arrested

 • ಪೊಲೀಸ್‌ ಬಲೆಗೆ ಬಿದ್ದ ಬೆಂಗಳೂರಿನ ಬೆತ್ತಲೆ ಸೈಕೋ!

  ಬೆಂಗಳೂರು: ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ  ವಿಕೃತ ಕಾಮಿಯನ್ನು ಹೈಗ್ರೌಂಡ್ಸ್‌  ಠಾಣಾ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಅಬುತಾಲೀಮ್‌ ಎಂದು ತಿಳಿದು ಬಂದಿದ್ದು, ರೇಸ್‌ ಕೋರ್ಸ್‌ ನಲ್ಲಿ ಕುದುರೆಗಳಿಗೆ ಮಾಲಿಷ್‌ ಕೆಲಸ ಮಾಡಿಕೊಂಡಿದ್ದ…

 • ಗ್ಯಾಂಗ್‌ರೇಪ್‌ ಕೇಸ್‌:ಪ್ರಜಾಪತಿ ಸೆರೆ; 14 ದಿನಗಳ ನ್ಯಾಯಾಂಗ ಬಂಧನ

  ಲಕ್ನೋ: ಉತ್ತರಪ್ರದೇಶದ ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್‌ ರೇಪ್‌ ನಡೆಸಿದ ಆರೋಪ ಹೊತ್ತು 15 ದಿವಸಗಳಿಂದ ತಲೆ ಮರೆಸಿಕೊಂಡಿದ್ದ  ಮಾಜಿ ಸಚಿವ ಗಾಯತ್ರಿ ಪ್ರಜಾಪತಿಯನ್ನು ಕೊನೆಗೂ ಪೊಲೀಸರು ಬಂಧಿಸುವವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಬಂಧಿಸಿ…

 • ಸುನಿಲ್‌ ಕೊಚ್ಚಿ ಕೊಲೆ: ಸ್ಪಾಟ್‌ ನಾಗ ಸೇರಿ 9 ಮಂದಿ ಆರೋಪಿಗಳ ಸೆರೆ 

  ಬೆಂಗಳೂರು: ರೌಡಿಶೀಟರ್‌ ಸುನೀಲ್‌ನನ್ನು ಕಮಲಾನಗರ ಬಳಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ  ನಾಗರಾಜ ಅಲಿಯಾಸ್‌ ಸ್ಪಾಟ್‌ ನಾಗ ಹಾಗೂ ಆತನ 8 ಮಂದಿ ಸಹಚರರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಗುರುವಾರ ರಾತ್ರಿ ಪೊಲೀಸರ ವಿಶೇಷ ತಂಡ 9…

 • ವಾಮಾಚಾರಕ್ಕೆ ಬಾಲಕಿ ಬಲಿ: ಆರೋಪಿ ಬಂಧನ 

  ಮಾಗಡಿ: ಇಲ್ಲಿನ ಸುಣ್ಣದಕಲ್ಲು ಬೀದಿಯ ಬಿ.ಅಯೇಷಾ ಎಂಬ ಬಾಲಕಿ ಯನ್ನು ಶನಿವಾರ ಅಪಹರಿಸಿ ವಾಮಾಚಾರಕ್ಕೆ ಬಲಿ ಕೊಟ್ಟು ಎಸೆದಿದ್ದ ಅದೇ ರಸ್ತೆಯ ಆರೋಪಿ ಮಹಮ್ಮದ್‌ ವಾಸಿಲ್‌ ಅನ್ನು ಮಾಗಡಿ ಪೊಲೀಸರು ಕಾರ್ಯಚರಣೆ ನಡೆಸಿ ಭಾನುವಾರ ಬಂಧಿಸಿದ್ದಾರೆ. ಬಾಲಕಿಯೊಬ್ಬಳನ್ನು ಬಲಿ…

 • ಸಾಲಗಾರರಿಗೆ ವಂಚನೆ: ಭಾರತೀಯ ಅಮೆರಿಕನ್‌ ಉದ್ಯಮಿ ಅರೆಸ್ಟ್‌

  ವಾಷಿಂಗ್ಟನ್‌ : ಬಾಸ್ಟನ್‌ನಲ್ಲಿ  ಜನಪ್ರಿಯ ಸರಣಿ ಚಿನ್ನದ ಮಳಿಗೆಗಳನ್ನು ನಡೆಸಿಕೊಂಡಿದ್ದ ಭಾರತೀಯ ಅಮೆರಿಕನ್‌ ಉದ್ಯಮಿ, ತನ್ನ ಸಾಲಗಾರರಿಗೆ ಭಾರೀ ವಂಚನೆ ನಡೆಸಿರುವ ಆರೋಪದ ಮೇಲೆ, ಆತ ಭಾರತದಿಂದ ಮರಳುತ್ತಿದ್ದಂತೆಯೇ, ಲಾಸ್‌ ಏಂಜಲಿಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು  ಬಂಧಿಸಲಾಗಿದೆ….

