CONNECT WITH US  

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂಬರೀಶ್‌ ಅವರ "ಅಂತ'. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್‌.ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನವಿದೆ. ರೆಬೆಲ್‌ಸ್ಟಾರ್‌...

ಅಂಬರೀಶ್‌ ಅಗಲಿ ಎರಡು ತಿಂಗಳು ಕಳೆದಿದೆ. ಅವರ ಅಭಿಮಾನಿಗಳಲ್ಲಿ ಇನ್ನೂ ಆ ನೆನಪು ಮಾಸಿಲ್ಲ. ಹಲವು ಕಡೆಗಳಲ್ಲಿ ಅಂಬರೀಶ್‌ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನಿಗಾಗಿ ಒಂದಷ್ಟು ಕಾರ್ಯಕ್ರಮಗಳನ್ನು ನಡೆಸುವ ಮೂಲಕ...

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್‌ ಅವರು ಅಗಲಿ ನವೆಂಂಬರ್‌ 24ಕ್ಕೆ ಒಂದು ತಿಂಗಳು. ಚಿತ್ರರಂಗದ ಮಂದಿ ಹಾಗೂ ಅವರ ಅಪ್ಪಟ ಅಭಿಮಾನಿಗಳು ಅಂಬರೀಶ್‌ ಎಲ್ಲೂ ಹೋಗಿಲ್ಲ, ನಮ್ಮ ಜೊತೆಯೇ ಇದ್ದಾರೆ ಎಂಬ ಭಾವನೆಯೊಂದಿಗೆ...

ದರ್ಶನ್‌ ಮಾತಿಗೆ ಸಿಗೋದು ಅಪರೂಪ. ಮಾತಿಗೆ ಸಿಕ್ಕರೆ ತಮಗೆ ಅನಿಸಿದ್ದನ್ನು ನೇರವಾಗಿ ಹಾಗೂ ಮುಕ್ತವಾಗಿ ಹೇಳುವ ಗುಣ ಅವರದು. ದರ್ಶನ್‌ ಕಾರು ಅಪಘಾತವಾಗಿ ಮನೆಯಲ್ಲಿದ್ದ ಸಮಯ, ಅಂಬರೀಶ್‌ ನೆನಪು, "ಕುರುಕ್ಷೇತ್ರ'...

ಕೇವಲ ಎರಡು ವಾರ ಕಳೆದರೆ ಈ ವರ್ಷ ಪೂರ್ಣಗೊಳ್ಳುತ್ತದೆ. ವರ್ಷ ಉರುಳಿದರೂ ಕಳೆದು ಹೋಗುವ ವರ್ಷದಲ್ಲಿನ ನೆನಪು ಮಾತ್ರ ಮಾಸುವುದಿಲ್ಲ. ಈ ವರ್ಷದಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಗೇನೂ ಬರವಿಲ್ಲ. ಎಂದಿಗಿಂತ...

ನಟ ಅಂಬರೀಶ್‌ ನಿಧನದ 11 ದಿನದ ಪುಣ್ಯ ತಿಥಿ ಕಾರ್ಯ ಅಂಬರೀಶ್‌ ನಿವಾಸ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಯಿತು. ಮನೆಯಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಅಂಬಿ ಆಪ್ತರು, ಸಿನಿಮಾ ಗಣ್ಯರು ಮತ್ತು ಕುಟುಂಬದವರಿಗೆ...

ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ನಟ ಎಸಗುತ್ತಿದ್ದ ಹಾಗೂ ಕೇಂದ್ರದ ಮಾಜಿ ಸಚಿವ ಅಂಬರೀಶ್‌ ಅವರ ಸ್ಮಾರಕ ನಿರ್ಮಾಣ ಮಾಡುವ ಕುರಿತು ಸೋಮವಾರ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ....

ಕನ್ನಡ ಚಿತ್ರರಂಗದ ಆಪತ್ಬಾಂದವ, ಅಭಿಮಾನಿಗಳ ಆರಾಧ್ಯ ದೈವ, ಸ್ನೇಹಿತರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮಿಂದ ದೂರವಾಗಿದ್ದಾರೆಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಇನ್ನೂ ಮನಸ್ಸು ಒಪ್ಪುತ್ತಿಲ್ಲ....

ಅಂಬರೀಶ್‌ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್‌ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ...

ಅಂಬರೀಶ್‌ ಪುತ್ರ ಅಭಿಷೇಕ್‌ ತಮ್ಮ ತಂದೆಯೊಂದಿಗೆ ಕಳೆದ ಕೆಲವು ಹಾಸ್ಯದ ಸನ್ನಿವೇಶಗಳನ್ನು ಮೆಲುಕು ಹಾಕಿ, ದುಃಖದಲ್ಲಿದ್ದ ತಾಯಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಅದು ಅವರ ಮಾತಲ್ಲೇ,  "ನನಗಾಗ ಸುಮಾರು...

ನಟ ಜಗ್ಗೇಶ್‌ ಕೂಡಾ ಅಂಬಿ ನಮನದಲ್ಲಿ ಅಂಬರೀಶ್‌ ಅವರ ಗುಣಗಾನದ ಜೊತೆಗೆ ಮುಂದಿನ ಕಲಾವಿದರಿಗೆ ಸರ್ಕಾರದ ವತಿಯಿಂದ ಸ್ಮಾರಕ ಬೇಡ ಎಂಬ ಕಿವಿಮಾತು ಹೇಳಿದರು. ಅದು ಅವರ ಮಾತಲ್ಲೇ -"ಕನ್ನಡ ಚಿತ್ರರಂಗದಲ್ಲಿ ರಾಜ್‌-...

