aadhar card

 • ಸತತ ಪ್ರಯತ್ನದ ಬಳಿಕ ಅಂಧ ಬಾಲಕನ ಕೈ ಸೇರಿದ ಆಧಾರ್‌!

  ಬೆಳ್ಳಾರೆ: ಐದು ಬಾರಿಯ ಪ್ರಯತ್ನದ ಬಳಿಕ ಅಂಧ ಬಾಲಕನೊಬ್ಬನಿಗೆ ಆಧಾರ್‌ ಕಾರ್ಡ್‌ ಕೈ ಸೇರಿದ ಘಟನೆ ನಡೆದಿದೆ. ಮುರುಳ್ಯ ಗ್ರಾಮದ ಶಾಂತಿನಗರ ನಿವಾಸಿ ಇಬ್ರಾಹಿಂ ಖಲೀಲ್‌ ಮತ್ತು ಫಾತಿಮತುಲ್‌ ಝುಹಾರ ಅವರ ಪುತ್ರ ಅಹಮ್ಮದ್‌ ಹುಸೇನ್‌ ಹುಟ್ಟಿನಿಂದಲೇ ದೃಷ್ಟಿ…

 • ಆಧಾರ್‌ ಕಾರ್ಡ್‌ ನೋಂದಣಿಗೆ ಸ್ಪಂದಿಸಿದ ಅಂಚೆ ಇಲಾಖೆ

  ವಿಟ್ಲ: ಆಧಾರ್‌ ಕಾರ್ಡ್‌ ನೋಂದಣಿಗೆ ವಿಟ್ಲ ಪರಿಸರದಲ್ಲಿ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ “ಉದಯವಾಣಿ’ ಸುದಿನದಲ್ಲಿ ಸತತವಾಗಿ ಪ್ರಕಟವಾದ ವರದಿಗೆ ಅಂಚೆ ಇಲಾಖೆಯ ಪುತ್ತೂರು ವಿಭಾಗ ಸ್ಪಂದಿಸಿದೆ. ವಿಟ್ಲದ ಅಂಚೆ ಕಚೇರಿಯಲ್ಲಿ ನೋಂದಣಿ ಕಾರ್ಯ ನಡೆಯುತ್ತಿದ್ದಂತೆ, ಇನ್ನೊಂದು ತಂಡವು ಶಾಲೆ,…

 • ಗಂಗೊಳ್ಳಿ : “ಆಧಾರ್‌’ಗಾಗಿ 25 ಕಿ.ಮೀ. ಅಲೆದಾಟ

  ಗಂಗೊಳ್ಳಿ: ಇಲ್ಲಿನ ಜನರು ಆಧಾರ್‌ ಕಾರ್ಡ್‌ ನೋಂದಣಿ ಅಥವಾ ತಿದ್ದುಪಡಿ ಮಾಡಿಸಬೇಕಾದರೆ ಸುಮಾರು 25 ಕಿ.ಮೀ. ದೂರದ ವಂಡ್ಸೆಗೆ ಹೋಗಬೇಕು. ಕೆಲ ಕಾಲ ಇಲ್ಲಿನ ಗ್ರಾಪಂ. ಕಚೇರಿಯಲ್ಲಿ ಆರಂಭಿಸಿದ್ದರೂ, ಬಳಿಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಈಗ ಕೆಲ ತಿಂಗಳಿನಿಂದ…

 • ವಾರದ 7 ದಿನವೂ ತೆರೆಯಲಿದೆ ಆಧಾರ್‌ ಸೇವಾ ಕೇಂದ್ರಗಳು

  ಹೊಸದಿಲ್ಲಿ : ಆಧಾರ್‌ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ಮನವಿಗಳು ಹೆಚ್ಚುತ್ತಿದ್ದು, ಇನ್ನು ಮುಂದೆ ವಾರದ 7 ದಿನಗಳು ಆಧಾರ್‌ ಸೇವಾ ಕೇಂದ್ರ ತೆರೆಯಲ್ಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಒಂದು ಸೇವಾ ಕೇಂದ್ರ…

 • ಆಧಾರ್‌ ಕಾರ್ಡ್‌: ಬಗೆಹರಿಯದ ಸಮಸ್ಯೆ

  ವಿಟ್ಲ: ಆಧಾರ್‌ ಕಾರ್ಡ್‌ ಸಮಸ್ಯೆ ಇನ್ನೂ ಬಗೆಹರಿಯಲಿಲ್ಲ. ಸರ್ವರ್‌ ಸಮಸ್ಯೆಯೂ ಇದೆ. ನಾಗರಿಕರ ಓಡಾಟ ನಿರಂತರವಾಗಿ ಮುಂದುವರಿದಿದೆ. ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿ ಗಮನಿಸಿದ ಓದುಗರು ಒಂದಿ ಲ್ಲೊಂದು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಆದರೆ ಅಂಚೆ…

