agriculture

 • ಮಿಶ್ರಬೆಳೆ ; ಸಮ್ಮಿಶ್ರ ಆದಾಯ

  ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆಲ್ಲಾ ಕಾರಣ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯದೇ ಇರುವುದು. ಜೊತೆಗೆ ಅದರಲ್ಲೇನು ಸಿಗುತ್ತೆ ಮಣ್ಣು, ಕೆಲಸ ಮಾಡಿದವರಿಗೆ ಕೂಲಿ ಕೊಡುವಷ್ಟು ಆದಾಯವೂ ಸಿಗುವುದಿಲ್ಲ ಎನ್ನುವವರು ಹಲವರು.  ಎಲ್ಲದಕ್ಕೂ ಅಪವಾದದಂತೆ ಬದುಕುತ್ತಿರುವವರು…

 • ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಹೇಗೆ?

  ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದು ಮೂವತ್ತು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಗ್ರಾಮವಾಸಿಗಳು, ವಿಶೇಷವಾಗಿ ರೈತರು ನಿರೀಕ್ಷಿತ ಮಟ್ಟದಲ್ಲಿ ಅದರ ಉಪಯೋಗ ಪಡೆದೇ ಇಲ್ಲ. ರೈತರಲ್ಲಿ ಈ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು ಅನೇಕ ವರದಿ ಮತ್ತು…

 • ನವಣೆ ಸಿರಿವಂತರಾಗಲು ಇದು ಸರಿಧಾನ್ಯ 

  ಬಸವನಬಾಗೇವಾಡಿ ಪಟ್ಟಣದ ರೈತ ಸದಾನಂದ ಯಳಮೇಲಿ ಆರೋಗ್ಯವಾಗಿದ್ದಾರೆ. ಇದಕ್ಕೆ ಎರಡು ಕಾರಣ. ಅವರ ಆರ್ಥಿಕ ಸ್ಥಿತಿ ಚೆನ್ನಾಗಿರೋದು ಮತ್ತು ಹೆಚ್ಚು ಲಾಭ ಬರುತ್ತಿರುವುದು. ಎಲ್ಲದಕ್ಕೂ ಮೂಲ ನವಣೆ ಬೆಳೆ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಪ್ರದೇಶದಲ್ಲಿ…

 • ಆಗ ಬರಡು ಬಾಳು, ಈಗ ಹಸಿರು ಬದುಕು

  ದಿನದಿನವೂ ಸುಮಾರು 40ಕಿಮೀ. ಬಸ್ಸಿನ ಪ್ರಯಾಣ – ಬೊಳಂತೂರಿನ ಮನೆಯಿಂದ ಹೊರಟು ಮಂಗಳೂರು ಹಾಗೂ ಪಣಂಬೂರುಹಾದು ಬೈಕಂಪಾಡಿಯ ಕೈಗಾರಿಕಾಘಟಕಕ್ಕೆ. ಡಿಪ್ಲೊಮಾ ಕಲಿತದ್ದಕ್ಕಾಗಿ ಅÇÉೊಂದು ಉದ್ಯೋಗ. ದಿನವಿಡೀ ದುಡಿತ. ಸಂಜೆ ಮತ್ತೆಮನೆಗೆ ಪಯಣ. ಇದು, ಭಾನುವಾರಗಳ ಹೊರತಾಗಿ, ಸುಮಾರು 13ವರ್ಷ…

 • ಬಿಳಿದ್ರಾಕ್ಷಿಯ ಸಿಹಿ ಬದುಕು

  ಕೊಪ್ಪಳದ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ರೈತರಾದ ಮುದಕಪ್ಪ, ಮಲ್ಲೇಶಪ್ಪ ದೇವಕ್ಕಿ ಸಹೋದರರು ದ್ರಾಕ್ಷಿ ಬೆಳೆಯಲು ತೊಡಗಿದ್ದಾರೆ. ವರ್ಷಕ್ಕೆ 7-8 ಲಕ್ಷ ಆದಾಯ. ಸುಮಾರು 120 ಎಕರೆ ಜಮೀನು ಒಡೆಯರು. ಇದರಲ್ಲಿ 6 ಎಕರೆಯಲ್ಲಿ ದ್ರಾಕ್ಷಿ ನಾಟಿ ಮಾಡಿದ್ದಾರೆ. ಈಗಾಗಲೆ…

 • ಬರ -ಮಾಧ್ಯಮದ ಸವಾಲುಗಳು

  ತೀವ್ರ ûಾಮದಿಂದ ಜನ ಸಂಕಷ್ಟದಲ್ಲಿದ್ದಾರೆ, ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ದನಕರು ಕಸಾಯಿ ಖಾನೆಗೆ,  ರೈತರು ಗುಳೆ ಹೋಗುತ್ತಿದ್ದಾರೆಂದು ವರದಿ ಒಪ್ಪಿಸುವುದು ನಮಗೆ ಗೊತ್ತಿದೆ. ಈಗ ಇಷ್ಟೇ ಸಾಲುವುದಿಲ್ಲ, ಬರ ಗೆಲ್ಲುವ ತಂತ್ರಗಳನ್ನು ವಿವರಿಸಬೇಕಾಗುತ್ತದೆ. ಬರಗೆದ್ದ ರೈತರ ಬೆಳಕಿನಲ್ಲಿ…

 • ಸೇಬು ಬೋರೆ ಲಾಭ ಜೋರು, ಬಾಂಬೆ ತಳಿಯ ಲೋಕಲ್‌ ಬೆಳೆ

  ಅಥಣಿಯ ಕೋಹಳ್ಳಿಯ ರಾಜೀವರಿಗೆ 10 ಎಕರೆ ಜಮೀನು. ಎಷ್ಟೋ ಜನಕ್ಕೆ ಜಮೀನು ಇದ್ದರು ಕೃಷಿ ಮಾಡಿ, ಲಾಭ ಮಾಡುವ ಹಾದಿ ಗೊತ್ತಿರುವುದಿಲ್ಲ. ಈ ರಾಜೀವರು ಹಾಗಲ್ಲ. ಜಮೀನಿನ ಇಂಚು, ಇಂಚು ಜಾಗವನ್ನು ಕೃಷಿಗೆ ಎತ್ತಿಟ್ಟಿದ್ದಾರೆ.  ಮೂಲತಃ ಕೃಷಿ ಕುಟುಂಬದಲ್ಲಿ…

 • ದಂಟು ಕೆಂಪು ಬಸಳೆ ಸೊಂಪು

  ಹಸಿರು ವರ್ಣದ ದಂಟಿರುವ ಬಸಳೆಯನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿದ್ದಾರೆ. ಆದರೆ ಕೆಂಪು ಬಣ್ಣದ ದಂಟುಗಳಿರುವ ಅಪರೂಪದ ಬಸಳೆಯನ್ನು ಬೆಳೆಯುತ್ತಿದ್ದಾರೆ ಈ ಗೃಹಿಣಿ ಸೌಮ್ಯ ನಾಗೇಶ್‌. ಸೂರತ್ಕಲ್‌ ಸನಿಹದ ಪಾವಂಜೆಯಲ್ಲಿದೆ ಅವರ ಮನೆ. ಬಂಡೆ, ಬಸಳೆ ಮೊದಲಾದ ತರಕಾರಿ ಗಿಡಗಳೊಂದಿಗೆ…

ಹೊಸ ಸೇರ್ಪಡೆ