Actor

 • ಯಡಿಯೂರಪ್ಪ ಯಾವಾಗಲೂ ಮುಖ್ಯಮಂತ್ರಿಯೇ : ನಟ ಮೋಹನ್‌ ಬಾಬು

  ಚಿಂಚೋಳಿ : ನಾನು ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂದ್ರಿಯೆಂದು ಕರೆಯುವುದಿಲ್ಲ. ಮುಖ್ಯಮಂತ್ರಿ ಎಂದು ಕರೆಯುತ್ತೇನೆ ಎಂದು ಖ್ಯಾತ ತೆಲುಗು ಹಾಸ್ಯ ನಟ ಮೋಹನ್‌ ಬಾಬು ಹೇಳಿದ್ದಾರೆ. ಚಿಂಚೋಳಿಯ ಕುಂಚಾವರಂನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್‌ ಜಾಧವ್‌ ಅವರ ಪರ ಪ್ರಚಾರ…

 • ಬಿಜೆಪಿ ಪರ ಪ್ರಚಾರ: ಭೋಜ್‌ಪುರಿ ನಟ ಪವನ್‌ ಸಿಂಗ್‌ ಮೇಲೆ ದಾಳಿ

  ಮೊಹಾಲಿ: ಇಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಭೋಜ್‌ಪುರಿ ನಟ, ಗಾಯಕ ಪವನ್‌ ಸಿಂಗ್‌ ಅವರ ಮೇಲೆ ದಾಳಿ ನಡೆಸಲಾಗಿದೆ. ಬೃಹತ್‌ ಸಮಾವೇಶದಲ್ಲಿ ಮಾತನಾಡುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪವನ್‌ ಸಿಂಗ್‌ ಫೇಸ್‌ಬುಕ್‌ನಲ್ಲಿ…

 • ನಟ-ನಿರ್ದೇಶಕ ಅನಿಲ ದೇಸಾಯಿ ಇನ್ನಿಲ್ಲ

  ಧಾರವಾಡ: ಬಳ್ಳಾರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿದ್ದ ರಂಗಭೂಮಿ ನಟ, ನಿರ್ದೇಶಕ ಅನಿಲ ನಾರಾಯಣರಾವ್‌ ದೇಸಾಯಿ (57) ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಸೀಮಿಕೇರಿ, ಧಾರವಾಡ ಕಲ್ಯಾಣನಗರ ನಿವಾಸಿಯಾಗಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ…

 • ಯೋಧರಿಗಾಗಿ 175 ಎಕರೆ ಭೂಮಿಯನ್ನು ದಾನ ನೀಡಲಿರುವ ನಟ ಸುಮನ್‌

  ಬೆಂಗಳೂರು: ಬಹುಭಾಷಾ ಖ್ಯಾತ ನಟ ಸುಮನ್‌ ಅವರು  ದೇಶಕ್ಕಾಗಿ ಹೋರಾಟ ಮಾಡಿರುವ ಸೈನಿಕರಿಗಾಗಿ ಬರೋಬ್ಬರಿ 175 ಎಕರೆ ಭೂಮಿಯನ್ನು ದಾನ ನೀಡುವುದಾಗಿ ಘೋಷಿಸಿದ್ದಾರೆ.  ಸದ್‌ಗುಣ ಸಂಪನ್ನ ಮಾಧವ ಚಿತ್ರದ ಸುದ್ದಿಗೋಷ್ಠಿ ವೇಳೆ ಸುಮನ್‌ ಅವರು ಈ ವಿಚಾರ ಬಹಿರಂಗ…

 • ನಟ ಪ್ರವೀಣ್‌ ದರಾಡೆಗೆ ಸ್ವಾಮಿ ಸಮರ್ಥ ಅನ್ನಛತ್ರದಿಂದ ಸಮ್ಮಾನ 

  ಸೊಲ್ಲಾಪುರ: ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಲ್ಲಿ ಅತ್ಯಂತ ಪವಿತ್ರವಾಗಿರುವ ತೀರ್ಥ ಕ್ಷೇತ್ರ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಆಗಮಿಸಿದಾಗ ನಮಗೆ ಯಾವ ಸಮಾಧಾನ ದೊರೆಯುತ್ತದೆ ಅದು ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಚಿತ್ರನಟ ಪ್ರವೀಣ್‌ ದರಡೆ ಅವರು ನುಡಿದರು….

 • ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಕೊನೆಯುಸಿರು!

  ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ದಾಖಲಿಸಿದ ಕೆಜಿಎಫ್ ಚಿತ್ರದಲ್ಲಿ ವಿಭನ್ನ ಪಾತ್ರವೊಂದರಲ್ಲಿ ಕಾಣಿಸಕೊಂಡು ಗಮನ ಸೆಳೆದಿದ್ದ ನಟ ಲಕ್ಷ್ಮೀ ಪತಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕೆಜಿಎಫ್ ಭಾರೀ ಯಶಸ್ಸು ಸಾಗಿ ಮುನ್ನುಗ್ಗುತ್ತಿರುವ ವೇಳೆಯಲ್ಲೇ ಪಾತ್ರಧಾರಿಯೊಬ್ಬರ ಅಕಾಲಿಕ ಮರಣದಿಂದ…

 • ಮಗನೇ ಸಾಯ್ಸ್‌ ಬಿಡ್ತೀನಿ ಅಂದಿದ್ದರು:ಆಪ್ತ ಮಿತ್ರನ ನೆನೆದ ರಜನಿ

  ಬೆಂಗಳೂರು: ರೆಬೆಲ್‌ ಸ್ಟಾರ್‌ ಅಂಬರೀಶ್‌ ಅಗಲುವಿಕೆಯಿಂದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತೀವ್ರ ದುಃಖಿತರಾಗಿದ್ದು ನನ್ನ ಆಪ್ತ ಮಿತ್ರ ಮರೆಯಾಗಿದ್ದಾನೆ, ಇನ್ನು ಅಂತಹ ಮನುಷ್ಯ ಹುಟ್ಟುವುದು ಅಸಾಧ್ಯ ಎಂದಿದ್ದಾರೆ.  ನನಗೆ ಮನಸು ಭಾರವಾಗಿದೆ. ನಾನು ಬೆಂಗಳೂರಿಗೆ ಯಾವಾಗ ಬಂದರೂ …

 • ಬಾಲಿವುಡ್‌ನ‌ಲ್ಲಿ ಕೆಲವರಿಂದ ನನ್ನ ವಿರುದ್ಧ ಪಿತೂರಿ !: ಗೋವಿಂದ

  ಮುಂಬಯಿ: ಬಾಲಿವುಡ್‌ನ‌ಲ್ಲಿ ಕೆಲವು ಮಂದಿಯ ಗುಂಪು ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಖ್ಯಾತ ನಟ ಗೋವಿಂದ ಕಿಡಿ ಕಾರಿದ್ದಾರೆ. ನಿರ್ಮಾಪಕ ಪಹಲಾಜ್‌ ನಿಲ್ಹಾನಿ ಅವರೊಂದಿಗೆ ರಂಗೀಲಾ ರಾಜಾ ಚಿತ್ರವನ್ನು ಬಿಡುಗಡೆ ಮಾಡಲು ಹೋರಾಟ ನಡೆಸುತ್ತಿರುವ ಗೋವಿಂದ ಶನಿವಾರ…

 • ರೀಲ್‌ ಅಲ್ಲ ರಿಯಲ್‌ :ರಾತ್ರೋ ರಾತ್ರಿ ನಟ ದುನಿಯಾ ವಿಜಿ ಅರೆಸ್ಟ್‌!

  ಬೆಂಗಳೂರು: ನಗರದ ಅಂಬೇಡ್ಕರ್‌ ಭವನದಲ್ಲಿ  ಶನಿವಾರ ರಾತ್ರಿ ನಡೆದ ಜಗಳವೊಂದು ಘರ್ಷಣೆಗೆ ತಿರುಗಿ ಖ್ಯಾತ ನಟ ದುನಿಯಾ ವಿಜಯ್‌ ಮತ್ತು ಬೆಂಬಲಿಗರ ಬಂಧನಕ್ಕೆ ಕಾರಣವಾಗಿದೆ.  ಜಿಮ್‌ ಟ್ರೈನರ್‌ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ…

 • ಟೀಕಿಸಿ ಕ್ಷಮೆ ಕೇಳಿದ ಮೋಹನ್‌ಲಾಲ್‌

  ತಿರುವನಂತಪುರ: ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಸಿಡಿದೆದ್ದಿದ್ದ ಮಲಯಾಳಂ ನಟ ಮೋಹನ್‌ಲಾಲ್‌ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, “ಪತ್ರಿಕೋದ್ಯಮ, ಸಂಸ್ಥೆ ಅಥವಾ ಯಾರಿಗೂ  ನೋವು…

 • ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ವಿಧಿವಶ 

  ಮುಂಬಯಿ: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ಪ್ರಯವಾಗಿತ್ತು.  ನಟ ಶಿಶಿರ್‌ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ನೋವಿನ ವಿಚಾರವನ್ನು ಬರೆದುಕೊಂಡಿದ್ದು, ಜೂನ್‌ 17 ರಂದು ಅಂಧೇರಿ ಪೂರ್ವದ…

 • ನಟ ಚಂದನ್‌‌ ಅಗಲುವಿಕೆ;ಪುತ್ರನನ್ನು ಕೊಂದು ಪತ್ನಿ ಆತ್ಮಹತ್ಯೆ

  ದೊಡ್ಡಬಳ್ಳಾಪುರ : ಕಿರುತೆರೆ ನಿರೂಪಕ ಹಾಗೂ ನಟ ಚಂದನ್‌ (ಚಂದ್ರಶೇಖರ್‌) ಅವರ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ಪತ್ನಿ ಮೀನಾ  ಕತ್ತು ಕೊಯ್ದು ಪುತ್ರನನ್ನು ಹತ್ಯೆಗೈದು ಬಳಿಕ ತಾನು ಆ್ಯಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ  ಹೃದಯ ವಿದ್ರಾವಕ ಘಟನೆ ಗುರುವಾರ…

 • ಭೀಕರ ಅಪಘಾತ; ನಿರೂಪಕ ಚಂದನ್‌ ಸೇರಿ ಇಬ್ಬರ ಸಾವು,ಇಬ್ಬರು ಗಂಭೀರ 

  ದಾವಣಗೆರೆ: ಹರಿಹರದ ಹನಗವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಲಾರಿಯೊಂದಕ್ಕೆ ಹಿಂಬದಿಯಿಂದ ಕಾರು ಢಿಕ್ಕಿಯಾದ ಪರಿಣಾಮ ಅದರಲ್ಲಿದ್ದ  ಕಿರುತೆರೆ ನಟ, ನಿರೂಪಕ ಚಂದನ್‌(36) ಮತ್ತು ಇನ್ನೋರ್ವ ನಟಿ ಸ್ಥಳದಲ್ಲೇ ಸಾವನ್ನಪ್ಪಿ,ಇನ್ನಿಬ್ಬರು ಗಾಯಗೊಂಡಿರುವ ಭೀಕರ ದುರ್ಘ‌ಟನೆ ಗುರುವಾರ ನಡೆದಿದೆ. …

 • ಹೀಗಿರಬೇಕು ಅಂತ ಅನ್ನಲಿಲ್ಲ, ಬದುಕಿ ತೋರಿಸಿದರು…

  ರಾಜ್‌ಕುಮಾರ್‌  ನಮ್ಮ ಜೊತೆ ಇಲ್ಲ ಅಂತ ಅನಿಸುತ್ತಲೇ ಇಲ್ಲ. ಅವರು ಬರೀ ಪಾತ್ರಗಳಲ್ಲಿ ಮಿಂಚಿ, ಪರದೇ ಮೇಲೆ ಒಳ್ಳೇತನವನ್ನು ತೋರಿಸಿ ಸುಮ್ಮನಾಗಿದ್ದರೆ ಈ ಫೀಲ್‌ ಬರುತ್ತಿರಲ್ಲ. ಬದಲಾಗಿ, ರಾಜ್‌ಕುಮಾರ್‌  ನಿಜ ಜೀವನದಲ್ಲೂ ಎಲ್ಲರೊಳಗೊಂದಾಗಿ ಬಾಳಿದರು.  ಪಾತ್ರಗಳನ್ನೂ ಮೀರಿದ  ಅವರ…

 • ಗ್ರೀಷ್ಮಾ with ಸೃಜಾ

  -ಸೃಜ, ಸ್ಟೇಜ್‌ ಮೇಲೆ ಪ್ರಪೋಸ್‌ ಮಾಡಿದ್ರು! -ಅಪ್ಪನಂತೆ ಮಗನದ್ದೂ ಮಾತೇ ಮಾತು -ನಾವು ಡೈರಿ ಮಿಲ್ಕ್ ಅತ್ತೆ-ಸೊಸೆಯರಂತೆ -ದಿನಾ 16 ಜನರಿಗೆ ಅಡುಗೆ ಮಾಡ್ತೀನಿ – ನಿಮ್ಮಿಬ್ಬರ ಪ್ರೀತಿ ಆರಂಭವಾಗಿದ್ದು ಹೇಗೆ? ಯಾರು ಮೊದಲು ಪ್ರಪೋಸ್‌ ಮಾಡಿದ್ದು? ಟಿವಿ-25…

