amithsha

 • ಕೃತಕ ಬಿರುಕು ಸೃಷ್ಟಿಸಲು ಸಿದ್ದರಾಮಯ್ಯ ಯತ್ನ

  ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಕೃತಕ ಬಿರುಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಆರೋಪಿಸಿದ್ದಾರೆ. ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯಕ್ಕಿಂತ ಹೆಚ್ಚು ವಿವಾದ…

 • ಇನ್ನೂ ಬಂದಿಲ್ಲ ಅಡಿಕೆ-ತೆಂಗು ಬೆಳೆ ನಷ್ಟ ಪರಿಹಾರ

  ಚಿತ್ರದುರ್ಗ: ಸತತ ಬರ, ಅಂತರ್ಜಲ ಕುಸಿತ, ಪ್ರಕೃತಿ ವಿಕೋಪದಿಂದ ಕೋಟ್ಯಂತರ ರೂ. ಮೌಲ್ಯದ ಅಡಿಕೆ ಮತ್ತು ತೆಂಗಿನ ಮರಗಳು ಒಣಗಿ  ಹೋಗಿವೆ. ಬೆಳೆ ಹಾನಿ ಪರಿಹಾರ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂಟು ತಿಂಗಳು ಕಳೆದರೂ ಪರಿಹಾರ ಮಾತ್ರ…

 • ಶಾ ಭೇಟಿ ಹಿನ್ನೆಲೆ: ಬಿಜೆಪಿಯಲ್ಲಿ ಕಾರ್ಯ ಚಟುವಟಿಕೆ ಬಿರುಸು

  ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್‌ ಶಾ ಪ್ರಥಮ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಕಾರ್ಯಚಟುವಟಿಕೆ ಬಿರುಸುಗೊಂಡಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್‌. ರುದ್ರೇಗೌಡ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ…

 • ಸಿದ್ದರಾಮಯ್ಯ ಬೋಗಸ್‌ ನಾಯಕ

  ಸಿಂಧನೂರು: ಹಿಂದುಳಿದ ವರ್ಗದ ಜನರಿಗಾಗಿ ಯಾವುದೇ ಅಭಿವೃದ್ದಿ ಕೆಲಸ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಬೋಗಸ್‌ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು. ಮಾ.10ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶ…

 • ಕಾಂಗ್ರೆಸ್‌ ವಿರುದ್ಧ ಜಿಗಜಿಣಗಿ ವಾಗ್ಧಾಳಿ

  ಇಂಡಿ: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮಾನ-ಮರ್ಯಾದೆ ಇದೆ ಏನ್ರೀ? ಅದು ಸರ್ಕಾರ ಏನ್ರಿ? ರಾಜ್ಯದಲ್ಲಿ ಹಿಂದೂ ಯುವಕರ ಕೊಲೆ ನಡೆದಿವೆ. ಅಲ್ಪ ಸಂಖ್ಯಾತರ ಕೊಲೆ ಮಾಡಿ ಬಿಜೆಪಿ ತಲೆಗೆ ಕೊಲೆ ಪಟ್ಟ ಕಟ್ಟುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಈ…

 • ರಾಹುಲ್‌ ಕರ್ನಾಟಕಕ್ಕೆ ಬಂದರೆ ನಮಗೆ ಲಾಭ: ಯಡಿಯೂರಪ್ಪ

  ಬಸವಕಲ್ಯಾಣ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಅವರು ಕರ್ನಾಟಕಕ್ಕೆ ಬಂದರೆ ನಮಗೆ ಲಾಭವಿದೆ. ಅವರು ಎಷ್ಟು ಬಾರಿ ಇಲ್ಲಿಗೆ ಬರುತ್ತಾರೋ ಅಷ್ಟು ಸೀಟುಗಳು ನಮಗೆ ಹೆಚ್ಚಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ,…

 • 20 ವರ್ಷ ಅಧಿಕಾರದ ಬಹುಮತ ಸಿಗಲಿ¨

  ಬಸವಕಲ್ಯಾಣ (ಬೀದರ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಗೆಲುವು ಸಾ ಧಿಸುವುದಷ್ಟೇ ಅಲ್ಲ, ಮುಂದಿನ 20 ವರ್ಷಗಳ ಕಾಲ ಸರ್ಕಾರವನ್ನು ಅಲುಗಾಡಿಸಲಾಗದಂತಹ ಪ್ರಚಂಡ ಬಹುಮತದಿಂದ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು. ಬಸವಕಲ್ಯಾಣದ ಅಕ್ಕಮಹಾದೇವಿ…

 • ಅನುಭವ ಮಂಟಪಕ್ಕೆ ಶಾ ಭೇಟಿ

  ಬಸವಕಲ್ಯಾಣ (ಬೀದರ):ವಿಶ್ವದ ಪ್ರಥಮ ಪಾರ್ಲಿಮೆಂಟ್‌ ಎಂದೆನಿಸಿಕೊಂಡಿರು12ವ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಭೇಟಿ ಬೆನ್ನಲ್ಲೇ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿ ಬಸವೇಶ್ವರರ ದರ್ಶನ ಪಡೆದರು. ಬಸವ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಧನ್ಯತೆ…

