America

 • ಪಾಕ್‌ಗೆ ನಡುಕ ಹುಟ್ಟಿಸಿದ ಟ್ರಂಪ್‌ ನಿರ್ಧಾರ:  ಭಾರತಕ್ಕೆ ಪ್ರಯೋಜನ

  ಅಭಿವೃದ್ಧಿ ಮತ್ತು ಭದ್ರತೆಗೆ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್‌ ನೆರವನ್ನು ಪಾಕಿಸ್ಥಾನ ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ತಡವಾಗಿ ಯಾದರೂ ಅಮೆರಿಕಕ್ಕೆ ಜ್ಞಾನೋದಯವಾಗಿರುವುದು ಭಾರತದ ಪಾಲಿಗೆ ಶುಭಸೂಚನೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಪಾಕಿಸ್ಥಾನದ ಮೇಲೆ ಹರಿಹಾಯ್ದಿರುವ ರೀತಿಯನ್ನು ನೋಡಿದರೆ ಮುಂದಿನ…

 • ಉದ್ಯೋಗಿಗಳ ಬೆವರ ಮೇಲೆ ಐಟಿ ದೋಣಿ ವಿಹಾರ!

  ಅತ್ತ ಅಮೆರಿಕದಂಥ ವಿಕಸಿತ ದೇಶಗಳಲ್ಲಿ “ಭಾರತೀಯರೇ ದೇಶ ಬಿಟ್ಟು ತೊಲಗಿ’ ಎಂಬ ಎಚ್ಚರಿಕೆಯ ಸಂದೇಶಗಳು ಬರುತ್ತಿವೆ. ಇನ್ನೊಂದೆಡೆ ಐಟಿ ಉದ್ಯೋಗದ ಮೂಲನೆಲೆಯೇ ಟೊಳ್ಳಾಗಿ ಬಿಟ್ಟಿದೆ. ಸುಮಾರು 1 ದಶಕದಿಂದ ಸಾಫ್ಟ್ವೇರ್‌ ವಲಯದ ಹೊಸ ಉದ್ಯೋಗಿಗಳು (ಫ್ರೆಷರ್ಸ್‌) ಮತ್ತು ಕೆಳ-ಮಧ್ಯಮ ಕ್ರಮದ ಕೆಲಸಗಾರರ…

 • ಏಳು ಲಕ್ಷ ಭಾರತೀಯರಿಗೆ ಈಗ ಗಡಿಪಾರು ಆತಂಕ?

  ವಾಷಿಂಗ್ಟನ್‌: ಅಮೆರಿಕದಲ್ಲಿ ನಾನಾ ಕಡೆ ಕೈತುಂಬ ಸಂಬಳ ಪಡೆಯುವ ಭಾರತ ಸಂಜಾತ ಉದ್ಯೋಗಿಗಳ ಮೇಲೆ ತೂಗುಗತ್ತಿ ನೇತಾಡಲಾ  ರಂಭಿಸಿದೆ. ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ವಿದೇಶಿ ಉದ್ಯೋಗಿಗಳನ್ನು ಅಮೆರಿಕದಿಂದ ಹೊರಹಾಕುವುದಕ್ಕೆ ನಾಜೂಕಿನ ವೇದಿಕೆಯೊಂದು ಸಜ್ಜುಗೊಂಡಿದೆ. ಡೊನಾಲ್ಡ್‌ ಟ್ರಂಪ್‌ ಸರ್ಕಾರದ “ಬೈ ಅಮೆರಿಕನ್‌, ಹೈರ್‌ ಅಮೆರಿಕನ್‌’ ಆಶಯಕ್ಕೆ ತಕ್ಕಂತೆ, ವೀಸಾ ಹಾಗೂ…

 • ಪುತ್ತೂರಿನ ವರನಿಗೆ ಅಮೆರಿಕದ ವಧು!

  ಪುತ್ತೂರು: ಹಿಂದೂ ಪದ್ಧತಿಯನ್ನು ಮೆಚ್ಚಿ ಅಮೆರಿಕದ ಯುವತಿಯೊಬ್ಬರು ಪುತ್ತೂರಿನ ಯುವಕನನ್ನು ವರಿಸಿದ್ದಾರೆ. ಅಮೆರಿಕದ ವಧು ಕೆರೊಲಿನ್‌ ಮಾರ್ಗರೇಟ್‌ ರೋವ್ಲಿ (ವಿಶಾಖಾ) ಹಾಗೂ ಪುತ್ತೂರಿನ ವರ ವಿಕ್ರಮ್‌ ಕಾಮತ್‌ ಅವರ ಮದುವೆ ಪುತ್ತೂರಿನ ಕಲ್ಲಾರೆಯ ರಘುವಂಶ ನಿವಾಸದಲ್ಲಿ ರವಿವಾರ ನಡೆಯಿತು. …

