Yuvraj Singh

 • ಭಾರತ- ಪಾಕ್ ದ್ವಿಪಕ್ಷೀಯ ಸರಣಿಗಳು ಮತ್ತೆ ನಡೆಯಬೇಕು: ಯುವರಾಜ್ ಸಿಂಗ್

  ಮುಂಬೈ: ಭಾರತ ಮತ್ತು ಪಾಕಿಸ್ಥಾನಗಳ ನಡುವಿನ ದ್ವಿಪಕ್ಷೀಯ ಸರಣಿಗಳು ಮತ್ತೆ ನಡೆಯಬೇಕು. ಇದು ಕ್ರೀಡೆಗೆ ಉತ್ತಮ ಎಂದು ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಯುವರಾಜ್ ಜೊತೆ ಪಾಕಿಸ್ಥಾನದ ಮಾಜಿ ಆಲ್ ರೌಂಡರ್ ಆಟಗಾರ ಶಾಹೀದ್ ಅಫ್ರಿದಿ…

 • ಬುಶ್‌ಫೈರ್‌: ಜೆರ್ಸಿ ಬಿಡುಗಡೆ ಮಾಡಿದ ತೆಂಡುಲ್ಕರ್‌, ಯುವಿ

  ಮೆಲ್ಬರ್ನ್: ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ ಬದುಕಿನಲ್ಲಿ ಆಸ್ಟ್ರೇಲಿಯದೊಂದಿಗಿನ ಸಂಬಂಧ ಭಾವನಾತ್ಮಕವಾದದ್ದು. ಇದೀಗ ಆಸ್ಟ್ರೇಲಿಯದ ಕಾಡ್ಗಿಚ್ಚಿನಿಂದ ನಲುಗಿದವರಿಗಾಗಿ ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ತೆಂಡುಲ್ಕರ್‌ ಈ ದೇಶದ ಋಣ ತೀರಿಸಲು ಮುಂದಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಕ್ಕೆ ಆಗಮಿಸಿರುವ ಸಚಿನ್‌ ತೆಂಡುಲ್ಕರ್‌,…

 • ವೆಸ್ಟ್ ಇಂಡೀಸ್ ಮಣಿಸಿದ ಭಾರತ ತಂಡದ ವಿರುದ್ಧ ಯುವಿ ಕಿಡಿಕಾರಿದ್ಯಾಕೆ ?

  ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದಿತ್ತು. ವಿರಾಟ್ ಕೊಹ್ಲಿಯ ನಾಯಕನ ಆಟ, ಕನ್ನಡಿಗ ರಾಹುಲ್ ಅರ್ಧಶತಕದ ನೆರವಿನಿಂದ ಭಾರತದ ತಂಡ ಜಯಭೇರಿ ಬಾರಿಸಿತ್ತು. ಆದರೆ…

 • ಮನೀಷ್‌ ಮದುವೆಯಲ್ಲಿ ಯುವಿ ಮಸ್ತ್ ಡ್ಯಾನ್ಸ್‌

  ಮುಂಬೈ: ಕರ್ನಾಟಕ ಕ್ರಿಕೆಟಿಗ ಮನೀಷ್‌ ಪಾಂಡೆ – ನಟಿ ಅಶ್ರಿತಾ ಶೆಟ್ಟಿ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ “ಪಂಜಾಬಿ ಡ್ಯಾನ್ಸ್‌’ ಮಾಡಿದ್ದಾರೆ. ಯುವಿ ಜತೆ ಮನೀಷ್‌ ಪಾಂಡೆಗೆ ಕೂಡ ಸಖತ್‌ ಹೆಜ್ಜೆ ಹಾಕಿದ್ದಾರೆ. ಈ…

 • ಅಬುಧಾಬಿ ಟಿ10 ಲೀಗ್ ನಲ್ಲಿ ಆಡಲಿರುವ ಯುವರಾಜ್ ಸಿಂಗ್

  ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮುಂಬರುವ ಅಬುಧಾಬಿ ಟಿ ಟೆನ್ ಲೀಗ್ ನಲ್ಲಿ ಆಡಲಿದ್ದಾರೆ. ಕೂಟದ ಮರಾಠ ಅರೇಬಿಯನ್ಸ್ ತಂಡದಲ್ಲಿ ಯುವಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ಯುವರಾಜ್ ಟ್ವೀಟ್ ಮಾಡಿದ್ದು,…

