World Yoga Day

 • ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಸಮತೋಲನ ವೃದ್ಧಿ: ರವೀಂದ್ರ

  ಮಂಜೇಶ್ವರ: ಬದಲಾಗುತ್ತಿರುವ ಜೀವನ ಶೈಲಿಯಿಂದ ರೋಗವನ್ನು ನಿಯಂತ್ರಣದಲ್ಲಿಡಲು ಯೋಗಭ್ಯಾಸದಿಂದ ಮಾತ್ರ ಸಾಧ್ಯ ಎಂಬುದಾಗಿ ಅಧ್ಯಾಪಕ ರವೀಂದ್ರ ಹೇಳಿದರು. ಬಂಗ್ರ ಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯಂಗವಾಗಿ ನಡೆದ ಯೋಗ ತರಬೇತಿಯ ಸಮಾರಂಭದಲ್ಲಿ ಅವರು ಮಾತನಾಡಿದರು. ಯೋಗಭ್ಯಾಸವು ದೈಹಿಕ…

 • ‘ಯೋಗ ಮನಸ್ಸಿನ ಒತ್ತಡ ಕಳೆಯುತ್ತದೆ’

  ಕಾಸರಗೋಡು: ಯೋಗವು ಭಾರತೀಯ ಸಂಸ್ಕೃತಿಯಾಗಿದ್ದು, ಮಕ್ಕಳು ದೊಡ್ಡವರು ಯೋಗಾಭ್ಯಾಸವನ್ನು ಮಾಡಬೇಕು. ಅದರಿಂದ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯ. ಯೋಗಾಭ್ಯಾಸವು ಮನಸ್ಸು, ಶರೀರ ಮತ್ತು ಆತ್ಮದ ಉನ್ನತಿಗಾಗಿ ಪ್ರಯೋಜನವಾಗುತ್ತದೆ. ನಕರಾತ್ಮಕ, ವ್ಯರ್ಥ ಚಿಂತನೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು…

 • ಸ್ವಾಸ್ಥ್ಯ ಜೀವನಕ್ಕೆ ಯೋಗ: ಶೋಭಾ ಶೆಟ್ಟಿ

  ಉಡುಪಿ: ಯೋಗದಿಂದ ಚೈತನ್ಯ ಮೂಡಿ ಬದುಕಿನುದ್ದಕ್ಕೂ ಆರೋಗ್ಯಯುತ ಜೀವನ ನಡೆಸ ಬಹುದು ಎಂದು ಪುಣೆಯ ರಮಾಮಣಿ ಅಯ್ಯಂಗಾರ್‌ ಮೆಮೋರಿಯಲ್ ಯೋಗ ತರಬೇತುದಾರರಾದ ಶೋಭಾ ಶೆಟ್ಟಿ ಹೇಳಿದರು. ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಉಡುಪಿ ಶಾಖೆಯ…

 • ಯೋಗದಿಂದ ಜಗತ್ತು ಒಗ್ಗೂಡಿಸಿದ ಭಾರತ

  ಉಡುಪಿ: ಭಾರತ ದೇಶವು ಯೋಗದ ಮೂಲಕ ಇಡೀ ಜಗತ್ತನ್ನೇ ಒಂದುಗೂಡಿಸುತ್ತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯಲ್ಲಿ ಶುಕ್ರವಾರ ಜರಗಿದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು…

 • ನೆಮ್ಮದಿ ಜೀವನಕ್ಕೆ ಯೋಗ ಒಂದೇ ಪರಿಹಾರ: ಮಾಲಿನಿ

  ಹೆಬ್ರಿ: ಆಧುನಿಕ ಜೀವನದ ಜಂಜಾಟದ ನಡುವೆ ಆರೋಗ್ಯವಾಗಿರಬೇಕಾದರೆ ನಮಗೆ ಯೋಗ ಒಂದೇ ಪರಿಹಾರ. ನಿರಂತರ ಯೋಗದಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಕಾರ್ಕಳ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಹೇಳಿದರು. ಹೆಬ್ರಿ ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ ಇದರ…

