after flood situation

 • ನೆರೆ ನಿಂತರೂ ನೆಲೆ ಕಾಣದ ಬದುಕು

  ಬೆಳಗಾವಿ: ನಾಲ್ಕು ತಿಂಗಳ ಹಿಂದೆ ಜಿಲ್ಲೆಯಲ್ಲಿ ಎದುರಾಗಿದ್ದ ಪ್ರವಾಹ ಶಾಂತವಾಗಿದ್ದರೂ ಜೀವನ ಯಥಾಸ್ಥಿತಿಗೆ ಬಂದಿಲ್ಲ. ಪರಿಹಾರದ ಚಿಂತೆ ಮನಸ್ಸಿನಲ್ಲಿ ಉಳಿದುಕೊಂಡಿದೆ. ನೆರೆ ಪೀಡಿತ ಪ್ರದೇಶಗಳಲ್ಲಿನ ಜನರು ಹಲವು ಸಮಸ್ಯೆಗಳನ್ನು ಇನ್ನೂವರೆಗೆ ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರಕಾರದಿಂದ ಸಮರ್ಪಕ ಪರಿಹಾರ ಸಿಗದೇ…

 • ನೆರೆಯ ಹೊರೆ ಇಳಿಸುವವರು ಯಾರು?

  ಧಾರವಾಡ: ನೆರೆಯ ರಭಸಕ್ಕೆ ಕೊಚ್ಚಿಹೋದ ನಮ್ಮ ಹೊಲ ನಮ್ಮ ರಸ್ತೆಗಳಾಗಿಲ್ಲ ಇನ್ನು ದುರಸ್ತಿ, ಬಿದ್ದ ಮನೆಗಳಿಗೆ ಸಿಕ್ಕಿಲ್ಲ ಪೂರ್ಣ ಪರಿಹಾರ, ಕೆರೆಕಟ್ಟೆ ದುರಸ್ತಿಯಾಗದೆ ಹರಿದು ಹಳ್ಳ ಸೇರುತ್ತಿರುವ ಕೆರೆಗಳ ನೀರು, ಒಟ್ಟಿನಲ್ಲಿ ನೆರೆಯಿಂದ ಉಂಟಾದ ಎಲ್ಲಾ ಹೊರೆಯನ್ನು ಇದೀಗ…

 • ಸಂತ್ರಸ್ತರ ಜೀವನ ನರಕ ಸದೃಶ

  ಗೋಕಾಕ: ನೆರೆ ಬಂದು ಎರಡು ತಿಂಗಳು ಕಳೆದರೂ ನೆರೆ ಪೀಡಿತರ ಸಂಕಷ್ಟಗಳು ಪರಿಹಾರವಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ನೆರೆ ಪೀಡಿತ ಪ್ರದೇಶದ ಜನರಿಗಾಗಿ ಇಲ್ಲಿಯ ಅರಣ್ಯ ಇಲಾಖೆಯ ಭೂಮಿಯಲ್ಲಿ ತಗಡಿನ ಶೆಡ್‌ಗಳನ್ನು ಬಿಟ್ಟರೆ ಬೇರೆ ಯಾವ ನಾಗರಿಕ…

 • ಪ್ರವಾಹಕ್ಕೆ ಮುಳುಗಿದ ನೇಕಾರಿಕೆ!

  ಬಾಗಲಕೋಟೆ: ಕಳೆದ ಆಗಸ್ಟ್‌ ತಿಂಗಳಲ್ಲಿ ಬಂದ ಭೀಕರ ಪ್ರವಾಹಕ್ಕೆ ಜಿಲ್ಲೆಯ ನೇಕಾರಿಕೆಯೇ ಮುಳುಗಿ ಹೋಗಿದೆ. ಪ್ರವಾಹ ಭೀಕರತೆಯ ಕರಿ ನೆರಳಿನಿಂದ ನೇಕಾರರು ಇಂದಿಗೂ ಹೊರ ಬಂದಿಲ್ಲ. ಸರ್ಕಾರ ಘೋಷಿಸಿದ, ಪರಿಹಾರ ಕಚ್ಚಾ ವಸ್ತು ಖರೀದಿಸಲೂ ಸಾಕಾಗಲ್ಲ ಎಂಬ ಕೊರಗು…

 • ನೆರೆ ಮನೆ ಸಂಕಟ!

  ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಇಲ್ಲವೇ ಎಲೆ, ಅಡಕೆ ಜಗಿಯುತ್ತ ಕುಳಿತಿರುವ ಜನ ಕಾಣುವುದಿಲ್ಲ….

