advertising

 • ಸ್ಮಾರ್ಟ್‌ಫೋನ್‌ ಜಾಹೀರಾತುಗಳಿಗೆ ಬ್ರೇಕ್‌ ಹಾಕಿ!

  ಮೊಬೈಲ್‌ನಲ್ಲಿ ಇಂಟರ್ನೆಟ್‌ನಲ್ಲಿ ಏನೋ ನೋಡುತ್ತಿದ್ದೀರಿ. ಧುತ್ತನೆ ಜಾಹೀರಾತೊಂದು ಪ್ರತ್ಯಕ್ಷವಾಗುತ್ತದೆ. ಹೀಗೆ ದಿನನಿತ್ಯ ಜಾಹೀರಾತುಗಳು ನಿಮಗೆ ಇನ್ನಿಲ್ಲದ ತೊಂದರೆ ನೀಡುತ್ತಿರಬಹುದು. ಈ ಜಾಹೀರಾತುಗಳಿಂದ ಪಾರಾಗುವುದು ಸುಲಭವಿದೆ. ಮೊಬೈಲ್‌ ಸೆಟ್ಟಿಂಗ್ಸ್‌ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಇದಕ್ಕೆ ಪರಿಹಾರ ಸಾಧ್ಯ. ಗೂಗಲ್‌ ಕ್ರೋಮ್‌ನಲ್ಲಿ…

 • ಆ್ಯಡು ಹುಟ್ಟಿದ ಸಮಯ; ಜನ ಮೆಚ್ಚಿದ ಜಾಹೀರಾತುಗಳು!

  ರೇಡಿಯೊಗಳಲ್ಲಿ, ಟಿ.ವಿ.ಗಳಲ್ಲಿ, ಪ್ರಸಾರಗೊಳ್ಳುವ ಜಾಹೀರಾತುಗಳು ಕೆಲವೇ ಸೆಕೆಂಡುಗಳ ಅವಧಿಯದ್ದಾಗಿರಬಹುದು. ಆದರೆ, ಅದು ತಂದು ಕೊಡುವ ಲಾಭ ಮಾತ್ರ ಕೋಟ್ಯಂತರ ರುಪಾಯಿ ಬೆಲೆಯದ್ದು. ಅಷ್ಟು ಚಿಕ್ಕ ಅವಧಿಯ ವಿಡಿಯೋ- ಆಡಿಯೋ ಕ್ಲಿಪ್‌ ಒಂದು ಇಡೀ ಸಮುದಾಯದ, ಒಂದಿಡೀ ತಲೆಮಾರಿನ ಜನರ…

 • ಪಾಲಿಕೆಗೆ ಕಾಣುತ್ತಿಲ್ಲ ಎಲ್‌ಇಡಿ ಫ‌ಲಕ!

  ಬೆಂಗಳೂರು: ನಗರದ ವಿವಿಧ ಶಾಪಿಂಗ್‌ ಮಾಲ್‌, ಪಬ್‌ ಮತ್ತು ಖಾಸಗಿ ಕಂಪನಿಗಳ ಕಟ್ಟಡಗಳಲ್ಲಿ ಅಕ್ರಮವಾಗಿ ಎಲ್‌ಇಡಿ ಡಿಸ್‌ಪ್ಲೇ (ಜಾಹೀರಾತು) ಅಳವಡಿಸಲಾಗಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಇದಿವರೆಗೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪ್ರಮುಖ ವಾಣಿಜ್ಯ ಪ್ರದೇಶಗಳಾದ ಎಂ.ಜಿ. ರಸ್ತೆ,…

 • ಜಾಹೀರಾತಿಗೆ ಪಾಲಿಕೆ ಪರೋಕ್ಷ ಸಹಾಯ?

