World Cup final

 • ಸೂಪರ್ ಓವರ್ ನಿಯಮ ಬದಲಿಸಿದ ಐಸಿಸಿ: ಹೊಸ ನಿಯಮದಲ್ಲೇನಿದೆ ಗೊತ್ತಾ?

  ದುಬೈ: ಕಳೆದ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಭಾರಿ ಟೀಕೆಗೆ ಕಾರಣವಾದ ಸೂಪರ್ ಓವರ್ ನ ಬೌಂಡರಿ ಕೌಂಟ್ ಮಾದರಿಯನ್ನು ಐಸಿಸಿ ಬದಲಾಯಿಸಿದೆ. ಇನ್ನು ಮುಂದೆ ಸೂಪರ್ ಓವರ್ ಟೈ ಆದಾಗ ಹೊಸ ನಿಯಮ ಜಾರಿಗೆ ಬರಲಿದೆ. ವಿಶ್ವ…

 • ಇನ್ನೊಂದು ಸೂಪರ್‌ ಓವರ್‌ ಅಳವಡಿಸಬೇಕಿತ್ತು: ಸಚಿನ್‌

  ಮುಂಬಯಿ: ವಿಶ್ವಕಪ್‌ ಫೈನಲ್‌ನಲ್ಲಿ ಬೌಂಡರಿ ಲೆಕ್ಕಾಚಾರದ ಮೇಲೆ ಪಂದ್ಯದ ಪಲಿತಾಂಶ ನಿರ್ಧರಿಸಿ ರುವುದು ಸರಿಯಲ್ಲ ಎಂದು ಅನೇಕ ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದೀಗ ಸಚಿನ್‌ ತೆಂಡುಲ್ಕರ್‌ ಕೂಡ ಈ ವಿಚಾರ ದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸೂಪರ್‌ ಓವರ್‌ನಲ್ಲಿಯೂ ಪಂದ್ಯ…

 • ಐಸಿಸಿಯ ಬೌಂಡರಿ ಕೌಂಟ್‌ ನಿಯಮಕ್ಕೆ ಭಾರೀ ಟೀಕೆ

  ಲಂಡನ್‌: ಅಂತಾ ರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ “ಬೌಂಡರಿ ಕೌಂಟ್‌’ ನಿಯಮವನ್ನು ರೋಹಿತ್‌ ಸಹಿತ ಹಾಲಿ ಮತ್ತು ಮಾಜಿ ಕ್ರಿಕೆಟಿಗ ರನೇಕರು ಟೀಕಿಸಿದ್ದಾರೆ. ವಿಶ್ವಕಪ್‌ ಪ್ರಶಸ್ತಿ ವಿಜೇತರನ್ನು ಬೌಂಡರಿ ಕೌಂಟ್‌ ನಿಯಮದಡಿ ನಿರ್ಧರಿಸುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಗಂಭೀರ ಚಿಂತನೆ…

 • ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

  ಲಾರ್ಡ್ಸ್:‌ ಕಳಪೆ ಅಂಪೈರಿಂಗ್‌ ಗೆ ಸಾಕ್ಷಿಯಾದ 2019ರ ವಿಶ್ವಕಪ್‌ ಕೊನೆಯಾಗಿದ್ದು ಕೂಡಾ ಕಳಪೆ ಅಂಪೈರಿಂಗ್‌ ನಿಂದಲೇ.  ಮಾರ್ಟಿನ್‌ ಗಪ್ಟಿಲ್‌ ಮಾಡಿದ ಥ್ರೋವೊಂದು ಸ್ಟೋಕ್ಸ್‌ ಬ್ಯಾಟ್‌ ತಾಗಿ ಬೌಂಡರಿಗೆ ಹೋದಾಗ ಅಂಪೈರ್‌ ಧರ್ಮಸೇನಾ  ಇಂಗ್ಲೆಂಡ್‌ ಗೆ ಆರು ರನ್‌ ನೀಡಿದ್ದು…

 • ವಿಶ್ವಕಪ್‌ ಫೈನಲ್‌ಗೆ ಅಂಪಾಯರ್

  ಲಂಡನ್‌: ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ದಕ್ಷಿಣ ಆಫ್ರಿಕಾದ ಮರಾçಸ್‌ ಇರಾಸ್‌ಮಸ್‌ ಅವರು ಲಾರ್ಡ್ಸ್‌ನಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟಕ್ಕೆ ಮೈದಾನ ಅಂಪಾಯರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯದ ರಾಡ್‌ ಟಕರ್‌ ಮೂರನೇ ಅಂಪಾಯರ್‌ ಮತ್ತು…

 • “ನೀಲಿ ಸಾಗರ’ವಾಗಲಿದೆ ಲಾರ್ಡ್ಸ್‌!

  ಲಂಡನ್‌: ವಿಶ್ವಕಪ್‌ ಕೂಟ ದಿಂದ ಭಾರತ ಹೊರಬಿದ್ದಿರಬಹುದು. ಆದರೆ ರವಿವಾರ ನಡೆಯುವ ಫೈನಲ್‌ ವೀಕ್ಷಿಸುವ ಅಧಿಕ ಮಂದಿ ಭಾರತೀ ಯರೇ ಎನ್ನುತ್ತದೆ ಸಮೀಕ್ಷೆ. ಇದರಿಂದ ಲಾರ್ಡ್ಸ್‌ “ನೀಲಿ ಸಾಗರ’ವಾಗುವ ಸಾಧ್ಯತೆಯಿದೆ. ಫೈನಲ್‌ನ ಎಲ್ಲ ಟಿಕೆಟ್‌ ಮಾರಾಟ ವಾಗಿವೆ. ಶೇ….

 • ಅಂಧರ ಟ್ವೆಂಟಿ-20 ವಿಶ್ವಕಪ್‌ ಭಾರತ-ಪಾಕ್‌ ನಡುವೆ ಫೈನಲ್‌

  ಬೆಂಗಳೂರು: ಭಾರತವು ಅಂಧರ ಟ್ವೆಂಟಿ-20 ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದೆ. ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ಇಂಗ್ಲೆಂಡ್‌ ತಂಡವನ್ನು…

ಹೊಸ ಸೇರ್ಪಡೆ