 • ನಿರ್ಲಕ್ಷ್ಯ ಖಂಡಿಸಿ ಸಂತ್ರಸ್ತರ ನಿರಶನ

  ಬಾಗಲಕೋಟೆ: ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಮಿರ್ಜಿ ಗ್ರಾಮಸ್ಥರನ್ನು ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಿರ್ಜಿ ಗ್ರಾಮದಿಂದ ಆಗಮಿಸಿದ್ದ ನೂರಾರು ಜನರು, ಡಿಸಿ ಕಚೇರಿ ಎದುರು…

 • ಓಟ್ ಹಾಕಾಕ ಹೊತ್ತಗೊಂಡ ಹೊಕ್ಕಾರ ಈಗ ಮನಿ ಕೇಳಿದ್ರ ನಿಮಗ್ಯಾಕ ಅಂತಾರ

  ಕುಳಗೇರಿ ಕ್ರಾಸ್‌: ಎಲೆಕ್ಷನ್‌ ಇದ್ದಾಗ, ನಾವು ವಯಸ್ಸಾದವ್ರು ಅಂತಾ ಹೇಳಿ, ಹೊತ್ತಕೊಂಡು ಹೋಗಿ ಓಟ್ ಹಾಕತ್ಸಾರ. ಈಗ ಮನಿ ಬಿದ್ದು ಬೀದ್ಯಾಗ ನಿಂತೀವಿ, ಮನಿ ಕೊಡ್ರಿ ಅಂದ್ರ ವಯಸ್ಸಾಗೈತಿ ನಿಮಗ್ಯಾಕ್‌ ಮನಿ ಅಂತ ಕೇಳ್ತಾರ.. ಹೀಗೆ ಹೇಳಿಕೊಂಡು ಗೋಳಿಟ್ಟುಕೊಂಡವರು…

 • ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

  ಹಳಿಯಾಳ: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದ ಹಾನಿಗೆ ಒಳಗಾಗಿ 8 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ಇದರಿಂದ ನಿರಾಶ್ರಿತರಾಗಿರುವುದರಿಂದ ಈ ಭೀಕರ ಪ್ರವಾಹವನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ವಿಪತ್ತು’ ಎಂದು…

 • ಬಾಳೆಯೊಂದಿಗೆ ಬದುಕೂ ನೀರುಪಾಲು

  ಬೆಳಗಾವಿ: ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಹಾಗೂ ವೇದಗಂಗಾ ನದಿಗಳ ಪ್ರವಾಹ ಈ ಬಾರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷಿ ಕ್ಷೇತ್ರದ ಬುಡವನ್ನೇ ಅಲ್ಲಾಡುವಂತೆ ಮಾಡಿದೆ. ಸತತ ಬರಗಾಲದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಈ ಬಾರಿ ನೆರೆ ಹಾವಳಿ…

 • ಸರ್ಕಾರ ಕೇಳಲಿದೆಯೇ ಸಂತ್ರಸ್ತರ ಗೋಳು?

  ಬಾಗಲಕೋಟೆ: ಬರೋಬ್ಬರಿ 105 ವರ್ಷಗಳ ಹಿಂದೆ ಬಂದಿದ್ದ ಪ್ರವಾಹ ಕಳೆದ ತಿಂಗಳು ಮತ್ತೂಮ್ಮೆ ಬಂದಿದ್ದು, ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗರ ಬದುಕು ಹಿಂಡಿ ಹಿಪ್ಪಿ ಮಾಡಿದೆ. ಸಂತ್ರಸ್ತರು, ‘ನಮಗೆ ವಾಸ್ತವದ ಪರಿಹಾರ ಕೊಡಿ’ ಎಂದು ಒಂದಾಗಿ ಬಹಿರಂಗ ಅಧಿವೇಶನ…

 • ತಳಕವಾಡ ಸಂತ್ರಸ್ತರ ಬದುಕು ಮತ್ತೆ ತಲ್ಲಣ

  ಕುಳಗೇರಿ ಕ್ರಾಸ್‌: ಏನ್‌ ಕೇಳ್ತಿರಿ ನಮ್ಮ ಬಾಳೆ, ಮೊದಲ ಒಮ್ಮೆ ನೀರ ಬಂತ ಉರಬಿಟ್ಟ ಎಲ್ಲೆಲೋ ದಿಕ್ಕಾಪಾಲಾಗಿ ಹೋಗಿ ನೀರ ಹೋದ ಮ್ಯಾಗ ಮತ್ತ ಉರಿಗೆ ಬಂದ ಮನ್ಯಾಗಿದ್ದ ರಾಡಿ ತೊಳದ ಇರೋ ಹೊತ್ತಿಗೆ ಮತ್ತ ನೀರ ಬಂತ…

