Yellapura

 • ಪಲ್ಟಿಯಾದ ದಾಳಿಂಬೆ ಹಣ್ಣಿನ ವಾಹನ: ದಾಳಿಂಬೆ ದೋಚಲು ಮುಗಿಬಿದ್ದ ಜನ!

  ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಿಸಗೋಡು ಕ್ರಾಸ್ ಬಳಿ ದಾಳಿಂಬೆ ತುಂಬಿದ ವಾಹನವೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ದಾಳಿಂಬೆ ತುಂಬಿದ ವಾಹನ ಮಂಗಳೂರಿಗೆ ಸಾಗುತ್ತಿತ್ತು. ಉತ್ತರ ಕನ್ನಡ…

 • ಯಲ್ಲಾಪುರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ: ರನ್ನರ್ ಗಳಿಂದ ಮಾಹಿತಿ ಹಂಚಿಕೆ

  ಕಾರವಾರ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಯಲ್ಲಾಪುರ, ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಒಟ್ಟು 1.72 ಲಕ್ಷ‌ ಮತದಾರರಿದ್ದು, 87,899 ಪುರುಷ…

 • ಯಲ್ಲಾಪೂರಾ ಪ್ರಗತಿ ಆಗಿಲ್ಲ ಮಾರಾಯ್ರೆ

  ಧಾರವಾಡ: ಹಚ್ಚ ಹಸಿರಿನ ಪಚ್ಚೆ ಇದ್ದರೂ ಅದರ ಮೇಲೆ ಧೂಳಿನ ಹೊದಿಕೆ ಅಮಚಿಕೊಂಡಿದೆ. ನದಿ, ಹಳ್ಳ, ಜಲಪಾತಗಳಿದ್ದರೂ ಜನರು ಟ್ಯಾಂಕರ್‌ನೀರು ಕೊಳ್ಳುವುದು ತಪ್ಪಿಲ್ಲ. ಇನ್ನು ಕಾಡಿನ ಮಧ್ಯೆ ಇರುವ ತೋಟ–ಮನೆಗಳ ಮಾಲೀಕರಿಗೆ ಹತ್ತೆಂಟುಸಮಸ್ಯೆಗಳು. ಒಟ್ಟಿನಲ್ಲಿ ಎಲ್ಲಾ ಇದ್ದರೂ ಜನರಿಗೆ…

 • ಸಮಾಜ ತಿದ್ದುವಲ್ಲಿ ಪತ್ರಿಕೆ ಪಾತ್ರ ಹಿರಿದು

  ಯಲ್ಲಾಪುರ: ಸಮಾಜದ ಬಗ್ಗೆ ಕಳಕಳಿ ಹೊಂದಿದ ಪತ್ರಕರ್ತ ಸೂಕ್ಷ್ಮ ಮನೋಭಾವ ಹೊಂದಿರುವ ಮೂಲಕ ಪ್ರತಿಯೊಂದನ್ನೂ ವಿಮರ್ಶಾತ್ಮಕವಾಗಿ ಗ್ರಹಿಸಿ ಸ್ವೀಕರಿಸುವ ಮನೋಭಾವದ ಪ್ರವೃತ್ತಿಯನ್ನು ಹೊಂದಿರಬೇಕು. ತನ್ನಿಚ್ಚೆ ಬಿಂಬಿಸದೇ ಸಮಾಜಮುಖೀ ವಿಚಾರಧಾರೆ ಆತನದ್ದಾಗಿರಬೇಕು ಎಂದು ಹಿರಿಯ ರಂಗಕರ್ಮಿ ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ…

 • ಮಾನ್ಯತೆ ಸಿಗೋವರೆಗೂ ಹೋರಾಟ

  ಯಲ್ಲಾಪುರ: ಅರಣ್ಯ ಭೂಮಿ ಹಕ್ಕು ಮಾನ್ಯತೆ ಸಿಗುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ. ಅರಣ್ಯ ಭೂಮಿ ಅತಿಕ್ರಮಣದಾರರೆಲ್ಲ ನನ್ನ ಕುಟುಂಬದವರು. ನನ್ನ ಉಸಿರು ಇರುವವರೆಗೂ ಅವರಿಗೆ ನ್ಯಾಯ ಕೊಡಲು ಹೋರಾಟ ನಡೆಸುವುದಾಗಿ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ…

 • ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

  ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ ಶಾಲಾ-ಕಾಲೇಜುಗಳಿಗೆ ಹೋಗಿ ಬರುತ್ತಿದ್ದು, ಅವರಿಗೆ ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರ ಕ್ಷೇತ್ರದ ಸಮಸ್ಯೆಯಾಗಿದೆ….

 • ಕಳಚೆಯ ಕಲ್ಲು

  ಕಾನೂರು ಜಲಪಾತವನ್ನು ನೋಡಿ ವಾಪಸ್ಸು ಬರುತ್ತಿದ್ದಾಗ ಆಗಲೇ ಘಂಟೆ ಐದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕಾರವಾರದ ವ್ಯಾಪ್ತಿಗಳು ಸೇರುವ ಸ್ಥಳದಲ್ಲೇ ಈ ಕಾನೂರು ಜಲಪಾತವಿದೆ. ಬೆಳಿಗಿನಿಂದ ಸಾಕಷ್ಟು ಚಾರಣಿಸಿ ಸುಸ್ತಾಗಿದ್ದರಿಂದ ಹೆಜ್ಜೆಗಳನ್ನು ಲೆಕ್ಕಹಾಕುವ ಪರಿಸ್ಥಿತಿ ಉಂಟಾಗಿತ್ತು….

