agriculture

 • ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

  ವಿಜಯಪುರ: ಕೃಷಿಯಲ್ಲಿ ಭೂಮಿ ಸಾಮರ್ಥ್ಯವನ್ನು ರಸಗೊಬ್ಬರಗಳ ಬಳಕೆ ಮೂಲಕ ಹೆಚ್ಚಿಸಬೇಕು. ಆ ಮೂಲಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು 2022ರ ವೇಳೆಗೆ ಭಾರತದ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸಬೇಕು ಎಂದು ವಿಜಯಪುರ ಕೃಷಿ ಕಾಲೇಜಿನ ಡೀನ್‌ ಡಾ| ಎಸ್‌.ಬಿ….

 • ಪೊಲೀಸ್‌ ನೌಕರಿ ತೊರೆದು ಕೃಷಿಯತ್ತ ಮುಖ ಮಾಡಿದ ನವೀನ್‌

  ಬೆಂಗಳೂರು: ಸರ್ಕಾರಿ ನೌಕರಿ ಎಂದರೆ ಸಹಜವಾಗಿ ಎಲ್ಲರೂ ಮುಗಿ ಬೀಳುತ್ತಾರೆ. ಸರ್ಕಾರಿ ಕೆಲಸ ಸಿಕ್ಕಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ, ಇಲ್ಲೊಬ್ಬರು ಇದ್ದ ಪೊಲೀಸ್‌ ನೌಕರಿ ತ್ಯಜಿಸಿ, ಕೃಷಿ ಕಡೆ ಮುಖ ಮಾಡಿದ್ದಾರೆ. ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ…

 • ಕೃಷಿ ಮಾಡಲೆಂದೇ ಕ್ಯಾಲಿಫೋರ್ನಿಯಾದಿಂದ “ಪುರ’ಕ್ಕೆ ಬಂದರು!

  ಬೆಂಗಳೂರು: ಸಾಮಾನ್ಯವಾಗಿ ಯುವಕರು ಕೈತುಂಬಾ ಸಂಬಳ ಮತ್ತು ಪ್ರತಿಷ್ಠೆಗಾಗಿ ವಿದೇಶಕ್ಕೆ ಹಾರುತ್ತಾರೆ. ಆದರೆ, ಇಲ್ಲೊಬ್ಬರು ಬೇಸಾಯ ಮಾಡಲಿಕ್ಕಾಗಿಯೇ ವಿದೇಶದಿಂದ ಹಳ್ಳಿಗೆ ಹಾರಿಬಂದಿದ್ದಾರೆ. ಒಂದೆಡೆ ಕೃಷಿಯಲ್ಲಿ ಕೈಸುಟ್ಟುಕೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಹಳ್ಳಿಗಳಿಂದ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ತುಸು ಚೆನ್ನಾಗಿ…

 • ಖುಷಿ ತಂದ ಕೃಷಿ ಮೇಳ; ಹೊಸ ತಳಿ, ಹೊಸ ತಂತ್ರಜ್ಞಾನ ಸಮಾಗಮ

  ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ, ತಾನೇ ಆವಿಷ್ಕರಿಸಿ, ಪರೀಕ್ಷೆಗೆ ಒಳಪಡಿಸಿ, ಅದರಿಂದ ಒಳ್ಳೆ ಫ‌ಲಿತಾಂಶ ಕೊಟ್ಟ ಏಳು ತಳಿಗಳನ್ನು…

 • ಸಾಂಪ್ರದಾಯಿಕ ಕೃಷಿಯಿಂದ ವಾಣಿಜ್ಯ ಕೃಷಿಗೆ ಪಲ್ಲಟ

  ದ.ಕ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಕೃಷಿ ಇಲ್ಲಿನ ಜನರ ಆರ್ಥಿಕ ಮೂಲ. ಸಾಂಪ್ರದಾಯಿಕ ಭತ್ತ ಕೃಷಿಯ ಜತೆಗೆ ಬದುಕಿನ ನಂಟು ಹೊಂದಿದ್ದ ಈ ಭಾಗದ ಕೃಷಿಕ ಕೆಲವು ದಶಕಗಳಿಂದ ಜೀವನಕ್ಕೆ ಆಧಾರವಾಗಿ ವಾಣಿಜ್ಯ ಬೆಳೆಗಳತ್ತ…

