Ahmedabad

 • ತಾಯಿಯ ಆಶೀರ್ವಾದ ಪಡೆದು ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

  ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು. ವ್ಯಾಪಕ ಭದ್ರತೆಯೊಂದಿಗೆ ರಾನಿಪ್‌ನ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು…

 • ಅಹ್ಮದಾಬಾದ್‌ನ ಫೆ.28ರ ಕಾಂಗ್ರೆಸ್‌ ಸಿಡಬ್ಲ್ಯುಸಿ ಸಭೆ ಮುಂದಕ್ಕೆ

  ಹೊಸದಿಲ್ಲಿ : ನಾಳೆ ಗುರುವಾರ ಫೆ.28ರಂದು ಅಹ್ಮದಾಬಾದ್‌ ನಲ್ಲಿ ನಡೆಯಲಿಕ್ಕಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯನ್ನು ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯ ಕಾರಣಕ್ಕೆ ಮುಂದೂಡಲಾಗಿದೆ ಎಂದು ರಣದೀಪ್‌ ಸುರ್‌ಜೇವಾಲಾ ತಿಳಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಹ್ಮದಾಬಾದ್‌ ನಲ್ಲಿನ ತಮ್ಮ…

 • ಅಹ್ಮದಾಬಾದ್‌ಗೆ ಕರ್ಣಾವತಿ ಹೆಸರಿಡುವ ಗುಜರಾತ್‌ ಸರಕಾರ

  ಅಹ್ಮದಾಬಾದ್‌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಫೈಜಾಬಾದನ್ನು ಅಯೋಧ್ಯೆ ಎಂದು ಪುನರ್‌ ನಾಮಕರಣ ಮಾಡಲು ನಿರ್ಧರಿಸಿದ ಬೆನ್ನಿಗೇ ಇದೀಗ ಗುಜರಾತ್‌ ಸರಕಾರ ಅಹ್ಮದಾಬಾದ್‌ಗೆ ಕರ್ಣಾವತಿ ಎಂದು ಪುನರ್‌ ನಾಮಕರಣ ಮಾಡಲು ಮುಂದಾಗಿದೆ. ಗಾಂಧೀನಗರದಲ್ಲಿಂದು ಸುದ್ದಿಗಾರರೊಂದಿಗೆ…

 • ಅಹ್ಮದಾಬಾದ್‌ ಸ್ಪೇಸ್‌ ಆ್ಯಪ್ಲಿಕೇಶನ್‌ ಸೆಂಟರ್‌ನಲ್ಲಿ ಭಾರೀ ಬೆಂಕಿ

  ಅಹ್ಮದಾಬಾದ್‌ : ಇಲ್ಲಿನ ಇಸ್ರೋ ಸ್ಪೇಸ್‌ ಆ್ಯಪ್ಲಿಕೇವನ್‌ ಸೆಂಟರ್‌ನಲ್ಲಿ ಇಂದು ಗುರುವಾರ ಭಾರೀ ಬೆಂಕಿ ಅವಘಡ ಸಂಭವಿಸಿರುವುದು ವರದಿಯಾಗಿದೆ.  ಅತ್ಯಮೂಲ್ಯ ಯಂತ್ರೋಪಕರಣಗಳನ್ನು ಇರಿಸಲಾಗಿರುವ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಕಳವಳಕ್ಕೆ ಕಾರಣವಾಗಿದೆ. ಬೆಂಕಿ ಅವಘಡದ ಸುದ್ದಿ ತಿಳಿದೊಡನೆಯೇ ಏಳು…

 • 20 ನಿಮಿಷಕ್ಕೊಂದು ಬುಲೆಟ್‌ ರೈಲು

  ಅಹಮದಾಬಾದ್‌: ಅಹಮದಾ ಬಾದ್‌-ಮುಂಬಯಿ ಬುಲೆಟ್‌ ಟ್ರೇನ್‌ ಯೋಜನೆಯಡಿ ಮಹತ್ವದ ಹೆಜ್ಜೆಯಿಟ್ಟಿ ರುವ ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೆ ಕಾರ್ಪೊರೇಶನ್‌ ಲಿಮಿಟೆಡ್‌, ದಿನಕ್ಕೆ 35 ರೈಲುಗಳು ಈ ಎರಡೂ ರೈಲ್ವೆ ನಿಲ್ದಾಣಗಳ ಮಧ್ಯೆ ಚಲಿಸುವುದಾಗಿ ಹೇಳಿದೆ. ಬುಲೆಟ್‌ ರೈಲು ಅಹಮದಾಬಾದ್‌ನ ಸಾಬರಮತಿ ರೈಲ್ವೆ…