 • ಶಿಳ್ಳೆ ಹೊಡೆವಂತೆ ಮಾಡುವ  ಶಿರಳೆ ಫಾಲ್ಸ್‌!

  ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಯಾವಾಗಲೂ ಸುತ್ತಾಡುವ ನಾವು, ನಾಲ್ಕು ಗೋಡೆಗಳ ಮಧ್ಯೆ ಕೂತಲ್ಲೇ  ಕುಳಿತು, ಹೇಗೊ ಇದ್ದಷ್ಟು ದಿನ ಸಮಯ ತಳ್ಳಿ ಜೀವನ ಮುಗಿಸಿದರಾಯಿತು ಎಂಬ ಮನಸ್ಥಿತಿ ಹೊಂದಿದವರಲ್ಲ; ಪ್ರತಿದಿನವೂ ಥ್ರಿಲ್‌ ಇರಬೇಕು, ಸಿಕ್ಕ ಒಂದೇ ಜನುಮವನ್ನು ನೆಮ್ಮದಿಯಿಂದ…

 • ಯಲ್ಲಾಪುರ : ಬಸ್‌ ಮೇಲೆ ಕುಸಿದ ಗುಡ್ಡ ; ಪ್ರಯಾಣಿಕರು ಪಾರು 

  ಯಲ್ಲಾಪುರ: ಇಲ್ಲಿನ ಅರೆಬೈಲ್‌ ಘಾಟ್‌ನಲ್ಲಿ  ಭಾರೀ ಮಳೆಗೆ ಗುಡ್ಡವೊಂದು ಕುಸಿದು ಖಾಸಗಿ ಬಸ್‌ ಮೇಲೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಷಾತ್‌ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.  ರಸ್ತೆಗೆ ಗುಡ್ಡ ಕುಸಿದು ಬಿದ್ದ ಕಾರಣ ಹುಬ್ಬಳ್ಳಿ -ಅಂಕೋಲಾ ಸಂಪರ್ಕಿಸುವ ಹೆದ್ದಾರಿಯಲ್ಲಿ…

 • ನಿಮ್ಮ ಶಾಸಕರು ಸತ್ತೋದ್ರಾ ? ಅಹವಾಲು ನೀಡಿದ ಮಹಿಳೆಗೆ ಸಚಿವ ಹೆಗಡೆ!

  ಶಿರಸಿ: ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಭಾನುವಾರ ಮತ್ತೆ ತನ್ನದೇ ಶೈಲಿಯಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಶಿರಸಿಯಲ್ಲಿ ನಡೆದ ಸಮಾರಂಭದ ಬಳಿಕ ಕಾರು ಹತ್ತಿದಾಗ ಮಹಿಳೆಯೊಬ್ಬರು…

 • ಯಲ್ಲಾಪುರ : ಭೀಕರ ಅಪಘಾತದಲ್ಲಿ ಮಗು ಸೇರಿ ಮೂವರ ಬಲಿ 

  ಯಲ್ಲಾಪುರ: ತಾಲೂಕಿನ ಚಿಕ್ಕಮಾವಳ್ಳಿ ಬಳಿ ಮಂಗಳವಾರ ಬೆಳಗ್ಗೆ  ಕಾರೊಂದಕ್ಕೆ ಲಾರಿ ಢಿಕ್ಕಿಯಾಗಿ 3 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಸಂಭವಿಸಿದೆ.  ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಕಾರಿಗೆ ಲಾರಿ…

 • ಕ್ಷೇತ್ರ ಉಳಿಸಿಕೊಂಡ ಶಿವರಾಮ ಹೆಬ್ಬಾರ್‌ 

  ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ 2018 ರ ಚುನಾವಣೆಯಲ್ಲಿ ಅರಬೈಲ್‌ ಶಿವರಾಮ ಹೆಬ್ಬಾರ್‌ ಎರಡನೇ ಬಾರಿಯೂ ಗೆಲ್ಲುವ ಮೂಲಕ ಬಿಜೆಪಿ ಗಂಡುಮೆಟ್ಟಿನ ನೆಲದಲ್ಲಿ ಪುನಃ ಝೇಂಡಾ ಊರಿದರು. ಮಾಜಿ ಶಾಸಕ ವಿ.ಎಸ್‌. ಪಾಟೀಲ್‌ ಮತ್ತು ಹೆಬ್ಟಾರ್‌ ನಡುವಿನ ತೀವ್ರ…

 • ಭಯಾನಕ ದೃಶ್ಯ;ಎದೆಗೇ ಹೊಕ್ಕ ರೆಂಬೆ,ಆದರೂ ಬದುಕುಳಿದ !!

  ಯಲ್ಲಾಪುರ: ಇಲ್ಲಿಯ ಮಂಚಿಕೇರಿ  ಗ್ರಾಮದಲ್ಲಿ  ನೆಲ್ಲಿಕಾಯಿ ಕೀಳಲೆಂದು ಮರಹತ್ತಿದ ಯುವಕನೊಬ್ಬ ಆಯತಪ್ಪಿ ಬಿದ್ದಾಗ ಆತನ ಪಕ್ಕೆಲುಬಿನಿಂದ ರೆಂಬೆ ಸೀಳಿಕೊಂಡು ಹೊರಬಂದ ಭಯಾನಕ ಘಟನೆ ಸೋಮವಾರ ಮಧ್ಯಾಹ್ನ  ನಡೆದಿದ್ದು,ಇದೀಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್‌ ಆಗಿವೆ. ಮಹಾಬಲೇಶ್ವರ್‌ ಸಿದ್ಧಿ (21)…

ಹೊಸ ಸೇರ್ಪಡೆ