  ಬೆಂಗಳೂರು: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಬಿಬಿಎಂಪಿಯು 2018ರಲ್ಲಿ ರಚಿಸಿರುವ ಬೈಲಾದ ಬಗ್ಗೆಯೇ ಈಗ ದ್ವಂದ್ವಗಳು ಮೂಡಿರುವುದರಿಂದ ನಗರಾಭಿವೃದ್ಧಿ ಇಲಾಖೆ “ಜಾಹೀರಾತು ನಿಯಮ 2019’ರ ಕರಡನ್ನು ವಿರೋಧಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಪಾಲಿಕೆಯಲ್ಲಿ ಒಮ್ಮತ ಮೂಡುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಿವ ಸ್ಕೈವಾಕ್‌,…

 • ಬಾಳೆಹಣ್ಣಿನ ಬೆಲೆಯೇ ಜಾಹೀರಾತು!

  ನವದೆಹಲಿ: ಇತ್ತೀಚೆಗೆ ಪಂಚಾತಾರಾ ಹೋಟೆಲ್ ಒಂದರಲ್ಲಿ ಎರಡು ಬಾಳೆಹಣ್ಣಿಗೆ 442 ರೂ. ಬಿಲ್ ಮಾಡಿದ್ದನ್ನು ಟ್ವಿಟರ್‌ನಲ್ಲಿ ಬಾಲಿವುಡ್‌ ನಟ ರಾಹುಲ್ ಬೋಸ್‌ ಹಂಚಿಕೊಂಡ ನಂತರ ಬಾಳೆಹಣ್ಣಿನ ಬೆಲೆ ಕುರಿತ ಜೋಕುಗಳು ಹಾಗೂ ಮೀಮ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಓಡಾಡುತ್ತಿವೆ….

 • ಜಾಹೀರಾತು ಬೈಲಾ ಬೇಗುದಿ

  ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಗರಾಭಿವೃದ್ಧಿ ಇಲಾಖೆ ನಡುವೆ ಕಗ್ಗಂಟಾಗಿರುವ ಹೊರಾಂಗಣ ಜಾಹೀರಾತು ಬೈಲಾ ವಿಚಾರ ಸೋಮವಾರ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಪ್ರತಿಧ್ವನಿಸಿತು. ಬಹುತೇಕ ಸದಸ್ಯರಿಂದ “ಜಾಹೀರಾತು ಬೇಡ’ ಎಂದು ಒಕ್ಕೊರಲ ಅಭಿಪ್ರಾಯ…

 • ಜಾಹೀರಾತು ಕರಡು ಪ್ರತಿಯಲ್ಲಿ ಕಾಣದ ಓಸಿ!

  ಬೆಂಗಳೂರು: ಜಾಹೀರಾತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ನಗರಾಭಿವೃದ್ಧಿ ಇಲಾಖೆಯು ನಿಯಮ ಬಾಹಿರವಾಗಿ ತಲೆಯೆತ್ತಿರುವ ಸಾವಿರಾರು ಕಟ್ಟಡಗಳನ್ನೂ “ಅಧಿಕೃತ’ಗೊಳಿಸಲು ಹೊರಟಿದೆ! ಹೌದು, ಯಾವೊಂದು ಕಟ್ಟಡದ ಮೇಲೆ ಜಾಹೀರಾತುಗಳನ್ನು ಅಳವಡಿಸಲು ಸ್ಥಳೀಯ ಸಂಸ್ಥೆಯು ಅನುಮತಿ ನೀಡಬೇಕಾದರೆ, ಆ ಕಟ್ಟಡವು “ಸ್ವಾಧೀನಾನುಭವ…

