America

 • ಅಮೆರಿಕ ಪುಂಡಾಟಕ್ಕೆ ತಕ್ಕ ಪಾಠ ಕಲಿಸಲಿ ಭಾರತ

  ಟ್ರಂಪ್‌ ಅಮೆರಿಕ ಭಾರತ ದೇಶಗಳ ಸಂಬಂಧವನ್ನೇ ಪಣಕ್ಕಿಡಲು ಎಳ್ಳಷ್ಟೂ ಯೋಚಿಸುವುದಿಲ್ಲ. ದೀರ್ಘ‌ಕಾಲದಿಂದ ಬೆಳೆದು ಬಂದಿರುವ ಸಂಬಂಧವನ್ನು ಕಿವುಚಿ ಹಾಕುವುದಕ್ಕೂ ಹೇಸುವುದಿಲ್ಲ . ಭಾರತ ಇಂತಹ ಕುಚೇಷ್ಟೆಗಳಿಂದ ದೂರ ಉಳಿಯಬೇಕಾಗಿದೆ. ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಭಾರತ ತನ್ನ ಒಳಿತಿಗೆ…

 • ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಭಾರತಕ್ಕೆ ರಿಯಾಯಿತಿ?

  ವಾಷಿಂಗ್ಟನ್‌: ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕ ಹೇರಿರುವ ನಿರ್ಬಂಧದಿಂದ ಕೆಲವು ದೇಶಗಳಿಗೆ ರಿಯಾಯಿತಿ ನೀಡಬೇಕು ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ವಾದಿಸಿದ್ದಾರೆ. ಆದರೆ ಹೇಳಿಕೆಯಲ್ಲಿ ಭಾರತವನ್ನು ಮ್ಯಾಟಿಸ್‌ ಉಲ್ಲೇಖೀಸಿಲ್ಲ. ಈ ಹಿಂದೆ ಹಲವು ಬಾರಿ ಮ್ಯಾಟಿಸ್‌…

 • ಸೆ.6ಕ್ಕೆ 2+2 ಮಾತುಕತೆ

  ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ನಡುವೆ ಇದೇ ಮೊದಲ ಬಾರಿಯ 2+2 ಮಾತುಕತೆ ಸೆ.6ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಅಮೆರಿಕ ಮತ್ತು ಭಾರತದ ವಿದೇಶಾಂಗ ಇಲಾಖೆಗಳು ಈ ಮಾಹಿತಿ ಖಚಿತಪಡಿಸಿವೆ. ಜಾಗತಿಕ ಮಟ್ಟದ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಎರಡೂ…

 • ಎದೆ ಹಾಲುಣಿಸಿದ ತಂದೆ!

  ವಿಸ್ಕನ್ಸಿನ್‌: ಮಗುವಿಗೆ ತಾಯಿ ಹಾಲುಣಿ ಸುವುದು ಸರ್ವೆಸಾಮಾನ್ಯ. ಆದರೆ, ಅಪ್ಪ ಹಾಲುಣಿಸಿದ್ದಾರೆ ಎಂದರೆ ನಂಬುತ್ತೀರಾ? ನೋ ಚಾನ್ಸ್‌, ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡದೇ ಇರದು. ಅಮೆರಿಕದಲ್ಲಿ ಇಂಥದ್ದೊಂದು ಅಚ್ಚರಿ ನಡೆದಿದೆ. ಸ್ವತಃ ಆ ತಂದೆ, ಮ್ಯಾಕ್ಸಮಿಲಿಯನ್‌ ನ್ಯುಬೌಯರ್‌…

