Yakshagana Talamaddale

 • ಮರುಭೂಮಿಯಲ್ಲಿ ಗದಾಯುದ್ಧ

  ದುಬಾೖಯ ಹವ್ಯಾಸಿ ಯಕ್ಷ ಗಾನ ಕಲಾವಿದರು ಗಣೇಶ ಚತುರ್ಥಿಯ ಧಾರ್ಮಿಕ ಕಾರ್ಯಕ್ರಮದಲ್ಲಿ – ಯಕ್ಷಗಾನ ಅಭ್ಯಾಸ ತರಗತಿ ದುಬಾೖ ಇದರ ಸಹಕಾರ, ಕೊಟ್ಟಿಂಜ ದಿನೇಶ್‌ ಶೆಟ್ಟಿ ಸಂಯೋಜನೆ, ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್‌ ಕಿನ್ನಿಗೋಳಿ ಇವರ ನಿರ್ದೇಶನ, ಮಾರ್ಗದರ್ಶನದಲ್ಲಿ…

 • ಶಿವ ಭಕ್ತಿ ವೀರಮಣಿಯಲ್ಲಿ ಮೊಳಗಿದ ಶಿವ-ರಾಮ ಕಾರುಣ್ಯ

  ಮೂಡಬಿದ್ರಿಯ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾ ಭವನದಲ್ಲಿ 22ನೇ ವರ್ಷದ ಶ್ರಾವಣ ಮಾಸದ ವಿಶೇಷ ಪುಷ್ಪ ಪೂಜೆಯ ಪ್ರಯುಕ್ತ ಆ.18ರಂದು ಶಿವಭಕ್ತ ವೀರಮಣಿ ತಾಳಮದ್ದಳೆ ಜರುಗಿತು. ಶಿವನ ಪರಮಭಕ್ತ ವೀರಮಣಿಯು ಅಪ್ರತಿಮ ಭಕ್ತಿಯಿಂದ ಶಿವನನ್ನು ತನ್ನವನನ್ನಾಗಿಸಿ ಮಗಳಾದ ಇಕ್ಷುಮತಿಯನ್ನು…

 • ಈಶಾವಾಸ್ಯದ ಭೀಷ್ಮನ ಗುರುಕುಲದಲ್ಲಿ ಹಳೆ ಬೇರು ಹೊಸ ಚಿಗುರು ಸಂಗಮ

  ಎಂಟು ತಾಸಿನಲ್ಲಿ ಭೀಷ್ಮನ ಎಂಟು ನೂರು ವರ್ಷಗಳ ಸುದೀರ್ಘ‌ ಜೀವನಾನುಭವದ ಧಾರೆ. ಪ್ರಬುದ್ಧರಾಗಬೇಕೆಂಬ ಹಂಬಲದಿಂದ ವಿವಿಧ ಪಾತ್ರಪೋಷಣೆಗೆ ಮುಂದಾದ ಕಲಾವಿದರು. ಅವರಿಗೆಲ್ಲ ಯಕ್ಷಗಾನದ ಅರ್ಥದ ಒಳಮರ್ಮ, ಪುರಾಣದ ಮಹತ್ವ, ಪಾತ್ರಗಾರಿಕೆಯಲ್ಲಿ ಅಳವಡಿಸಬೇಕಾದ ರಂಗತಂತ್ರದ ಸೂಕ್ಷ್ಮಗಾರಿಕೆಯ ಪಾಠ. ಇದಿಷ್ಟರಲ್ಲಿ ತಯಾರಾದ…

 • ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಪಂಚಮ ಸಪ್ತಾಹ

  ಸುರತ್ಕಲ್ಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ತಾಳಮದ್ದಲೆ ಸಪ್ತಾಹ ಪ್ರಸಿದ್ಧ ಮಹಿಳಾ ಯಕ್ಷಗಾನ ಮಂಡಳಿಗಳ ಆಯ್ದ ಮಹಿಳಾ ಕಲಾವಿದರ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು. ಮೊದಲನೆ ದಿನ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಕಲಾ ಮಂಡಳಿಯ ಸದಸ್ಯರು ಅಧ್ಯಕ್ಷೆ…

 • ಚರ್ಲಕೈ: ಚಿನ್ಮಯಾ ತಂಡದಿಂದ ಯಕ್ಷಗಾನ ತಾಳಮದ್ದಳೆ

  ವಿದ್ಯಾನಗರ:ಅಡೂರು ಸಮೀಪದ ಚರ್ಲಕೈ ಜನಾದರನ ರಾಯರ ಮನೆಯಲ್ಲಿ ಚಿನ್ಮಯಾ ಕಲಾನಿಲಯ ಮಾಟೆಬಯಲು ಅಡೂರು ಹಾಗೂ ಶ್ರೀ ಚಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ಕುರ್ನೂರು ಇವರ ಜಂಟಿ ಆಶ್ರಯದಲ್ಲಿ ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಕೂಟವು ಅತಿಥಿ ಕಲಾವಿದರ ಸಹಕಾರದೊಂದಿಗೆ…

