Arjun Janya

 • ಹಂಗಾಮಾ 2018ರ ಟಾಪ್ 10 ಕನ್ನಡ ಹಾಡು: ಜನ್ಯ ನಂಬರ್ ವನ್!

  ಬೆಂಗಳೂರು: ಹಂಗಮಾ ಡಿಜಿಟಲ್ ಮೀಡಿಯಾ ಮಾಲೀಕತ್ವದ ಹಂಗಮಾ ಮ್ಯೂಸಿಕ್ ದೇಶದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿದೆ. ಇಂದು ಅದರ ಸೌಂಡ್ ಆಫ್ ಫೇಮ್ ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಟ್ರೆಂಡ್ ಪ್ರಕಾರ ಕನ್ನಡದ ಜನಪ್ರಿಯ ಹಾಡುಗಳ…

 • ಗಣೇಶ್‌ “99′ ಹಾಡು ಹಬ್ಬ

  ಗಣೇಶ್‌ ಸದ್ದಿಲ್ಲದೇ ಒಂದರ ಮೇಲೊಂದು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. “ಗೀತಾ’, “ಗಿಮಿಕ್‌’ ಹಾಗೂ “99′ ಚಿತ್ರಗಳಲ್ಲಿ ಗಣೇಶ್‌ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಷ್ಟೇ ಆರಂಭಗೊಂಡಿದ್ದ  “99′ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಒಂದು ಹಾಡಷ್ಟೇ ಬಾಕಿ ಇದೆ. ಈಗ ಚಿತ್ರದ ಮೊದಲ ಹಾಡು…

 • ಹೈವೋಲ್ಟೆಜ್ “ಭರಾಟೆ’ ಟೀಸರ್ ಬಂತು: Watch

  ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ “ಕಿಸ್’ ಶ್ರೀಲೀಲಾ ಅಭಿನಯಿಸುತ್ತಿರುವ “ಭರಾಟೆ’ ಚಿತ್ರದ ಟೀಸರ್​​ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಶ್ರೀ ಮುರಳಿ ನಿನ್ನೆಯಷ್ಟೇ 37ನೇ ವಸಂತಕ್ಕೆ ಕಾಲಿಟ್ಟಿದ್ದು, ಅದೇ ವೇಳೆ ಸ್ಯಾಂಡಲ್​ವುಡ್‍ನ​​ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​​ “ಭರಾಟೆ’ ಸಿನಿಮಾದ ಟೀಸರ್​​…

 • ಮಾತಾಡೋ ತಾರೆಯ ಕಂಡ ಕಿಚ್ಚ: Watch

  ಸುದೀಪ್‌ ಅವರ ಬ್ಯಾನರ್‌ನಲ್ಲಿ ತಯಾರಾಗಿರುವ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ವಿಭಿನ್ನ ಪಾತ್ರದಲ್ಲಿ ಬೆಳ್ಳಿತೆರೆಯ ಮಿಂಚುತ್ತಿದ್ದಾರೆ. ಭರ್ಜರಿಯಾಗಿ ಒಂದು ವಾರ ದಾಟಿ, ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಸುದೀಪ್ ಹಾಗೂ…

 • ಟ್ರೆಂಡಿಂಗ್‌ನಲ್ಲಿ ಒರಿಜಿನಲ್ “ಏನಮ್ಮಿ ಏನಮ್ಮಿ’ ಸಾಂಗ್: Watch

  ಸತೀಶ್‌ ನೀನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ “ಅಯೋಗ್ಯ’ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ “ಏನಮ್ಮಿ ಏನಮ್ಮಿ’ ಒರಿಜಿನಲ್ ವಿಡೀಯೋ ಸಾಂಗ್ ಬಿಡುಗಡೆಯಾಗಿದೆ. ಸದ್ಯ ಯೂಟ್ಯೂಬ್‌ನಲ್ಲಿ ಈ ಹಾಡು ಧೂಳೆಬ್ಬಿಸುತ್ತಿದ್ದು ಟ್ರೆಂಡಿಂಗ್‌ನಲ್ಲಿದೆ. ಈಗಾಗಲೇ ಚಿತ್ರ ಕೂಡಾ ಚಿತ್ರಮಂದಿರಗಳಲ್ಲಿ 25…

