agriculture

 • ಶರಣರ ಕೃಷಿ ಕಾಯಕ ಸಂದೇಶ ಪ್ರಸ್ತುತ: ಪೂಜಾರಿ

  ಆಳಂದ: ಬಸವಾದಿ ಶರಣರ ಸಮಕಾಲಿನ ಶರಣ ವಕ್ಕಲಿಗ ಮದ್ದಣ್ಣನವರು ನೀಡಿದ ವೈಜ್ಞಾನಿಕ ಕೃಷಿ ಕಾಯಕ ಸಂದೇಶ ಈಗ ಪ್ರಸ್ತುತವಾಗಿದೆ ಎಂದು ರಾಷ್ಟ್ರೀಯ ಬಸವದಳದ ಮುಖಂಡ ಶರಣ ಧರ್ಮಣ್ಣ ಪೂಜಾರಿ ಹೇಳಿದರು. ತಾಲೂಕಿನ ವಿ.ಕೆ.ಸಲಗರ ಗ್ರಾಮದ ಮಲ್ಲಿಕಾರ್ಜುನ ಸರಡೆ ಅವರ ಹೊದಲ್ಲಿ ಎಳ್ಳ…

 • ನೀರ್ನಳ್ಳಿ ತೋಟದಲ್ಲಿ ಕರಿಮೆಣಸಿನ ಮಾಯಾಲೋಕ

  ಪ್ರತಿ ನೂರು ಕರಿಮೆಣಸಿನ ಬಳ್ಳಿಗಳಲ್ಲಿ ಪ್ರತಿ ವರ್ಷ ಸುಮಾರು 15 ಬಳ್ಳಿಗಳು ರೋಗದಿಂದ ಸಾಯುತ್ತವೆ; ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಪುನಃ ಹೊಸ ಬಳ್ಳಿ ನೆಟ್ಟು ಬೆಳೆಸಿದರಾಯಿತು ಎನ್ನುತ್ತಾರೆ. ಅಡಿಕೆ ತೋಟದಲ್ಲಿ ಬಾಳೆ ಕೃಷಿಗಿಂತ ಕರಿಮೆಣಸಿನ ಕೃಷಿ ಹೆಚ್ಚು ಲಾಭದಾಯಕ;…

 • ಕೃಷಿಯಲ್ಲಿ ಆಧುನಿಕ ಪದ್ಧತಿ ಅನುಸರಿಸಿ

  ಆಳಂದ: ರೈತರು ಕೃಷಿಯಲ್ಲಿ ತೊಡಗುವ ಮೊದಲು ತರಬೇತಿ ಮತ್ತು ಆಧುನಿಕ ಪದ್ಧತಿಯ ಜ್ಞಾನ, ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನವದೆಯಲಿ ಐಎಆರ್‌ಐ ಮಾಜಿ ನಿರ್ದೇಶಕ ಡಾ| ಎಸ್‌.ಎ….

 • ಊರ ಕಡೆ ಹೋಗದಿದ್ರೆ ನಿಮ್ಮ ಕರ್ಮ!

  ಬೆಂಗಳೂರು: “ಈ ಬೆಂಗಳೂರಿನಲ್ಲಿದ್ದು ಏನು ಮಾಡ್ತೀರಾ? ಇಲ್ಲಿ ಸೇವಿಸುವ ಆಹಾರ, ನೀರು, ಉಸಿರಾಡುವ ಗಾಳಿ ಎಲ್ಲವೂ ವಿಷ. ತಿಂಗಳಿಗೆ 2 ಲಕ್ಷ ರೂ. ದುಡಿದ್ರೂ ತಿಂಗಳ ಕೊನೇಲಿ ಬ್ಯಾಂಕ್‌ ಅಕೌಂಟಲ್ಲಿ ಹಣ ಇರಲ್ಲ; ನೆಮ್ಮದಿಯೂ ಇರಲ್ಲ. ಇಲ್ಲಿ ಹೀಗೆ…

 • ಕೃಷಿ ಮೇಳಕ್ಕೆ ತೆರೆ

  ರಾಯಚೂರು: ಇಲ್ಲಿನ ಕೃಷಿ ವಿವಿಯಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಸೋಮವಾರ ತೆರೆ ಬಿತ್ತು. ಜಲ-ನೆಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡ ಕೃಷಿ ಮೇಳಕ್ಕೆ ನಿರೀಕ್ಷೆ ಮೀರಿ ಜನ ಸ್ಪಂದನೆ ದೊರಕಿತು. ಈ…