 • ಸೆ. 30ರಿಂದ ಧಾರೇಶ್ವರ ತಾಳಮದ್ದಳೆ ಸಪ್ತಾಹ

  ಕುಂದಾಪುರ: ಧಾರೇಶ್ವರ ಯಕ್ಷಬಳಗ ಚಾರಿಟೆಬಲ್‌ ಟ್ರಸ್ಟ್‌ ಕಿರಿಮಂಜೇಶ್ವರ ವತಿಯಿಂದ 6ನೇ ವರ್ಷದ ತಾಳಮದ್ದಳೆ ಸಪ್ತಾಹ ಸೆ.30ರಿಂದ ಅ.6ರವರೆಗೆ ನಾಗೂರಿನ ಒಡೆಯರ ಮಠದ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕುಂಜಾಲು ಶ್ರೀ ಶೇಷಗಿರಿ ಕಿಣಿ ಭಾಗವತರ ಸ್ಮರಣ ವೇದಿಕೆಯಲ್ಲಿ ನಡೆಯಲಿದೆ. ತೆಕ್ಕಟ್ಟೆ…

 • ಬಂಟ್ಸ್‌ ಫೋರಂ ಮೀರಾ-ಭಾಯಂದರ್‌: ಯಕ್ಷಗಾನ ತಾಳಮದ್ದಳೆ

  ಮುಂಬಯಿ: ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಜೆಕಾರು ಕಲಾಭಿಮಾನಿ ಬಳಗದ ತವರೂರಿನ ಪ್ರಸಿದ್ಧ ಕಲಾವಿದರುಗಳಿಂದ ಯಕ್ಷಗಾನ ತಾಳಮದ್ದಳೆಯು ಆ. 21 ರಂದು ಸಂಜೆ ಮೀರಾರೋಡ್‌ ಪೂರ್ವದ ಕನಕಿಯ ನಗರದ ಹೊಟೇಲ್‌ ಶುಭಂ ಸಭಾಗೃಹದಲ್ಲಿ ನಡೆಯಿತು….

 • ‘ಶೂರ್ಪನಖಾ-ಗುರುನೀತಿ’ ಯಕ್ಷಗಾನ ತಾಳಮದ್ದಳೆ 

  ಬದಿಯಡ್ಕ: ಶ್ರೀಮದ್‌ ಎಡನೀರು ಮಠಾಧೀಶರ 58ನೇ ಚಾತುರ್ಮಾಸದ ಅಂಗವಾಗಿ ಶ್ರೀ ಮಠದ ಸಭಾಂಗಣದಲ್ಲಿ ಸಾಂಸ್ಕೃತಿಕ ಸಂಜೆ ‘ಶೂರ್ಪನಖಾ- ಗುರುನೀತಿ’ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ, ರಮೇಶ್‌ ಭಟ್‌ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನಿವಾಸ…

 •  ಅಜೆಕಾರು ಕಲಾಭಿಮಾನಿ ಬಳಗ ದ್ವಿತೀಯ ಹಂತದ ಸರಣಿ ತಾಳಮದ್ದಳೆ 

  ನವಿ ಮುಂಬಯಿ: ಊರಿನ ಕಲಾವಿದರನ್ನು ದೂರದ ಮುಂಬಯಿಗೆ ಆಹ್ವಾನಿಸಿ, ಯಕ್ಷಗಾನ, ತಾಳಮದ್ದಳೆಯನ್ನು  ನಿರಂತರವಾಗಿ ಪ್ರದರ್ಶಿಸುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಮೆಚ್ಚುವಂಥದ್ದಾಗಿದೆ. ವಿಶೇಷವೆಂದರೆ ಕಲಾವಿದರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಿ ಅವರಿಗೆ ಆರ್ಥಿಕವಾಗಿ ಸಹಕರಿಸುವ ಗುಣವನ್ನು ಬಳಗ ಹೊಂದಿದೆ. ಇದು…

