agriculture

 • ಕಡಿಮೆ ಖರ್ಚಿನ ಸುಲಭ ಬೆಳೆ ಸೋರೆ

  ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬೆಳೆಯುವ ಸೋರೆ ಕಾಯಿ ಕಡಿಮೆ ಖರ್ಚಿನ ಸುಲಭ ಕೃಷಿ. ಸೋರೆ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಸೋರೆ ಬಳ್ಳಿಯು ತಿಳಿ ಹಸುರು ಬಣ್ಣದಿಂದ ಕೂಡಿದ್ದು, ಮೇಲ್ಮೈ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತದೆ….

 • ಪಾರಂಪರಿಕ ಕೃಷಿ ಬದುಕು ನೆಮ್ಮದಿ ನೀಡುವುದು: ಕೆ.ಎನ್‌.ಕೃಷ್ಣ ಭಟ್‌

  ಬದಿಯಡ್ಕ: ಭಾರತೀಯ ಮೂಲ ಕೃಷಿ ಪರಂಪರೆಯನ್ನು ಉಳಿಸುವ, ಪ್ರಕೃತಿಯನ್ನು ಸಂರಕ್ಷಿಸುವ ಅಂತರಂಗವನ್ನು ಮೈಗುಡಿಸಬೇಕಾದ ಅನಿವಾರ್ಯತೆ ಇಂದಿದೆ. ಬದುಕನ್ನು ಸುಗಮವಾಗಿ ಮುನ್ನಡೆಸಲು ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದ್ದು, ಕೃಷಿ ಮರೆತ ಮಾನವ ಬದುಕು ದುರಂತವನ್ನು ಅನುಭವಿಸುತ್ತದೆ ಎಂದು ಬದಿಯಡ್ಕ ಗ್ರಾಮ…

 • ಶೂನ್ಯ ಕೃಷಿ ಮಾಡಿದ್ದು ನಾವೇ ಮೊದಲು

  ಇಡೀ ದೇಶ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದೇ ಈ ‘ಶೂನ್ಯ ಬಂಡವಾಳ ಕೃಷಿ’. 2002ರಲ್ಲಿ ಶೂನ್ಯ ಬಂಡವಾಳ ಕೃಷಿ ವಿಚಾರದಲ್ಲಿ ಕರ್ನಾಟಕದಲ್ಲಿ ದೊಡ್ಡ ಆಂದೋಲನ ನಡೆಯಿತು. ಆನಂತರ ಇದು ಆಂಧ್ರ, ತಮಿಳುನಾಡು, ಕೇರಳ…ಹೀಗೆ ಎಲ್ಲ ಕಡೆ ವಿಸ್ತಾರವಾಯಿತು….

 • ನೈಸರ್ಗಿಕ ಸಂಪನ್ಮೂಲ ಬಳಸಿ ಕೃಷಿ ಕೈಗೊಳ್ಳಿ

  ತಾವರಗೇರಾ: ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಎಂ. ಜಮಾದರ್‌ ಹೇಳಿದರು. ಅವರು ಸಮೀಪದ ಮೆತ್ತಿನಾಳ ಹತ್ತಿರದ ರಮೇಶ ಬಳ್ಳೊಳ್ಳಿ ಅವರ ತೋಟದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ,…

 • ರೈತರ ಮನೆಗೆ ತೆರಳಿ ಕೃಷಿಗೆ ಪ್ರೇರೇಪಿಸಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

  ಉಡುಪಿ: ಪ್ರತಿ ಹಳ್ಳಿಯ ಯುವಕರು ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೆ ಸುಮಾರು 5-6 ಸಾವಿರ ಹೆಕ್ಟೇರ್‌ ಭತ್ತ…