 • ಭಾರತ ಬಾಪ್‌ ಎಂದ ಜಾಹೀರಾತಿಗೆ ಪಾಕಿಸ್ಥಾನ ಆಕ್ಷೇಪ

  ಲಂಡನ್‌: ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾದ ಒಂದು ಜಾಹೀರಾತು ಪಾಕಿಸ್ಥಾನವನ್ನು ಕೆರಳಿಸಿದ್ದು, ಈ ಕುರಿತು ಐಸಿಸಿಗೆ ದೂರು ನೀಡಿದೆ. ರವಿವಾರದ ಪಂದ್ಯದ ಕುರಿತು ತಯಾರಿಸಲಾದ ಈ ಜಾಹೀರಾತಿನಲ್ಲಿ ಭಾರತ, ಪಾಕಿಸ್ಥಾನದ ‘ಬಾಪ್‌’ ಎಂಬರ್ಥ ಬರುವ ಸನ್ನಿವೇಶವೊಂದಿದ್ದು, ಇದು ಪಾಕಿಸ್ಥಾನದ…

 • ದ್ವೇಷ ಜಾಹೀರಾತಿಗೆ ಸಾನಿಯಾ ಚಾಟಿ

  ಲಂಡನ್‌: ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವೆ ರವಿವಾರ ನಡೆಯುವ ಮಹತ್ವದ ಕ್ರಿಕೆಟ್‌ ಪಂದ್ಯಕ್ಕೂ ಐದು ದಿನ ಮೊದಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ದ್ವೇಷಪೂರಿತ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು…

 • ಐಪಿಎಲ್‌ನಲ್ಲಿ ಜಾಹೀರಾತು ಕಾವು

  ಐಪಿಎಲ್‌ ಕಾವು ಏರುತ್ತಿದೆ. ಇದರಲ್ಲಿ ಅತಿ ಹೆಚ್ಚು ಲಾಭ ಮಾಡಿ ಕೊಳ್ಳುತ್ತಿರುವವರು ಜಾಹೀರಾತುದಾರರು. ಕಳೆದ ವರ್ಷಕ್ಕಿಂತ ಈ ವರ್ಷ ಜಾಹೀರಾತುದಾರರು ಶೇ. 25ರಷ್ಟು ಹೆಚ್ಚಿದ್ದಾರಂತೆ. ಈ ಬಾರಿ ಸುಮಾರು 12 ಕಂಪೆನಿಗಳು ಇಡೀ ಐಪಿಎಲ್‌ ಹಬ್ಬವನ್ನು ಹಂಚಿಕೊಂಡಿವೆ. ವಿವೋ,…

 • ಅಕ್ರಮ ಜಾಹೀರಾತು ವಿರುದ್ಧ ದೂರು ನೀಡಲು ವಿವಿಧ ವಿಧಾನ

  ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಅನುಮತಿಯಿಲ್ಲದೆ ಸ್ಥಾಪಿಸುವ ಪ್ರಚಾರ ಜಾಹೀರಾತುಗಳ ವಿರುದ್ಧ ದೂರು ನೀಡಲು ಬೇರೆ ಬೇರೆ ವಿಧಾನಗಳಿವೆ. ಅಕ್ರಮ ರೂಪದಲ್ಲಿ ಸ್ಥಾಪಿಸುವ ಜಾಹೀರಾತುಗಳ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದ್ದಾರೆ. ಖಾಸಗಿ ಜಾಗದಲ್ಲಿ…

 • ಮಿಲಿಯನ್‌ ಡಾಲರ್‌ ಬೇಬಿ

  ದುಂಡು ಮೊಗದ, ಮೂಗೇ ಇಲ್ಲದ, ಜುಟ್ಟು ಕಟ್ಟಿದ ನೀಲಿ ಕೂದಲಿನ, ಡಾಟ್‌ ಡಾಟ್‌ ಸ್ಕರ್ಟ್‌ ತೊಟ್ಟ ಅಮುಲ್‌ ಬೇಬಿ ಕಲಾವಿದನ ಒಂದು ಪಾತ್ರವಷ್ಟೇ ಅಲ್ಲ. ಅವಳು ನಿತ್ಯದ ಜೀವಂತಿಕೆ. ಪ್ರತಿ ತಲೆಮಾರೂ ಅವಳನ್ನು ಪುಟ್ಟ ಬಾಲೆ ಅಂತಲೇ ನೋಡುತ್ತಾ,…