 • ಅಂಗವಿಕಲ ಮಾಯಾಂಕ್‌ರಾಜ್‌ಗೆ 8 ವರ್ಷಗಳ ಬಳಿಕ ಸಿಕ್ಕ ಆಧಾರ್‌ ಕಾರ್ಡ್‌

  ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರಿಕುಮೇರು ನಿವಾಸಿ ಲಕ್ಷ್ಮಣ್‌ ಮತ್ತು ಜುನ್ನಿದೇವಿಯ ಪುತ್ರ ಹುಟ್ಟು ಅಂಗವಿಕಲನಾದ ಮಾಯಾಂಕ್‌ರಾಜ್‌ಗೆ ಸತತ 8 ವರ್ಷಗಳ ಪ್ರಯತ್ನದ ಬಳಿಕ ಆಧಾರ್‌ ಕಾರ್ಡ್‌ ಸಿಕ್ಕಿದೆ. ಸರಕಾರದ ಅಂಗವಿಕಲ ಯೋಜನೆ, ಇತರ ಸವಲತ್ತುಗಳಿಗೆ ಆಧಾರ್‌…

 • ಆಧಾರ್‌ ವಿಳಾಸ ಬದಲಾವಣೆ ಸುಲಭ

  ಹೊಸದಿಲ್ಲಿ: ಆಧಾರ್‌ ಕಾರ್ಡ್‌ನಲ್ಲಿನ ತಮ್ಮ ವಿಳಾಸವನ್ನು ಬದಲಾಯಿಸಲು ಇಚ್ಚಿಸುವ ನಾಗರಿಕರು ಹೊಸ ವಿಳಾಸದ ಬಗ್ಗೆ ಒಂದು ಸ್ವಯಂ ದೃಢೀಕರಣ ಪತ್ರವೊಂದನ್ನು ನೀಡಿ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಮಹತ್ವದ ಪ್ರಕಟನೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ಇದಕ್ಕಾಗಿ ಅಕ್ರಮ ಹಣ…

 • ಉಗ್ರರಿಗೇಕೆ ಖಾಸಗಿತನ?

  ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕನೊಬ್ಬನ ಸಂದೇಶಗಳನ್ನು ಪತ್ತೆ ಮಾಡಿ, ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಅದು ಆತನ ಖಾಸಗಿತನದಲ್ಲಿ ಸರಕಾರ ಹಸ್ತಕ್ಷೇಪ ಮಾಡಿದಂತಲ್ಲ. ಜತೆಗೆ ಅವರಿಗೆ ಯಾವ ಕಾರಣಕ್ಕಾಗಿ ಖಾಸಗಿತನ ಬೇಕು…

 • ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌?

  ಹೊಸದಿಲ್ಲಿ: ಮತದಾರರ ಗುರುತಿನ ಚೀಟಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಹಾಗೂ ಈಗಾಗಲೇ ಗುರುತಿನ ಚೀಟಿ ಹೊಂದಿರುವವರಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯಗೊಳಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿವೆ. ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಹಾಗೂ ದೃಢೀಕೃತ…

 • ಆಧಾರ್‌ ಪ್ರಕ್ರಿಯೆ ಸರಳ: ಬೊಮ್ಮಾಯಿ

  ಉಡುಪಿ: ಆಧಾರ್‌ ಕಾರ್ಡ್‌ ಸಂಬಂಧಿ ಸಮಸ್ಯೆಗಳಿಗೆ ಸುಲಭವಾಗಿ ಪರಿ ಹಾರ ದೊರೆಯುವಂತಾಗಲು ರಾಜ್ಯದಲ್ಲಿ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದಕ್ಕಾಗಿ ಉಡುಪಿಯಲ್ಲಿ ಪ್ರಾಯೋಗಿಕ ಯೋಜನೆ (ಪೈಲಟ್‌ ಪ್ರಾಜೆಕ್ಟ್) ಆರಂಭಿಸ ಲಾಗುವುದು ಎಂದು ಗೃಹ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ…

