಪ್‌ ಬರುತ್ತಾ? ಹೌದು. ಕೇಂದ್ರ ಸರಕಾರ ಇಂಥದ್ದೊಂದು ಗಂಭೀರ ಚಿಂತನೆಗೆ ಮುಂದಾಗಿದೆ. ನಾವು ಏಕೆ ಹೊರ ದೇಶಗಳ ವಾಟ್ಸ್‌ಆ್ಯಪ್‌, ಜಿ ಮೇಲ್ನಂಥ ಸಂವಹನ ಮಾಧ್ಯಮಗಳ ಮೇಲೆ ಅವಲಂಬಿತರಾಗಬೇಕು? ನಮ್ಮದೇ ಆದ ಒಂದು ಸಂವಹನ ಮಾಧ್ಯಮವನ್ನು ಸೃಷ್ಟಿ…

 • ಫೇಸ್ಬುಕ್ ನಿಂದ 3 ಲಕ್ಷ ರೂ.!

  ಇಂಫಾಲ್‌: ವ್ಯಾಟ್ಸ್‌ಆ್ಯಪ್‌ನಲ್ಲಿದ್ದ ಗುರುತರ ದೋಷವೊಂದನ್ನು ಪತ್ತೆಹಚ್ಚಿದ್ದ ಮಣಿಪುರದ ಯುವಕ ಝೊನೆಲ್‌ ಸೌಗೈಜಮ್‌ (22) ಎಂಬವರಿಗೆ ವಾಟ್ಸ್‌ಆ್ಯಪ್‌ ಸಂಸ್ಥೆಯ ಮಾತೃಸಂಸ್ಥೆ ಫೇಸ್‌ಬುಕ್‌, 3.47 ಲಕ್ಷ ರೂ.(5 ಸಾವಿರ ಡಾಲರ್‌) ಬಹುಮಾನ ನೀಡಿ, ಅವರನ್ನು “2019ನೇ ಸಾಲಿನ ಫೇಸ್‌ಬುಕ್‌ ಹಾಲ್‌ ಆಫ್…

 • ಭಾರತದಲ್ಲೇ ವಿವರ ಸಂಗ್ರಹ

  ಹೊಸದಿಲ್ಲಿ: ಪಾವತಿಗೆ ಸಂಬಂಧಿಸಿದ ಡೇಟಾವನ್ನು ಭಾರತದಲ್ಲೇ ಸಂಗ್ರಹಿಸಲು ವಾಟ್ಸ್‌ಆ್ಯಪ್‌ ನಿರ್ಧರಿಸಿದೆ. ಆರ್‌ಬಿಐ ನಿಯಮಾವಳಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಹಿವಾಟುಗಳ ಎಲ್ಲ ಡೇಟಾವನ್ನೂ ಭಾರತದಲ್ಲೇ ಸಂಗ್ರಹಿಸುವಂತೆ ಆರ್‌ಬಿಐ ನೀಡಿದ ನಿಯಮಾವಳಿಗೆ ಉದ್ಯಮ ವಲಯದಲ್ಲಿ ಭಿನ್ನ ಅಭಿಪ್ರಾಯ ಕೇಳಿಬಂದಿತ್ತು. ಆದರೆ…

 • ದೂರು ನಿರ್ವಹಣೆ ಅಧಿಕಾರಿ ನೇಮಕ

  ಹೊಸದಿಲ್ಲಿ: ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕು ಎಂಬ ಒತ್ತಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಈಗ ಭಾರತಕ್ಕೆಂದು ದೂರು ನಿರ್ವಹಣೆ ಅಧಿಕಾರಿಯನ್ನು ನೇಮಿಸಿದೆ. ದೂರು ನಿರ್ವಹಣೆ ಅಧಿಕಾರಿಯಾಗಿ ಕೋಮಲ್‌ ಲಾಹಿರಿ ಅವರನ್ನು ನೇಮಕ ಮಾಡಿರುವ ಬಗ್ಗೆ ವಾಟ್ಸ್‌ಆ್ಯಪ್‌ ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದ್ದು,…