 • ಅಮೆರಿಕ ನಿರ್ಬಂಧ: ನಾಜೂಕಿನ ನಡೆ ಅಗತ್ಯ

  ಭಾರತ-ಅಮೆರಿಕ ನಡುವಿನ ಸಂಬಂಧ ಹಳಸುತ್ತಿದೆಯೇ? ಇತ್ತೀಚೆಗಿನ ಕೆಲವೊಂದು ಬೆಳವಣಿಗೆಗಳು ಹೀಗೊಂದು ಪ್ರಶ್ನೆ ಉದ್ಭವಿಸುವಂತೆ ಮಾಡಿವೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಸ್ಪಷ್ಟ ಮತ್ತು ಅನಿಶ್ಚಿತ ವಿದೇಶಾಂಗ ನೀತಿಯಿಂದಾಗಿ ಭಾರತ ಮಾತ್ರವಲ್ಲದೆ ಜಗತ್ತಿನ ಬಹುತೇಕ ರಾಷ್ಟ್ರಗಳು ಗೊಂದಲದಲ್ಲಿವೆ. ವಿಸಾ ನೀಡಿಕೆ,…

 • ಅಮೆರಿಕದ ಜಲಪಾತದಲ್ಲಿ ಕಾಲುಜಾರಿ ಬಿದ್ದು ಭಾರತೀಯ ಸಾವು

  ವಾಷಿಂಗ್ಟನ್‌: ಅಮೆರಿಕದ ನಾರ್ಥ್ ಕರೊಲಿನಾದ ಎಲ್ಕ್ ನದಿ ಜಲಪಾತದದಲ್ಲಿ ಕಾಲು ಜಾರಿ ಬಿದ್ದು ಭಾರತೀಯ ಸಾಫ್ಟ್ವೇರ್‌ ಇಂಜಿನಿಯರ್‌ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ಗೊಗಿನೇನಿ ನಾಗಾರ್ಜುನ(32) ಮೃತ ವ್ಯಕ್ತಿ. ಜಲಪಾತದ ತಳಕ್ಕೆ ಹತ್ತಿರವಿದ್ದ ಕಲ್ಲುಬಂಡೆ ಮೇಲೆ ಅವರು ಹಾರಿದಾಗ ಆಯತಪ್ಪಿ…

 • 1 ಲಕ್ಷ ಡಾಲರ್‌ ಪರಿಹಾರ ; ಭಾರತೀಯನಿಗೆ ಅಮೆರಿಕದಲ್ಲಿ ನ್ಯಾಯ 

  ನ್ಯೂಯಾರ್ಕ್‌: ವಿಕಲಚೇತನ ಪುತ್ರನನ್ನು ನೋಡಿಕೊಳ್ಳುವ ಸಲುವಾಗಿ ವರ್ಗಾವಣೆ ಕೇಳಿದ ಭಾರತ ಮೂಲದ ಅಶೋಕ ಪೈ ಎಂಬುವರನ್ನು ಅಮೆರಿಕದಲ್ಲಿನ ಉದ್ಯೋಗದ ಸಮಾನ ಅವಕಾಶಗಳ ಆಯೋಗ (ಇಇಓಸಿ) ನ್ಯಾಯ ದೊರಕಿಸಿಕೊಟ್ಟಿದೆ.  ಅವರಿಗೆ 1 ಲಕ್ಷ ಅಮೆರಿಕನ್‌ ಡಾಲರ್‌ ಪರಿಹಾರ ನೀಡುವಂತೆ ವಜಾ…

 • ಟ್ರಂಪ್‌ ವಿರುದ್ಧ ಪ್ರತಿಭಟನೆ

  ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ವಲಸೆ ನೀತಿ ಖಂಡಿಸಿ ದೇಶಾದ್ಯಂತ ಅನಿವಾಸಿ ಭಾರತೀಯರು ಸೇರಿದಂತೆ ಸಹಸ್ರಾರು ಮಂದಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್‌ ಸರಕಾರದ ವಿವಾದಿತ “ಶೂನ್ಯ ಸಹಿಷ್ಣುತೆ’ ನೀತಿಯಿಂದಾಗಿ ವಲಸೆ ಬಂದವರು ತಮ್ಮ ಮಕ್ಕಳಿಂದ ಬೇರ್ಪಡೆಯಾಗಬೇಕಾಗುತ್ತದೆ….