ನಟ ಶಿವರಾಜಕುಮಾರ್‌ ಕೂಡಾ ಅಂಬಿಯವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಅಂಬಿ ಹಾಗೂ ತಮ್ಮ ಕುಟುಂಬದ ಜೊತೆಗಿನ ಆತ್ಮೀಯತೆ ಸೇರಿದಂತೆ ಹಲವು ಅಂಶಗಳನ್ನು ಶಿವಣ್ಣ ನೆನೆದು ಭಾವುಕರಾದರು. ಜೊತೆಗೆ ಅಂಬರೀಶ್‌...

ನಟ ಅಂಬರೀಶ್‌ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ತಬ್ದಗೊಂಡಿವೆ. ಚಿತ್ರರಂಗ, ರಾಜಕೀಯ ಮತ್ತು ಸಮಾಜದ ವಿವಿಧ...

ಅಂಬರೀಶನನ್ನ ಮೊದಲು ನೋಡಿದ ಸಂದರ್ಭ ಸರಿಯಾಗಿ ನೆನಪಿಲ್ಲ. ಆದ್ರೆ ಆರಂಭದ ದಿನಗಳಲ್ಲಿ ಅವನನ್ನು ನೋಡಿದ್ದು ಮೈಸೂರಿನಲ್ಲಿ ಅನ್ನೋದು ಚೆನ್ನಾಗಿ ನೆನಪಿದೆ. ಆಗಿನ್ನೂ ಆತನಿಗೆ ಹದಿನೆಂಟು-ಇಪ್ಪತ್ತು ವರ್ಷ ವಯಸ್ಸಿರಬಹುದು...

ಅಣ್ಣ ಎಂಬ ಪದಕ್ಕೆ ತಕ್ಕನಾದ ಹೆಸರು ಅಂಬರೀಶಣ್ಣವರದು. ನಾನು ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದೆ. ಅದಕ್ಕೆ ಕಾರಣ ಅವರ ಜೊತೆಗಿನ ಒಡನಾಟ, ಅವರು ತೋರಿಸುತ್ತಿದ್ದ ಪ್ರೀತಿ. ನನ್ನ ಮತ್ತು ಅವರ ಒಡನಾಟ ಆರಂಭವಾಗಿದ್ದು...

ನಾನು ಚಿತ್ರರಂಗಕ್ಕೆ ಬಂದು ಸುಮಾರು ಹದಿನೈದು-ಹದಿನಾರು ಚಿತ್ರಗಳಲ್ಲಿ ಅಭಿನಯಿಸಿದ ನಂತರ ಮೊದಲ ಬಾರಿಗೆ, 1985-86 ರಲ್ಲಿ ಎ.ಟಿ ರಘು ನಿರ್ದೇಶನದ "ಪ್ರೀತಿ' ಚಿತ್ರದಲ್ಲಿ ಅಂಬರೀಶ್‌ ಅವರೊಂದಿಗೆ ಅಭಿನಯಿಸುವ ಅವಕಾಶ...

"ನನ್ನ ಮತ್ತು ಅಂಬರೀಶ್‌ ಅವರ ಸ್ನೇಹ 45 ವರ್ಷಗಳ ದೀರ್ಘ‌ಕಾಲದ್ದು. 1973 ರಲ್ಲಿ "ದೇವರ ಕಣ್ಣು' ಚಿತ್ರದ ಮೂಲಕ ಅವರೊಂದಿಗೆ ಕೆಲಸ ಶುರುಮಾಡಿದೆ. ಆ ಚಿತ್ರದಲ್ಲಿ ನಾನು ಸಹ ನಿರ್ದೇಶಕ. ಅವರು ಆ ಚಿತ್ರದಲ್ಲಿ ಖಳನಾಯಕರು...

ಅಂಬರೀಶ್‌ ಅವರ ಅಸ್ಥಿ ವಿಸರ್ಜನೆಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ಶ್ರೀರಂಗಪಟ್ಟಣದ ಸಂಗಮ ಕ್ಷೇತ್ರದಲ್ಲಿ ಪುತ್ರಅಭಿಷೇಕ್‌ ನೆರವೇರಿಸಿದರು.

ಶ್ರೀರಂಗಪಟ್ಟಣ: ಇಹಲೋಕ ತ್ಯಜಿಸಿದ ಅಂಬರೀಶ್‌ ಅವರ ಅಸ್ಥಿ ವಿಸರ್ಜನೆಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ಇಲ್ಲಿಗೆ ಸಮೀಪದ ಸಂಗಮ ಕ್ಷೇತ್ರದಲ್ಲಿ ನೆರವೇರಿಸಲಾಯಿತು.

ರೆಬೆಲ್ ಸ್ಟಾರ್ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದ ಬಳಿಕ ಪತ್ನಿ ಸುಮಲತಾ ಅವರು ತಮ್ಮ ಪತಿಯೊಂದಿಗೆ ಕಳೆದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದ್ದು, ಇದೀಗ ಅವರ ಫೇಸ್‍ಬುಕ್ ಪ್ರೊಫೈಲ್ ಹಾಗೂ ಕವರ್ ಫೋಟೋ ಬದಲಿಸಿದ್ದಾರೆ...

ಬೆಂಗಳೂರು: ಹಿರಿಯ ನಟ ಅಂಬರೀಶ್‌ ಅವರ ಅಂತಿಮ ದರ್ಶನ ಪಡೆಯಲು ಮಾಜಿ ಸಂಸದೆ ರಮ್ಯಾ ಆಗಮಿಸದಿರುವ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟೀಕರಣ ನೀಡಿದ್ದಾರೆ. ರಮ್ಯಾ ಅವರ ಕಾಲಿಗೆ...

Back to Top