Accident

 • ಬಸ್‌ಡಿಕ್ಕಿ; ಬೈಕ್‌ ಭಸ್ಮ-ಸವಾರ ಸಾವು

  ಲಿಂಗಸುಗೂರು: ಲಾರಿಯನ್ನು ಓವರ್‌ಟೇಕ್‌ ಮಾಡಲು ಹೋದ ಬೈಕ್‌ಗೆ ಎದುರಿಗೆ ಬರುತ್ತಿದ್ದ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸುಟ್ಟು ಕರಕಲಾಗಿ ಸವಾರ ಮೃತಪಟ್ಟ ಘಟನೆ ಸೋಮವಾರ ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿ ಜರುಗಿದೆ. ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದ ದೇವೇಂದ್ರ…

 • ಕೋಟೆಕಾರು: ರಿಕ್ಷಾದ ಮೇಲೆ ಬಿದ್ದ ಮರ

  ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಮರ ಬಿದ್ದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್‌ ಬಳಿ ಸಂಭವಿಸಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ರಿಕ್ಷಾದಲ್ಲಿದ್ದ ಐವರು ಪಾರಾಗಿದ್ದಾರೆ. ಮರ ಬೀಳುತ್ತಿದ್ದಂತೆ ರಿಕ್ಷಾ ಚಾಲಕ ಉಮೇಶ್‌ ಪೂಜಾರಿ ಅವರು ಹಠಾತ್‌ ಬ್ರೇಕ್‌ ಹಾಕಿದ್ದಾರೆ….

 • ಮಾನವೀಯತೆ ಮರೆತ ಕನಕಗಿರಿ ಶಾಸಕ

  ಕೊಪ್ಪಳ: ಗಂಗಾವತಿ ತಾಲೂಕಿನ ಗುಂಡೂರು ಕ್ರಾಸ್‌ ಬಳಿ ಮಹಿಳೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರೂ ಸ್ಥಳದಲ್ಲಿಯೇ ಇದ್ದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಮಾನವೀಯತೆ ಮರೆತು ಅಲ್ಲಿಂದ ಪ್ರಚಾರಕ್ಕೆ ತೆರಳಿದ ಪ್ರಸಂಗ ನಡೆದಿದೆ. ಶಾಸಕರ…

 • ಆಗ್ರಾ -ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ : 7 ಬಲಿ

  ಲಕ್ನೋ: ಉತ್ತರಪ್ರದೇಶದ ಮಾಯಿನ್‌ ಪುರಿ ಎಂಬಲ್ಲಿ ಆಗ್ರಾ – ಲಕ್ನೋ ಎಕ್ಸ್‌ ಪ್ರಸ್‌ ಹೆದ್ದಾರಿಯಲ್ಲಿ ಆದಿತ್ಯವಾರ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಕರ್ಹಾಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿಯಲ್ಲಿ ದೆಹಲಿಯಿಂದ ಬನಾರಸ್‌ ಗೆ ಸಾಗುತ್ತಿದ್ದ ಖಾಸಗಿ…

 • ಅಪಘಾತದಲ್ಲಿ ಕ್ಲಬ್‌ ಕ್ಯಾಶಿಯರ್‌ ಸಾವು

  ಬೆಂಗಳೂರು: ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ಕ್ಲಬ್‌ ಒಂದರ ಕ್ಯಾಶಿಯರ್‌, ನಿಯಂತ್ರಣ ತಪ್ಪಿ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಶ್ರೀನಗರ…

 • ಕಾರು, ಟೆಂಪೋಗೆ ಟಿಪ್ಪರ್‌ ಢಿಕ್ಕಿ

  ಗುರುಪುರ: ಅತಿವೇಗದಿಂದ ಬಂದ ಟಿಪ್ಪರ್‌ ಲಾರಿಯೊಂದು ಟೆಂಪೋ ಹಾಗೂ ಕಾರಿಗೆ ಗುದ್ದಿ ಬಳಿಕ ಮಗುಚಿಬಿದ್ದ ಘಟನೆ ಗುರುಪುರ ಕುಕ್ಕುದಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದೆ. ಗುರುಪುರದಿಂದ ಜಲ್ಲಿಹುಡಿಯನ್ನು ತುಂಬಿಸಿಕೊಂಡು ವಾಮಂಜೂರಿನತ್ತ ಸಾಗುತ್ತಿದ್ದ ಟಿಪ್ಪರ್‌, ಇಂಟರ್‌ಲಾಕ್‌ ಹೇರಿಕೊಂಡು ಎದುರಿನಿಂದ ಬರುತ್ತಿದ್ದ…