 • ಕಾರ್ಕಳ ತಾ: 6,342 ಹೆಕ್ಟೇರ್‌ ಗದ್ದೆಯಲ್ಲಿ ಭತ್ತ ಬೆಳೆಯುವ ಗುರಿ

  ಅಜೆಕಾರು: ವಿರಳ ಮುಂಗಾರುವಿನ ನಡುವೆಯೂ ಕಾರ್ಕಳ ತಾಲೂಕಿನಲ್ಲಿ ಈ ಬಾರಿ 6,342 ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯುವ ಗುರಿಯನ್ನು ಕಾರ್ಕಳ ಕೃಷಿ ಇಲಾಖೆ ಹೊಂದಿದೆ. ಜೂನ್‌ ತಿಂಗಳಿನಲ್ಲಿ ನಾಟಿ ಕಾರ್ಯ ಪ್ರಾರಂಭ ವಾಗಬೇಕಿತ್ತಾದರೂ ಮಳೆ ಬಂದಿಲ್ಲ. ಸದ್ಯ ಒಂದು…

 • 10 ಲಕ್ಷ ರೈತರಿಗೆ ಹೊಸ ಸಾಲ

  ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಈ ವರ್ಷ ಹತ್ತು ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡಲು ತೀರ್ಮಾನಿಸಲಾಗಿದೆ. ಕನಿಷ್ಠ ತಲಾ 30 ಸಾವಿರ ರೂ.ಗಳಂತೆ ಸಾಲ ಒದಗಿಸುವುದು ನಮ್ಮ ಗುರಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ. ರಾಜ್ಯದಲ್ಲಿ…

 • ಸಮಸ್ಯೆಗಳ ನಡುವೆಯೂ ಭತ್ತದ ಕೃಷಿ ಕಾರ್ಯಕ್ಕೆ ಚಾಲನೆ

  ಕಾಪು: ಮುಂಗಾರು ಮಳೆ ವಿಳಂಬ, ಕೃಷಿ ಕಾರ್ಮಿಕರ ಕೊರತೆ, ಭತ್ತಕ್ಕೆ ಸಮರ್ಪಕ ಬೆಂಬಲ ಬೆಲೆ ದೊರಕದೇ ಇರುವುದರ ಮಧ್ಯೆಯೂ ಕಾಪು ತಾಲೂಕಿನಲ್ಲಿ ಭತ್ತದ ಕೃಷಿಗೆ ಚಾಲನೆ ದೊರಕಿದೆ. ಜತೆಗೆ ಈ ಬಾರಿ 2019 – 20ನೇ ಸಾಲಿನಲ್ಲಿ 3,600…

 • ಬೆಳೆ ವಿಮೆ ಪರಿಹಾರಕ್ಕೆ ಕಾಯಲೇಬೇಕು

  ಕುಂದಾಪುರ: ಸಹಕಾರಿ ಸಂಘಗಳಿಂದ ಹಾಗೂ ಬ್ಯಾಂಕ್‌ಗಳಿಂದ ಬೆಳೆ ಸಾಲ ಪಡೆಯುವಾಗ ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಗೆ ಸೇರ್ಪಡೆ ಕಡ್ಡಾಯ ಮಾಡಿರುವುದು ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ಬೆಳೆವಿಮೆ ಮಾಡಿಸಿಕೊಳ್ಳಲು ಜೂ. 30 ಗಡುವು ನೀಡಲಾಗಿದ್ದು ಕಳೆದ…

 • “ಆಧುನಿಕ ಪದ್ಧತಿಯ ಅನುಕರಣೆಯಿಂದ ಕೃಷಿ ಲಾಭದಾಯಕ’

  ಕಾಪು: ಕೃಷಿಕರು ನಾವು ಅನುಸರಿಸಿದ ಕ್ರಮಗಳೇ ಸರಿ ಎಂದು ತಿಳಿದು ಅದೇ ಪದ್ಧತಿಗಳನ್ನು ಮುಂದುವರಿಸುವ ಬದಲು ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೃಷಿ ವಿಧಾನಗಳಲ್ಲಿ ಮುಂದುವರಿದರೆ ಕೃಷಿ ಲಾಭದಾಯಕವಾಗಿ ಮೂಡಿಬರಲು ಸಾಧ್ಯವಿದೆ ಎಂದು ಪ್ರಗತಿಪರ ಕೃಷಿಕ…

 • ಮಾನ್ಸೂನ್‌ ಅಂದ್ರೆ ಕನಸು,ಕಾಂಚಾಣ!