 • ಸಮರ್ಪಕ ಚರಂಡಿ ವ್ಯವಸ್ಥೆ, ಬೀದಿದೀಪ, ಡ್ರೈನೇಜ್‌ ಕೊರತೆ

  ಕಾರ್ಕಳ: ಪುರಸಭೆಯ ಸಣ್ಣ ವಾರ್ಡ್‌ಗಳಲ್ಲಿ ಒಂದಾಗಿರುವ ಬಂಡಿಮಠ ಕಲ್ಲೊಟ್ಟೆ 4ನೇ ವಾರ್ಡ್‌ನಲ್ಲಿ ಭತ್ತ ಬೇಸಾಯಗಾರರು ಹೆಚ್ಚಾಗಿ ಕಂಡುಬರುತ್ತಾರೆ. ಸುಮಾರು 150 ಮನೆಗಳು ಈ ವಾರ್ಡ್‌ನಲ್ಲಿದೆ. ಬ್ರಹ್ಮಸ್ಥಾನ ರಕ್ತೇಶ್ವರೀ ಸನ್ನಿಧಾನ  ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಗರಡಿ ಹಾಗೂ ಕಲ್ಲೊಟ್ಟೆ ಬಯಲು…

 • 20 ಎಕರೆ ಕೃಷಿ ಭೂಮಿಯಲ್ಲಿ ಭತ್ತ‌ ಬೆಳೆದ ಸಾಧನೆ

  ಬೆಳ್ಮಣ್‌: ಅಕಾಲಿಕವಾಗಿ ಸುರಿಯುತಿರುವ ಭಾರೀ ಮಳೆಗೆ ಕರಾವಳಿ ಭಾಗದ ಕೃಷಿಕರಿಗೆ ತಾವು ಬೆಳೆದ ಭತ್ತದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಸಾಲ ಮಾಡಿ ಬೆಳೆ ಬೆಳೆದು ಕಟಾವಿಗೆ ಬಂದಾಗ ಸುರಿಯುತ್ತಿರುವ…

 • ಮಾಲ್‌ಗೆ ಲಗ್ಗೆಯಿಟ್ಟ “ಗ್ರಾಮೀಣ ಹಬ್ಬ’

  ಬೆಂಗಳೂರು: ಕೃಷಿ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ (ನಬಾರ್ಡ್‌) ಐದು ದಿನಗಳ “ಗ್ರಾಮೀಣ ಹಬ್ಬ- 2019′ ಏರ್ಪಡಿಸಿದ್ದು, ರಾಜಧಾನಿಯ ಮಾಲ್‌ನಲ್ಲಿ ಐದು ದಿನ ಕುಶಲಕರ್ಮಿಗಳಿಗೆ ಉಚಿತ ಮಳಿಗೆ ವ್ಯವಸ್ಥೆ…

 • 4 ವರ್ಷದ ಬಳಿಕ ಕೃಷಿಗೆ ಹರಿದ ಹೇಮೆ ನೀರು

  ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ, ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿಯ ಹೊಲ, ಗದ್ದೆಗೆ ಹೇಮಾವತಿ ನೀರು ಹರಿಯುತ್ತಿರುವುದರಿಂದ ರೈತರು ಲಾಭದ ಸಂಭ್ರಮದಲ್ಲಿದ್ದಾರೆ. ಕಳೆದ 4 ವರ್ಷದಿಂದ ಬರಗಾಲವಿದ್ದು ಹೇಮಾವತಿ ಅಣೆಕಟ್ಟೆ ನೀರನ್ನು ಕೃಷಿಗೆ ಬಳಸದಂತೆ ನೀರಾವರಿ ಇಲಾಖೆ ಕಟ್ಟು ನಿಟ್ಟಿನ…

 • ಹೊಲದಾಗೆ ಹಳ್ಳಿ ಮೇಷ್ಟ್ರು

  ದಿನದ ಹೊತ್ತಿನಲ್ಲಿ ಪುಸ್ತಕ ಹಿಡಿದು ಮಕ್ಕಳಿಗೆ ಪಾಠ ಹೇಳುವ ಈ ಮೇಷ್ಟ್ರು, ಮುಂಜಾನೆ, ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ನೇಗಿಲು ಹಿಡಿದು ತಾವೇ ಕೃಷಿಯ ವಿದ್ಯಾರ್ಥಿಯಾಗುತ್ತಾರೆ. ಕಾಯಕವೇ ಕೈಲಾಸ ಎಂದರು ಹಿರಿಯರು. ಅದರಂತೆಯೇ, ಶಿಕ್ಷಕ ವೃತ್ತಿಯ ಜೊತೆಗೇ ಪ್ರವೃತ್ತಿಯಾಗಿ…