 • ಮೀರಾ-ಡಹಾಣೂ ಬಂಟ್ಸ್‌ ಮೀರಾ-ಭಾಯಂದರ್‌ ವಲಯ: ತಾಳಮದ್ದಳೆ

  ಮುಂಬಯಿ: ಮೀರಾ- ಡಹಾಣೂ ಬಂಟ್ಸ್‌ ಮೀರಾ- ಭಾಯಂದರ್‌ ವಲಯದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಲಾ ಪ್ರತಿಷ್ಠಾನ ಮುಂಬಯಿ ಇದರ ಸಂಚಾಲಕತ್ವದಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇದರ ಕಲಾವಿದೆಯರಿಂದ ಸಮರ ಸೌಗಂಧಿಕ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ…

 • ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನ :ಯಕ್ಷಗಾನ ತಾಳಮದ್ದಳೆ

  ಮುಂಬಯಿ: ಬೊರಿವಲಿ ಪಶ್ಚಿಮದ ಜಯರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ ಆಶ್ರಯದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ತವರೂರ ಸುಪ್ರಸಿದ್ಧ ಕಲಾವಿದರಿಂದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ  ತಾಳಮದ್ದಳೆ  ಜು. 15ರಂದು ಅಪರಾಹ್ನ  ಶ್ರೀ ಮಹಿಷಮರ್ದಿನಿ ದೇವಸ್ಥಾನದ…

 • ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆಗೆ ಚಾಲನೆ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ವಾರ್ಷಿಕ ಸರಣಿ ತಾಳಮದ್ದಳೆಯು ಜು. 14 ರಂದು ಚಾಲನೆಗೊಂಡಿತು. ಅಪರಾಹ್ನ 4 ರಿಂದ ಕಾಂಜೂರ್‌ಮಾರ್ಗ ಪೂರ್ವದ ಶ್ರೀ ಅಂಬಿಕಾ ಮಂದಿರದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಅಂಬಿಕಾ ಮಂದಿರದ ಶ್ರೀ…

 • ಜು. 14: ಅಜೆಕಾರು ಕಲಾಭಿಮಾನಿ ಬಳಗ ಸರಣಿ ಯಕ್ಷಗಾನ ತಾಳಮದ್ದಳೆಗೆ ಚಾಲನೆ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ವಾರ್ಷಿಕ ಸರಣಿ ತಾಳಮದ್ದಳೆಯು ಜು. 14 ರಂದು ಪ್ರಾರಂಭಗೊಂಡು ಜು. 21 ರವರೆಗೆ ನಗರ ಮತ್ತು ಉಪನಗರಗಳ ವಿವಿಧೆಡೆಗಳಲ್ಲಿ ನಡೆಯಲಿದೆ. ತವರೂರಿನ ಪ್ರಸಿದ್ಧ ತಾಳಮದ್ದಳೆ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ಕಾರ್ಯಕ್ರಮವು…

 • ಕನ್ನಡ ಸೇವಾ ಸಂಘ ಪೊವಾಯಿ ತಾಳಮದ್ದಳೆ, ಸಮ್ಮಾನ

  ಮುಂಬಯಿ: ಕನ್ನಡ ಸೇವಾ ಸಂಘ ಪೊವಾಯಿ ಇದರ ತುಳು ಸಾಂಸ್ಕೃತಿಕ ಸಮಿತಿಯ ವತಿಯಿಂದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ  ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮವು  ಇತ್ತೀಚೆಗೆ ಜರಿಮರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ…

 • ಡೊಂಬಿವಲಿ ಜಗಜ್ಯೋತಿ ಕಲಾವೃಂದದಿಂದ ತಾಳಮದ್ದಳೆ

  ಡೊಂಬಿವಲಿ: ಮರಾಠಿ ಮಣ್ಣಿನಲ್ಲಿ ತುಳು- ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುತ್ತಿರುವ ಡೊಂಬಿವಲಿಯ ಜಗಜ್ಯೋತಿ  ಕಲಾವೃಂದದ ಕಾರ್ಯ ಪ್ರಶಂಸನೀಯ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಕಲಾವೃಂದದ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ  ಎಂದು ಡೊಂಬಿವಲಿ ಕರ್ನಾಟಕ…

 • ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆ

  ಮುಂಬಯಿ: ಕಲೆ, ಸಾಹಿತ್ಯ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮನೆಯೇ ಮೊದಲ ಪಾಠಶಾಲೆ. ಹೆತ್ತವರು ಮಾರ್ಗದರ್ಶಕರಾಗಿತ್ತಾರೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಮಹಾನಗರದಲ್ಲಿ ಅಜೆಕಾರು ಕಲಾಭಿಮಾನಿ ಬಳಗವನ್ನು ಸ್ಥಾಪಿಸಿ ನಿರಂತರ ಹದಿನಾರು ವರ್ಷಗಳಿಂದ ಯಕ್ಷಗಾನದ ವಿವಿಧ ಪ್ರಯೋಗಗಳನ್ನು…