 • ಕರಾವಳಿ ಅಪರಾಧ ಸುದ್ದಿಗಳು

  ಕಾರು ಢಿಕ್ಕಿ: ಮಹಿಳೆ ಸಾವು; ಇಬ್ಬರಿಗೆ ಗಾಯ ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ ಸೋಮನಾಥ ಕಟ್ಟೆ ಬಳಿ ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಪಾದಚಾರಿ ಮಹಿಳೆ ಸಾವನ್ನಪ್ಪಿದ್ದು, ಮತ್ತಿಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.ವಳಚ್ಚಿಲ್‌ ನಿವಾಸಿ ಮೀನಾಕ್ಷಿ (55) ಸಾವನ್ನಪ್ಪಿದವರು….

 • ವ್ಯಾನ್‌ ಗೆ ಲಾರಿ ಢಿಕ್ಕಿಯಾಗಿ 6 ಸಾವು 9 ಜನ ಗಂಭೀರ

  ಆಂಧ್ರಪ್ರದೇಶ: ಇಲ್ಲಿನ ಅನಂತಪುರ ಜಿಲ್ಲೆಯ ಯರ್ರಗುಂಟಪಲ್ಲಿ ಎಂಬಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವ್ಯಾನ್‌ ಗೆ ಲಾರಿಯೊಂದು ಢಿಕ್ಕಿಯಾಗಿರುವ ಘಟನೆ ವರದಿಯಾಗಿದೆ. ಈ ಭೀಕರ ಅಪಘಾತದಲ್ಲಿ ವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದಾರೆ ಮಾತ್ರವಲ್ಲದೇ ಅದರಲ್ಲಿದ್ದ ಒಂಭತ್ತು ಜನರು ಗಾಯಗೊಂಡಿದ್ದಾರೆ….

 • ಅಪಘಾತದಲ್ಲಿ ಬಟ್ಟೆ ವ್ಯಾಪಾರಿ ಸಾವು

  ಬೆಂಗಳೂರು: ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಪೇಟೆ ಸಂಚಾರ ಠಾಣೆ ವ್ಯಾಪ್ತಿಯ ಮೈಸೂರು ರಸ್ತೆ ಮೇಲು ಸೇತುವೆ ಮೇಲೆ ಬುಧವಾರ ಮುಂಜಾನೆ…

 • ಕಣಿವೆಯಂತಿರುವ ರಸ್ತೆ ದುರಸ್ತಿಗೆ ಆಗ್ರಹ

  ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಮ್ರೇಡ್‌ ದಿ| ಯಳಚಿತ್ತಾಯ ನಗರದ ಕಾಲನಿ ನಿವಾಸಿ ಗಳು ಕಳೆದ 15 ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸಿದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರುವು ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ…

 • ಅಪಘಾತದಲ್ಲಿ ಸಾವು: ಸಂಬಂಧಿಕರಿಗೆ ಸೂಚನೆ

  ಉಡುಪಿ: ರವಿವಾರ ಅಂಬಲಪಾಡಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ನಾರಾಯಣ (60) ಅವರ ಸಂಬಂಧಿಕರು ಇನ್ನು ಕೂಡ ಪತ್ತೆಯಾಗಿಲ್ಲ. ಇವರು ಸುಮಾರು 20 ವರ್ಷಗಳಿಂದ ಅಂಬಲಪಾಡಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಿಲ್ಲವ ಸಮಾಜಕ್ಕೆ ಸೇರಿರುವ ಇವರು…

 • ಲಾರಿ – ಕಾರು ಢಿಕ್ಕಿ: ಇಬ್ಬರು ಸಾವು

  ಮಡಿಕೇರಿ: ಕಾಂಕ್ರೀಟ್‌ ಮಿಶ್ರಣ ಲಾರಿ ಹಾಗೂ ಫಿಯೆಟ್‌ ಕಾರು ಮುಖಾಮುಖೀ ಢಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ಬಳಿ ರವಿವಾರ ಸಂಭವಿಸಿದೆ. ಸುಂಟಿಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಲಾರಿ ಕುಶಾಲನಗರ ಕಡೆಯಿಂದ…

 • ಅಪಘಾತದಲ್ಲಿ ಯುವಕ ಸಾವು

  ಬೆಂಗಳೂರು: ಒನ್‌ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಜೆಸಿಬಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಬಾಗಲಗುಂಟೆ ನಿವಾಸಿ ರಕ್ಷಿತ್‌ಗೌಡ (23) ಮೃತ ಯುವಕ….