 • ಕೃಷಿ ಜಾತ್ರೆಗೆ ಹರಿದು ಬಂತು ಜನಸಾಗರ

  ರಾಯಚೂರು: ಇಲ್ಲಿನ ಕೃಷಿ ವಿವಿಯಲ್ಲಿ ಡಿ.8 ರಿಂದ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರವಿವಾರ ಜನಸಾಗರವೇ ಹರಿದು ಬಂದಿತ್ತು. ಆದರೆ, ಅದರಲ್ಲಿ ಕೃಷಿಕರಲ್ಲದವರೇ ಹೆಚ್ಚಾಗಿದ್ದು, ಸಂತೆಯಂತೆ ಭಾಸವಾಯಿತು. ಮೂರನೇ ದಿನ ರವಿವಾರದ್ದರಿಂದ ನಿರೀಕ್ಷೆಯಂತೆ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಮೇಳದತ್ತ ಜನ ಆಗಮಿಸುತ್ತಿದ್ದರು. ಮಾಹಿತಿ ಪ್ರಕಾರ ರವಿವಾರ…

 • ಸೌತೆಕಾಯಿಂದ ಸಿರಿ ಬಂತು !

  ನಲವತ್ತೇ ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಮಿಡಿ ಸೌತೆಯಿಂದ ಲಕ್ಷಾಂತರ ರೂಪಾಯಿ ಲಾಭ ಸಿಗುತ್ತದೆ ಅನ್ನುತ್ತಾರೆ ಯಲ್ಪಟ್ಟಿ ಧನಪಾಲ.   ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಅವರ ವಯಸ್ಸು 54 ವರ್ಷ.  ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ…

 • ಮಣ್ಣಿನ ಆರೋಗ್ಯಕ್ಕೆ ಮಾಂಜ್ರಾ ಪಾಠಗಳು

  ವರ್ಷದ ಆರೇಳು ತಿಂಗಳು ಹರಿಯುವ ಮಾಂಜ್ರಾ ನದಿಯನ್ನು ನಂಬಿಯೇ ಗಡಿ ಜಿಲ್ಲೆ ಬೀದರ್‌ನ ಕೃಷಿ ಬದುಕು ನಡೆದಿದೆ. ನದಿ ಮೂಲದ ಮಹಾರಾಷ್ಟ್ರದಲ್ಲಿ ಕೃಷಿ ಹೊಂಡ, ಕೆರೆ ನಿರ್ಮಾಣ, ಬ್ಯಾರೇಜ್‌ಗಳ ಹೂಳೆತ್ತುವ ಕೆಲಸವು  ಸರಕಾರ, ಸಮುದಾಯದ ನೇತೃತ್ವದಲ್ಲಿ ಜೋರಾಗಿ ನಡೆಯುತ್ತಿದೆ….

 • ವಿಮಾ ಅಧಿಕಾರಿಯ ಕೃಷಿ ಪ್ರೇಮ

  ಬೆಳಗಾಗುವ ಮೊದಲೇ ಅವರು ಹಾಸಿಗೆ ಬಿಟ್ಟು ಏಳುತ್ತಾರೆ. ಮನೆಯಿಂದ ಆರೇಳು ಕಿಲೋಮೀಟರ್‌ ದೂರದಲ್ಲಿರುವ ರಬ್ಬರ್‌ ತೋಟದೆಡೆ ಕಾರಿನಲ್ಲಿ ಹೋಗುತ್ತಾರೆ. ಮರಗಳಿಗೆ ಮಳೆಯಿಂದ ತೊಂದರೆಯಾಗದಂತೆ ಹೊದಿಸಿದ ಪ್ಲಾಸ್ಟಿಕ್‌ ರಕ್ಷಾ ಕವಚವನ್ನು ಮೇಲೆತ್ತಿ ಚಕಚಕನೆ ಕತ್ತಿಯಿಂದ ಗೆರೆ ಹಾಕುತ್ತ ಹೋಗುತ್ತಾರೆ. ನೋಡನೋಡುತ್ತಿದ್ದಂತೆ…

 • ಮಹಿಳಾ ಉದ್ಯೋಗಕ್ಕೆ ನೆರವಾದ ಎಪಿಎಂಸಿ

  ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದಾಕ್ಷಣ ನಮ್ಮ ಮುಂದೆ ಸೋತು ಸುಣ್ಣವಾದ ರೈತ ಮತ್ತು ಠಾಕು ಟೀಕಾಗಿ ಓಡಾಡುವ ದಲ್ಲಾಳಿಗಳು ಮತ್ತು ಖರೀದಿದಾರರು ಕಣ್ಣ ಮುಂದೆ ಹಾಯ್ದು ಹೋಗುತ್ತಾರೆ. ಕಣ್ಣಿಗೆ ಕಾಣುವ ಈ ದೃಶ್ಯಗಳ ಮಧ್ಯೆಯೇ ಒಂದು…