 • ಕಾಂಗ್ರೆಸ್‌ ಕಣ್ಣಿಗೆ ಧೃತರಾಷ್ಟ್ರನ ಪಟ್ಟಿ

  ಬಸವಕಲ್ಯಾಣ (ಬೀದರ): ಕಾಂಗ್ರೆಸ್ಸಿನವರು ಕಣ್ಣಿಗೆ ಧೃತರಾಷ್ಟ್ರನ ಪಟ್ಟಿ ಕಟ್ಟಿಕೊಂಡಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೈ ವಿರುದ್ಧ…

 • ನಡೆಯದ ಒಬಿಸಿ ಸಂವಾದ: ಮುಖಂಡರಲ್ಲಿ ಅಸಮಧಾನ

  ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕಲಬುರಗಿ ಪ್ರವಾಸದ ವೇಳೆ ದೀನ ದಲಿತರಿಗಾಗಿ, ದುರ್ಬಲರ ಭೇಟಿ ನಿಶಬ್ದವಾಗಿತ್ತು. ಕಾಂಗ್ರೆಸ್‌ನ ಟೀಕೆ ಹೊರತು ಪಡಿಸಿ ಒಬಿಸಿ ಮುಖಂಡರೊಂದಿಗೆ ಮುಖ ಕೊಟ್ಟು ಮಾತನಾಡಲಿಲ್ಲ. ಉದ್ಯಮಿಗಳು ಹಾಗೂ ವ್ಯಾಪಾರಸ್ಥರ ತೊಳಲಾಟವನ್ನು ಕಿವಿಗೊಟ್ಟು ಕೇಳಲಿಲ್ಲ.. ಎರಡು ದಿನಗಳಲ್ಲಿ ಮೊದಲ ದಿನ…

 • ಅನ್ಯಾಯ, ಗೂಂಡಾಗಿರಿ ಕಾಂಗ್ರೆಸ್‌ ಸಂಸ್ಕೃತಿ

  ಕಲಬುರಗಿ: ಅನ್ಯಾಯ, ಗುಂಡಾಗಿರಿ ಹಾಗೂ ಕುಟುಂಬ ರಾಜಕಾರಣ ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಎಲ್ಲ ರಂಗದಲ್ಲೂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ವಿಫ‌ಲವಾಗಿದೆ. ಚುನಾವಣೆ ಗೆಲ್ಲಲು ಎಲ್ಲ ತರಹದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶ ಚುನಾವಣೆ ಗೆದ್ದ ನಂತರವೇ ಅಮಿತ್‌ ಶಾ ಶಕ್ತಿ…

 • ಸುರಪುರ: ಅಮಿತ್‌ ಶಾಗೆ ಅದ್ಧೂರಿ ಸ್ವಾಗತ

  ಸುರಪುರ: ನಗರದ ದಿವಳಗುಡ್ಡ ಹತ್ತಿರದ ಸಜ್ಜನ್‌ ಮೈದಾನದಲ್ಲಿ ರವಿವಾರ ಬಿಜೆಪಿ ಹಮ್ಮಿಕೊಂಡಿದ್ದ ನವ ಶಕ್ತಿ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪಕ್ಷದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಾಜಿ ಸಚಿವ ರಾಜುಗೌಡ, ಬಬ್ಲೂಗೌಡ, ರಾಜಾ…

 • ಟ್ಯಾಕ್ಸ್‌ ಹಣದಿಂದ ಭ್ರಷ್ಟಾಚಾರ: ಕಡಿವಾಣಕ್ಕೆ ಮನವಿ

  ಕಲಬುರಗಿ: ದೇಶದಲ್ಲಿನ ಸಾರ್ವಜನಿಕರು ಕಟ್ಟುವ ಟ್ಯಾಕ್ಸ್‌ ಹಣ ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ತುತ್ತಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ಏನು ಮಾಡುತ್ತದೆ ಎನ್ನುವ ಪ್ರಶ್ನೆಯೊಂದು ಕೆಲ ಕಾಲ ನಗರದ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ…

 • ಅಂಬೇಡ್ಕರ್‌ಗೆ ಕಾಂಗ್ರೆಸ್‌ ಭಾರತರತ್ನ ನೀಡಲಿಲ್ಲವೇಕೆ?