 • ಧಾನ್ಯ ತೂರುವ ಯಂತ್ರ

  ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಮಿಕರ ಕೊರತೆ ಅಪಾರ. ಸಕಾಲದಲ್ಲಿ ಕೊಯ್ಲು, ಒಕ್ಕಣೆ ಮಾಡಲು ಕಷ್ಟವಾಗುವಂಥ ಪರಿಸ್ಥಿತಿ ಇದೆ. ಈಗ ಕೊಯ್ಲು ಮಾಡುವ ಯಂತ್ರಗಳೂ ಬಂದಿವೆ. ಒಕ್ಕಣೆ ನಂತರ ಧಾನ್ಯ ಶುದ್ಧೀಕರಿಸುವ ಯಂತ್ರಗಳೂ ಬಂದಿವೆ. ಇವುಗಳು ದೊಡ್ಡ,…

 • ಅಡಿಕೆ ತೋಟ, ಭತ್ತದ ಕೃಷಿಗೆ ವರುಣನ ಅವಕೃಪೆ

  ನಿರೀಕ್ಷಿತ ಮಳೆಯಾಗದಿದ್ದರೆ ಕೃಷಿಯಿಂದ ಹೆಚ್ಚಿನ ಲಾಭಗಳಿಸಲು ಸಾಧ್ಯವಿಲ್ಲ. ಈ ಬಾರಿ ತಡವಾಗಿ ಆರಂಭವಾದ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿರುವುದು ಮಾತ್ರವಲ್ಲದೇ ಅತಿವೃಷ್ಟಿಯಾಗಿ ಅಡಿಕೆ ಹಾಗೂ ಭತ್ತದ ಕೃಷಿಗೆ ತೊಂದರೆಯನ್ನುಂಟು ಮಾಡಿದೆ. ಅಡಕೆ ಕೃಷಿಗೆ ಎರಡನೇ ಬಾರಿಗೆ 2ನೇ ಹಂತದ…

 • ಬಿ.ಎಡ್‌. ಪದವೀಧರನಿಂದ ಸಾವಯವ ಕೃಷಿಯಲ್ಲಿ ಸಾಧನೆ

  ಸಿದ್ದಾಪುರ: ರೈತನ ಮಗನೊಬ್ಬ ಬಿ. ಎಡ್‌. ಪದವಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ, ಕೃಷಿಯಲ್ಲಿ ಎನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂದು ಸಾಧನೆ ಮಾಡಲು ಹೊರಟಿದ್ದಾರೆ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ…

 • ಕೃಷಿ ಖುಷಿಯಾಗಿ…

  ವರ್ಷಕ್ಕೆ ರೂ. 6.5 ಲಕ್ಷ ವೇತನ ಪಡೆಯುತ್ತಿದ್ದ ಅನೂಪ್‌ ಪಾಟೀಲ್‌, ಸಾಫ್ಟ್ವೇರ್‌ ಉದ್ಯೋಗ ತೊರೆದು ಕೃಷಿ ಮಾಡಲು ನಿಂತರು. “ಕೃಷಿ ಕೆಲಸವೆಲ್ಲಾ ನಿನ್ನ ಕೈಲಿ ಆಗದು, ತಿಂಗಳ ಕೊನೆಯಲ್ಲಿ ಪಗಾರ ಎಣಿಸುತ್ತಾ ಕೂರುವುದಕ್ಕೆ ಬದಲಾಗಿ ಸುಖಾಸುಮ್ಮನೆ ಇಲ್ಲೇಕೆ ಬಂದೆ’…

 • ಆ್ಯಗ್ರಿಟೆಕ್‌ ಇಂಡಿಯಾ; ಬೃಹತ್‌ ಕೃಷಿ ಉತ್ಪನ್ನ ಪ್ರದರ್ಶನ ಮೇಳ

  ಇಂದು ಭಾರತ ವೇಗವಾಗಿ ಬೆಳೆಯುತ್ತಿರುವ ಜಿ20 ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶವು ಹಲವು ಕೃಷಿ ಸರಕುಗಳ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದೆ. ಈ ಖ್ಯಾತಿಗೆ ಪಾತ್ರವಾಗಲು ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆ ಕಾರಣವಾಗಿವೆ. ಕೃಷಿ ಕ್ಷೇತ್ರದಲ್ಲಿ…