 • ಅಜೆಕಾರು ಕಲಾಭಿಮಾನಿ ಬಳಗದಿಂದ ಸಂಸ್ಮರಣ ಕಾರ್ಯಕ್ರಮ 

  ಮುಂಬಯಿ: ಕಲೆ, ಸಾಹಿತ್ಯ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮನೆಯೇ ಮೊದಲ ಪಾಠಶಾಲೆ. ಹೆತ್ತವರು ಮಾರ್ಗದರ್ಶಕರಾಗಿತ್ತಾರೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಮಹಾನಗರದಲ್ಲಿ ಅಜೆಕಾರು ಕಲಾಭಿಮಾನಿ ಬಳಗವನ್ನು ಸ್ಥಾಪಿಸಿ ನಿರಂತರ ಹದಿನಾರು ವರ್ಷಗಳಿಂದ ಯಕ್ಷಗಾನದ ವಿವಿಧ ಪ್ರಯೋಗಗಳನ್ನು…

 • ದ್ವಿತೀಯ ಅರ್ಥಾಂತರಂಗ ಒಂದು ಅವಲೋಕನ

  ತನ್ನ ಸುತ್ತಲಿರುವ ಉಳಿದ ಕಲೆಗಳಿಗಿಂತ ತಾಳಮದ್ದಳೆಯು ಅನನ್ಯತೆಯನ್ನೂ ವಿಶಿಷ್ಟತೆಯನ್ನೂ ಉಳಿಸಿಕೊಂಡಿರಲು ಕಾರಣ ಅದರ ಸರಳ ಸ್ವರೂಪ ಮತ್ತು ಸೃಜನಶೀಲತೆಯಿಂದೊಡಗೂಡಿದ ಹಲವು ಸಾಧ್ಯತೆಗಳು. ಅರ್ಥಧಾರಿ ಧರಿಸುವ “ಅರ್ಥ’ವನ್ನು ಮತ್ತು ನಿರ್ವಹಿಸುವ “ಪಾತ್ರ’ವನ್ನು ಆಸ್ವಾದಿಸುವಂಥ ಶ್ರೋತೃ ಅಥವಾ ಪ್ರೇಕ್ಷಕನಿಗೂ ಆಸಕ್ತಿ, ಅಭಿರುಚಿ…

 • ಶಾಹಡ್‌ ಮೂಕಾಂಬಿಕಾ ಮಂದಿರ: ಹರಿದರ್ಶನ ಯಕ್ಷಗಾನ ತಾಳಮದ್ದಳೆ

  ಕಲ್ಯಾಣ್‌: ರಂಗಭೂಮಿ ಫೈನ್‌ ಆರ್ಟ್ಸ್ ನೆರೂಲ್‌ ಕಲಾವಿದರಿಂದ ಆ. 6ರಂದು ಸಂಜೆ 5ರಿಂದ ಶ್ರೀ  ಮೂಕಾಂಬಿಕಾ ದೇವಿ ದೇವಸ್ಥಾನ ಶಹಾಡ್‌ ಆಯೋಜನೆಯಲ್ಲಿ ಹರಿದರ್ಶನ ತಾಳಮದ್ದಳೆ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಕಾಂತ್‌ ನಾರಾಯಣ ತಂತ್ರಿ, ಮಂದಿರದ ಕಾರ್ಯಾಧ್ಯಕ್ಷ…

 • ಜವಾಬ್‌ ಆಶ್ರಯದಲ್ಲಿ  ತ್ರಿಶಂಕು ಚರಿತ್ರೆ ತಾಳಮದ್ದಳೆ

  ಮುಂಬಯಿ: ನಗರದ ಪ್ರತಿಷ್ಠಿತ ಬಂಟರ ಸಂಘಟನೆ ಜೂಹು-ಅಂಧೇರಿ- ವಸೋìವಾ-ವಿಲೇಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌ ಜವಾಬ್‌ ಹಾಗೂ ಜವಾಬ್‌ ಮಾಜಿ ಅಧ್ಯಕ್ಷ ರಘು ಎಲ್‌. ಶೆಟ್ಟಿ (ಪೆಪಿಲಾನ್‌) ಪ್ರಾಯೋಜಕತ್ವದಲ್ಲಿರುವ ಅಜೆಕಾರು ಕಲಾಭಿಮಾನಿ ಬಳಗಮುಂಬಯಿ ಇದರ ಸಹಕಾರದೊಂದಿಗೆ ಊರಿನ ಪ್ರಸಿದ್ಧ ಕಲಾವಿದರ…

ಹೊಸ ಸೇರ್ಪಡೆ