 • ನಿರ್ಬಂಧ: ಗೆದ್ದ ಟ್ರಂಪ್‌

  ವಾಷಿಂಗ್ಟನ್‌: ವಲಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಜಾರಿಗೆ ತಂದಿದ್ದ ವಿವಾದಾತ್ಮಕ ಪ್ರಯಾಣ ನಿಷೇಧ ನಿಯಮಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಮುಸ್ಲಿಮರೇ ಅಧಿಕವಿರುವ 6 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ…

 • ವಲಸಿಗ ಮಕ್ಕಳನ್ನು ಪ್ರತ್ಯೇಕಗೊಳಿಸುವ ನಿಯಮಕ್ಕೆ ತಡೆ

  ವಾಷಿಂಗ್ಟನ್‌: ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ಝೀರೋ ಟಾಲರೆನ್ಸ್‌ ನೀತಿ ವಿರುದ್ಧ ಇಡೀ ಜಾಗತಿಕ ಸಮುದಾಯ ತಿರುಗಿಬಿದ್ದ ಹಿನ್ನೆಲೆಯಲ್ಲಿ ತನ್ನದೇ ಆದೇಶವನ್ನು ಮಾರ್ಪಾಡು ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇನ್ನು ಮುಂದೆ ಇವರ್ಯಾರನ್ನೂ ಬೇರ್ಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಅಮೆರಿಕ…

 • ಸಮರ ದಾಹಕ್ಕೆ ತಾರ್ಕಿಕ ಅಂತ್ಯ?

  ಸಿಂಗಾಪುರ: ಮಂಗಳವಾರ ಸಿಂಗಾಪುರದಲ್ಲಿ ನಡೆದ ಉತ್ತರ ಕೊರಿಯಾ- ಅಮೆರಿಕ ಐತಿಹಾಸಿಕ ಮಾತುಕತೆಯಲ್ಲಿ ಕಿಮ್‌ ಅವರ ಬಹುದೊಡ್ಡ ಬೇಡಿಕೆಯೂ ಈಡೇರಿದೆ. ಅದೇ ನೆಂದರೆ, ದಕ್ಷಿಣ ಕೊರಿಯಾ ಜತೆ ಅಮೆರಿಕ ನಡೆಸುತ್ತಿರುವ ಸಮರಾಭ್ಯಾಸಕ್ಕೆ ಕೊನೆ ಹಾಡು ವುದು. ಮಾತುಕತೆ ವೇಳೆ, ದಕ್ಷಿಣ…

 • ವಿದೇಶದಲ್ಲಿ ವಿಜಯೋತ್ಸವ: ವಿಜಯಪ್ರಕಾಶ್‌ ಹಾಡು ಸಂಭ್ರಮ

  ಗಾಯಕ ವಿಜಯಪ್ರಕಾಶ್‌ ಆಗಾಗ ವಿದೇಶಗಳಿಗೆ ಹೋಗಿ ಅಲ್ಲಿ ಹಾಡುವ ಮೂಲಕ ಅಲ್ಲಿನ ಕನ್ನಡಿಗರನ್ನು ಖುಷಿಪಡಿಸುವುದು ಹೊಸದೇನಲ್ಲ. ಬಹಳ ವರ್ಷಗಳಿಂದಲೂ ಈ ಕೆಲಸ ಮಾಡುತ್ತಿರುವ ವಿಜಯಪ್ರಕಾಶ್‌, ಏಪ್ರಿಲ್‌, ಮೇ ತಿಂಗಳಲ್ಲೂ ಅಮೆರಿಕದ ಕನ್ನಡಿಗರ ಮನ ಸಂತಸಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ತಮ್ಮ…