 • ಯೋಗ ಭಾರತೀಯ ಸಂಸ್ಕೃತಿಯ ಹಿರಿಮೆ: ಡಾ| ಎಸ್‌. ಮಧುಕೇಶ್ವರ್‌

  ಕುಂದಾಪುರ: ಯೋಗ ಭಾರತೀಯ ಸಂಸ್ಕೃತಿ ಹಿರಿಮೆ ಗರಿಮೆಗಳ ಸಾಕಾರ ರೂಪವಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬವಾದ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಸಾತ್ವಿಕ ಮನಸ್ಸನ್ನು ಬೆಳೆಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು. ದೈಹಿಕ – ಮಾನಸಿಕ ಆರೋಗ್ಯದಲ್ಲಿ ಉತ್ತಮ ಸಮತೋಲನ ಕಾಯ್ದುಕೊಳ್ಳಲು…

 • ಕ್ರಿಯಾಯೋಗವೆಂಬ ಆಧ್ಯಾತ್ಮಿಕ ರಹದಾರಿ

  ಮೈಸೂರಿನಲ್ಲಿ ಜನಿಸಿ ಬಾಲ್ಯದಿಂದಲೇ ಯೋಗದತ್ತ ಆಕರ್ಷಿತರಾಗಿ ಮಲ್ಲಾಡಿ ಹಳ್ಳಿಯಲ್ಲಿ ರಾಘವೇಂದ್ರ ಸ್ವಾಮಿಗಳ ಬಳಿ ಯೋಗ ಕಲಿತು ಕೊಯಮತ್ತೂರಿನಲ್ಲಿ ಈಶ ಫೌಂಡೇಶನ್‌ ಸ್ಥಾಪಿಸಿ ಜಾಗತಿಕ ಯೋಗ ಗುರುವಾಗಿ ಬೆಳೆದು ಬೆಳಗುತ್ತಿರುವವರು ಜಗ್ಗಿ ವಾಸುದೇವ್‌. “ಸದ್ಗುರು’ ಎಂದೇ ಹೆಚ್ಚು ಪರಿಚಿತರಾಗಿರುವ ಜಗ್ಗಿಯವರು…

 • ನಿಮಗೆ ಯಾವ ಯೋಗ

  ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಇದಕ್ಕೆ ವಯಸ್ಸಿನ ಪರಿಮಿತಿಯಿಲ್ಲ. ಎಲ್ಲ ವಯಸ್ಸಿನವರೂ ಮಾಡಬಹುದಾಗಿದೆ. ಆದರೆ ಕೆಲವೊಂದು ಆಸನಗಳನ್ನು ಕೆಲವರು ಮಾತ್ರ ಮಾಡಬಹುದು. ಉದಾಹರಣೆಗೆ, ಶರೀರಕ್ಕೆ ಹೆಚ್ಚು ಆಯಾಸ ನೀಡುವ ಯೋಗಾಸನಗಳ ಅಭ್ಯಾಸ ಹಿರಿಯರಿಗೆ ಕಷ್ಟವಾಗಬಹುದು. ಮಹಿಳೆಯರು ಗರ್ಭ…

 • ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸೌಖ್ಯ ಮೇಳೈಸುವ ಯೋಗಾ

  ಜಗತ್ತಿಗೆ ನಮ್ಮ ಕೊಡುಗೆಯಾಗಿರುವ ಯೋಗಾಭ್ಯಾಸವು ಮೈಕೈ ದಂಡಿಸುವ ದೈಹಿಕ ಕಸರತ್ತು ಮಾತ್ರವೇ ಅಲ್ಲ. ಪುರಾತನ ಭಾರತೀಯ ವೈದ್ಯವಿಜ್ಞಾನದ ಪರಿಕಲ್ಪನೆಗಳಂತೆ ಮನುಷ್ಯ ದೇಹದಲ್ಲಿ ನಿಹಿತವಾಗಿರುವ ವಿವಿಧ ಚಕ್ರಗಳು, ನಾಡಿಗಳು ಹಾಗೂ ಪ್ರಾಣಶಕ್ತಿಯನ್ನು ಯಮ-ನಿಯಮದಂತಹ ಕ್ರಮಗಳಿಂದ ಸುಸೂತ್ರಗೊಳಿಸಿ ದೈಹಿಕ ಸ್ವಾಸ್ಥ್ಯದ ಜತೆಗೆ…

 • ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲಿ ಬದಲಾವಣೆ: ಸತೀಶ್‌

  ದೇರಳಕಟ್ಟೆ: ಮಾನಸಿಕ ಒತ್ತಡಗಳಿಂದ ಹಿಡಿದು ಕ್ಯಾನ್ಸರ್‌ ತಡೆಗಟ್ಟುವಿಕೆಗೆ ಯೋಗಾಭ್ಯಾಸ ಪರಿಣಾಮಕಾರಿಯಾಗಿದೆ. ನಿರಂತರ ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲಿ ಬದಲಾವಣೆಯಾಗಿ, ದುರಾಭ್ಯಾಸಗಳನ್ನು ದೂರವಾಗಿಸಲು ಸಾಧ್ಯ ಎಂದು ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿವಿಯ ಉಪಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ ಹೇಳಿದರು. ಯೇನಪೊಯ ಪರಿಗಣಿಸಲ್ಪಟ್ಟಿರುವ…

 • ವಿಶ್ವ ಯೋಗ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

  ಚಿಕ್ಕಬಳ್ಳಾಪುರ: ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.21 ರಂದು ಬೆಳಗ್ಗೆ ಐದನೇ ವರ್ಷದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ಆಯೋಜಿಸಿದ್ದು, ಜಿಲ್ಲೆಯ ಸಾರ್ವಜನಿಕರು, ಯೋಗಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು….

 • ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ ಸೂಚನೆ

  ಹಾಸನ: ಶಾಲಾ, ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಅಚ್ಚುಕಟ್ಟಗಿ ಆಯೋಜಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ…

 • ಗೋರೆಗಾಂವ್‌ ಕರ್ನಾಟಕ ಸಂಘ ಮಹಿಳಾ ವಿಭಾಗದಿಂದ ವಿಶ್ವ ಯೋಗ ದಿನಾಚರಣೆ

  ಮುಂಬಯಿ: ಪುರಾತನ ಕಾಲದಿಂದಲೇ ಋಷಿ ಮುನಿಗಳು ಈ ಯೋಗವನ್ನು ಆಳವಾಗಿ ತಮ್ಮಲ್ಲಿ ಅಳವಡಿಸಿಕೊಂಡು ತಮ್ಮ ಜ್ಞಾನ, ತಪಃಶಕ್ತಿಯಿಂದ  ಒಳ್ಳೆಯ ಕಾರ್ಯಗಳನ್ನು ಮಾಡಿ ಅಜರಾಮರರಾಗಿದ್ದಾರೆ. ಇಂದು ವಿಶ್ವಮಾನ್ಯತೆಯನ್ನು ಗಳಿಸಿರುವ ಯೋಗದ ಮೂಲ ನಮ್ಮ ಹೆಮ್ಮೆಯ ಭಾರತ ದೇಶದ್ದಾಗಿದೆ ಎಂದು ಗೋರೆಗಾಂವ್‌…

 • ವಿಶ್ವದಾಖಲೆಗಳಿಗೆ ವೇದಿಕೆಯಾದ ಯೋಗ

  ಲಕ್ಷ ಜನರಿಂದ ಸಾಮೂಹಿಕ ಸೂರ್ಯ ನಮಸ್ಕಾರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಗುರುವಾರ ರಾಜ್ಯಾದ್ಯಂತ ಸಾಮೂಹಿಕ ಯೋಗಾಸನಗಳನ್ನು ಪ್ರದರ್ಶಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡರು. ಇದೇ ವೇಳೆ, ರಾಜ್ಯದ ವಿವಿಧ ಕಡೆ ನಡೆದ ಯೋಗಾಸನಗಳ ವಿವಿಧ…