 • ಬ್ಲೂವೇಲ್‌ ಬಳಿಕ ಮೊಮೊ

  ಆರ್ಜೆಂಟೀನಾ: ‘ಬ್ಲೂವೇಲ್‌ ಚಾಲೆಂಜ್‌’ ಆನ್‌ ಲೈನ್‌ ಗೇಮ್‌ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಈ ಅಪಾಯಕಾರಿ ಆಟಕ್ಕೆ ಇಡೀ ವಿಶ್ವವೇ ತತ್ತರಿಸಿಹೋಗಿತ್ತು. ಮೊನ್ನೆ ಮೊನ್ನೆಯಷ್ಟೇ ಕೀಕಿ ಡಾನ್ಸ್‌ ಕೂಡ ಇದೇ ರೀತಿಯ ಆತಂಕ ಸೃಷ್ಟಿಸಿತ್ತು. ಇವೆಲ್ಲದರ ಬಗ್ಗೆ ಸಾಕಷ್ಟು ಜಾಗೃತಿ…

 • ವಾಟ್ಸ್‌ ಆ್ಯಪ್‌ ನಲ್ಲಿ ಪ್ರೈವೆಸಿ ಇಲ್ಲ!

  ಸ್ಯಾನ್‌ ಫ್ರಾನ್ಸಿಸ್ಕೋ: ಇತ್ತೀಚೆಗೆ ದತ್ತಾಂಶ ದುರ್ಬಳಕೆ ವಿಚಾರದಲ್ಲಿ ವಿವಾದಕ್ಕೀಡಾಗಿದ್ದ ಫೇಸ್‌ಬುಕ್‌ ಇದೀಗ, ವಾಟ್ಸ್‌ ಆ್ಯಪ್‌ ನಲ್ಲೂ ಬಳಕೆದಾರರ ಗೌಪ್ಯತೆಯನ್ನು ಸಡಿಲಗೊಳಿಸುತ್ತಿದೆ ಎಂಬ ಊಹಾಪೋಹ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ವಾಟ್ಸ್‌ ಆ್ಯಪ್‌ ಸಂಸ್ಥಾಪಕ ಜಾನ್‌ ಕೋಮ್‌ ರಾಜೀನಾಮೆ ನೀಡಿದ್ದಾರೆ. ಆದರೆ…

 • ವಾಟ್ಸಾಪ್‌ನಲ್ಲೂ ಲೀಕ್‌ ಲೋಪ ಪತ್ತೆಹಚ್ಚಿದ ಜರ್ಮನಿ ಸಂಶೋಧಕರು

  ಜ್ಯೂರಿಚ್‌ (ಸ್ವಿಜರ್ಲೆಂಡ್‌): ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತ ಎಂದುಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು. “ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಶನ್‌’ ವ್ಯಾಪ್ತಿಯಡಿ ಕಳುಹಿಸುವ ಎಲ್ಲಾ ಮಾಹಿತಿ, ಸಂದೇಶಗಳೂ ಸುರಕ್ಷಿತ ಎಂದು ಬಿಂಬಿಸಿರುವ ವಾಟ್ಸಾಪ್‌ನ ತಂತ್ರಜ್ಞಾನದಲ್ಲಿನ ದೊಡ್ಡ ಲೋಪವೊಂದನ್ನು ಜರ್ಮನಿಯ…

 • ಶೀಘ್ರ ಬರಲಿದೆ ವಾಟ್ಸ್‌ಆ್ಯಪ್‌ “ನಿರ್ಬಂಧಿತ ಗ್ರೂಪ್‌’ ಸೌಲಭ್ಯ

  ಹೊಸದಿಲ್ಲಿ: ಅಕ್ಟೋಬರ್‌ನಿಂದೀಚೆಗೆ ತನ್ನ ಗ್ರೂಪ್‌ ಸೇವೆಗಳಲ್ಲಿ ಕೆಲವಾರು ಹೊಸ ಸೌಲಭ್ಯಗಳನ್ನು ನೀಡಲಾರಂಭಿಸಿರುವ ವಾಟ್ಸ್‌ಆ್ಯಪ್‌ ಸಂಸ್ಥೆ, ಇದೀಗ, “ರಿಸ್ಟ್ರಿಕ್ಟೆಡ್‌ ಗ್ರೂಪ್ಸ್‌’ ಎಂಬ ಹೊಸ ಸೌಲಭ್ಯವುಳ್ಳ ಗ್ರೂಪ್‌ಗ್ಳನ್ನು ಸೃಷ್ಟಿಸುವ ಅವಕಾಶ ನೀಡಲಿದೆ.  ಇದು ವಾಟ್ಸ್‌ಆ್ಯಪ್‌ನ “2.17.430 ಬೀಟಾ’ ವರ್ಷನ್‌ನಲ್ಲಿ ಸಿಗಲಿದ್ದು, ಇದರಲ್ಲಿ…

ಹೊಸ ಸೇರ್ಪಡೆ