 • ನಾಳೆಯಿಂದ ತೆರಿಗೆಯಲ್ಲಿ ಭಾರೀ ಬದಲಾವಣೆ

  ಬ್ಯಾಂಕಿಂಗ್‌ ಮತ್ತು ಆರ್ಥಿಕ ಕ್ಷೇತ್ರಗಳ ಬದಲಾವಣೆಯ ನಡುವೆಯೇ ರವಿವಾರದಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳು ಆಗಲಿವೆ. ಕೆಲ ಕ್ಷೇತ್ರಗಳಲ್ಲಿ ಟಿಡಿಎಸ್‌ ಅನ್ನು ಚಾಲ್ತಿಗೆ ತಂದಿದ್ದರೆ, ಆಧಾರ್‌ ಜತೆಗೆ ಹೊಂದಾಣಿಕೆ ಮಾಡದ ಪ್ಯಾನ್‌ ಕಾರ್ಡ್‌ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ….

 • ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಯಾಕೆ ? ಹೇಗೆ ?

  ಮಣಿಪಾಲ: ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಕಾರ್ಡ್‌ ನೊಂದಿಗೆ ಲಿಂಕ್‌ ಮಾಡುವ ಕೇಂದ್ರ ಚುನಾವಣ ಆಯೋಗದ ಕನಸಿಗೆ ಮತ್ತೆ ಮರುಜೀವ ಬಂದಿದೆ. ವರ್ಷಗಳ ಹಿಂದೆಯೇ ಇಂತಹ ದೊಂದು ಪ್ರಸ್ತಾವನೆ ಆಯೋಗದ ಮುಂದೆ ಇತ್ತು. ಆದರೆ ಸುಪ್ರೀಂ ಕೋರ್ಟ್‌ ಇದಕ್ಕೆ…

 • ಆಧಾರ್‌ ಎಷ್ಟು ಸುರಕ್ಷಿತ?

  ವಿಳಾಸ ಬದಲಾವಣೆ ಮಾಡಿಸಬೇಕೆಂದು ಬ್ಯಾಂಕಿಗೆ ಹೋದರೆ, ನಿಮ್ಮ ಆಧಾರ್‌ ಕಾರ್ಡ್‌ನ ದಾಖಲೆ ಕೊಡಿ ಅನ್ನುತ್ತಾರೆ. ಆಧಾರ್‌ ಕಾರ್ಡ್‌ನಲ್ಲಿ ನಮ್ಮ ಸಮಗ್ರ ವಿವರವೂ ಇರುತ್ತದೆ. ಅ ದೇನಾದರೂ ಲೀಕ್‌ ಆಗಿ, ಕಡೆಗೊಮ್ಮೆ ದುರುಪಯೋಗ ಆಗಿಬಿಟ್ಟರೆ ಗತಿಯೇನು ಎಂಬುದು ಹಲವರ ಆತಂಕ……

 • ಪಂಚಾಯತ್‌ಗಳಲ್ಲಿ ಆಗದ ಆಧಾರ್‌ ಕಾರ್ಡ್‌ ತಿದ್ದುಪಡಿ

  ಕಡಬ: ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಮತ್ತು ಹಾಲಿ ಇರುವ ಆಧಾರ್‌ ಕಾರ್ಡ್‌ನಲ್ಲಿ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ನೂತನ ಕಡಬ ತಾಲೂಕಿನ 42 ತಾಲೂಕಿನ ಜನರು ಕಡಬ ತಹಶೀಲ್ದಾರ್‌ ಕಚೇರಿಯ ಆಧಾರ್‌ ಕೇಂದ್ರದಲ್ಲಿ ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಲ್ಲುತ್ತಿರುವುದರಿಂದ…

 • ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ಗ್ರಾಮಗಳಲ್ಲೇ ತೆರೆಯಿರಿ

  ಜಾಲ್ಸೂರು: ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಜನರು ನಿರಂತರ ಅಲೆದಾಡುತ್ತಿದ್ದಾರೆ. ಮುಂಜಾನೆ ಮೂರು ಗಂಟೆಗೆ ತಿದ್ದುಪಡಿ ಕೇಂದ್ರದಲ್ಲಿ ಸಾಲು ನಿಲ್ಲಬೇಕು. ಇದಕ್ಕೊಂದು ಪರಿಹಾರ ಕಾಣಬೇಕು, ಗ್ರಾ.ಪಂ.ನಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರ ತೆರೆಯಬೇಕು ಎಂದು ಜಾಲ್ಸೂರು ಗ್ರಾಮ ಸಭೆಯಲ್ಲಿ ಒತ್ತಾಯ ವ್ಯಕ್ತವಾಯಿತು….

 • ಆಧಾರ್‌ ಕೊಡಲೇಬೇಕು ಎಂದರೆ 1 ಕೋಟಿ ದಂಡ!