 • ಜೋಪಡಿಯಲ್ಲೇ ಬೆಂದು ಹೋದ ಸಂತ್ರಸ್ತರ ಬದುಕು

  ನರಗುಂದ: ಹಗಲಿರುಳು ಮಳೆ-ಗಾಳಿ ಲೆಕ್ಕಿಸದೇ ಅತಂತ್ರ ಸ್ಥಿತಿಯಲ್ಲೇ ಬದುಕು ಸಾಗಿಸಬೇಕು. ಮಕ್ಕಳು ಮರಿ ಕಟ್ಟಿಕೊಂಡು ಆತಂಕದಲ್ಲೇ ಜೀವನ ಸಾಗಿಸಬೇಕು. ಹೀಗೆ ಕಳೆದ ಒಂದು ತಿಂಗಳಿನಿಂದ ಜೋಪಡಿಯಲ್ಲೇ ಬೆಂದು ಹೋಗಿದೆ ಸಂತ್ರಸ್ತರ ಬದುಕು! ಇದು ಮಲಪ್ರಭಾ ನದಿ ಪ್ರವಾಹದಿಂದ ಅತಂತ್ರಗೊಂಡು…

 • ಮೈಸೂರು ದಸರಾದಲ್ಲಿ ಸಂತ್ರಸ್ತರ ಅಳಲು

  ಬೆಳಗಾವಿ: ಎಂದೂ ಕಂಡು ಕೇಳರಿಯದಷ್ಟು ಬಂದು ಅಪ್ಪಳಿಸಿದ ಪ್ರವಾಹದ ಅಘಾತದಿಂದ ಜನ ಇನ್ನೂ ಹೊರಬಂದಿಲ್ಲ. ಪ್ರವಾಹದಿಂದ ನಲುಗಿದ ಇಲ್ಲಿಯ ಜನಜೀವನ ಹಾಗೂ ಅದಕ್ಕೆ ಸರ್ಕಾರ ಸ್ಪಂದಿಸಿದ ಪರಿಕಲ್ಪನೆಯೇ ಈ ಸಲ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಬೆಳಗಾವಿ ಜಿಲ್ಲೆಯ…

 • ಕೃಷ್ಣೆಯಲ್ಲಿ ತೇಲಿದ ತಮದಡ್ಡಿ

  ತೇರದಾಳ: ಗ್ರಾಮದ ಯಾವ ಮೂಲೆಗೆ ಹೋದರೂ ದುರ್ವಾಸನೆ, ಎಲ್ಲೆಂದರಲ್ಲಿ ತೋಯ್ದು ರಾಡಿಯಾದ ಹಾಸಿಗೆ-ಹೊದಿಕೆ, ಬಟ್ಟೆಗಳು. ತುಕ್ಕು ಹಿಡಿದು ಬಿದ್ದ ಇಸ್ತ್ರಿ ಪೆಟ್ಟಿ-ಎಲೆಕ್ಟ್ರಾನಿಕ್‌ ವಸ್ತುಗಳು… ಕೃಷ್ಣಾ ನದಿ ಜಲದಡಿ ಸಿಲುಕಿದ ಬಿದ್ದಿವೆ. ಇನ್ನೂ ಅನೇಕ ಮನೆಗಳು ಬೀಳುವ ಹಂತದಲ್ಲಿವೆ. ಕಿತ್ತು…

 • ಕಪ್ಪಲಿ ಗ್ರಾಮಸ್ಥರಿಗೆ ಸುರಕ್ಷತೆಯದ್ದೇ ಚಿಂತೆ

  ಗದಗ: ಮೇಲಿಂದ ಮೇಲೆ ನೆರೆ ಹಾವಳಿಗೆ ಸಿಲುಕುತ್ತಿರುವ ಕಪ್ಪಲಿ ಗ್ರಾಮವನ್ನು ಮುಳುಗಡೆ ಗ್ರಾಮವನ್ನಾಗಿಸಿ ಸರ್ಕಾರ ಘೋಷಿಸಬೇಕು. ಸುರಕ್ಷಿತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಸಂತ್ರಸ್ತರ ಕೂಗು ಜೋರಾಗಿದೆ. ಮಲಪ್ರಭಾ ನದಿಯಿಂದ ಇತ್ತೀಚೆಗೆ ಉಂಟಾಗಿದ್ದ ಭೀಕರ ಪ್ರವಾಹದಿಂದ ಅಕ್ಷರಶಃ ನರಗುಂದ…