 • ಉತ್ತಮ ಮನಸ್ಸು, ಸದೃಢ ದೇಹಕ್ಕೆ ಯೋಗ ಮಾಡಿ

  ನೆಲಮಂಗಲ: ಪತಂಜಲಿ ಮಹರ್ಷಿ ಪರಿಚಯಿಸಿದ ಯೋಗ ಮನುಷ್ಯನ ಮನಸ್ಸನ್ನು ಸದೃಢವಾಗಿಸಿ, ಆರೋಗ್ಯವಂತರನ್ನಾಗಿ ಪರಿವರ್ತಿಸಿದ್ದಕ್ಕೆ ವಿಶ್ವ ಮಾನ್ಯತೆ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಲ್ಮಾಸ್‌ ಪರ್ವೀನ್‌ತಾಜ್‌ ಅಭಿಪ್ರಾಯರು. ವಿಶ್ವಯೋಗ ದಿನದ ಪ್ರಯುಕ್ತ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ “ನಿತ್ಯ…

 • ಮಂಗಳೂರಿನಲ್ಲಿ ಟ್ರೆಂಡ್ ಆಗುತ್ತಿದೆ ಯೋಗ ಕಲಿಕೆ 

  ಮಹಾನಗರ: ಭಾರತೀಯ ಯೋಗ ಪರಂಪರೆ ನಶಿಸಿ ಹೋಗುತ್ತಿದೆ ಎಂಬ ಕೂಗು ಸಾಮಾನ್ಯವಾಗಿದ್ದ ಕಾಲಘಟ್ಟವದು. ಯೋಗ ಕಲಿಕೆಗೆ ಆಸಕ್ತರಿಲ್ಲದೆ ಯೋಗ ಶಿಕ್ಷಕರಿಗೆ ಕಲಿಸುವ ಯೋಗವೂ ಸಿಗದಿರುತ್ತಿದ್ದ ಕಾಲವಿತ್ತು. ಆದರೆ ಕಳೆದೆರಡು ವರ್ಷಗಳಿಂದ ಎಲ್ಲವೂ ತದ್ವಿರುದ್ಧ. ಆಸಕ್ತಿಯೇ ಹವ್ಯಾಸವಾಗಿ ಬದಲಾಗುವಷ್ಟು ಪೂರಕ…

 • ನಗರದಲ್ಲಿ ಬೃಹತ್‌ ಯೋಗ ಜಾಥಾ

  ದಾವಣಗೆರೆ: ಜೂ.21 ರಂದು ನಡೆಯಲಿರುವ ನಾಲ್ಕನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಬೃಹತ್‌ ಯೋಗ ಜಾಥಾ ನಡೆಯಿತು. ಯೋಗದ ಮಹತ್ವ, ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕರು, ಯುವ, ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವಿಶ್ವ ಯೋಗ ದಿನವನ್ನು…

 • ಈ ಬಾರಿ ವಿನೂತನ ವಿಶ್ವ ಯೋಗ ದಿನಾಚರಣೆ

  ದಾವಣಗೆರೆ: ಏಕಕಾಲದಲ್ಲಿ 35 ಸಾವಿರ ವಿದ್ಯಾರ್ಥಿಗಳಿಂದ ಯೋಗ ಜಾಥಾ…ಸೈಕಲ್‌ ಜಾಥಾ…,   ರಕ್ತದಾನ ಶಿಬಿರ.., ಯೋಗ ಮತ್ತು ಚಿತ್ರಕಲಾ ಸ್ಪರ್ಧೆ… 5 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಂದ ಬೃಹತ್‌ ಯೋಗ ಪ್ರದರ್ಶನ… ಇವು ಜೂ. 21ರ ನಾಲ್ಕನೇ ವಿಶ್ವ ಯೋಗ ದಿನಾಚರಣೆಯ ಯಶಸ್ಸಿಗೆ ಜಿಲ್ಲಾಡಳಿತ, ಜಿಪಂ, ಆಯುಷ್‌…

ಹೊಸ ಸೇರ್ಪಡೆ

 •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

 • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...