 • ಜನ್ಯೋತ್ಸವ: ಶ್ರಮ ನಮ್ಮದು ಫ‌ಲ ಪ್ರೇಕ್ಷಕರದು

  ಅತ್ತ ಕಡೆ “ರ್‍ಯಾಂಬೋ -2′, ಇತ್ತ ಕಡೆ “ಅಯೋಗ್ಯ’, “ದಿ ವಿಲನ್‌’, “ಅಂಬಿ ನಿಂಗೆ ವಯಸ್ಸಾತೋ’ … ಒಂದಕ್ಕಿಂತ ಒಂದು ಹಾಡುಗಳು ಸ್ಪರ್ಧೆಗೆ ಬಿದ್ದಂತೆ ಯಶಸ್ಸು ಕಂಡಿವೆ. ಸಿನಿಪ್ರೇಮಿಗಳು ಕೂಡಾ ಈ ಹಾಡುಗಳಲ್ಲಿ ಹೊಸತನ ಕಂಡಿದ್ದಾರೆ. ಈ ಎಲ್ಲಾ…

 • ವಿಕ್ಟರಿ-2ಗೆ ದಿವ್ಯ ಕುಮಾರ್‌ ಗಾಯನ

  ಮಾನಸ ತರುಣ್‌ ಮತ್ತು ತರುಣ್‌ ಶಿವಪ್ಪ ನಿರ್ಮಿಸುತ್ತಿರುವ “ವಿಕ್ಟರಿ 2′ ಚಿತ್ರದ ಒಂದು ಹಾಡನ್ನು ಖ್ಯಾತ ಗಾಯಕ ದಿವ್ಯಕುಮಾರ್‌ ಹಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್‌ ಬರೆದಿರುವ “ಪ್ಲೀಸ್‌ ಟ್ರಸ್ಟು ನಾ ಚೀಪ್‌ ಅಂಡ್‌ ಬೆಸ್ಟ್‌’ ಎಂಬ ಹಾಡನ್ನು ಅರ್ಜುನ್‌ ಜನ್ಯ ಸ್ಟುಡಿಯೊದಲ್ಲಿ…

 • ಜನ್ಯ ಜೀವನ: ಗೀತಾ ಕಂಡಂತೆ ಅರ್ಜುನ್‌ ಜನ್ಯ

  ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಏರಿರುವ ಎತ್ತರ ಎಲ್ಲರಿಗೂ ತಿಳಿದೇ ಇದೆ. ಕನ್ನಡ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರಾಗಿದ್ದರೂ, ಅವರು ಸರಳ ಸ್ವಭಾವದವರು. ಅವರಷ್ಟೇ ಸರಳ ವ್ಯಕ್ತಿತ್ವ ಅವರ ಪತ್ನಿ ಗೀತಾರದ್ದು. ಅರ್ಜುನ್‌ ಮತ್ತು ಗೀತಾ ಅವರದ್ದು ಲವ್‌…

 • ಸದ್ಯದಲ್ಲೇ ತೆರೆಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’

  ಎದಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ. ಚಿತ್ರದ ಹಾಡುಗಳನ್ನು ಯೂಟ್ಯೂಬ್‍ನಲ್ಲೂ 5ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ….

 • ಸಿಕ್ಕಾಪಟ್ಟೆ ವೈರಲ್ ಆದ “ರ್‍ಯಾಂಬೋ 2’ನ “ಚುಟು ಚುಟು ಅಂತೈತಿ’ ಹಾಡು

  ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ “ಧಮ್​ ಮಾರೋ ಧಮ್’, “ಯವ್ವ- ಯವ್ವ’ ಹಾಗೂ “ಬಿಟ್ಟೋಗ್ಬೇಡ’ ಹಾಡುಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ಸಾಲಿಗೆ ಮತ್ತೊಂದು ಸೇರ್ಪಡೆ “ಚುಟು ಚುಟು…