 • ಅನುಮತಿ ವಿನಾ ಜಾಹೀರಾತು ಪ್ರಸಾರಕ್ಕೆ ಅವಕಾಶವಿಲ್ಲ: ಹೆಪ್ಸಿಬಾ

  ಉಡುಪಿ: ಚುನಾವಣೆ ಪ್ರಯುಕ್ತ ಜಿಲ್ಲೆಯ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಕುರಿತ ಜಾಹೀರಾತುಗಳನ್ನು ಸ್ಥಳೀಯ ಕೇಬಲ್‌ ವಾಹಿನಿಗಳಲ್ಲಿ ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯ ಅನುಮತಿ ಪಡೆಯಬೇಕು. ಉಲ್ಲಂ ಸುವ ಚಾನೆಲ್‌ಗ‌ಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು…

 • ಜಾಹೀರಾತು ನಿಷೇಧ ಪ್ರಸ್ತಾಪ ನನೆಗುದಿಗೆ

  ಹೊಸದಿಲ್ಲಿ: ಮತದಾನ ನಡೆಯುವ ದಿನ ಪತ್ರಿಕೆಗಳಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟವಾಗದಂತೆ ನಿಷೇಧ ಹೇರುವ ಚುನಾವಣಾ ಆಯೋಗದ ಪ್ರಸ್ತಾಪ ಸದ್ಯಕ್ಕೆ ಜಾರಿಯಾಗುವುದಿಲ್ಲ. ಚುನಾವಣಾ ಆಯೋಗದ ಪ್ರಸ್ತಾಪಕ್ಕೆ ಕೇಂದ್ರದ ಕಾನೂನು ಸಚಿವಾಲಯ ಇನ್ನೂ ಒಪ್ಪಿಗೆ ನೀಡದ ಕಾರಣ, ಮುಂಬರುವ ಲೋಕಸಭೆ…

 • ಪಾರದರ್ಶಕತೆಯತ್ತ ಗೂಗಲ್‌

  ಹೊಸದಿಲ್ಲಿ: ಜಾಹೀರಾತುಗಳ ಪ್ರದರ್ಶನದ ವೇಳೆ ಟ್ವಿಟರ್‌ ಪಾರದರ್ಶಕತೆಯನ್ನು ಪ್ರದರ್ಶಿಸಿದ ನಂತರದಲ್ಲಿ, ಇದೀಗ ಗೂಗಲ್‌ ಕೂಡ ಇದೇ ನಿಲುವನ್ನು ಅನುಸರಿಸಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಜಾಹೀರಾತುಗಳನ್ನು ನೀಡಿದವರು ಯಾರು ಮತ್ತು ಅದಕ್ಕೆ ಮಾಡಿದ…

 • ಕೊಹ್ಲಿ ಜಾಹೀರಾತು ಮೌಲ್ಯ ಈಗ 1,200 ಕೋಟಿ ರೂ.

  ಹೊಸದಿಲ್ಲಿ: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಜಾಹೀರಾತು ಮೌಲ್ಯ ಏರುತ್ತಲೇ ಇದೆ. ಇತ್ತೀಚೆಗೆ ಅವರ ಜಾಹೀರಾತು ಮೌಲ್ಯದಲ್ಲಿ ಶೇ. 18ರಷ್ಟು ಏರಿಕೆಯಾಗಿದೆ ಎಂದು “ಡಫ್ ಆ್ಯಂಡ್‌ ಫೆಲ್ಪ್’ ಸಂಸ್ಥೆ ಹೇಳಿದೆ. ಈಗ ಕೊಹ್ಲಿ ಭಾರತೀಯ ತಾರೆಯರ ಪೈಕಿ ಅತೀ…