 • ಕೃಷಿ ಮೇಳಕ್ಕೆ ವಿಧ್ಯುಕ್ತ ಚಾಲನೆ

  ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿಮೇಳಕ್ಕೆ ನವಲಕಲ್‌ ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯರು, ಗೊಲಪಲ್ಲಿ ಮಠದ ಶ್ರೀ ವರದಾನಂದ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಳಿಗೆಗಳ ಉದ್ಘಾಟನೆ ನೆರವೇರಿಸಿದರು. ನೆಲ ಜಲ ಸಿರಿ,…

 • ನಗರಕ್ಕಿರುವ ಚುಂಬಕಶಕ್ತಿ ಉಳಿಸಿಕೊಳ್ಳುವ ಬಗೆ

  ಜಗತ್ತಿನಲ್ಲಿ ಈಗ ಇರುವ ಪ್ರಶ್ನೆಯೇ ಅದು. ನಗರಗಳು ತಮ್ಮ ಚುಂಬಕ ಶಕ್ತಿ ಕಳೆದುಕೊಳ್ಳದಂತೆ ಏನು ಮಾಡಬೇಕೆಂಬುದು. ವಸತಿ ಸಮಸ್ಯೆಯ ಸಮರ್ಥ ನಿರ್ವಹಣೆಯೂ ಆ ನಿಟ್ಟಿನಲ್ಲಿ ಪರಿಹಾರವಾಗಿ ತೋರಬಲ್ಲದು. ಅವರ ಸಮಸ್ಯೆಯೂ ಇದೇ. ನಮ್ಮ ಸಮಸ್ಯೆಯೂ ಇದೇ. ಬಹುತೇಕ ನಗರಗಳ…

 • ಹಡಿಲು ಬಿದ್ದ ಹೊಲದ ಮಡಿಲು ತುಂಬಿದ ಯುವಕ

  ಮೂಡಬಿದಿರೆ: ಕೃಷಿಗೆ ಬೆನ್ನು ಹಾಕಿ ನಗರದತ್ತ ಮುಖ ಮಾಡುತ್ತಿರುವ ಈಗಿನ ಯುವ ಜನತೆಗೆ ಮಾದರಿಯಾಗುವಂತೆ ಇಲ್ಲೊಬ್ಬರಿದ್ದಾರೆ. ಅವರೇ ನೀರ್ಕೆರೆಯ ಲಿಂಗಪ್ಪ ಗೌಡ(ಲಿಖೀತ್‌ರಾಜ್‌). ಪರಿಶ್ರಮವೇ ಮೂರ್ತಿವೆತ್ತಂತೆ ಇರುವವರು.  ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ, ಕುಡುಬಿ ಜ್ಞಾನದೀಪ್ತಿ ಮಾಸ ಪತ್ರಿಕೆಯ ಸಂಪಾದಕ,…

 • ಮಣ್ಣಿನಿಂದಲೇ ಅನ್ನ, ಮಣ್ಣಿನಿಂದಲೇ ಚಿನ್ನ

  ರಾಣಿಬೆನ್ನೂರ: ರೈತರು ಮಣ್ಣಿನ ಫಲವತ್ತತೆ, ಸಂರಕ್ಷಣೆ ಮತ್ತು ಮಹತ್ವವನ್ನು ಅರಿಯುವುದು ಅವಶ್ಯವಿದೆ. ನೀರು ಮತ್ತು ಮಣ್ಣು ಸಂರಕ್ಷಣೆ ಮಾಡಿದರೆ ರೈತ ಬಡವನಲ್ಲ ಎಂದು ಬಾಗಲಕೋಟೆಯ ಪ್ರಗತಿಪರ ರೈತ ಡಾ| ಮಲ್ಲಣ್ಣ ನಾಗರಾಳ ಹೇಳಿದರು. ಮಂಗಳವಾರ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ ಹಾಗೂ ಕೃಷಿ…

 • ಪೇರಲೆ ತಂದ ಖುಷಿ

  ತಲೆಮಾರುಗಳ ಕಾಲದಿಂದಲೂ ಜಮೀನಿನಲ್ಲಿ ಕಬ್ಬನ್ನು ಮಾತ್ರ ಬೆಳೆಯಲಾಗುತ್ತಿತ್ತು. ಹೊಸತನಕ್ಕೆ, ಸಹಾಸಕ್ಕೆ ಮುಂದಾದ ಬಸವರಾಜ ಮಲ್ಲಪ್ಪ, ಕಬ್ಬಿನ ಬದಲು ಪೇರಲೆ ಬೆಳೆಯ ಕೃಷಿಗೆ ಮುಂದಾದರು…  ಬೆಳಗಾವಿ ಅಂದರೆ ಕಬ್ಬಿನ ರಾಜಧಾನಿ ಅಂತಾರೆ. ವಾಸ್ತವ ಹೀಗಿದ್ದರೂ, ಹುಕ್ಕೇರಿ ತಾಲೂಕಿನ ಯಮಕನ ಮರಡಿ…

