Aishwarya

 • ಹುಡುಕಾಟದಲ್ಲಿ ಸಿಕ್ಕ ಕಳೆದು ಹೋದ ಬದುಕು

  ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ ಮುಂದೆ ಬರುತ್ತದೆ. ತಾನು ಬದುಕನ್ನೇ ಮರೆತರೆ ತನಗೆ ಬದುಕಾಗಿರುವ ತನ್ನ ಹತ್ತು ವರುಷದ ಮಗಳನ್ನು…

 • ಸೆಂಟಿಮೆಂಟ್‌ “ದೇವಕಿ’

  ಪ್ರಿಯಾಂಕ ಉಪೇಂದ್ರ “ಹೌರಾ ಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಗೊತ್ತಿತ್ತು. ನಂತರದ ದಿನಗಳಲ್ಲಿ ಆ ಚಿತ್ರದ ಹೆಸರನ್ನು ಬದಲಿಸಿ, “ದೇವಕಿ’ ಎಂದು ನಾಮಕರಣ ಮಾಡಿದ್ದೂ ಗೊತ್ತು. ಈಗ ಹೊಸ ಸುದ್ದಿಯೆಂದರೆ, ಚಿತ್ರದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಲೋಹಿತ್‌,…

 • “ಹೌರಾ ಬ್ರಿಡ್ಜ್’ ಮೇಲೆ ನಿಂತಳು “ದೇವಕಿ’

  ಸಾಮಾನ್ಯವಾಗಿ ಚಿತ್ರದ ಟೈಟಲ್‌ ಅನೌನ್ಸ್‌ ಆಗಿ ಚಿತ್ರೀಕರಣ ಶುರುವಾದ ನಂತರ ಚಿತ್ರದ ನಾಯಕಿ, ಚಿತ್ರಕಥೆ, ಕಲಾವಿದರು, ತಂತ್ರಜ್ಞರು ಬದಲಾವಣೆಯಾಗುವ ಸುದ್ದಿಯನ್ನು ನೀವು ಆಗಾಗ್ಗೆ ಚಿತ್ರರಂಗದಲ್ಲಿ ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತನ್ನ ಟೈಟಲ್‌ ಅನೌನ್ಸ್‌ ಮಾಡಿ ಚಿತ್ರೀಕರಣವನ್ನೂ ಮುಗಿಸಿ,…

 • ಎಂಟ್ರಿ ಕೊಟ್ಟ “ಪುಣ್ಯಾತ್ಗಿತ್ತೀರು’: Watch

  ನಾಲ್ವರು ಬಿಂದಾಸ್ ಹುಡುಗಿಯರೇ ಮುಖ್ಯಭೂಮಿಕೆಯಲ್ಲಿರುವ “ಪುಣ್ಯಾತ್ಗಿತ್ತೀರು’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿದೆ. ಅರಾನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿತೇಶ್ ಬಾಲ್ಡಾ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಇಲ್ಲಿಯವರೆಗೂ ಯೂಟ್ಯೂಬ್‌ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ…

 • ನಿಜಕ್ಕೂ ಇದು ಧೂಳಿಪಟ ಸಿನಿಮಾ

  “ಅವನ್ನ ಮುಟ್ಟಿನೋಡು, “ಧೂಳಿಪಟ’ ಆಗೋಗ್ತಿಯ …’ ನಾಯಕಿ ಹೀರೋಗೆ ಹೀಗೆ ಬಿಲ್ಡಪ್‌ ಕೊಡುವವರೆಗೂ, ಪ್ರೇಕ್ಷಕ ತಲೆ ಕೆರೆದು ಕುಳಿತಿರುತ್ತಾನೆ. ಇಷ್ಟಕ್ಕೂ ಈ ಕಥೆಗೂ, “ಧೂಳಿಪಟ’ ಎಂಬ ಟೈಟಲ್‌ಗ‌ೂ ಏನು ಸಂಬಂಧ ಎಂದು. ಏಕೆಂದರೆ, ನಾಯಕ ಚಿತ್ರದಲ್ಲಿ ಅದಕ್ಕೂ ಮುನ್ನ…

 • ಐಶ್ವರ್ಯಾ ಜೊತೆ ಮದುವೆ ರೀಲ್‌:ಮತ್ತೊಂದು ವಿಡಿಯೋ ಬಿಟ್ಟ ವೆಂಕಟ್‌!

  ಬೆಂಗಳೂರು: ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ನಟ, ನಿರ್ದೇಶಕ , ನಿರ್ಮಾಪಕ ಹುಚ್ಚ ವೆಂಕಟ್‌ ನಾನು ಐಶ್ವರ್ಯಾಳನ್ನು ವಿವಾಹವಾಗಿಲ್ಲ .ಅದು ಸಿನಿಮಾದ ದೃಶ್ಯ ಎಂದು ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.  ಹುಚ್ಚ ವೆಂಕಟ್‌ ಮದುವೆ ವಿಚಾರ, ವಿವಾದದ ಬಗ್ಗೆ…

 • ಪುನರಪಿ ಆರಂಭಂ!