 • ರೈಲ್ವೇಯಲ್ಲಿ ವಿನಿಮಯ ಸೇವೆ

  ಹೊಸದಿಲ್ಲಿ: ರೈಲುಗಳ ಮೇಲೆ ಜಾಹೀರಾತನ್ನು ನೀಡುವ ಕಂಪನಿಗಳು ಇನ್ನು ಮುಂದೆ ಇದಕ್ಕಾಗಿ ರೈಲ್ವೆ ಇಲಾಖೆಗೆ ಶುಲ್ಕ ತೆರಬೇಕಾಗಿಲ್ಲ. ಅದರ ಬದಲು ಇಲಾಖೆಗೆ ತಾನು ಜಾಹೀರಾತು ನೀಡಲಿರುವ ಉತ್ಪನ್ನ, ಸೇವೆಗಳನ್ನು ಉಚಿತವಾಗಿ ಪೂರೈಸಿದರೆ ಸಾಕು. “ವಿನಿಮಯ ವ್ಯವಸ್ಥೆ’ (ಬಾರ್ಟರ್‌ ವ್ಯವಸ್ಥೆ)…

 • ಕ್ರಿಕೆಟಿಗ ಸ್ಮಿತ್‌ ವಿವಾದವೀಗ ಜಾಹೀರಾತಿಗೆ ಸರಕು!

  ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯ ತಂಡದ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ವಿವಾದವೇ ಈಗ ಜಾಹೀರಾತಿಗೆ ಸರಕು ಆಗಿದೆ. ಬ್ರಿಟನ್‌ನ ವೋಡಾಫೋನ್‌ ಸಮೂಹ “ಗಟ್ಸೆ ಈಸ್‌ ಕಾಲಿಂಗ್‌’ ಹೆಸರಲ್ಲಿ ಜಾಹೀರಾತು ಮಾಡಿದೆ. “ತಪ್ಪು ಮಾಡದವರು ಯಾರೂ…

 • ​​​​​​​ಜಿಂಗಲ್‌ ವಾಲಾ

  ಜಿಂಗಲ್ಸ್‌ ಅನ್ನೋದು ಜಾಹೀರಾತು ಸಂಗೀತ ಎಂಬ ಆಲದ ಮರದ ಕೆಳಗೆ ಬೆಳೆದ ಕೂಸು.  ಸಿನಿಮಾ ಹಾಗೂ ಶಾಸ್ತ್ರೀಯ ಸಂಗೀತದಂತೆ  ಇದೂ ಕೂಡ ಸಂಗೀತದ ಒಂದು ಪ್ರಬೇಧವಾಗಿ ಬೆಳೆದಿದೆ.  ಬಾಲಿವುಡ್‌ನ‌ಲ್ಲಿ ಎತ್ತರೆತ್ತರಕ್ಕೆ ಬೆಳೆದಿರುವ ಎ.ಆರ್‌. ರೆಹಮಾನ್‌, ಸೋನು ನಿಗಮ್‌ ಅವರಂಥವರ…

 • ಜಾಹೀರಾತಿನಲ್ಲಿ ಒಂದಕ್ಕೊಂದು ಉಚಿತ ಸಿಕ್ಕಿದ್ದು ಒಂದು ಕಳಪೆ ಮೊಬೈಲ್‌ !

  ಕುಂದಾಪುರ: ಪತ್ರಿಕೆ ಯೊಂದರಲ್ಲಿ ಬಂದ ಜಾಹೀರಾತು ನೋಡಿ ಒಂದು ಮೊಬೈಲ್‌ ಖರೀದಿ ಸಿದರೆ  ಮತ್ತೂಂದು ಉಚಿತವಾಗಿ ಸಿಗುತ್ತದೆ ಎಂದು  ನಂಬಿ  2,199 ರೂ. ಪಾವತಿಸಿ ಬುಕ್‌ ಮಾಡಿದ ವ್ಯಕ್ತಿಗೆ  ಕೇವಲ ಒಂದು ಕಳಪೆ ಮೊಬೈಲ್‌  ಕಳುಹಿಸಿಕೊಟ್ಟು ವಂಚಿಸಿದ ಪ್ರಕರಣ…

ಹೊಸ ಸೇರ್ಪಡೆ