World Test Championship

  • ‌ಕೊಹ್ಲಿ, ರಹಾನೆ ಅರ್ಧಶತಕ: ಭಾರತದ ಹಿಡಿತದಲ್ಲಿ ಆಂಟಿಗುವಾ ಟೆಸ್ಟ್

    ಆಂಟಿಗುವಾ: ದ್ವಿತೀಯ ಇನ್ನಿಂಗ್ಸ್‌ ನಲ್ಲಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆಯ ಅರ್ಧ ಶತಕದ ನೆರವಿನಿಂದ ಭಾರತ ಮುನ್ನಡೆ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿರುವ ಭಾರತ ಒಟ್ಟಾರೆ…

  • ಇಶಾಂತ್‌ ಬೊಂಬಾಟ್‌ ಬೌಲಿಂಗ್‌ ಗೆ ವಿಂಡೀಸ್ ಉಡೀಸ್‌

    ಆಂಟಿಗುವಾ: ಮೊದಲಾರ್ಧದಲ್ಲಿ ಜಡೇಜಾ – ಇಶಾಂತ್‌ ತಾಳ್ಮೆಯ ಬ್ಯಾಟಿಂಗ್‌, ದ್ವಿತೀಯಾರ್ಧದಲ್ಲಿ ಇಶಾಂತ್‌ ಶರ್ಮಾ ಮಾರಕ ಬೌಲಿಂಗ್‌ ನಿಂದಾಗಿ ಪ್ರಥಮ ಟೆಸ್ಟ್‌ ನ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ, ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ ಆರು ವಿಕೆಟ್‌…

  • ಮಳೆ ಕಾಡಿದ ಪಂದ್ಯದಲ್ಲಿ ರೋಚ್ ಅಬ್ಬರ; ಆಧರಿಸಿದ ರಹಾನೆ

    ಅ್ಯಂಟಿಗುವಾ: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ನ ಮೊದಲ ಪಂದ್ಯ ಆಡಲಿಳಿದ ಭಾರತ ತಂಡ ವಿಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್‌ ನಲ್ಲಿ ಆರಂಭಿಕ ಆಘಾತದ ಹೊರತಾಗಿಯೂ 206 ರನ್‌ ಗಳಿಸಿ ಆಡುತ್ತಿದೆ. ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್‌ ಕ್ರೀಡಾಂಗಣದಲ್ಲಿ…

  • ಏನಿದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಹೇಗಿರಲಿದೆ ಇದರ ಸ್ವರೂಪ

    ‘ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‘,ಹೀಗೊಂದು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ದೇಶೀಯ ಕ್ರಿಕೆಟ್ ನ ರಣಜಿ ಕ್ರಿಕೆಟ್ ನಂತೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗುತ್ತಿದೆ. ಏನಿದು ಹೊಸ ಪರಿಕಲ್ಪನೆ? ಹೇಗಿರಲಿದೆ ಇದರ ಸ್ವರೂಪ?…

  • ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಗೆ ಅಧಿಕೃತ ಚಾಲನೆ

    ದುಬೈ: ಟಿ- ಟ್ವೆಂಟಿ, ಏಕದಿನ ವಿಶ್ವಕಪ್‌ ಆಯಿತು. ಐಸಿಸಿ ಆಯೋಜನೆಯ ಕೂಟಗಳಿಗೆ ಈಗ ಹೊಸತೊಂದು ಸೇರ್ಪಡೆಯಾಗಿದೆ. ಅದುವೇ ಟೆಸ್ಟ್‌ ಚಾಂಪಿಯನ್‌ ಶಿಪ್.‌ ಆಗಸ್ಟ್‌ ಒಂದರಿಂದ ಈ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಆರಂಭವಾಗಲಿದೆ. 9 ತಂಡಗಳು ಭಾಗವಹಿಸಲಿದ್ದು, 27…

  • ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಐಸಿಸಿ ಅನುಮೋದನೆ?

    ನವದೆಹಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ನ್ಯೂಜಿಲೆಂಡ್‌ನ‌ಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ.  ಹೀಗೆಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಟಿ20, ಏಕದಿನ ಕ್ರಿಕೆಟ್‌ನಂತೆ ಟೆಸ್ಟ್‌ಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೆಳೆಯುವ…

  • ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ಬಿಸಿಸಿಐ ವಿರೋಧ

    ಮುಂಬಯಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಸುವ ಐಸಿಸಿ ಯೋಜನೆಗೆ ಬಿಸಿಸಿಐ ನಕಾರಾತ್ಮಕ ಸ್ಪಂದನೆ ನೀಡಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಆಯೋಜಿಸುವ ಕುರಿತ ವಿಷಯಕ್ಕೆ ಸಂಬಂಧಪಟ್ಟಂತೆ ಐಸಿಸಿ ಮುಂಬರುವ ದಿನಗಳಲ್ಲಿ ಕರೆದಿರುವ 2 ದಿನಗಳ ಸಭೆಯಲ್ಲಿ ಪಾಲ್ಗೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ. ವಿಶ್ವ…

ಹೊಸ ಸೇರ್ಪಡೆ