CONNECT WITH US  

ನೆನಪಿಡಿ, ದಕ್ಷಿಣ ದಿಕ್ಕು ಮಾನವನ ಜೀವನದ ( ಜೀವ ಜಾತ್ರೆಯ) ಪರಿ ಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿ ಹಾಕುತ್ತದೆ ಎಂದು...

ಮನೆ ಕಟ್ಟಿ ನೋಡು ಎಂದು ಹಿರಿಯರ ಮಾತಿದೆ. ನಿವೇಶನ ಖರೀದಿಯಿಂದ ಹಿಡಿದು ಕಾರ್ಮಿಕರ ಶ್ರಮದವರೆಗೂ ಗೃಹ ನಿರ್ಮಾಣದ ವೇಳೆ ಖರ್ಚುವೆಚ್ಚಗಳು ಇದ್ದದ್ದೇ. ಆದರೆ, ನಗರಗಳಲ್ಲಿ ಕನಸಿನ ಮನೆ...

ಮನೆಯೊಳಗೆ ಸೂಕ್ತ ತೇವಾಂಶ ಉಳಿಯಬೇಕಾದರೆ ಹೊರಗಿನ ಶಾಖ ಮನೆಯನ್ನು ಹೆಚ್ಚು ತಟ್ಟದಂತೆ ಮಾಡಬೇಕು. ದೈನಂದಿನ ತಾಪಮಾನದ ಏರುಪೇರು ತೇವಾಂಶ ನಿರ್ವಹಣೆಯಲ್ಲಿ ಮುಖ್ಯ ಪಾತ್ರ...

ಮಳೆಯ ನೀರು ಸೂರಿನ ಮೇಲೆ ಬಿದ್ದ ನಂತರ ಸರಾಗವಾಗಿ ಹರಿದುಹೋಗುವಂತಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಒಮ್ಮೆ ನಾವು ನೀರಿಗೆ ಯಾವುದಾದರೂ ಅಡೆತಡೆಗಳನ್ನು ಹಾಕಿದರೆ,...

 ಪದೇ ಪದೇ ಜನರ ಬೇಸರ. ತಳಮಳ ಇತ್ಯಾದಿಗಳು ಸದಾ ಜೀವಂತ. ಮನೆಯ ವಾಸ್ತು. ವಿಚಾರಗಳು ಸೂಕ್ತವಾಗಿ ಇರದಿರುವುದರಿಂದಲೇ ( ತೊಂದರೆಗಳು ಎದ್ದೇಳುತ್ತಿವೆ  ಎಂಬುದರಿಂದಾಗಿ ಜನರು ಚಿಂತಿತರಾಗಿಯೇ ಇರುತ್ತಾರೆ)ಕಷ್ಟ ಬಂದಿದೆ...

ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟ ವಾಯು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ, ಚೈತನ್ಯ, ಉತ್ಸಾಹಗಳೆಲ್ಲ ವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ,...

ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು...

ನಮ್ಮಲ್ಲಿ ಮನೆ ಕಟ್ಟುವಾಗ ನೂರಾರು ವರ್ಷ ಬಾಳಲಿ ಎಂದು ಆಶಿಸುವುದು ಸಹಜ.  ಪ್ರತಿ ತಲೆಮಾರು ಮನೆ ಕಟ್ಟುವ ಸಾಹಸದಲ್ಲಿ ಹೆಚ್ಚು ವೇಳೆ ಹಾಗೂ ಹಣ ವ್ಯಯಿಸದೆ, ಪೂರ್ವಜರು ಕಟ್ಟಿದ ಮನೆಯಲ್ಲಿ ಇತರೆ ಸಾಧನೆಗಳತ್ತ ಚಿತ್ತ...

ಬಿಸಿಲು ಯಾವ ಕೋನದಲ್ಲಿ ಮನೆಗೆ ತಾಗುತ್ತದೆ ಎಂಬುದನ್ನು ತಿಳಿಯಲು ಇದಕ್ಕೆಂದೇ ವಿಶೇಷವಾಗಿ ತಯಾರು ಮಾಡಿರುವ ಸನ್‌ ಆ್ಯಂಗಲ್‌ ಪೊ›ಟ್ರಾಕ್ಟರ್‌ - ಸೂರ್ಯಕಿರಣಗಳ ಕೋನ ಕೋಷ್ಠಕ ಲಭ್ಯ. ಇದನ್ನು ಬಳಸಿ ಯಾವ ಕಾಲದಲ್ಲಿ...

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಗಾಜಿನ ಭರಾಟೆ ಹೆಚ್ಚಿದೆ. ತಲೆತಲಾಂತರಗಳಿಂದ ನಮ್ಮ ಆರೋಗ್ಯವನ್ನು ಕಾಪಿಡುತ್ತಿದ್ದ "ಸಂದಿ ಪಟ್ಟಿ'- ಲೂವರ್‌ಗಳ ಬಳಕೆ ಕಡಿಮೆ ಆಗಿದೆ. ಮೊದಲೆಲ್ಲ ಈ ಲೂವರ್‌ಗಳು ಎಷ್ಟು...