 • ಬೆಂಗಳೂರು : ಟೆಸ್ಟ್‌ ಡ್ರೈವ್‌ ವೇಳೆ ಅವಘಡ, ಓರ್ವ ಬಲಿ, ಮೂವರಿಗೆ ಗಾಯ

  ಬೆಂಗಳೂರು : ನಗರದ ನಾಯಂಡಹಳ್ಳಿ ಯ ನೈಸ್‌ ರಸ್ತೆ ಟೋಲ್‌ ಬಳಿ ಟೆಸ್ಟ್‌ ಡೈವ್‌ ನಡೆಸುತ್ತಿದ್ದ ವೇಳೆ ಐಷಾರಾಮಿ ಕಾರೊಂದು ಅವಘಡಕ್ಕೀಡಾಗಿದ್ದು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗೌತಮ್‌ ಎನ್ನುವವರು ಟೆಸ್ಟ್‌ ಡ್ರೈವ್‌ಗೆಂದು ಬಂದಿದ್ದು , ಅವರೊಂದಿಗೆ ಅಣ್ಣ,…

 • ಶಿವಮೊಗ್ಗ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಮೂವರ ದುರ್ಮರಣ

  ಸಾಗರ: ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಐಗಿನಬೈಲು ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ.  ಮೃತರನ್ನು ಲಾರಿ ಚಾಲಕ ಕುಶಾಲನಗರ ನಿವಾಸಿ ಸಚಿನ್,ಕ್ಲೀನರ್…

 • ಕ್ಯಾಂಟರ್, ಕ್ರೂಸರ್ ಭೀಕರ ಅಪಘಾತ; ಸ್ಥಳದಲ್ಲಿಯೇ 9 ಮಂದಿ ಸಾವು

  ವಿಜಯಪುರ: ಕ್ರೂಸರ್ ಹಾಗೂ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ಜಿಲ್ಲೆಯವರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿತ್ತು….

 • ಗಾಯಗೊಂಡವರ ಜೀವ ರಕ್ಷಿಸಿ

  ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಾಡದೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸ ಬೇಕು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಮನವಿ ಮಾಡಿದರು. ನಗರ ಸಂಚಾರ ಪೊಲೀಸ್‌ ವಿಭಾಗ…

 • ಮಲ್ಪೆ ಬೀಚ್‌: ಸಮುದ್ರದಲ್ಲಿ ಮುಳುಗಿ ಓರ್ವ ಸಾವು, ನಾಲ್ವರ ರಕ್ಷಣೆ

  ಮಲ್ಪೆ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ಇಲ್ಲಿನ ಜೀವ ರಕ್ಷಕ ತಂಡದವರು ರಕ್ಷಿಸಿ ದಡಸೇರಿದ್ದು ಅವರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ಮಲ್ಪೆ ಬೀಚ್‌ಸಮೀಪ ನಡೆದಿದೆ. ಬೆಂಗಳೂರು ಮೂಲದ ಕೀರ್ತನ್‌ ಸಿಂಹ (22) ಮೃತಪಟ್ಟವರು. ಬೆಂಗಳೂರಿನಿಂದ ಒಟ್ಟು…

 • ಮಡಿಕೇರಿಯಲ್ಲಿ ಭೀಕರ ಅಪಘಾತ : ಬಿಜೆಪಿ ಮುಖಂಡ ದುರ್ಮರಣ

  ಮಡಿಕೇರಿ: ಇಲ್ಲಿ  ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ  ಬಿಜೆಪಿ ಮುಖಂಡರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಬಾಲಚಂದ್ರ ಅವರು ಮೃತ ದುರ್‌ದೈವಿ.   ಮಡಿಕೇರಿಯಿಂದ ಸಂಪಾಜೆ ಕಡೆಗೆ ಕಾರಲ್ಲಿ ಹೊರಟಿದ್ದ ಬಾಲಚಂದ್ರ ಅವರಿದ್ದ ಕಾರಿಗೆ…

 • ಗುರುಪುರ: ಬೈಕ್ ಸವಾರನಿಗೆ ಮೃತ್ಯುವಾದ ವೇಗದೂತ ಬಸ್  

  ಗುರುಪುರ: ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಗದೂತ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಗುರುಪುರದಲ್ಲಿ ನಡೆದಿದೆ.  ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರರನ್ನು ಮೂಡಬಿದ್ರೆ ಸಮೀಪದ ಬೆಳುವಾಯಿಯ ಮಹೇಹ್ ಲಮಾಣಿ (32)…

ಹೊಸ ಸೇರ್ಪಡೆ