 • “ರ್‍ಯಾಂಬೋ 2′ ಹಾಡಿಗೆ “ಬಿಟ್ಟೋಗ್ಬೇಡ’ ಅಂದ್ರು ಮೆಹಬೂಬ್​ ಸಾಬ್

  ಶರಣ್ ಅಭಿನಯದ “ರ್‍ಯಾಂಬೋ 2′ ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಚಿತ್ರದ “ಧಮ್​ ಮಾರೋ ಧಮ್’, “ಯವ್ವ- ಯವ್ವ’ ಹಾಗೂ “ಚುಟು ಚುಟು ಅಂತೈತಿ’ ಹಾಡುಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ನಡುವೆ ಚಿತ್ರತಂಡ ಗಾಯಕ…

 • “ರ್‍ಯಾಂಬೋ 2ನ “ಧಮ್‌ ಮಾರೋ ಧಮ್‌’ಗೆ ದನಿಯಾದ ಅದಿತಿ

  ಶರಣ್‌ ಅಭಿನಯದ “ರ್‍ಯಾಂಬೋ 2′ ಚಿತ್ರದ ಮೂಲಕ ಕನ್ನಡಕ್ಕೆ ಹೊಸ ಗಾಯಕಿಯ ಪರಿಚಯವಾಗುತ್ತಿದೆ. ಆ ಗಾಯಕಿ ಯಾರು ಗೊತ್ತಾ? ನಟ ಹಾಗೂ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಮುದ್ದಿನ ಮಗಳು ಅದಿತಿ. 15 ವರ್ಷದ ಅದಿತಿ ಈಗ…

 • ಸಂಗೀತವೇ ನನ್ನ ದೇವರು ಅರ್ಜುನನ ಬಾಳಲ್ಲಿ ರಾಗಂ ತಾಳಂ ಪಲ್ಲವಿ

  “ಕೆಂಪೇಗೌಡ’ ಚಿತ್ರದವರೆಗೂ ಕನ್ನಡ ಚಿತ್ರರಂಗದಲ್ಲಿ ಇದ್ದೂ ಇಲ್ಲದಂತಿದ್ದರು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಅವರ ಸಂಗೀತ ನಿರ್ದೇಶನದ ಕೆಲವು ಹಾಡುಗಳು ಹಿಟ್‌ ಆದರೂ, ಅದ್ಯಾಕೋ ಅರ್ಜುನ್‌ ಮಾತ್ರ ಒಂದೊಳ್ಳೆಯ ಬ್ರೇಕ್‌ಗಾಗಿ ಕಾಯುತ್ತಲೇ ಇದ್ದರು. ಅಂಥದ್ದೊಂದು ಬ್ರೇಕ್‌ ಅವರಿಗೆ ಸಿಕ್ಕಿದ್ದು…

 • ಕನ್ನಡದಲ್ಲೀಗ ಸುವರ್ಣ ಯುಗ: ಅರ್ಜುನ ರಾಗ

  ನೋಡ ನೋಡುತ್ತಲೇ ಅರ್ಜುನ್‌ ಜನ್ಯ ಬರೋಬ್ಬರಿ 70 ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಈ ವಾರ ಬಿಡುಗಡೆಯಾಗುತ್ತಿರುವ “ರಾಗ’ ಚಿತ್ರವು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ 70ನೇ  ಸೆಂಚುರಿಗೆ ಇನ್ನು 30 ಸಿನಿಮಾ ಮಾತ್ರ ಬಾಕಿ. ಈ ವರ್ಷ ಏನಿಲ್ಲವೆಂದರೂ…

 • ದರ್ಶನ್‌ ‘ಚರ್ಕವರ್ತಿ’ಟ್ರೈಲರ್‌ ಮೋಡಿ:ಟ್ರೆಂಡಿಂಗ್‌ನಲ್ಲಿ ನಂಬರ್‌ 1!

  ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ  ಬಹುನಿರೀಕ್ಷಿತ , ಬಿಗ್‌ ಬಜೆಟ್‌ ಚರ್ಕವರ್ತಿ ಚಿತ್ರದ ಟ್ರೈಲರ್‌ ಬುಧವಾರ ಬಿಡುಗಡೆಯಾಗಿದ್ದು ,ಒಂದೇ ದಿನದಲ್ಲಿ  ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆಯೆಂಬಂತೆ 9.25 ಲಕ್ಷ ಬಾರಿ ವೀಕ್ಷಣೆಗೊಳಪಟ್ಟು  ಯೂ ಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಭಾರತದಲ್ಲೇ…

ಹೊಸ ಸೇರ್ಪಡೆ