 • ಕೃಷಿಯಲ್ಲಿರಲಿ ಆಧುನಿಕ ತಂತ್ರಜ್ಞಾನ

  ತುರುವೇಕೆರೆ: ರೈತರು ಕೃಷಿ ಇಲಾಖೆಗಳಿಂದ ಸಿಗುವ ವಿವಿಧ ಸವಲತ್ತು ಪಡೆದುಕೊಳ್ಳು ವುದರ ಜೊತೆಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಲಾಭ ಹೊಂದಬೇಕು ಎಂದು ಕಸಬಾ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಹೇಳಿದರು. ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ…

 • ಮನೆಯಲ್ಲಿಯೇ ಮಾಡಿ ಕೃಷಿ ಪ್ರಯೋಗ

  ಕೃಷಿ ಎಂದರೆ ಮಾರುದ್ದ ಹಾರುವ ಈ ಕಾಲದಲ್ಲಿ ಕೃಷಿಕರಾಗುವುದೆಂದರೆ ಎಲ್ಲರೂ ಹಿಂಜರಿಯುತ್ತಾರೆ. ಆದರೆ ಅದನ್ನು ಒಂದು ಆಸಕ್ತಿಯ ವಿಷಯವಾಗಿ ತೆಗೆದುಕೊಂಡರೆ ಅದರಲ್ಲೂ ಹಲವಾರು ಅವಕಾಶಗಳಿವೆ. ಪ್ರತಿಯೊಬ್ಬರೂ ಪ್ರಗತಿಪರ ಕೃಷಿಕರಾಗುವುದು ಸಾಧ್ಯವಿದೆ. ನಮ್ಮ ದೈನಂದಿನ ಜೀವನಕ್ಕೆ ಬೇಕಾದ ತರಕಾರಿಗಳನ್ನು ನಾವೇ…

 • ಬಾಳೆ ಬೆಳೆ ಆಧುನಿಕ ಬೇಸಾಯ ಕ್ರಮ

  ಪೌಷ್ಟಿಕಾಂಶಭರಿತ ಬಾಳೆ ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸಾಯದೊಂದಿಗೆ ಬೆಸೆದುಕೊಂಡುಬಂದಿದೆ. ಆದರೆ ಯಾವಾಗ ಇದಕ್ಕೆ ಮಾರುಕಟ್ಟೆ ಸಿಗುತ್ತದೆ, ಯಾವಾಗ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ನೀಡಲು 13 ತಿಂಗಳು ತೆಗೆದು ಕೊಳ್ಳುವ ಬಾಳೆಯನ್ನು ವರ್ಷವಿಡೀ…

 • ಸಮಗ್ರ ಕಳೆ” ನಿರ್ವಹಣೆ ವಿಧಾನ

  ಜಮೀನಿನಲ್ಲಿ ಬಿತ್ತನೆ ಮಾಡದೆ ಬೆಳೆಯುವ ಗಿಡಗಳನ್ನು ಕಳೆ ಎಂದು ಕರೆಯುತ್ತಾರೆ. ಇವುಗಳು ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ ಭಾರೀ ನಷ್ಟ ಉಂಟುಮಾಡುತ್ತದೆ. ಈಗ ರೈತರಿಗೆ ತಮ್ಮ ಬೆಳೆಯ ಕಳೆ ಕೀಳುವ ಸಮಯ. ಜಮೀನಿನಲ್ಲಿ ಯಾವ ರೀತಿಯಾಗಿ ಕಳೆಗಳನ್ನು ನಿಯಂತ್ರಿಸಬಹುದು…

 • ಯಾಂತ್ರೀಕೃತ ಭತ್ತ ನಾಟಿಯಿಂದ ಹೆಚ್ಚು ಇಳುವರಿ: ಅಶೋಕ್‌

  ಪುಂಜಾಲಕಟ್ಟೆ: ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಬಂಟ್ವಾಳ ತಾಲೂಕು ಅಲ್ಲಿಪಾದೆ ಕಾರ್ಯಕ್ಷೇತ್ರದ ಯೋಜನೆಯ ಬಿ.ಸಿ. ಟ್ರಸ್ಟ್‌ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬೀಯಪಾದೆ ನೋಣಯ್ಯ ಪೂಜಾರಿ ಗದ್ದೆಯಲ್ಲಿ ಜರಗಿತು. ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರ…

ಹೊಸ ಸೇರ್ಪಡೆ