 • ನೆರವು ಬಗ್ಗೆ ಆತಂಕ: ಅಮೆರಿಕ

  ವಾಷಿಂಗ್ಟನ್‌: ಚೀನ ಸರಕಾರ ಕೈಗೊಂಡಿರುವ “ಒನ್‌ ರೋಡ್‌ ಒನ್‌ ಬೆಲ್ಟ್’ (ಒಬಿಒಆರ್‌)ಯೋಜನೆಗೆ ಹಣಕಾಸು ನೆರವು ಯೋಜನೆಯು ಅದು ಹಾದು ಹೋಗುವ ರಾಷ್ಟ್ರದ ಸಾರ್ವಭೌಮತ್ವದ ಮೇಲೆ ಪ್ರಭಾವ ಬೀರಲಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.  ಈ ಯೋಜನೆಯಿಂದಾಗಿ ಸಾಲದ ಸುಳಿಗೆ ಸಿಲುಕದಂತೆ…

 • ಹೆಚ್ಚುವರಿ ವೇತನ ಕೊಡಿ

  ವಾಷಿಂಗ್ಟನ್‌: ತನ್ನಲ್ಲಿ ಕೆಲಸಕ್ಕಿರುವ ಸುಮಾರು 12 ವಿದೇಶಿ ಉದ್ಯೋಗಿಗಳಿಗೆ ಈಗ ನೀಡಿರುವ ಸಂಬಳಕ್ಕಿಂತ ಹೆಚ್ಚುವರಿಯಾಗಿ 1,73,044 ಅಮೆರಿಕನ್‌ ಡಾಲರ್‌ ಸಂಬಳ ನೀಡಬೇಕೆಂದು ಅಮೆರಿಕದ ಕಾರ್ಮಿಕ ವೇತನ ಇಲಾಖೆ ಆದೇಶಿಸಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಕಂಪನಿಯೊಂದು 12 ವಿದೇಶಿ ಉದ್ಯೋಗಿಗಳ ಗುಂಪಿಗೆ ವೇತನ…

 • ಹೂ ಈಸ್‌ ಹೂ?: ಎರಡು ಐನ್‌ಸ್ಟೈನ್‌ ಕತೆಗಳು

  ಎಲ್ಲಿಗೆ ಬಂತು ಅಮೆರಿಕಕ್ಕೆ ಹೋಗೋ ತಯಾರಿ. ವೀಸಾ ಕೈ ಬಂತಾ” ಜೋಸೆಫ್ ಆವತ್ತು ಬೆಳಿಗ್ಗೆ ಬೆಳಿಗ್ಗೆ ಎದುರಾದ ವಿನ್ಸೆಂಟ್‌ ಬಳಿ ಹೀಗೇ ಕ್ಯಾಶುಯಲ್‌ ಆಗಿ ಕೇಳಿದ್ದ. “”ಹೌದು, ಹೌದು, ನಾನೇ ಹೇಳಬೇಕಂತ ಇದ್ದೆ. ಇನ್ನೇನು ಹತ್ತು-ಹದಿನೈದು ದಿನಗಳಲ್ಲಿ ಎಲ್ಲ ಆಗುತ್ತೆ….

 • ಅಮೆರಿಕ – ಚೀನಾ ವ್ಯಾಪಾರ ಸಮರ

  ಬೀಜಿಂಗ್‌: ಚೀನಾ ಮತ್ತು ಅಮೆರಿಕದ ಮಧ್ಯದ ವ್ಯಾಪಾರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಚೀನಾದ ಸ್ಟೀಲ್‌, ಅಲ್ಯು ಮಿನಿಯಂ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚಿನ ಶುಲ್ಕ ಹಾಕಿದ ಬೆನ್ನಲ್ಲೇ, ಚೀನಾ ಕೂಡ ಈಗ ಅಮೆರಿಕದ ವಸ್ತುಗಳ ದರ ಏರಿಕೆ ಮಾಡಿದೆ….

 • ಅಮೆರಿ ಕನ್ನಡಿಗರ ಚಿತ್ರ ಮಂಜರಿ!