  ವೇದಾಂತದಲ್ಲೂ ಸಿದ್ಧಾಂತದಲ್ಲೂ ಹೇಳಿದ್ದು ಒಂದೇನೇ ದುಡ್ಡಿಂದ ದುಃಖನೇ, ದುಡ್ಡಿಂದ ದುಃಖನೇ … ಹಾಗಂತ ಹಿರಿಯೊಬ್ಬರು ಹಾಡಿಕೊಂಡು ಬರುವಾಗ ಅವನಿಗೆ ಜ್ಞಾನೋದಯವಾಗುತ್ತದೆ. ಅಷ್ಟರಲ್ಲಿ ಅವನ ಜೀವನದಲ್ಲಿ ಸಾಕಷ್ಟು ಘಟನೆಗಳಾಗಿರುತ್ತವೆ. ಆತ್ಮಾವಲೋಕನ ಮಾಡಿಕೊಳ್ಳುವಾಗ, ಅವನಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಜಗತ್ತಿನ ಎಲ್ಲಾ…

 • ಡಿಸೆಂಬರ್‌ 17ಕ್ಕೆ ಪ್ರೇಮ ಬರಹ ಹಾಡುಗಳು

  ಅದೊಂದು ಹಾಡು ಬಿಟ್ಟು, ಮಿಕ್ಕಂತೆ “ಪ್ರೇಮ ಬರಹ’ ಚಿತ್ರದ ಕೆಲಸಗಳೆಲ್ಲಾ ಮುಗಿದಿತ್ತು. ಈಗ ಚಿತ್ರದ ಆ ಸ್ಪೆಷಲ್‌ ಹಾಡಿನ ಚಿತ್ರೀಕರಣ ಸಹ ಮುಗಿದಿದೆ. ಕಳೆದ ವಾರ ಚಿತ್ರಕ್ಕಾಗಿ ಆಂಜನೇಯನ ಭಕ್ತಿಯ ಕುರಿತಾದ ಒಂದು ಸ್ಪೆಷಲ್‌ ಹಾಡನ್ನು ಚಿತ್ರೀಕರಿಸಲಾಗಿದ್ದು, ಈ…

 • ಎರಡು ಪಾತ್ರಗಳ ಚಿತ್ರ – ವಿಭಿನ್ನ ಪ್ರಯೋಗದ ಸಿ3

  ಕನ್ನಡದಲ್ಲಿ ಈಗಂತೂ ಪ್ರಯೋಗಾತ್ಮಕ ಚಿತ್ರಗಳದ್ದೇ ಸುದ್ದಿ. ಬಹುತೇಕ ಹೊಸಬರು ಹೊಸ ರೀತಿಯ ಕಥೆ ಹಿಡಿದು ಗಾಂಧಿನಗರಕ್ಕೆ ಬರುತ್ತಿದ್ದಾರೆ. ಅಂತಹ ಚಿತ್ರಗಳ ಸಾಲಿಗೆ “ಸಿ3′ ಚಿತ್ರ ಹೊಸ ಸೇರ್ಪಡೆ. ಈ ಚಿತ್ರದ ವಿಶೇಷವೆಂದರೆ,  ಈ ಚಿತ್ರದಲ್ಲಿ ನಾಯಕ ನಾಯಕಿ ಬಿಟ್ಟರೆ…

 • ಐಶ್ವರ್ಯಾ ಮೇಲೂ ಕಣ್ಣು ಹಾಕಿದ್ದ ಹಾರ್ವೆ

  ನ್ಯೂಯಾರ್ಕ್‌: ಹಾಲಿವುಡ್‌ನ‌ ಘಟಾನುಘಟಿ ಮಂದಿಯನ್ನು ಬೆಚ್ಚಿಬೀಳಿಸುವ ಲೈಂಗಿಕ ಹಗರಣಗಳು ಬಯಲಾಗುತ್ತಿದ್ದು, ಅಲ್ಲಿನ 30ಕ್ಕೂ ಹೆಚ್ಚು  ನಟಿಯರು ತಮಗಾದ ಲೈಂಗಿಕ ಕಿರುಕುಳ ಅನುಭವವನ್ನು ಬಿಚ್ಚಿಡುತ್ತಿದ್ದಾರೆ.  ಹಾಲಿವುಡ್‌ ಖ್ಯಾತ ನಿರ್ಮಾಪಕ ಹಾರ್ವೆ ವೇಯ್ನ್ ಸ್ಟೇಯ್ನ ವಿರುದ್ಧ  ಪ್ರಸಿದ್ಧ ನಟಿ ಏಂಜಲೀನಾ ಜ್ಯೂಲಿ, ಗ್ವೆಯಿ°ತ್‌ ಪೆತ್ರೋ…

 • ಐಶ್ವರ್ಯ ಎಂಬ ಅಚ್ಚರಿ!

  ಮುದ್ರಾಡಿ ಬಕ್ರೆಯ ಐಶ್ವರ್ಯ, ತನ್ನ ಪುಟ್ಟಪುಟ್ಟ ಕೈಗಳಲ್ಲಿ ಸ್ಯಾಕ್ಸೋಫೋನ್  ಹಿಡಿದಿದ್ದರೆ ಈಕೆ ಆಟವಾಡಲು ಹಿಡಿದಿರಬಹುದು ಎಂದೇ ಎಲ್ಲರೂ ಲೆಕ್ಕ ಹಾಕಿರುತ್ತಾರೆ. ಆದರೆ, ಆಕೆ ಸ್ಯಾಕ್ಸೋಫೋನ್ ನುಡಿಸಿದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸುತ್ತಾರೆ.  5ನೇ ತರಗತಿಯಲ್ಲಿದ್ದಾಗಲೇ ಸ್ಯಾಕ್ಸೋಫೋನ್  ವಾದನಕ್ಕೆ…

ಹೊಸ ಸೇರ್ಪಡೆ