 • ಕಿರುತೆರೆ ನಟನ ಬಂಧನ

  ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮುಂಬೈ ಮೂಲದ ರೂಪದರ್ಶಿ ಜತೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪದ ಮೇಲೆ ಕಿರುತೆರೆ ನಟನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚನ್ನಸಂದ್ರದ ನಿವಾಸಿ ಕಿರಣ್‌ ಕುಮಾರ್‌ (25) ಬಂಧಿತ. ಮುಂಬೈನಲ್ಲಿ ಶೂಟಿಂಗ್‌ ವೇಳೆ ಆರೋಪಿ ಕಿರಣ್‌ ಕುಮಾರ್‌ ಸಂತ್ರಸ್ತೆಯನ್ನು…

 • 3 ಕಾಸಿನ ವ್ಯಕ್ತಿ!:ಪ್ರಕಾಶ್‌ ರೈ ವಿರುದ್ಧ  ಸಂಸದ ಸಿಂಹ ಘರ್ಜನೆ 

  ಮೈಸೂರು: ತಮ್ಮ ವಿರುದ್ಧ 1 ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿದ ನಟ ಪ್ರಕಾಶ್‌ ರೈ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಕಿಡಿ ಕಾರಿದ್ದಾರೆ.  ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಂಹ ‘ಪ್ರಕಾಶ್‌ ರೈ ಅವರನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ….

 • ಕಾರು ಅಪಘಾತ: ನಟ ಮಂಡ್ಯ ರಮೇಶ್‌ ಅದೃಷ್ಟವಷಾತ್‌ ಪಾರು 

  ಮಂಡ್ಯ: ಶ್ರೀರಂಗಪಟ್ಟಣದ  ರಾಷ್ಟ್ರೀಯ ಹೆದ್ದಾರಿ 275 ರ ಲೋಕಪಾವನಿ ಸೇತುವೆ ಬಳಿ ನಟ ಮಂಡ್ಯ ರಮೇಶ್‌ ಅವರು ಪ್ರಯಾಣಿಸುತ್ತಿದ್ದ ಬ್ರೆಝಾ ಕಾರು ಅಪಘಾತಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಷಾತ್‌ ಮಂಡ್ಯ ರಮೇಶ್‌ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.  ಮಜಾ…

 • ನಾವು ನೀರು ತರುತ್ತೇವೆ ಎನ್ನುವುದು ಶುದ್ಧ ಸುಳ್ಳು!:ನಟ ರೈ

  ಬೆಂಗಳೂರು: ‘ಮಹದಾಯಿ ವಿಚಾರದಲ್ಲಿ ಮೊದಲು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಮಾಡುವುದನ್ನು ನಿಲ್ಲಿಸಿ, ಪಕ್ಷದ ಸಿದ್ಧಾಂತಗಳನ್ನು ಬದಿಗಿಟ್ಟು ಒಂದೇ ವೇದಿಕೆಯಲ್ಲಿ ಜೊತೆಯಾಗಿ  ಹೋರಾಟ ಮಾಡಿ’ ಎಂದು ನಟ ಪ್ರಕಾಶ್‌ ರೈ ಕರೆ ನೀಡಿದ್ದಾರೆ.  ಸಾಮಾಜಿಕ ತಾಣದಲ್ಲಿ ವಿಡಿಯೋದಲ್ಲಿ ಮಹದಾಯಿಗಾಗಿ…

 • ಮೋದಿ,ಶಾ,ಹೆಗಡೆ ನನ್ನ ಪ್ರಕಾರ ಹಿಂದುಗಳಲ್ಲ: ನಟ ರೈ 

  ಹೈದರಾಬಾದ್‌: ಬಹುಭಾಷಾ ನಟ ಪ್ರಕಾಶ್‌ ರೈ ಅವರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಮತ್ತೆ ಕಿಡಿ ಕಾರಿದ್ದು, ಅವರು ನನ್ನ ಪ್ರಕಾರ ಹಿಂದುಗಳೇ ಅಲ್ಲ ಎಂದಿದ್ದಾರೆ….

ಹೊಸ ಸೇರ್ಪಡೆ