adhar

 • ಆಧಾರ್‌, ಕಿಸಾನ್‌ ಸಮ್ಮಾನ್‌ ಅರ್ಜಿಗಾಗಿ ಪರದಾಟ

  ಕುಂದಾಪುರ: ತಾಲೂಕು ಕಚೇರಿಯಲ್ಲಿ ಪ್ರತಿದಿನ ಜನರ ನೂಕುನುಗ್ಗಲು. ಆಧಾರ್‌ ತಿದ್ದುಪಡಿಗೆ ಒಂದಷ್ಟು ಮಂದಿ ಪ್ರತಿದಿನ ಎಂಬಂತೆ ಬಂದು ಹೋಗುತ್ತಿದ್ದಾರೆ. ಇದರ ಜತೆಗೆ ಪ್ರಧಾನಮಂತ್ರಿ ಕೃಷಿ ಅನುದಾನಕ್ಕಾಗಿ ತಾಲೂಕು ಕಚೇರಿ ಹಾಗೂ ವಿವಿಧ ಜನಸ್ನೇಹಿ ಕೇಂದ್ರಗಳಲ್ಲಿ ಜನಸಂದಣಿ ಕಂಡು ಬರುತ್ತಿದೆ….

 • ಜಮೀನು ವಂಚಕರ ಜಾಲ ಪತ್ತೆ: ಸೆರೆ

  ಮಧುಗಿರಿ: ಸಹಕಾರ ಬ್ಯಾಂಕ್‌ನಿಂದ ನಿಮಗೆ ಸಾಲ ಮಂಜೂರಾಗಿದೆ. ನಿಮ್ಮ ಆಧಾರ್‌ ಹಾಗೂ ಜಮೀನು ಪಹಣಿ ನೀಡಿದರೆ 20 ಸಾವಿರ ರೂ. ಹಣ ಸಾಲದ ರೂಪದಲ್ಲಿ ನೀಡುತ್ತೇವೆ. ಇದೂ ಮನ್ನಾ ಆಗಲಿದೆ ಎಂದು ನಂಬಿಸಿ ಅಮಾಯಕರಿಗೆ ಮೋಸ ಮಾಡುವ ಜಾಲವೊಂದು…

 • ಡಿಜಿಟಲ್‌ ಹಣ ಪಾವತಿ ಸೌಲಭ್ಯಪರಿಚಯಿಸಿದ ಎಚ್‌ಪಿಸಿಎಲ್‌

  ಬೆಂಗಳೂರು: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಡಿಜಿಟಲ್‌ ಪೇಮೆಂಟ್‌ ಸೌಲಭ್ಯ ಪರಿಚಯಿಸಿದೆ ಎಂದು ಎಚ್‌ ಪಿಸಿಎಲ್‌ನ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾಭವಾನಿ ಕುಮಾರ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ…

 • ಸೆ.1ರಿಂದ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಆರಂಭ

  ಚಿತ್ರದುರ್ಗ: ಗ್ರಾಮೀಣ ಪ್ರದೇಶದ ಜನರು ಸರಳವಾಗಿ ಹಣಕಾಸು ಸೇವಾ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರ, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆಗೆ ಚಾಲನೆ ನೀಡಲಿದೆ. ಭಾರತೀಯ ಅಂಚೆ ಇಲಾಖೆ ವತಿಯಿಂದ ಸೆಪ್ಟಂಬರ್‌ 1 ರಂದು ಜಿಲ್ಲಾ ಕೇಂದ್ರದಲ್ಲಿ ಎರಡು…

 • ಹೆಸರಿಗೆ ಸೀಮಿತವಾದ ಬಾಪೂಜಿ ಸೇವಾ ಕೇಂದ್ರ

  ಮಸ್ಕಿ: ಗ್ರಾಮೀಣ ಜನರು ತಾಲೂಕು ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಗ್ರಾಮ ಪಂಚಾಯತಿಗಳ ಮೂಲಕ ದಾಖಲೆಗಳ ವಿಲೇವಾರಿ ಸರಳೀಕರಣಕ್ಕೆ ಆರಂಭಿಸಿದ ಬಾಪೂಜಿ ಸೇವಾ ಕೇಂದ್ರಗಳು ಹೆಸರಿಗೆ ಮಾತ್ರ ಎಂಬಂತಾಗಿದೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಸೇರಿ 100…

 • ಜಿಲ್ಲೆಯಲ್ಲಿ ಕಾಯರ್‌ ಕ್ಲಸ್ಟರ್‌ ಸ್ಥಾಪನೆ

  ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬೃಹತ್‌ ಕಾಯರ್‌ ಕ್ಲಸ್ಟರ್‌ ಆರಂಭಿಸಲಾಗುತ್ತದೆ ಎಂದು ಕೇಂದ್ರ ಕಾಯರ್‌ ಬೋರ್ಡ್‌ ಛೇರ್ಮನ್‌ ಸಿ.ಪಿ. ರಾಧಾಕೃಷ್ಣ ತಿಳಿಸಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನಾಲ್ಕು ಕಾಯರ್‌ ಕ್ಲಸ್ಟರ್‌ಗಳು ಆರಂಭವಾಗಲಿದ್ದು ಅದರಲ್ಲಿ ಚಿತ್ರದುರ್ಗವೂ…