  ಕಲಬುರಗಿ: ಸ್ವಾತಂತ್ರ್ಯ ನಂತರ ಅಧಿಕಾರ ನಡೆಸುತ್ತಾ ಬಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ದಲಿತರು ಚುನಾವಣೆ ಬಂದಾಗಲೇ ನೆನಪಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಟೀಕಿಸಿದರು. ನಗರದ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಬಿಜೆಪಿ ಎಸ್‌ಸಿ ಸಮುದಾಯಗಳ ವಿಭಾಗ ಮಟ್ಟದ ಸಮಾವೇಶ…

 • ಮುಂದುವರಿದ ತೊಗರಿ ಬೆಳೆಗಾರರ ಧರಣಿ

  ಕಲಬುರಗಿ: ಬೆಂಬಲ ಬೆಲೆಯಲ್ಲಿನ ತೊಗರಿ ಖರೀದಿ ಪ್ರಮಾಣ ಹೆಚ್ಚಿಸುವಂತೆ, 7500 ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಗತ್‌ ವೃತ್ತದ ಡಾ| ಅಂಬೇಡ್ಕರ ಪ್ರತಿಮೆ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಸೇರಿ ವಿವಿಧ…

 • ಯಾನಾಗುಂದಿ ಮಾಣಿಕ್ಯಗಿರಿಗೆ ಇಂದು ಅಮಿತ್‌ ಶಾ ಭೇಟಿ

  ಸೇಡಂ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಯಾನಾಗುಂದಿಯ ಮಾಣಿಕ್ಯಗಿರಿಗೆ ಫೆ.25ರಂದು ಭೇಟಿ ನೀಡಲಿದ್ದಾರೆ. ಮಾಣಿಕೇಶ್ವರಿ ಅಮ್ಮನವರ ದರ್ಶನ ಪಡೆಯುವ ಮುನ್ನ ಮಧ್ಯಾಹ್ನ 3:15ಕ್ಕೆ ಮಾಣಿಕ್ಯಗಿರಿ ಬೆಟ್ಟದ ಕೆಳಗಿರುವ ಕಲ್ಯಾಣ ಮಂಟಪದಲ್ಲಿ 800 ಜನ ಕೋಲಿ ಸಮಾಜದ ಪ್ರಮುಖರೊಂದಿಗೆ…

 • ಅಸ್ಪೃಶ್ಯರ ಮನವೊಲಿಕೆಗೆ ಶಾ ಕಸರತ್ತು

  ಕಲಬುರಗಿ: 2018ರ ಚುನಾವಣೆ ಆರಂಭಿಕ ಘಟ್ಟದ ಕಾವು ಏರತೊಡಗಿದೆ. ಅಂತೆಯೇ ಬಿಜೆಪಿ ಕೂಡ ತನ್ನ ವರಸೆಗಳನ್ನು ಬದಲಿಸಿಕೊಂಡಿದೆ. ಕೆ.ಎಸ್‌. ಈಶ್ವರಪ್ಪ ಅವರು ಹಿಂದುಳಿದವರನ್ನು ಓಲೈಸಿ ಹಿಂದೆ ಸರಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ದಲಿತರ…

 • ನವಶಕ್ತಿ ಸಮಾವೇಶ ಯಶಸ್ಸಿಗೆ ಕರೆ

  ಸುರಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಗರದ ಸಜ್ಜನ್‌ ಮೈದಾನಾನದಲ್ಲಿ ಫೆ. 25ರಂದು ನಡೆಯುವ ನವಶಕ್ತಿ ಸಮಾವೇಶ ಯಶಸ್ವಿಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು ಎಂದು ಯಾದಗಿರಿ ಬಿಜೆಪಿ ಜಿಲ್ಲಾ ಉಸ್ತುವಾರಿ ಮತ್ತು ಶಿಸ್ತು…

 • ಮೇಸ್ತ ಮನೆಗೆ ಶಾ ಭೇಟಿ

  ಹೊನ್ನಾವರ: ಹೊನ್ನಾವರದಲ್ಲಿ ನಡೆದ ನಿಗೂಢ ಸಾವಿನ ಪ್ರಕರಣದಲ್ಲಿ ಅಮಾ ನುಷವಾಗಿ ಮೃತಪಟ್ಟ ಪರೇಶ್‌ ಮೇಸ್ತ ಹತ್ಯೆ ತನಿಖೆಯನ್ನು ಸಿಬಿಐ ಸಮ ರ್ಪಕವಾಗಿ ನಿರ್ವಹಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರ ಪರೇಶ್‌ ಮೇಸ್ತ…

 • ಮಂಗಳೂರು: ಶಾಗೆ ಭರ್ಜರಿ ಸ್ವಾಗತ

  ಮಂಗಳೂರು: ಕರಾವಳಿಯಲ್ಲಿ ಪಕ್ಷದ ಬಲವರ್ಧನೆ, ಪಕ್ಷದ ವಿವಿಧ ಕಾರ್ಯಕ್ರಮ, ಸಮಾವೇಶಗಳಲ್ಲಿ ಭಾಗವಹಿ ಸುವುದಕ್ಕಾಗಿ ಸೋಮವಾರ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಕ್ಷದ ವತಿಯಿಂದ ಭರ್ಜರಿಯಾಗಿ ಸ್ವಾಗತಿಸಲಾಯಿತು. ಹೊಸದಿಲ್ಲಿಯಿಂದ ಸಂಜೆ 7 ಗಂಟೆಗೆ…

ಹೊಸ ಸೇರ್ಪಡೆ