 • ಕೊಹ್ಲಿ ಹೊರೆ ಕಡಿಮೆ ಮಾಡಿ: ಯುವರಾಜ್‌

  ಹೊಸದಿಲ್ಲಿ: ಟಿ20 ಕ್ರಿಕೆಟಿಗೆ ರೋಹಿತ್‌ ಶರ್ಮ ಅವರನ್ನು ನಾಯಕನಾಗಿ ನೇಮಿಸಿ ವಿರಾಟ್‌ ಕೊಹ್ಲಿ ಮೇಲಿನ ಹೊರೆಯನ್ನು ಕಡಿಮೆಗೊಳಿಸಬೇಕಿದೆ ಎಂದು ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಮೂರೂ ಮಾದರಿಯ ಕ್ರಿಕೆಟಿಗೆ ಒಬ್ಬರೇ ನಾಯಕರಾದರೆ ಅವರ ಮೇಲಿನ ಒತ್ತಡ ಹೆಚ್ಚುತ್ತದೆ….

 • ಯುವಿ ಬದುಕು ಹಾಳು ಮಾಡಿದ್ದೇ ಚಾಪೆಲ್‌!

  ಚಂಡೀಗಢ: ಇತ್ತೀಚೆಗೆ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆ ದಿನ ಸುಮ್ಮನಿದ್ದ ಅವರ ತಂದೆ ಯೋಗರಾಜ್‌ ಈಗ ಮಾಜಿ ಕೋಚ್‌ ಗ್ರೆಗ್‌ ಚಾಪೆಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯುವಿ ಇನ್ನಷ್ಟು ಅದ್ಭುತ ದಾಖಲೆ ನಿರ್ಮಿಸುವುದನ್ನು ಭಾರತ…

 • ಧನ್ಯವಾದ ಯುವರಾಜ್‌

  ಕೆಲವು ವ್ಯಕ್ತಿಗಳಿರುತ್ತಾರೆ. ಅವರು ದಂತಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿರುತ್ತಾರೆ. ಆದರೆ ಬದುಕಿನ ಏರಿಳಿತಗಳಿಗೆ ಸಿಲುಕಿ ಅಂತಹ ಅವಕಾಶವನ್ನು ಸಮೀಪದಲ್ಲಿ ಕಳೆದುಕೊಳ್ಳುತ್ತಾರೆ. ಅಂತಹ ಒಬ್ಬ ವ್ಯಕ್ತಿ ಯುವರಾಜ್‌ ಸಿಂಗ್‌. ಒಬ್ಬ ಕ್ರಿಕೆಟಿಗನಾಗಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ…

 • ಯುವಿ… ಕೋಟ್ಯಂತರ ಭಾರತೀಯರ ಸ್ಫೂರ್ತಿ

  ಭಾರತೀಯ ಕ್ರಿಕೆಟಿನ ಅಸಾಮಾನ್ಯ ಪ್ರತಿಭೆಯೊಂದು ತೆರೆಮರೆಗೆ ಸರಿದಿದೆ. ವಿಶ್ವ ಕ್ರಿಕೆಟಿನಲ್ಲಿ ಸಿಕ್ಸರ್‌ ಕಿಂಗ್‌ ಆಗಿ ಮೆರೆದಾಡಿದ, ಮಾರಕ ಕ್ಯಾನ್ಸರ್‌ ಅನ್ನೇ ಗೆದ್ದು ಬಂದ, ಭಾರತದ 2 ವಿಶ್ವಕಪ್‌ ಗೆಲುವುಗಳ ರೂವಾರಿಯೆನಿಸಿಕೊಂಡ ಅದ್ವಿತೀಯ ಹೋರಾಟಗಾರ ಯುವರಾಜ್‌ ಸಿಂಗ್‌ ಆಟ ಇನ್ನು…

 • ಯುವರಾಜನ ಕ್ರಿಕೆಟ್‌ ವಿದಾಯ

  ಮುಂಬಯಿ: ಕ್ರಿಕೆಟ್‌ ವಿಶ್ವವನ್ನು ಗೆದ್ದ, ಕ್ರಿಕೆಟ್‌ ಅಭಿಮಾನಿಗಳ ಹೃದಯವನ್ನು ಕದ್ದ, ಕ್ಯಾನ್ಸರ್‌ ಮಹಾಮಾರಿಯನ್ನು ಒದ್ದ ಯುವರಾಜ್‌ ಸಿಂಗ್‌ ಎಂಬ ಅಸಾಮಾನ್ಯ ಹೋರಾಟಗಾರ “ಕ್ರಿಕೆಟ್‌ ಅಂಗಳ’ ಬಿಟ್ಟು ಹೊರನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಸೋಮವಾರ ಮುಂಬಯಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ತಮ್ಮ…

 • ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ವಿದಾಯ

  ಮುಂಬೈ: ನಿಯಮಿತ ಓವರ್ ಕ್ರಿಕೆಟ್ ನ ಶ್ರೇಷ್ಠ ಆಟಗಾರ, ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. “ನಾನೀಗ ವಿದಾಯ ಹೇಳುವ ಸಮಯ. ಅತ್ಯದ್ಭುತ ಪಯಣ ನನ್ನದು. ಆದರೆ ಈಗ ಅದನ್ನು…

 • ಕಪ್‌ ನಮ್ದೇ ಎಂದಿತು ಧೋನಿ ಪಡೆ!

  1983ರಲ್ಲಿ ಕಪಿಲ್‌ದೇವ್‌ ಪಡೆಯ ಪರಾಕ್ರಮವನ್ನು ಕಣ್ತುಂಬಿಸಿಕೊಳ್ಳದೇ ಇದ್ದವರಿಗೆ 28 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಧೋನಿ ಪಡೆ ಭರಪೂರ ರಂಜನೆ ಒದಗಿಸಿತು. ಭಾರತದ ದ್ವಿತೀಯ ವಿಶ್ವಕಪ್‌ ವಿಕ್ರಮಕ್ಕೆ 2011ರ ತವರಿನ ಪಂದ್ಯಾವಳಿ ಸಾಕ್ಷಿಯಾಯಿತು. ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ…

 • ಯುವರಾಜ್‌ ಸಿಂಗ್‌ ನಿವೃತ್ತಿಯ ಯೋಜನೆ?

  ಹೊಸದಿಲ್ಲಿ: ಭಾರತದ ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆದರೆ ಇದರ ಪ್ರತಿಕ್ರಿಯೆಗೆ ಅವರು ಲಭ್ಯರಾಗಿಲ್ಲ. ಫ್ರಾಂಚೈಸಿಗಳನ್ನು ಹೊಂದಿರುವ ಲೀಗ್‌ಗಳಲ್ಲಿ ಮುಂದುವರಿಯುವುದು ಅವರ ಯೋಜನೆ ಎನ್ನಲಾಗಿದೆ. “ಯುವರಾಜ್‌ ಸಿಂಗ್‌…

 • ಪಾಂಡ್ಯ ಮಿಂಚಲಿದ್ದಾರೆ: ಯುವರಾಜ್‌

  ಮುಂಬಯಿ: ಮುಂಬರುವ ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು 2011ರ ಹೀರೋ ಯುವರಾಜ್‌ ಸಿಂಗ್‌ ಹೇಳಿದ್ದಾರೆ. 50 ಓವರ್‌ಗಳ ಪಂದ್ಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಸಮರ್ಥ ಪ್ರದರ್ಶನ ನೀಡುವ…

 • ಸಚಿನ್‌ ಸಲಹೆಯಿಂದ ನಿವೃತ್ತಿ ಗೊಂದಲ ಮುಗಿದಿದೆ: ಯುವಿ

  ಮುಂಬೈ: ಭಾನುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ಪರ ಸಿಡಿದ ಯುವರಾಜ್‌ ಸಿಂಗ್‌, ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಜೊತೆ ಚರ್ಚಿಸಿದ್ದೇನೆ. ಅದು ನನ್ನ ಗೊಂದಲಗಳನ್ನು ಬಗೆಹರಿಸಿದೆ. ಎಲ್ಲಿಯವರೆಗೆ…

 • ಯುವಿ, ರೈನಾಗಿರುವ ಭರವಸೆಯಾದರೂ ಏನು?