ಮನೆಯನ್ನು ಕಟ್ಟುವಾಗ ಅನೇಕ ಸಣ್ಣ ಸಂಗತಿಗಳನ್ನು ನೆನಪಿನಲ್ಲಿಡಬೇಕಾದದ್ದು ಅವಶ್ಯವಾಗಿದೆ. ಮನೆಯ ಈಶಾನ್ಯ ಮೂಲೆ ಅಗ್ನಿಮೂಲೆ, ವಾಯು ಮೂಲೆಗಳಲ್ಲಿ ಅಡುಗೆ ಮನೆ, ಮಲಗುವ ಕೋಣೆ, ಬಚ್ಚಲು ಮನೆ, ಪಡಸಾಲೆ.

ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ...

ಇತ್ತೀಚಿನ ದಿನಗಳಲ್ಲಿ ಸೋಲಾರ್‌ ಅಳವಡಿಸಿ ನೀರು ಕಾಯಿಸಿಕೊಳ್ಳುವುದು ಜನಪ್ರಿಯವಾಗುತ್ತಿದ್ದರೂ, ಬೆಳಕಿಗೆ ನಾವು ಇಂದಿಗೂ ಅತಿ ಹೆಚ್ಚು ವಿದ್ಯುತ್‌ ಶಕ್ತಿಗೆ ಮೊರೆಹೋಗುತ್ತಿದ್ದೇವೆ.  ಕೆಲವರ್ಷಗಳ ಹಿಂದೆ...

ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬದಲ್ಲಿ, ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳ ಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ...

ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೂ ಇಲ್ಲ. ಹಳತರಿಂದ ಹೊರಬರಲಾಗದೆ, ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು...

ಮನೆಯ ವ್ಯಾಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮನೆಯನ್ನು ಪರಿಣಾಮದ ದೃಷ್ಟಿಯಿಂದ ವಿಸ್ತರಿಸಬಹುದು. ಉಳಿಯಲೊಂದು ಮನೆ ಎಂಬುದು ಸರಿ. ಆದರೆ ಮನೆಯೊಳಗಿನ ಮನಸ್ಸುಗಳು ಅಧೈರ್ಯ ಅನುಮಾನ, ಅಸ್ವಾಸ್ಥ್ಯಗಳೊಂದಿಗೆ...

ಕೆಲ ಬಾರಿ ಸಣ್ಣಪುಟ್ಟ ವಿಷಯಗಳು ಎಂಬಂತಹವೂ ಅಸಡ್ಡೆ ತೋರಿದರೆ ತೊಂದರೆ ಕೊಡುತ್ತವೆ. ಕೆಲವೊಮ್ಮೆ ತಕ್ಷಣಕ್ಕೆ ಏನೂ ಆಗದಿದ್ದರೂ ಕಾಲಾಂತರದಲ್ಲಿ ತಮ್ಮ ನ್ಯೂನತೆಗಳನ್ನು ತೋರಿಸ ತೊಡಗುತ್ತವೆ. ಆದುದರಿಂದ ಕೆಲ...

ಕರಾವಳಿಯ ಕಡೆಯಲ್ಲಿ ಅಂಗಳವಿರುವ ಮನೆಯನ್ನು ಕಟ್ಟುವ ವಿಧಾನವಿದೆ. ಬಹುತೇಕ ಕೇರಳದಲ್ಲಿ ಇದು ಹೆಚ್ಚು ಪ್ರಚಲಿತ. ಪ್ರತಿ ಊರಿನ ಬೆಳೆಗಳು, ಆಹಾರ ಕ್ರಮಗಳು ಹೇಗೆ ಬದಲಾವಣೆ ಹೊಂದಿರುತ್ತವೋ ಹಾಗೆ ಪ್ರತಿ ಭೌಗೋಳಿಕ...

ಸಾಮಾನ್ಯವಾಗಿ ಜನ ಒಂದು ಮನೆ ಕಟ್ಟಿ ಸುಸ್ತಾದರೆ, ಮತ್ತೆ ಕೆಲವರು ಆರಾಮವಾಗಿ ತಮ್ಮ ದೈನಂದಿನ ಕಾರ್ಯಗಳನ್ನು ಮುಂದುವರಿಸುತ್ತಲೇ ಮನೆಯನ್ನೂ ಕಟ್ಟಿಬಿಟ್ಟಿರುತ್ತಾರೆ. 

ಮಳೆ ನೀರನ್ನು ಸರಾಗವಾಗಿ ಹರಿಯಲು ಏನು ಮಾಡಬೇಕು ಅನ್ನೋದು ಎಲ್ಲರ ತಲೇನೋವು. ಮಾಮೂಲಿ ಸೂರಾದರೆ, ಎಲ್ಲೆಲ್ಲಿ ದೋಣಿ ಕೊಳವೆ ಇಡಬೇಕು? ಎಂದು ನಿರ್ಧರಿಸಿ ಅದರತ್ತ ಒಂದಕ್ಕೆ ಅರವತ್ತರಂತೆ ಇಳಿಜಾರು ನೀಡಿದರೆ ಸಾಕು....

Back to Top