 • ಭಾರತೀಯರಿಗೆ ಅಮೆರಿಕ ವೀಸಾ ಇನ್ನೂ ದುರ್ಲಭ

  ವಾಷಿಂಗ್ಟನ್‌: ನಿರುದ್ಯೋಗ ಸಮಸ್ಯೆ ನಿವಾರಿಸಲು ಅಮೆರಿಕ ಎಚ್‌1ಬಿ ವೀಸಾ ನಿಯಮ ಬಿಗಿಗೊಳಿಸು ತ್ತಿರುವ  ಟ್ರಂಪ್‌ ಸರಕಾರ, ಇದೀಗ ಎಚ್‌ಆರ್‌170 ಎಂಬ ಮಸೂದೆ ರೂಪಿಸಿದೆ.  ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ವೀಸಾ ಪಡೆಯಲು ಕಂಪೆನಿ ಗಳು ಅರ್ಧದಷ್ಟು ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಈ ನಿಯಮ…

 • H1B ವೀಸಾ ಹೊಂದಿರುವವರ ಪತ್ನಿಯರ ಉದ್ಯೋಗಕ್ಕೆ ಟ್ರಂಪ್ ಕತ್ತರಿ!

  ವಾಷಿಂಗ್ಟನ್:ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡುವಂತೆ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ನೀಡಿದ್ದ ಅನುಮತಿಯನ್ನು ಅಧ್ಯಕ್ಷ ಟ್ರಂಪ್ ರದ್ದುಗೊಳಿಸುವ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಹೊಡೆತ…

 • ಮುಸ್ಲಿಂ ಉಗ್ರವಾದ ಹತ್ತಿಕ್ಕಲು ಜೆರುಸಲೇಂ ದಾಳ

  ಇಸ್ರೇಲ್‌ ನಡೆ ಬದಲಿಸದಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ  ಇಸ್ರೇಲ್‌ ಅಧ್ಯಕ್ಷ ಹಾಗೂ ಜೋರ್ಡಾನ್‌ ದೊರೆ,  ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೀತು ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದರ ನಡುವೆಯೇ  ಟ್ರಂಪ್‌ ತಮ್ಮ ನಿರ್ಧಾರಕ್ಕೆ ಸಹಿ ಹಾಕಿರುವುದು ರಾಜಕೀಯ…

 • ತಂತ್ರಜ್ಞಾನ ವರ್ಗಾವಣೆ ನೀತಿ ಸ್ಪಷ್ಟತೆಗೆ ಅಮೆರಿಕ ಆಗ್ರಹ

  ನವದೆಹಲಿ: ಭಾರತದ ಖಾಸಗಿ ಕಂಪನಿಗಳಿಗೆ ರಕ್ಷಣಾ ತಂತ್ರಜ್ಞಾನ ವರ್ಗಾವಣೆ ನೀತಿಯಲ್ಲಿ ಸ್ಪಷ್ಟತೆ ಅಗತ್ಯವಿದೆ ಎಂದು ಅಮೆರಿಕ-ಭಾರತ ವಹಿವಾಟು ಕೌನ್ಸಿಲ್‌ನ ಹಿರಿಯ ಅಧಿಕಾರಿಗಳು ಆಗ್ರಹಿಸಿದ್ದಾರೆ. ಅಮೆರಿಕದ ಕಂಪನಿಗಳು ಭಾರತದ ಖಾಸಗಿ ಕಂಪನಿಗಳಿಗೆ ರಕ್ಷಣಾ ವಲಯದ ಸಂಕೀರ್ಣ ತಂತ್ರಜ್ಞಾನ ಮತ್ತು ಮಾಹಿತಿಯನ್ನು…

 • ಈಗ ರಕ್ತಪಾತದ ಭೀತಿ

  ವಾಷಿಂಗ್ಟನ್‌: ಜೆರುಸಲೇಮ್‌ ಅನ್ನು ಇಸ್ರೇಲ್‌ ರಾಜಧಾನಿಯನ್ನಾಗಿ ಅಮೆರಿಕ ಘೋಷಣೆ ಮಾಡುತ್ತಿದ್ದಂತೆಯೇ, ಅದಾಗಲೇ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಮಧ್ಯಪ್ರಾಚ್ಯ ದೇಶಗಳಲ್ಲಿ ತಲ್ಲಣ ಶುರುವಾಗಿದೆ.  ಈ ವಿವಾದಿತ ನಗರವನ್ನು ದಶಕಗಳಿಂದಲೂ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಸಮುದಾಯವು ರಾಜಧಾನಿ ಎಂದು ಪರಿಗಣಿಸಿರಲಿಲ್ಲ. ಅಮೆರಿಕದ ಹಿತಾಸಕ್ತಿ…