 • ಕಾಶಿಪಟ್ನ : 14 ಬಾಂಗ್ಲಾ ವಲಸಿಗರ ಬಂಧನ

  ಬೆಳ್ತಂಗಡಿ : ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಶಿಪಟ್ನದಲ್ಲಿ 14 ಮಂದಿ ಬಾಂಗ್ಲಾ ವಲಸಿಗ ಅಕ್ರಮ ನಿವಾಸಿಗರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.  ಬಾಂಗ್ಲಾ ದೇಶದಿಂದ ಯಾವುದೇ ರಹದಾರಿ ಹೊಂದದೆ, ಯಾವುದೋ ರೀತಿಯಲ್ಲಿ ನುಸುಳಿ ಭಾರತಕ್ಕೆ ಬಂದು ಅನಧಿಕೃತವಾಗಿ ಭಾರತ…

 • ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ಕೇಸ್; ಮಾಸ್ಟರ್ ಮೈಂಡ್ ಆರೋಪಿ ಸೆರೆ

  ಕೊಚ್ಚಿ : ಕಳೆದ ಫೆ.17ರಂದು ಮಲಯಾಳಂ ಚಿತ್ರ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾದ ಪ್ರಕರಣದ ಮುಖ್ಯ ಆರೋಪಿ  ಪಲ್ಸರ್‌ ಸುನೀಲ್‌ ಕುಮಾರ್‌ ಮತ್ತು ಆತನ ಸಹಚರನಾಗಿರುವ ಇನ್ನೋರ್ವ ಆರೋಪಿ ವಿಗೀಶ್‌ ನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.  ಪಲ್ಸರ್‌ ಸುನೀಲ್‌…

 • ಚಾಮರಾಜೇಶ್ವರ ರಥಕ್ಕೆ ಬೆಂಕಿ:ಶಂಕಿತ ಆರೋಪಿ ಸೆರೆ 

  ಚಾಮರಾಜನಗರ: ನಗರದ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಿದ್ದ ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿದ ಆರೋಪಿಯನ್ನು ಪೊಲೀಸರು  ಬುಧವಾರ ತಡರಾತ್ರಿ ಬಂಧಿಸಿದ್ದಾರೆ.  ಬಂಧಿತ ಆರೋಪಿ ಕುಮಾರ್‌ (30) ಎಂಬಾತನಾಗಿದ್ದು ಈತನಿಗೆ ಬೆಂಕಿ ಹಚ್ಚುವ ವಿಕೃತ ಗೀಳಿದೆ  ಎಂದು ಹೇಳಲಾಗಿದೆ….

 • ಗ್ಯಾಂಗ್‌ ರೇಪ್‌ : ನಾಲ್ವರು ಕಾಮುಕರ ಬಂಧನ

  ಬೆಳಗಾವಿ: ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ದುರುಳರ ಪೈಕಿ ಬುಧವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮುತ್ಯಾನಟ್ಟಿ ಗ್ರಾಮದ ಸಂಜು (24), ಸುರೇಶ (24), ಸುನೀಲ (21) ಹಾಗೂ ಹುಕ್ಕೇರಿ ತಾಲೂಕಿನ…

 • ಜನರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವ ನೈಜೀರಿಯ ಕಳ್ಳರ ಸೆರೆ

  ಬೆಂಗಳೂರು: ಎಟಿಎಂ ಮಷಿನ್‌ಗಳಲ್ಲಿ ಸ್ಕಿಮ್ಮರ್‌ ಅಳವಡಿಸಿ, ಡೆಬಿಟ್‌ ಕಾರ್ಡ್‌ ನಕಲು ಮಾಡಿ ಆನ್‌ಲೈನ್‌ ವ್ಯವಹಾರ ಮಾಡುವ ಮೂಲಕ ಗ್ರಾಹಕರ ಖಾತೆಯಿಂದ ಹಣ ಲಪಾಟಾಯಿಸುತ್ತಿದ್ದ ನೈಜೀರಿಯಾ ಮತ್ತು ಉಗಾಂಡ ದೇಶದ ಏಳು ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾದ ಎರೆಮ್‌ಹೆನ್‌…

 • ಕಾನ್ಪುರ ದುರಂತ: ಆರೋಪಿ ಸೆರೆ

  ಕಾಠ್ಮಂಡು: ಕಳೆದ ವರ್ಷದ ನವೆಂಬರ್‌ನಲ್ಲಿ ಕಾನ್ಪುರದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಐಎಸ್‌ಐ ಕೈವಾಡ ಇದೆ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ದುರಂತಕ್ಕೆ ಕಾರಣನಾಗಿದ್ದಾನೆಂದು ಸಂಶಯಿಸಲಾಗಿರುವ ಐಎಸ್‌ಐ ಏಜೆಂಟ್‌ ಶಂಶೂಲ್‌ ಹೂಡಾ (48) ಎಂಬಾತನನ್ನು ಕಾಠ್ಮಂಡು ಏರ್‌ಪೋರ್ಟಲ್ಲಿ ಸೋಮವಾರ…