  ನವದೆಹಲಿ: ಗುರುತು ಹಾಗೂ ವಿಳಾಸ ದಾಖಲೆಯನ್ನಾಗಿ ಅಧಾರ್‌ ನೀಡಲೇಬೇಕು ಎಂದು ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಹಾಗೇನಾದರೂ ಒತ್ತಾಯ ಮಾಡಿದರೆ 1 ಕೋಟಿ ರೂ. ದಂಡ ತೆರಬೇಕಾಗುತ್ತದೆ. ಅಷ್ಟೇ ಅಲ್ಲ, ಹೀಗೆ ಒತ್ತಾಯ ಮಾಡಿದ ಸಿಬ್ಬಂದಿಯು…

 • ಬೇಡವೆಂದರೆ “ಆಧಾರ್‌’ ಬಿಡಬಹುದು…!

  ಹೊಸದಿಲ್ಲಿ: ನಿಮಗೆ ಆಧಾರ್‌ ಕಾರ್ಡ್‌ ಬೇಕಿಲ್ಲವೇ… ಹಾಗಾದರೆ ಅದನ್ನು ಸರಕಾರಕ್ಕೆ ವಾಪಸ್‌ ಕೊಟ್ಟುಬಿಡಬಹುದು..! ಹೌದು, ಇಂಥದ್ದೊಂದು “ಐಚ್ಛಿಕ ಆಧಾರ್‌’ ಪ್ರಸ್ತಾವನೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಿದ್ಧವಾಗಿದೆ. ಇದನ್ನು ಒಪ್ಪಿಗೆ ಗಾಗಿ ಕೇಂದ್ರ ಕಾನೂನು ಸಚಿವಾಲಯಕ್ಕೂ ಕಳುಹಿಸಲಾಗಿದೆ. ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯ…

 • ಮಲೇಷ್ಯಾದಲ್ಲೂ ಆಧಾರ್‌ 

  ಹೊಸದಿಲ್ಲಿ:  ಭಾರತದಲ್ಲಿ ಆಧಾರ್‌ಅನ್ನು ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಲಿಂಕ್‌ ಮಾಡಿದ್ದು ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಅದು ಮಲೇಷ್ಯಾ ಸರಕಾರದ ಗಮನ ಸೆಳೆದಿದೆ. ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಗುರುತು ಚೀಟಿ  ವ್ಯವಸ್ಥೆಯಲ್ಲಿ ಬದಲು ಮಾಡಲು ಅಲ್ಲಿನ ಸರಕಾರ ಮುಂದಾಗಿದ್ದು,…

 • ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ; ಯಾವುದಕ್ಕೆ ಕಡ್ಡಾಯವಲ್ಲ ಗೊತ್ತಾ?

  ನವದೆಹಲಿ:ಕೆಲವೊಂದು ನಿರ್ಬಂಧವನ್ನು ವಿಧಿಸುವ ಮೂಲಕ ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ. ಅಲ್ಲದೇ ಖಾಸಗಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯಲ್ಲ, ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯ ಎಂದು ಹೇಳುವ ಮೂಲಕ ಬುಧವಾರ ಮಹತ್ವದ…

 • ದೇಶದ ಪ್ರಗತಿಯ ಭಾಗೀದಾರ, ಪ್ರಾಮಾಣಿಕ ತೆರಿಗೆ ಪಾವತಿದಾರ 

  ಹಿಂದೆಂದಿಗಿಂತಲೂ ಸರ್ವ ಶಕ್ತಿಶಾಲಿಯಾದ ಇಂದಿನ ಸರಕಾರದಿಂದ ನಾಗರಿಕರ ಅಪೇಕ್ಷೆಗಳು ನೂರಾರು. ರೈತರ ಸಾಲ ಮನ್ನಾ ಆಗಲಿ, ಕೃಷಿಕರಿಗೆ ಉಚಿತ ವಿದ್ಯುತ್‌, ಬಡವರಿಗೆ ಪುಕ್ಕಟೆ ಧವಸ-ಧಾನ್ಯ ಸಿಗಲಿ ಎಂದೆಲ್ಲಾ ಬೇಡಿಕೆಗಳು. ಇಂಧನ ಬೆಲೆಯೇರಿಕೆ ಏಕೆ? ರಸ್ತೆ-ರೈಲು ಅಭಿವೃದ್ಧಿ ಏಕಿಲ್ಲ? ಎಂದೆಲ್ಲಾ…

ಹೊಸ ಸೇರ್ಪಡೆ