Africa

 • ಕಿಲ್ಲರ್‌ ಮಲೇರಿಯಾ ತಡೆಗೆ ಲಸಿಕೆ ಸಿದ್ಧ!

  ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಹಾಗೂ ವಯಸ್ಕರು ಕಿಲ್ಲರ್‌ ಮಲೇರಿಯಾಗೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ಮಲೇರಿಯಾ ತಡೆಗೆ ಇದೇ ಮೊದಲ ಬಾರಿಗೆ ಆಫ್ರಿಕಾದ ಮಲಾವಿ ದೇಶದಲ್ಲಿ ಲಸಿಕೆಯನ್ನು ಪರಿಚಯಿಸಲಾಗಿದೆ. ಕೆಲವೇ ದಿನಗಳಲ್ಲಿ…

 • ದ.ಆಫ್ರಿಕಾಕ್ಕೆ  ವೈಟ್‌ವಾಶ್‌; ಶ್ರೀಲಂಕಾ ಹೊಸ ಇತಿಹಾಸ

  ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾಕ್ಕೆ ಅವರದೇ ನೆಲದಲ್ಲಿ ವೈಟ್‌ವಾಶ್‌ ಮಾಡುವ ಮೂಲಕ ಶ್ರೀಲಂಕಾ ತನ್ನ ಟೆಸ್ಟ್‌ ಚರಿತ್ರೆಯಲ್ಲಿ ಹೊಸ ಎತ್ತರ ತಲುಪಿದೆ. ಮೊನ್ನೆ ಮೊನ್ನೆಯ ತನಕ ಸಾಮಾನ್ಯ ಮಟ್ಟದ ತಂಡವಾಗಿ ಗುರುತಿಸಲ್ಪಡುತ್ತಿದ್ದ ಲಂಕಾ ತಂಡ ಈಗ ತನ್ನ ಅಮೋಘ…

 • ಆಪ್ರಿಕಾದಲ್ಲಿ ಸಿಂಹದ ಬೇಟೆಗಾರರು

  ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಅಂಚಿನಲ್ಲಿರುವ ಮಸಾಯಿ ಬುಡಕಟ್ಟು ಜನರು ಅಪರಿಚಿತರೊಡನೆ ವ್ಯವಹರಿಸುವುದಿಲ್ಲ. ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಈ ಸಮುದಾಯದಲ್ಲಿ ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆಯನ್ನು ಆಧರಿಸಿ ವ್ಯಕ್ತಿಯ ಸಂಪತ್ತನ್ನು ನಿರ್ಧರಿಸಲಾಗುತ್ತದೆ. ಪ್ರಪಂಚವು ಎಷ್ಟೇ…

 • ಪರದೇಶದ ಸವಿರುಚಿ

  ಈ ಚಿತ್ತಾಕರ್ಷಕ ಹಣ್ಣಿನ ಮೂಲ, ಪಶ್ಚಿಮ ಆಫ್ರಿಕ. ಆದರೆ ಅದೀಗ ಈ ನೆಲದ ಹಣ್ಣು ಎಂಬಷ್ಟು ಸಹಜವಾಗಿ ಬೆಳ್ತಂಗಡಿ ತಾಲೂಕಿನ ಬಳಂಜದ ಅನಿಲಕುಮಾರರ ತೋಟದಲ್ಲೂ ಬೆಳೆಯುತ್ತಿದೆ. ಪುಟ್ಟ ಗಿಡದ ತುಂಬ ಗೆಜ್ಜೆ ಕಟ್ಟಿದಂತೆ ಕೆಂಪು ಕೆಂಪಾದ ಹಣ್ಣುಗಳು ತುಂಬಿಕೊಂಡಿವೆ….

 • ರಕ್ತ ಒಸರುವ ಮರ

  ಮೊದಲು ಪತ್ತೆಯಾದಾಗ ಈ ಮರವನ್ನು ಕಂಡು ಸ್ಥಳೀಯರು ಭಯಪಟ್ಟಿದ್ದರಂತೆ. ಕೆಲವರು ಇದನ್ನು ಮಾಟ ಮಂತ್ರದ ಮರ ಅಂತಲೂ ಕರೆದು ಭಯ ಹುಟ್ಟಿಸಿದ್ದರಂತೆ! ಆಪ್ರಿಕಾದ ದಕ್ಷಿಣ ಪ್ರದೇಶದಲ್ಲಿ ಪೆಟೋಕಾರ್ಪಸ್‌ ಅಂಗೋಲೆನ್ಸಿಸ್‌ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರವಿದೆ. ಅದನ್ನು ಹೆಚ್ಚಾಗಿ ಗುರುತಿಸುವುದು…

 • ಮನುಷ್ಯ ಸ್ನೇಹಿ ಮೊಸಳೆಗಳು!