  ಕೆಲವು ಆಟಗಾರರಿಗೆ ಅದೇಕೆ ಹಾಗಾಗುತ್ತದೋ ಗೊತ್ತಿಲ್ಲ. ಅವರಿಲ್ಲ ಪ್ರತಿಭೆಯಿಲ್ಲವಾ ಎಂದರೆ, ನಿಸ್ಸಂಶಯವಾಗಿ ಅವರು ದಂತಕಥೆಗಳು. ತಂಡಕ್ಕಾಗಿ ಅವರ ಕೊಡುಗೆ ಏನು ಎಂದು ಕೇಳಿದರೆ, ಅಸಾಮಾನ್ಯ ಇನಿಂಗ್ಸ್‌ಗಳ ಸರಮಾಲೆಯನ್ನೇ ತಂದುನಿಲ್ಲಿಸಬಹುದು. ಆದರೂ ಯಾಕೋ, ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯುತ್ತಾರೆ. ಇದ್ದಕ್ಕಿದ್ದಂತೆ ಕಳೆಗುಂದಿದಂತೆ…

 • ಧೋನಿ ಬಗ್ಗೆ ಮಾತಾನಾಡಿದ ಯುವಿ: ಸಿಕ್ಸರ್ ಸಿಂಗ್ ಹೇಳಿದ್ದೇನು ಗೊತ್ತಾ ?

  ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಜೊತೆಯಾಗಿ ಬ್ಯಾಟ್ ಹಿಡಿದರೆ ಸಾಕು, ಎದುರಾಳಿ ಬೌಲರ್ ಜಂಘಾಬಲವೇ ಉಡುಗಿ ಹೋಗುತ್ತದೆ. ಸದ್ಯ ಯುವರಾಜ್ ಸಿಂಗ್ ಟೀಮ್…

 • ಯುವಿ ಬಿಕರಿಯಾಗುವುದೇ ಅನುಮಾನ

  ಜೈಪುರ: 2019ನೇ ಸಾಲಿನ 12ನೇ ಐಪಿಎಲ್‌ಗಾಗಿ ಡಿ.18ರಂದು ಜೈಪುರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್‌ನಲ್ಲಿ ಭಾಗವಹಿಸಲಿರುವ 8 ತಂಡಗಳಿಗೆ ಬೇಕಿರುವುದು ಇನ್ನು 70 ಆಟಗಾರರು ಮಾತ್ರ. ಇಷ್ಟು ಸ್ಥಾನಗಳಿಗಾಗಿ ಹರಾಜು ನಡೆಯಲಿದೆ.  ಒಟ್ಟು 1003 ಆಟಗಾರರು ಹರಾಜಿಗೆ ನೋಂದಣಿ…

 • ಬೌನ್ಸರ್‌, ಕ್ಯಾನ್ಸರ್‌ ಎರಡನ್ನೂ ಜಯಿಸಿದ ಯುವರಾಜ್‌ಗೆ 37ರ ಸಂಭ್ರಮ

  ಹೊಸದಿಲ್ಲಿ: ಕ್ರಿಕೆಟಿನ ಆರಂಭದ ದಿನಗಳಲ್ಲಿ ಬೌನ್ಸರ್‌ ಎದುರಿಸಿ, 2011ರಲ್ಲಿ ಮಹಾಮಾರಿ ಕ್ಯಾನ್ಸರ್‌ಗೆ ಸಡ್ಡು ಹೊಡೆದು ಗೆದ್ದು ಬಂದ ಡ್ಯಾಶಿಂಗ್‌ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರಿಗೆ ಬುಧವಾರ 37ನೇ ಹುಟ್ಟುಹಬ್ಬದ ಸಂಭ್ರಮ. ಎಂದಿನಂತೆ ಅವರು ಇದನ್ನು ಮಾನವೀಯ ಕಾರ್ಯದ…

 • ಮೊದಲ ರನ್‌ಗೆ 29 ಎಸೆತ ತೆಗೆದುಕೊಂಡ ಯುವರಾಜ್‌!

  ನವದೆಹಲಿ: ರಣಜಿ ಕ್ರಿಕೆಟ್‌ ಕೂಟದ ದಿಲ್ಲಿ ವಿರುದ್ಧದ ಪಂದ್ಯದ ವೇಳೆ ಪಂಜಾಬ್‌ ತಂಡದ ಯುವರಾಜ್‌ ಸಿಂಗ್‌ ರನ್‌ಗಾಗಿ ತೀವ್ರ ಪರದಾಟ ನಡೆಸಿ ಸುದ್ದಿಯಾಗಿದ್ದಾರೆ.  ವಿಶ್ವಕಪ್‌ ಗೆಲುವಿನ ಪ್ರಮುಖ ರೂವಾರಿ, ಸ್ಫೋಟಕ ಬ್ಯಾಟ್ಸ್‌ಮೆನ್‌ ಯುವರಾಜ್‌ ಕಳಪೆ ಫಾರ್ಮ್ನಿಂದ ಕಳೆದ ಒಂದೂವರೆ…

ಹೊಸ ಸೇರ್ಪಡೆ