 • ಅಹ್ಮದಾಬಾದ್‌: ಬೆಂಕಿ ಹೊತ್ತಿಕೊಂಡ ಕಾರು, ಮೂವರು ಸುಟ್ಟು ಕರಕಲು

  ಅಹ್ಮದಾಬಾದ್‌ : ಇಲ್ಲಿನ ರಿಂಗ್‌ ರೋಡ್‌ನ‌ಲ್ಲಿರುವ  ಭಡಾಜ್‌ ವೃತ್ತದ ಸಮೀಪ ವೇಗವಾಗಿ ಸಾಗುತ್ತಿದ್ದ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮವಾಗಿ ಅದರೊಳಗಿದ್ದ ಮೂವರು ಸುಟ್ಟು ಕರಕಲಾದರು; ಇನ್ನಿಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿ ಅವರನ್ನು…

 • ದಮನ್‌ ಅಭಿವೃದ್ಧಿಗೆ  ಶ್ರೀಕಾರ

  ದಮನ್‌: ಗುಜರಾತ್‌ಗೆ ಹೊಂದಿಕೊಂಡಿದ್ದು, ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿದ್ದು, ಪರ್ಯಾಯ ದ್ವೀಪಗಳಂತಿರುವ ಕೇಂದ್ರಾಡಳಿತ ಪ್ರದೇಶಗಳಾದ ದಿಯು, ದಮನ್‌ನಲ್ಲಿ ಶನಿವಾರ ಅಕ್ಷರಶಃ ಹಬ್ಬದ ವಾತಾವರಣವಿತ್ತು. ಪ್ರಧಾನಿ ಮೋದಿ, ಈ ಪ್ರದೇಶಗಳಲ್ಲಿ ಸುಮಾರು 1 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ…

 • ದೀರ್ಘ‌ ಪ್ರಯಾಣಕ್ಕೆ ಬುಲೆಟ್‌ ಟ್ರೇನ್‌ಗಳು ಸಲ್ಲ

  ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಅಹಮದಾಬಾದ್‌ ನಡುವೆ ಬುಲೆಟ್‌ ಟ್ರೇನ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿರುವಂತೆಯೇ ದೀರ್ಘ‌ ಪ್ರಯಾಣಕ್ಕೆ ಪ್ರಯಾಣಿಕರು ರೈಲಿನ ಬದಲಾಗಿ ವಿಮಾನವನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಹೀಗಾಗಿ ಈ ರೂಟ್‌ಗಳಿಗೆ ಬುಲೆಟ್‌ ಟ್ರೇನ್‌ ಸಾಧುವಲ್ಲ…

 • ಗುಜರಾತ್‌ನಲ್ಲೊಬ್ಬ ಅಪೂರ್ವ ಗೋವು ಪ್ರೇಮಿ 

  ಅಹ್ಮದಾಬಾದ್‌: “ನಾನೊಬ್ಬ, ಜತೆಗಿರುವ ಸಾವಿರಾರು ಪ್ರಾಣಿಗಳೇ ನನ್ನ ಕುಟುಂಬ ಸದಸ್ಯರು. ದಿನದ 24 ಗಂಟೆಗಳನ್ನೂ ಅದರೊಟ್ಟಿಗೇ ಕಳೆಯೋದು. ಅದುವೇ ನನ್ನ ಪಾಲಿನ ಸ್ವರ್ಗ’ ಇಂಥದ್ದೊಂದು ಬದುಕು ಸಾಗಿಸೋದು ಕಷ್ಟಸಾಧ್ಯ. ಆದರೆ ಇಲ್ಲಿದ್ದಾರೆ ನೋಡಿ, ಸದಾಕಾಲ ಗೋವುಗಳ ಜತೆಯಲ್ಲೆ ಊಟ,…

ಹೊಸ ಸೇರ್ಪಡೆ