 • ಸರ್ವರ್‌ ಗತಿ ನಿಧಾನ: ಆಧಾರ್‌ ನೋಂದಣಿ, ತಿದ್ದುಪಡಿಗೆ ಸಮಸ್ಯೆ

  ಬಂಟ್ವಾಳ : ತಾಲೂಕು ಕೇಂದ್ರದಲ್ಲಿ ಎರಡು ಹಾಗೂ ವಿಟ್ಲದಲ್ಲಿ ಇರುವ ಒಂದು ಆಧಾರ್‌ ನೋಂದಣಿ ತಿದ್ದುಪಡಿ ಕೇಂದ್ರಗಳಲ್ಲಿ ಗಣಕ ಯಂತ್ರ, ನಿರ್ವಾಹಕರ ಸಂಖ್ಯೆ ಹೆಚ್ಚಿಸುವ ಮೂಲಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನರ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಎಲ್ಲ ಆವಶ್ಯಕತೆಗಳಿಗೆ…

 • ಉದ್ಯೋಗ ಖಾತ್ರಿಗೆ ಗಂಗಾಳ ಬಾರಿಸಿದ ಕಾರ್ಮಿಕರು

  ರಾಯಚೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಯಾವುದೇ ಹೆಚ್ಚುವರಿ ಹಣ ಮೀಸಲಿಡದೆ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ್‌) ಕಾರ್ಯಕರ್ತರು ಡಾ| ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಊಟದ ತಟ್ಟೆ…

 • ಪಡಿತರ ಚೀಟಿ: ರದ್ದಾದ ಹೆಸರು ಸೇರ್ಪಡೆಗೆ ಅವಕಾ

  ಉಡುಪಿ: ಆಧಾರ್‌ ನೋಂದಣಿಯಾಗದೆ ಪಡಿತರ ಚೀಟಿಯಲ್ಲಿ ರದ್ದುಗೊಂಡಿರುವ ಕುಟುಂಬ ಸದಸ್ಯರ ಹೆಸರುಗಳನ್ನು ಆಧಾರ್‌ ಸಂಖ್ಯೆ ನೀಡಿ ಮರು ಸೇರ್ವಡೆ ಮಾಡಲು ಅವಕಾಶವಿದ್ದು ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ…

 • ಆಧಾರ್‌ ಸೇವೆಗೆ ವ್ಯವಸ್ಥೆ ಸರಿ ಇಲ್ಲ: ಬ್ಯಾಂಕ್‌ ನೌಕರರ ಸಂಘ

  ಮುಂಬೈ: ಪ್ರತಿ ಹತ್ತು ಶಾಖೆಗಳಿಗೆ ಒಂದರಂತೆ ಆಧಾರ್‌ ಸೇವಾ ಕೇಂದ್ರ ಸ್ಥಾಪಿಸಬೇಕು ಎಂಬ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ದ ಆದೇಶಕ್ಕೆ ಬ್ಯಾಂಕ್‌ ನೌಕರರಿಂದ ಅಪಸ್ವರ ಕೇಳಿಬಂದಿದೆ.  ಆ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸಂಪನ್ಮೂ ಲದ ಕೊರತೆ…

 • 57 ಲಕ್ಷ ಬಿಪಿಎಲ್‌ ಪಡಿತರ ಚೀಟಿ ರದ್ದು

  ಶಿವಮೊಗ್ಗ: “ಸರ್ವಂ ಆಧಾರ ಮಯಂ’ ಎಂಬ ಮಂತ್ರ ಪಠಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯ ಪರಿಣಾಮ ಅನರ್ಹ ಪಡಿತರ ಚೀಟಿದಾರರ ಪತ್ತೆ ಹಚ್ಚುವ ಕೆಲಸ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಾಲಿಗೆ ವರದಾನವಾಗಿದೆ. ಆಧಾರ್‌ ಕಡ್ಡಾಯದ…

 • ಆಧಾರ್‌ ನೋಂದಣಿ ಕೇಂದ್ರಗಳು ಇನ್ನು ಸರ್ಕಾರಿ ಕಟ್ಟಡಗಳಿಗೆ ಶಿಫ್ಟ್

  ನವದೆಹಲಿ: ಸೆಪ್ಟೆಂಬರ್‌ ವೇಳೆಗೆ ಎಲ್ಲ ಆಧಾರ್‌ ನೋಂದಣಿ ಕೇಂದ್ರಗಳೂ ಸರ್ಕಾರಿ ಕಟ್ಟಡಗಳ ಮುಂದೆ ಶಿಫ್ಟ್ ಆಗಲಿವೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವೇ ಇಂತಹುದೊಂದು ಆದೇಶ ಹೊರಡಿಸಿದೆ. ಖಾಸಗಿ ಏಜೆನ್ಸಿಗಳು ಸೇರಿದಂತೆ ಆಧಾರ್‌ ನೋಂದಣಿ ಮಾಡುವಂಥ ಎಲ್ಲ ಕೇಂದ್ರಗಳನ್ನೂ…

 • ರೈಲ್ವೇ ಟಿಕೆಟ್‌ ಕಾಯ್ದಿರಿಸಲು ಬೇಕು ಆಧಾರ್‌

  ಹೊಸದಿಲ್ಲಿ: ರೈಲ್ವೇ ಆನ್‌ಲೈನ್‌ ಮುಂಗಡ ಟಿಕೆಟ್‌ ಪಡೆಯಲು ಆಧಾರ್‌ ಬಳಕೆ ಕಡ್ಡಾಯಪಡಿಸಲು ರೈಲ್ವೇ ಸಚಿವಾಲಯ ಮುನ್ನಡೆ ಇಟ್ಟಿದೆ. ಹೆಚ್ಚು ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸುವ ವೇಳೆ ನಡೆಯುವ ಮೋಸ, ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್‌ ಕಾಯ್ದಿರಿಸುವುದು ಮತ್ತು ಇತರ…

ಹೊಸ ಸೇರ್ಪಡೆ