  ಮಳೆ ಚೆನ್ನಾಗಿ ಬರುತ್ತದೆ ಎಂಬ ಒಂದು ಸುದ್ದಿಯಲ್ಲಿ ಹಲವು ಸಂಚಲನಗಳು ಸೃಷ್ಟಿಯಾಗುತ್ತವೆ. ಒಂದೆಡೆ ರೈತ ಈ ಬಾರಿ ಯಾವ ಬೆಳೆ ಬೆಳೆಯಲಿ ಎಂದು ಯೋಚಿಸುತ್ತಾನೆ ಅಥವಾ ಎಷ್ಟು ಕ್ಷೇತ್ರದಲ್ಲಿ ಬೆಳೆಯಲಿ ಎಂದು ಯೋಚಿಸುತ್ತಾನೆ. ಮಳೆ ಚೆನ್ನಾಗಿ ಆಗುತ್ತದೆ ಎಂದು…

 • ಕೃಷಿಗೆ ಕಾಟ ಕೊಡುತ್ತಿದೆ ಕೋತಿಗಳ ಹಿಂಡು

  ಅರಂತೋಡು: ಅರಂತೋಡು ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು, ತರಕಾರಿ ಬೆಳೆಗಳ ಮಿಶ್ರ ಕೃಷಿಗಳು ಇಲ್ಲಿವೆ. ಈ…

 • ಕೃಷಿ ಅಭಿವೃದ್ಧಿಯಲ್ಲಿ ಸಮಗ್ರ ತರಕಾರಿ ಬೆಳೆ ಯೋಜನೆ

  ಕಾಸರಗೋಡು: ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆಯ ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಯ ಪ್ರಕಾರ ಹಂತಗಳಲ್ಲಿ ಜಿಲ್ಲೆಗೆ 2.50 ಕೋಟಿ ರೂ. ಮಂಜೂರು ಮಾಡಲಾಗಿದೆ. “ಓಣತ್ತಿನ್‌ ಒರು ಮುರ ಪಚ್ಚಕ್ಕರಿ (ಓಣಂ ಹಬ್ಬಕ್ಕೆ ಒಂದಷ್ಟು ಜೈವಿಕ ತರಕಾರಿ)’ ಎಂಬ…

 • ರೈತರ ಹತಾಶೆಯ ಕೂಗು ಕೇಳಿಸುತ್ತಿದೆಯೇ?

  ಕೃಷಿರಂಗದ ಬಿಕ್ಕಟ್ಟು ಮತ್ತು ರೈತ ಆತ್ಮಹತ್ಯೆಗಳ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಅಗತ್ಯ. ಮುಂಬಯಿ ಅಥವಾ ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟಿಸಿದ ರೈತರು ತೀವ್ರ ಹತಾಶೆಯ ಎಚ್ಚರಿಕೆಯ ಸಂದೇಶಗಳನ್ನು ಕಳಿಸುತ್ತಲೇ ಇದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತೆಲಂಗಾಣ…

 • ಬಹು ಬೆಳೆಯ ಶೇಖರ್‌

  ಜಮೀನು ಇಟ್ಕೊಂಡು ಏನು ಬೆಳೆಯೋದು? ಬೆಳೆದರೂ ಲಾಭ ಮಾಡುವುದು ಹೇಗೆ? ಅನ್ನೋ ರೈತರಿಗೆ ತಳೂರು ಸೋಮಶೇಖರ್‌ ಉದಾಹರಣೆಯಾಗಿದ್ದಾರೆ. ಬಹುಬೆಳೆ ಪದ್ಧತಿಯಿಂದಲೇ ವರ್ಷಕ್ಕೆ ಹತ್ತು ಲಕ್ಷ ನಿವ್ವಳ ಲಾಭ ಮಾಡುತ್ತಿರುವ ಇವರು, ಕೃಷಿಯಿಂದ ಲಾಭ ಇದೆ ಅನ್ನೋದನ್ನು ಸಾರುತ್ತಿದ್ದಾರೆ. ಆಧುನಿಕ…

