Adamaru Paryaya

 • ಪರ್ಯಾಯೋತ್ಸವಕ್ಕೆ ಮೆರುಗು ತಂದ ಕಛೇರಿಗಳು

  ಪಂ|ಭೀಮ್‌ಸೇನ್‌ ಜೋಷಿಯವರು ಹಾಡಿರುವಂತಹ ಮಾಝೇ ಮಾಹೇ ರಾಪಂಡರೀ ಅಭಂಗ್‌ ಮಿಶ್ರ ಮಾಂಡ್‌ನ‌ಲ್ಲಿ , ಕೃಷ್ಣಾನೀ ಬೇಗನೆ ಬಾರೋ, ಪಾಯೋಜೀ ಮೈನೆ, ಕೊನೆಯಲ್ಲಿ ಭೈರವಿ ನುಡಿಸಿದರು. ಭೈರವಿಯಲ್ಲಿ ನುಡಿಸಿದ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಹೃದ್ಯವಾಗಿದ್ದುವು. ಈ ಬಾರಿಯ ಪರ್ಯಾಯೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ…

 • ಇಂದು ಮಹಾ ಅನ್ನಸಂತರ್ಪಣೆ

  ಉಡುಪಿ: ಅದಮಾರು ಪರ್ಯಾಯೋತ್ಸವದ ಅಂಗವಾಗಿ ಜ.18ರಂದು ಮಹಾ ಅನ್ನಸಂತರ್ಪಣೆ ನಡೆಯಲಿದ್ದು, 40 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ. ಇದಕ್ಕಾಗಿ ನಸುಕಿನ 3 ಗಂಟೆಗೆ ಅಡುಗೆ ಆರಂಭವಾಗುತ್ತದೆ. ರಾಮ ಮತ್ತು ಲಕ್ಷ್ಮಣ ಎಂಬ ಎರಡು ಬೃಹತ್‌…

 • ತಲೆತಲಾಂತರದಿಂದ ಪತ್ರದ ಮುಖೇನ ಕೊಠಡಿ ಕಾಯ್ದಿರಿಸುವ ಭಕ್ತರು!

  ಉಡುಪಿ: ಅದಮಾರು ಪರ್ಯಾಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ಮಠ, ಛತ್ರ, ಅತಿಥಿ ಗೃಹದಲ್ಲಿ ವಿಶೇಷ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರಿಗೆ ವಸತಿ ವ್ಯವಸ್ಥೆ ಪರ್ಯಾಯದ ಅಂಗವಾಗಿ ದೇಶ-ವಿದೇಶದಿಂದ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಆಗಮಿಸುತ್ತಾರೆ….

 • ಗ್ರಾಮೀಣ ಸೊಗಡು ಹರಡುತ್ತಿರುವ ಅದಮಾರು ಪರ್ಯಾಯ ಮಹೋತ್ಸವ

  ಉಡುಪಿ: ಈ ಬಾರಿಯ ಅದಮಾರು ಪರ್ಯಾಯ ಗ್ರಾಮೀಣ ಸೊಗಡನ್ನು ಪ್ರತಿಯೊಂದರಲ್ಲೂ ಹೊಂದುವ ಮೂಲಕ ವಿಶಿಷ್ಟವಾಗಿದೆ. ಸೌತೆಕಾಯಿಗಳನ್ನು ಸಂರಕ್ಷಿಸಿಡಲೂ ಗ್ರಾಮೀಣರ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಸೇವಕರು ಕುಂಜಾರುಗಿರಿಯಿಂದ ಬಂದ ಸಾವಿರಾರು ಸೌತೆಕಾಯಿಗಳು ಹಾಳಾಗದಂತೆ ತೆಂಗಿನ ಮರದ ಸಿರಿ ಒಲಿಯಿಂದ…

 • ಮೂರ್ತ ನುಡಿಗಟ್ಟಿನಲ್ಲಿ ಮಾಧ್ವ ತತ್ವಶಾಸ್ತ್ರ

  ಪರ್ಯಾಯವೆಂಬ ಪದದಲ್ಲೇ ಧಾರ್ಮಿಕ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಯಿದೆ. ಒಬ್ಬರ ಕೈಯಲ್ಲೆ ಎಲ್ಲವೂ ಕೇಂದ್ರೀಕೃತ ಆಗದೆ, ನಿಗದಿತ ಅವಧಿಗೆ ಪೂಜಾ ಸ್ವಾತಂತ್ರ್ಯ, ಸಾರ್ವಜನಿಕ ಸೇವಾ ಅವಕಾಶವನ್ನು ಹಂಚಿಕೊಳ್ಳುವ ಬಹುತ್ವದ ಆಶಯವಿದೆ. ಸಮಾಜದ ಎರಡು ಸ್ತರಗಳನ್ನು ಪ್ರತಿನಿಧಿಸುವ ಕೃಷ್ಣ-ಕನಕರನ್ನು, ಎಲ್ಲರನ್ನೂ ಒಳಗೊಳ್ಳುವ,…

 • ಅದಮಾರು ಶ್ರೀಗಳಿಗೆ ಮಾಹೆ ಗೌರವಾರ್ಪಣೆ

  ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾದೀಕ್ಷಿತ ರಾಗಲಿರುವ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರನ್ನು ಸೋಮವಾರ ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ವತಿಯಿಂದ ಗೌರವಿಸಲಾಯಿತು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ ಅವರು ಸ್ವಾಮೀಜಿಯವರಿಗೆಫ‌ಲ ಸಮರ್ಪಣೆ ಮಾಡಿದರು….

 • ದೇವರ ಬಂಧನವೇ ಬಿಡುಗಡೆಯ ಪಥ

  ಧಾರ್ಮಿಕ ಸಂಪ್ರದಾಯಗಳ ಆಚರಣೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಅದಮಾರು ಮಠ ಸಂಸ್ಥಾನವು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ನಾಡಿನಾದ್ಯಂತ ಉನ್ನತ ಕೀರ್ತಿಗೆ ಭಾಜನವಾಗಿದೆ. ಹಾಗಾಗಿಯೇ, ಮುಂದಿನ ಎರಡು ವರ್ಷಗಳ ಪರ್ಯಾಯೋತ್ಸವದ ಕುರಿತು ಭಕ್ತಾಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಜನವರಿ 18ರಂದು…

 • ಉಡುಪಿ ಪರ್ಯಾಯ ಉತ್ಸವಕ್ಕೆ ಸಿದ್ಧತೆ

  ಶ್ರೀಕೃಷ್ಣಮಠದಲ್ಲಿ ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯದಂತೆ ಎರಡು ತಿಂಗಳಿಗೆ ಒಮ್ಮೆಯಂತೆ ಎಂಟು ಯತಿಗಳು ಶ್ರೀಕೃಷ್ಣನನ್ನು ಪೂಜಿಸುತ್ತಿದ್ದರು. ಇದಾದ ಸುಮಾರು ಎರಡು ಶತಮಾನಗಳ ಬಳಿಕ ಶ್ರೀವಾದಿರಾಜಸ್ವಾಮಿಗಳು ಎರಡು ವರ್ಷಗಳಿಗೊಮ್ಮೆ ಪೂಜಿಸುವ ಕ್ರಮವನ್ನು ಆರಂಭಿಸಿದರು. ಎರಡು ವರ್ಷಗಳ ಪರ್ಯಾಯ ಆರಂಭವಾದುದು 1522ರಲ್ಲಿ. ಈಗ…

ಹೊಸ ಸೇರ್ಪಡೆ