 • ಅಮೆರಿಕ ನೆಮ್ಮದಿಗೆ ಮತ್ತೆ ಉ.ಕೊರಿಯಾ ಕೊಳ್ಳಿ

  ಸಿಯೋಲ್‌: ಒಂದರ ಹಿಂದೊಂದರಂತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಾ ಅಮೆರಿಕ ನಾಶಗೊಳಿಸುವ ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ ಬುಧವಾರ ಅತ್ಯಂತ ಶಕ್ತಿಶಾಲಿಯಾದ ಹ್ವಾಸಾಂಗ್‌-15 ಎಂಬ ಖಂಡಾತರ ಕ್ಷಿಪಣಿಯೊಂದರ ಯಶಸ್ವಿ ಪ್ರಯೋಗ ನಡೆಸಿರುವುದಾಗಿ ಘೋಷಿಸಿದೆ.    ಖಂಡಾಂತರ ಕ್ಷಿಪಣಿ ಪರೀಕ್ಷೆ ಸರಣಿಯಲ್ಲಿ…

 • ಅಮೆರಿಕದಲ್ಲಿ ಗುಂಡಿಟ್ಟು ಭಾರತೀಯ ಉದ್ಯಮಿ ಹತ್ಯೆ 

  ನ್ಯೂಯಾರ್ಕ್‌: ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಉತ್ತರ ಕ್ಯಾರೊಲಿನಾದಲ್ಲಿ ಈ ಘಟನೆ ನಡೆದಿದ್ದು, ಅಸುನೀಗಿದವರನ್ನು ಆಕಾಶ್‌ ಆರ್‌.ತಲಾಟಿ (40) ಎಂದು ಗುರುತಿಸಲಾಗಿದೆ. ಗುಂಡು ಹಾರಾಟದ ವೇಳೆ, ಇತರ ನಾಲ್ವರು ಗಾಯಗೊಂಡಿದ್ದಾರೆ. ಅವರು ಎರಡು ಕ್ಲಬ್‌ಗಳ…

 • ಈಗ ಚೀನಾ-ಅಮೆರಿಕ ಭಾಯಿ ಭಾಯಿ!

  ಬೀಜಿಂಗ್‌: ಏಷ್ಯಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಜತೆ ಸುದೀರ್ಘ‌ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಚೀನಾ ಜತೆಗಿನ 1700 ಕೋಟಿ ರೂ.ಗೂ ಹೆಚ್ಚಿನ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಜತೆ ಜೊತೆಗೆ ಅಣ್ವಸ್ತ್ರ ಕ್ಷಿಪಣಿ ಪರೀಕ್ಷಿಸಿ…

 • ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಮೆರಿಕ ಅನುದಾನ!

  ವಾಷಿಂಗ್ಟನ್‌: ಕುತೂಹಲದ ಬೆಳವಣಿಗೆಯೊಂದರಲ್ಲಿ ಅಮೆರಿಕ ಸರಕಾರ, ಭಾರತದ ಧಾರ್ಮಿಕ ಅಸಹಿಷ್ಣುತೆಯನ್ನು ನಿವಾರಿಸುವ ಪ್ರಯತ್ನ ಮಾಡುವ ಭಾರತದ ಕೆಲ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಸುಮಾರು 5 ಲಕ್ಷ ಅಮೆರಿಕನ್‌ ಡಾಲರ್‌ (ಅಂದಾಜು 3.25 ಕೋಟಿ ರೂ.) ಧನಸಹಾಯ ಮಾಡುವುದಾಗಿ ಘೋಷಿಸಿದೆ….

 • ಭಾರತ-ಅಮೆರಿಕ ನಡುವೆ ವಾಣಿಜ್ಯವಹಿವಾಟು 7.5 ಲಕ್ಷ ಕೋಟಿಗೇರಿಕೆ

  ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ವಹಿವಾಟು 7.59 ಲಕ್ಷ ಕೋಟಿ ರೂ.ಗೇರಿದ್ದು, ಅಮೆರಿಕ ಈಗ ಭಾರತದ ನಂಬರ್‌ ಒನ್‌ ವಾಣಿಜ್ಯ ಪಾಲುದಾರನಾಗಿದೆ ಎಂದು ಕಾನ್ಸುಲ್‌ ಜನರಲ್‌ ರಾಬರ್ಟ್‌ ಜಿ. ಬರ್ಗಸ್‌ ತಿಳಿಸಿದ್ದಾರೆ. ಅಮೆರಿಕ-ಭಾರತ ವಾಣಿಜ್ಯ ಅವಕಾಶಗಳು…

 • ಉಗ್ರರನ್ನು ಮಟ್ಟಹಾಕಿ, ಇಲ್ಲದಿದ್ರೆ ನಾವು ಬುದ್ಧಿಕಲಿಸ್ತೇವೆ; ಅಮೆರಿಕ!