 • ಬೆಳೆಗಳಿಗೆ ಪೋಷಕಾಂಶ ಪೂರೈಕೆ ನಿಗಾ ಇರಲಿ

  ಪೋಷಕಾಂಶಗಳು ವಿವಿಧ ಬೆಳೆಗಳ ಮೂಲಕ ಭೂಮಿಯನ್ನು ಸೇರುತ್ತವೆ. ನಿಸರ್ಗ ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತದೆ. ಯಾವ ಬೆಳೆಗಳಲ್ಲಿ ಯಾವ ಸೂಕ್ಷ್ಮ ಜೀವಿಗಳಿವೆ, ಗಿಡಗಳಿಗೆ ಯಾವ ರೀತಿ ಅದನ್ನು ಒದಗಿಸಬೇಕು ಎಂಬುದನ್ನು ನಾವು ತಿಳಿದುಕೊಳ್ಳುವುದು ಅತ್ಯಗತ್ಯ. ನಮ್ಮ ಆರೋಗ್ಯ…

 • ಮಳೆಗಾಲ ಆರಂಭ ಬಿರುಸುಗೊಂಡಿದೆ ಕೃಷಿ ಚಟುವಟಿಕೆ

  ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎನ್ನು ವಾಗ ಗ್ರಾಮೀಣ ಭಾಗದ ಕೃಷಿಕರು ಚುರುಕಾಗುತ್ತಾರೆ. ಮನೆಯ ಉಪಯೋಗಕ್ಕೆ ಬೇಕಾದ ಪರಿಕರಗಳ ಜೋಡಣೆಯ ಕೆಲಸ ಒಂದೆಡೆಯಾದರೆ ಮಳೆ ಸುರಿದ ಕೂಡಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇನ್ನೊಂದೆಡೆ. ಇತರ ಎಲ್ಲಾ ಕೆಲಸಗಳು ಇದ್ದರೂ ಮಳೆಗಾಲದ…

 • ಯುವಕರನ್ನು ಕೃಷಿಯತ್ತ ಸೆಳೆಯಲು ವಿಶೇಷ ಯೋಜನೆ

  ಮಂಡ್ಯ: ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ರೈತರು ಮತ್ತು ಯುವಕರನ್ನು ಮತ್ತೆ ಕೃಷಿಯೆಡೆ ಕರೆತರುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ನಟರಾಜು ತಿಳಿಸಿದರು. ತಾಲೂಕಿನ…

 • ಜಿಲ್ಲೆಯಲ್ಲಿ ಗಾಳಿಮಳೆಯ ಅಬ್ಬರ

  ಕೊಪ್ಪಳ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಸುರಿದ ಮಳೆ ಹಾಗೂ ಬಿರುಗಾಳಿಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಯ ಆರ್ಭಟಕ್ಕೆ ತಗಡಿನ ಮನೆಗಳು ನಡುಗಿವೆ. ನಗರದಲ್ಲಿ ಹಾಸ್ಟೆಲ್ನ ಛತ್ತು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡ ಪ್ರಸಂಗ ನಡೆದಿದೆ. ಜಿಲ್ಲೆಯಲ್ಲಿ ಗುರುವಾರ ಸಂಜೆ ಮೋಡ…

 • ಜನಪರ ಆಡಳಿತಕ್ಕೆ ಜನತೆ ನೀಡಿದ ಮನ್ನಣೆ

  ಈ ಬಾರಿಯ ಹ್ಯಾಟ್ರಿಕ್‌ ಜಯದ ಬಗ್ಗೆ ಏನೆನ್ನುತ್ತೀರಿ? – ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹತ್ತಿರವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮದೇ ಪಕ್ಷದ ಸರ್ಕಾರ ಕೇಂದ್ರದಲ್ಲಿ ಇರುವುದರಿಂದ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು. ಜನಪರ ಆಡಳಿತಕ್ಕೆ…

ಹೊಸ ಸೇರ್ಪಡೆ