 • ಸಾಲದ ಶೂಲ

  ರಾಮದುರ್ಗ: ಎಷ್ಟೋ ವರ್ಷಗಳಿಂದ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಸಾಕಷ್ಟು ರೈತರು ಸಂಕಷ್ಟ ಅನುಭವಿಸುತ್ತಿರುವ ಸಮಯದಲ್ಲಿಯೇ, ಅಲ್ಪಸ್ವಲ್ಪ ಮಳೆ ನಂಬಿಕೊಂಡು ಬಿತ್ತನೆ ಮಾಡಿದ್ದ ನದಿ ಪಾತ್ರದ ರೈತರಿಗೆ ಮಳೆಯಾಗದೇ ಬಂದ ಪ್ರವಾಹ ಬದುಕನ್ನೇ ಬರಡಾಗುವಂತೆ ಮಾಡಿದೆ. ಪ್ರವಾಹದಿಂದಾಗಿ ತಾಲೂಕಿನಲ್ಲಿ ಕೃಷಿಯ…

 • ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ಬರೆ

  ನರಗುಂದ: ಮಲಪ್ರಭಾ ಪ್ರವಾಹ ನದಿ ಪಾತ್ರದ ಗ್ರಾಮಗಳನ್ನು ತಲ್ಲಣಗೊಳಿಸಿವೆ. ತಾಲೂಕಿನ ಶಿರೋಳ ಗ್ರಾಮದ ತಾಂತ್ರಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ತಾಪತ್ರಯ ತಂದೊಡ್ಡಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶಿರೋಳ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)…

 • ನೆರೆ ನಿಂತರೂ ನಿಲ್ಲದ ಜನರ ಸಂಕಷ್ಟ

  ಅಥಣಿ: ಕೃಷ್ಣಾ ನದಿ ಪ್ರವಾಹ ಕಡಿಮೆಯಾದರೂ ನೆರೆ ಸಂತ್ರಸ್ತರ ಬದುಕಿನ ಸಂಕಷ್ಟಗಳು ಸರಿಯದೆ ದಿನ ದಿನಕ್ಕೆ ಹೆಚ್ಚುತ್ತಾ ಸಂತ್ರಸ್ತರು ಬದುಕು ದುಸ್ತರವಾಗುತ್ತಿದೆ. ಒಂದೆಡೆ ಅಥಣಿ ತಾಲೂಕಿನ ಸೌವದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಪ್ರವಾಹಕ್ಕೆಡಾಗಿ ಶಾಲೆಯಲ್ಲಿರುವ ಎಲ್ಲ…

 • ನಲುಗುತ್ತಿವೆ ದನ ಕರು

  ಚಿಕ್ಕೋಡಿ: ಭೀಕರ ಮಹಾ ಪ್ರವಾಹ ಜನರ ಬದುಕು ಕಸಿದುಕೊಂಡು ಹೋಗಿದೆ. ಜೀವನ ಕಟ್ಟಿಕೊಳ್ಳಲು ಹೆಣಗುತ್ತಿರುವ ಸಂತ್ರಸ್ತರಿಗೆ ಜಾನುವಾರುಗಳ ಮೇವಿನ ಸಮಸ್ಯೆ ತಲೆ ದೋರಿದೆ. ಜಮೀನುಗಳಲ್ಲಿದ್ದ ಮೇವು ಮಹಾಪೂರದಲ್ಲಿ ಕೊಚ್ಚಿ ಹೋಗಿದೆ. ಕಬ್ಬಿನ ಬೆಳೆ ಕೊಳೆತು ದುರ್ನಾತ ಬೀರುತ್ತಿದೆ. ಹೀಗಾಗಿ…

 • 978 ಸರ್ಕಾರಿ ಕಟ್ಟಡಗಳಿಗೆ ಧಕ್ಕೆ 32.21 ಕೋಟಿ ರೂ.ನಷ್ಟ

  ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಸಮುದಾಯ ಭವನ ಸೇರಿದಂತೆ ಒಟ್ಟು 978 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು, 32.21 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಜಿಪಂ ಅಧೀನದಲ್ಲಿರುವ 952 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು,…

ಹೊಸ ಸೇರ್ಪಡೆ