 • ಸಮಗ್ರ ಕೃಷಿಯಲ್ಲೂ ಖಾಸಗಿ ಸಹಭಾಗಿತ್ವ

  ಬೆಂಗಳೂರು: ತೋಟಗಾರಿಕೆ ಮಾದರಿಯಲ್ಲೇ ಸಮಗ್ರ ಕೃಷಿಯಲ್ಲೂ ರೈತರ ಗುಂಪುಗಳನ್ನು ರಚಿಸಿ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದೊಂದಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕಾರ್ಯ ಕ್ರಮಕ್ಕೆ ಮಂಗಳವಾರ ಚಾಲನೆ ದೊರೆಯಿತು. ಈ ಮೂಲಕ ರೈತರ ಉತ್ಪನ್ನಗಳು ನೇರವಾಗಿ ಗ್ರಾಹಕರ ಕೈಗೆಟುಕಲಿವೆ. ಉತ್ಪಾದನಾ ಪ್ರಮಾಣ ಹೆಚ್ಚಳ ಹಾಗೂ ಮಾರುಕಟ್ಟೆಯಲ್ಲಾಗುವ ಏರಿಳಿತಗಳನ್ನು…

 • ಮಹಾಗಾಂವ ಅಭಿವೃದ್ಧಿಗೆ ಶ್ರಮಿಸಿ

  ಕಲಬುರಗಿ: ಮಹಾಗಾಂವ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ವರ್ಚಸ್ಸಿನ ಊರಾಗಿದೆ. ಇಲ್ಲಿನ ರಾಜಕೀಯ ಇತಿಹಾಸ ಉದಾತ್ತವಾಗಿದೆ. ಆದ್ದರಿಂದ ಊರಿನ ಸಮಗ್ರ ಅಭಿವೃದ್ದಿಗೆ ಯುವಕರು ಹಾಗೂ ಸಾರ್ವಜನಿಕರು ಮುಂದಾಗಬೇಕು ಎಂದು ಇಲ್ಲಿನ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಹಾಗಾಂವ…

 • ತೊಗರಿ ತಳಿ-ಕೃಷಿ ಪರಿಕರ ವೀಕ್ಷಿಸಿದ ಅನ್ನದಾತ

  ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆರಂಭಗೊಂಡ ಮೂರು ದಿನಗಳ ಕೃಷಿ ಮೇಳದಲ್ಲಿ ಮೊದಲ ದಿನ ತೊಗರಿಯ ಜಿಆರ್‌ಜಿ-8111 ತಳಿ, ಟಿಎಸ್‌3 ಆರ್‌ ಎನ್ನುವ ತಳಿಗಳನ್ನು ಪ್ರದರ್ಶಿಸಲಾಯಿತು. ಎರಡು ಮಳಿಗೆಯಲ್ಲಿ ತೊಗರಿ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಹಾಗೂ…

 • ನ್ಯಾರಿಯಿಂದ ರೈತರು ದೂರ: ಅಪ್ಪಾ

  ಕಲಬುರಗಿ: ರೈತರು ನ್ಯಾರಿ ಊಟದಿಂದ ದೂರಾಗುತ್ತಿದ್ದು, ಅವರ ಶಕ್ತಿ ಕುಗುತ್ತಿದೆ ಎಂದು ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪಾ ಅಪ್ಪಾ ಕಳವಳ ವ್ಯಕ್ತಪಡಿಸಿದರು. ಇಲ್ಲಿನ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ ಕೃಷಿ…

 • ಉತ್ತರ ಕರ್ನಾಟಕಕ್ಕೆ ಎಳ್ಳಷ್ಟೂ ತಾರತಮ್ಯ ಮಾಡಿಲ್ಲ

  ವಿಧಾನ ಸಭೆ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಎಳ್ಳಷ್ಟೂ ತಾರತಮ್ಯ ಮಾಡಿಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಗ್ರ ಕರ್ನಾಟಕ, ಅಖೀಲ ಕರ್ನಾಟಕ ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರತಿಪಕ್ಷದವರು ರಾಜಕೀಯ ಕಾರಣಗಳಿಗಾಗಿ…

ಹೊಸ ಸೇರ್ಪಡೆ