  – 15ನೇ ಶತಮಾನದಿಂದಲೂ ಇಲ್ಲಿ ಮೊಸಳೆಗಳಿವೆ -ಮೊಸಳೆಗಳು ಇದುವರೆಗೂ ಆಕ್ರಮಣ ಮಾಡಿಲ್ಲ -ವರ್ಷಕ್ಕೊಮ್ಮೆ ಮೊಸಳೆ ಹಬ್ಬ ಮೊಸಳೆಗಳೆಂದರೆ ನಮಗೆಲ್ಲರಿಗೂ ಭಯ. ಅದು ಈಗಲ್ಲ ಅನಾದಿ ಕಾಲದಿಂದಲೂ ಇದೆ. ಪುರಾಣ ಕಾಲದ ಕತೆಗಳಲ್ಲೂ ಮೊಸಳೆ ಖಳನಾಯಕನಾಗಿ ಬಿಂಬಿಸಲ್ಪಟ್ಟಿದೆ. ಮೊಸಳೆ ಎಂದಾಕ್ಷಣ…

 • 2ನೇ ಟಿ20: ಭಾರತದ ವಿರುದ್ಧ ಆಫ್ರಿಕಾಗೆ 6 ವಿಕೆಟ್‌ ಜಯ

  ಸೆಂಚುರಿಯನ್‌: ದಕ್ಷಿಣ ಆಫ್ರಿಕಾದಲ್ಲಿ ಬುಧವಾರವೇ ಟಿ20 ಟ್ರೋಫಿ ಗೆಲ್ಲುವ ಭಾರತದ ಕನಸಿಗೆ ಕಲ್ಲು ಬಿದ್ದಿದೆ. ಸ್ವಲ್ಪ ಯತ್ನಿಸಿದ್ದರೆ, ಬೌಲಿಂಗ್‌ನಲ್ಲಿ ಇನ್ನಷ್ಟು ಬಿಗಿ ಸಾಧಿಸಿದ್ದರೆ ಅಂತಿಮ ಪಂದ್ಯಕ್ಕೂ ಮುನ್ನ ಭಾರತ ನಿರಾಳವಾಗಿರಬಹುದಿತ್ತು. ಬಹುಶಃ ನಿರಂತರ ಗೆಲುವಿನ ವಿಶ್ವಾಸದಿಂದಲೋ ಏನೋ ಭಾರತ…

 • ಕುಡಿದು ಕಾರು ಓಡಿಸಿದ ಕಾಂಗೋ ಪ್ರಜೆ ಸಾವು

  ಬೆಂಗಳೂರು: ಮದ್ಯದ ಅಮಲಿನಲ್ಲಿ ಅತೀ ವೇಗವಾಗಿ ಕಾರು ಚಾಲನೆ ಮಾಡಿ ಮನೆಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಚಾಲನೆ ಮಾಡುತ್ತಿದ್ದ ಆಫ್ರಿಕಾದ ಕಾಂಗೋ ದೇಶದ ಪ್ರಜೆ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಹೆಣ್ಣೂರು ಮುಖ್ಯರಸ್ತೆ ಗೆದ್ದಲಹಳ್ಳಿಯಲ್ಲಿ ಭಾನುವಾರ ನಸುಕಿನಲ್ಲಿ ಈ…

 • ಆಫ್ರಿಕಾದಲ್ಲಿ ಇವಿಎಂ ಹ್ಯಾಕಥಾನ್‌!

  ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ ಸಂಬಂಧ ಭಾರತದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರತಿಧಿಪಕ್ಷಗಳ ಟೀಕೆಗೆ ಉತ್ತರವಾಗಿ ಚುನಾವಣಾ ಆಯೋಗ ಈ ತಿಂಗಳ ಅಂತ್ಯದಲ್ಲಿ ಎರಡು ದಿನಗಳ ಇವಿಎಂ ಹ್ಯಾಕಥಾನ್‌ ನಡೆಸುತ್ತಿದೆ. ಈ ಬೆಳವಣಿಗೆಗಳ ಮಧ್ಯೆ ಇವಿಎಂ ತಿರುಚುವಿಕೆ ಕುರಿತ…

ಹೊಸ ಸೇರ್ಪಡೆ