  ನಟರಾಜ ಹಳೆಬೀಡು ಸುಮಾರು 18 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಕೆಲಸದ ನಿಮಿತ್ತ ಹೋದ ಅವರು ಅಲ್ಲೇ ನೆಲೆಕಂಡುಕೊಂಡಿದ್ದಾರೆ. ಅಮೆರಿಕಾದಲ್ಲಿದ್ದುಕೊಂಡು ಸಾಕಷ್ಟು ಕನ್ನಡದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಅವರಿಗೆ ಕನ್ನಡದಲ್ಲಿ ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಅನೇಕ ವರ್ಷಗಳಿಂದ ಇತ್ತಂತೆ. ಗಾಂಧಿನಗರದಲ್ಲಿ ತಯಾರಾದ ಚಿತ್ರಗಳು…

 • ಅಮೆರಿಕಕ್ಕೆ ಮತ್ತೆ ಬಿಕ್ಕಟ್ಟು ಭೀತಿ

  ನ್ಯೂಯಾರ್ಕ್‌: ಸರಿಯಾಗಿ ಹತ್ತು ವರ್ಷಗಳ ಹಿಂದೆ ವಿಶ್ವವನ್ನೇ ನಡುಗಿಸಿದ್ದ ಆರ್ಥಿಕ ಬಿಕ್ಕಟ್ಟು ಈಗ ಇತಿಹಾಸ. ಆದರೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪ್ರಕಾರ ಶೀಘ್ರದಲ್ಲಿಯೇ, ಅದೇ ಮಾದರಿಯ ಮತ್ತೂಂದು ಸವಾಲು ಅಮೆರಿಕಕ್ಕೆ ಎದುರಾಗಲಿದೆ. ನ್ಯೂಯಾರ್ಕ್‌ನಲ್ಲಿ “ರೆಡ್‌ ಇಟ್‌’ ಆಯೋಜಿಸಿದ್ದ…

 • ಅಜ್ಞಾತ ಅಮೆರಿಕದ ಆಮಿಷ್‌ ಲೋಕ

  ನಮ್ಮ ಮಗನ ಒತ್ತಾಯದಿಂದ ನಾವು ಮೊದಲನೆಯ ಬಾರಿ ಅಮೆರಿಕಕ್ಕೆ ಹೋದಾಗ ಆತ ಆ ವಿಶಾಲವಾದ ದೇಶದಲ್ಲಿ ನಮ್ಮನ್ನು ಸಾಕಷ್ಟು ಸುತ್ತಾಡಿಸಿದ. ತನ್ನ ಪಾಲಕರು ಮೊದಲನೆಯ ಸಲ ಬರುತ್ತಿರುವ ನಿರೀಕ್ಷೆಯಿಂದ ಆತ ತನ್ನ ಅಧಿಕಾಧಿಕ ರಜಾದಿನಗಳನ್ನೂ ಮೀಸಲಾಗಿರಿಸಿದ್ದ.  “ಅವರ್‌ ನ್ಯೂ ವರ್ಲ್ಡ್’ ಎಂದು ಧಿಮಾಕಿನಿಂದ…

 • ಸಮರಕ್ಕೆ ಅಮೆರಿಕ ಸಿದ್ಧತೆ

  ವಾಷಿಂಗ್ಟನ್‌: ಉತ್ತರ ಕೊರಿಯಾ ಮತ್ತು ಅಮೆರಿಕ ಮಧ್ಯೆ ಯುದ್ಧ ಭೀತಿ ಉಂಟಾಗಿ ತಿಂಗಳುಗಳೇ ಕಳೆದಿವೆ. ಉಭಯ ದೇಶಗಳ ನಾಯಕರ ಮಧ್ಯೆ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಸಾಗಿದಂತೆ ಅಮೆರಿಕದ ಸೇನೆ ಯುದ್ಧ ಸಿದ್ಧತೆ ನಡೆಸುತ್ತಿದೆ. ಕಳೆದ ತಿಂಗಳು…

ಹೊಸ ಸೇರ್ಪಡೆ

 • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

 • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

 • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

 • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

 • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...