  ವಾಷಿಂಗ್ಟನ್: ಒಂದು ವೇಳೆ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾದರೆ, ನಾವು ಅದನ್ನು ಬೇರೆಯೇ ರೀತಿಯಲ್ಲಿ ಮಾಡಬೇಕಾದೀತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಕಠಿಣ ಎಚ್ಚರಿಕೆಯನ್ನು ರವಾನಿಸಿದೆ ಎಂದು…

 • ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಭರ್ಜರಿ ಸಿದ್ಧತೆ; ಟ್ರಂಪ್ ಘೋಷಣೆ

  ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ ಅಮೆರಿಕದ ಜತೆ ಯುದ್ಧ ನಡೆಸಲು ಮುನ್ನುಗ್ಗುತ್ತಿರುವ ನಡುವೆಯೇ, ಉತ್ತರ ಕೊರಿಯಾ ಜತೆ ಯುದ್ಧಕ್ಕೆ ಅಮೆರಿಕ ಸರ್ವ ರೀತಿಯಲ್ಲೂ ಸಿದ್ಧತೆ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ನಾವು ಯುದ್ಧದ…

 • ಯುದ್ಧಕ್ಕೆ ನಡೆದಿದೆ ಸಿದ್ಧತೆ

  ಲಂಡನ್‌/ವಾಷಿಂಗ್ಟನ್‌: ವಿಶ್ವವನ್ನೇ ಎದುರು ಹಾಕಿಕೊಂಡು ಪರಮಾಣು, ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಮತ್ತು ಬ್ರಿಟನ್‌ ಯುದ್ಧಕ್ಕೇ ಮುಂದಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಾಗಲೇ ಮುನ್ಸೂಚನೆ ನೀಡಿದ್ದು, ಅದಕ್ಕೆ ಪೂರಕವಾಗಿ ಅಮೆರಿಕ ರಕ್ಷಣಾ ಸಚಿವ ಜಿಮ್‌…

 • ಬಂದೂಕು ಲಾಬಿಯ ಬಿಗಿ ಹಿಡಿತ

  ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ರವಿವಾರ ರಾತ್ರಿ ಸಂಭವಿಸಿರುವ ಭೀಕರ ಹತ್ಯಾಕಾಂಡ ಆ ದೇಶದ ಬಂದೂಕು ಸಂಸ್ಕೃತಿಯ ಕರಾಳ ದರ್ಶನ ಮಾಡಿದೆ. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಮತಿಗೆಟ್ಟ ಮುದುಕನೊಬ್ಬ ಹೊಟೇಲಿನ 32ನೇ ಮಹಡಿಯಲ್ಲಿ ನಿಂತುಕೊಂಡು ಮನಸೋ ಇಚ್ಛೆ ಗುಂಡು…

 • ಎಚ್‌-1ಬಿ ವೀಸಾ ಪ್ರಕ್ರಿಯೆ ತ್ವರಿತಗೊಳಿಸಿದ ಅಮೆರಿಕ

  ವಾಷಿಂಗ್ಟನ್‌: ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಖುಷಿ ಕೊಡುವ ವಿಚಾರವೊಂದು ಅಮೆರಿಕ ಸರಕಾರದಿಂದ ಹೊರಬಿದ್ದಿದೆ. 5 ತಿಂಗಳ ಹಿಂದೆ ತಾತ್ಕಾಲಿಕವಾಗಿ ರದ್ದಾಗಿದ್ದ ಎಚ್‌-1ಬಿ ವೀಸಾವನ್ನು ಮತ್ತೆ ನೀಡಲು ಆರಂಭಿಸಲಾಗಿದೆ. ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್‌) 2018ನೇ…

 • ಅಮೆರಿಕದಲ್ಲಿ ವೈದ್ಯನನ್ನೇ ಅಟ್ಟಾಡಿಸಿ ಕೊಂದ ರೋಗಿ

  ಕನ್ಸಾಸ್‌: ಅಮೆರಿಕದಲ್ಲಿ ತೆಲಂಗಾಣ ಮೂಲದ ಮನಃಶಾಸ್ತ್ರಜ್ಞರೊಬ್ಬರನ್ನು ರೋಗಿಯೇ ಅಟ್ಟಾಡಿಸಿ, ಇರಿದು ಹತ್ಯೆ ಮಾಡಿದ್ದಾನೆ. ಅವರ ರೋಗಿಯೇ ಈ ಕೃತ್ಯ ಎಸಗಿದ್ದಾನೆ. ಅಮೆರಿಕದ ಕನ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಇದೊಂದು ಜನಾಂಗೀಯ ಹತ್ಯೆ ಎಂದು ನಂಬಲಾಗಿತ್ತಾದರೂ, ಪೊಲೀಸರು ಕೂಡಲೇ…

ಹೊಸ ಸೇರ್ಪಡೆ