 • ಕರೋಪಾಡಿ :ನಿಧಿಶೋಧಕ್ಕಾಗಿ ಬಂದ ಅಂತಾರಾಜ್ಯ ದರೋಡೆಕೋರರ ಬಂಧನ

  ವಿಟ್ಲ : ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ವಿಘ್ನರಾಜ ಭಟ್‌ ಅವರ ಮನೆ ಅಂಗಳದಲ್ಲಿ ನಿಧಿಯಿದೆ ಎಂದು ಜ.24ರಂದು ಮುಂಜಾನೆ 2 ಗಂಟೆಯಿಂದ 4 ಗಂಟೆಯ ನಡುವೆ ಇನೋವಾ ಮತ್ತು ಆಲ್ಟೋ ಕಾರಿನಲ್ಲಿ…

 • ಗೆಳತಿಯ ಅಶ್ಲೀಲ ಫೋಟೋ ಅಪ್‌ಲೋಡ್‌: ಬಾಂಗ್ಲಾ ತಂಡದ ವೇಗಿ ಸನ್ನಿ ಬಂಧನ 

  ಢಾಕಾ : ಪ್ರೇಯಸಿಯ ಅಶ್ಲೀಲ ಫೋಟೋವನ್ನು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅಪ್‌ಲೋಡ್‌ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಕೆಟಿಗ, ಎಡಗೈ ವೇಗಿ ಅರಾಫ‌ತ್‌ ಸನ್ನಿಯನ್ನು ಭಾನುವಾರ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ.  ಢಾಕಾದ ಅಮೀನ್‌ ಬಜಾರ್‌ನಲ್ಲಿರುವ ಮನೆಯಿಂದ 30…

 • ಮಹಿಳೆಗೆ ವಂಚನೆ: ಕಾರ್ಯಕಾರಿಣಿಯಲ್ಲೇ ಬಿಜೆಪಿ ನಾಯಕನ ಸೆರೆ!

  ಕಲಬುರಗಿ : ಇಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಒಂದೆಡೆ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ಅವರ ನಡುವಿನ ಮುನಿಸು ಪಕ್ಷಕ್ಕೆ ಇರಿಸುಮುರಿಸು ತಂದಿಟ್ಟಿದ್ದು, ಇನ್ನೊಂದೆಡೆ ನಾಯಕನೊಬ್ಬನ ಬಂಧನ ಪಕ್ಷಕ್ಕೆ ಇನ್ನಷ್ಟು ಮುಜುಗರ ತಂದಿಟ್ಟಿದೆ.  ಮಹಿಳೆಯೊಬ್ಬಳಿಗೆ ವಂಚಿಸಿದ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ…

 • ಹಲ್ಲೆ ಪ್ರಕರಣ:ಕೊನೆಗೂ ಬಿಜೆಪಿ ಶಾಸಕ ಕಾಗೆ ಸೇರಿ 6 ಮಂದಿ ಬಂಧನ 

  ಬೆಳಗಾವಿ: ಜಿಲ್ಲೆಯ ಕಾಗವಾಡದಲ್ಲಿ ಜನವರಿ 1 ರಂದು ಕಾಂಗ್ರೆಸ್‌ ಕಾರ್ಯಕರ್ತ ,ಉದ್ಯಮಿ ವಿವೇಕ್‌ ಶೆಟ್ಟಿ ಮೇಲೆ ನಡೆದಿದ್ದ ಮಾರಣಾಂತಿಕ ಗುಂಪು ದಾಳಿಗೆ ಸಂಬಂಧಿಸಿ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ರಾಜು ಕಾಗೆ ಸೇರಿ 6 ಮಂದಿ ಆರೋಪಿಗಳನ್ನು ಪುಣೆಯಲ್ಲಿ ಪೊಲೀಸರು…

 • ಮಾನಸಿಕ ಅಸ್ವಸ್ಥೆ ಮೇಲೆ ತುಮಕೂರು ಎಎಸ್ಐಯಿಂದಲೇ ರೇಪ್, ಅರೆಸ್ಟ್

  ಬೆಂಗಳೂರು : ತುಮಕೂರು ಜಿಲ್ಲೆಯಲ್ಲಿ ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 50 ವರ್ಷ ಪ್ರಾಯದ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಓರ್ವರನ್ನು ಇಂದು ಸೋಮವಾರ ಬಂಧಿಸಲಾಗಿದೆ. ಚಿತ್ತ ವೈಕಲ್ಯ ಹೊಂದಿದ್ದ ಮಹಿಳೆಯು ನಿನ್ನೆ ಭಾನುವಾರ ತನ್ನ…

 • ಕೆ.ಜಿ.ಹಳ್ಳಿ ಲೈಂಗಿಕ ದೌರ್ಜನ್ಯವಲ್ಲ :ಬಾವ-ನಾದಿನಿ ಬಕ್ರಾ ಮಾಡಿದ್ದು!

   ಬೆಂಗಳೂರು: ಎಚ್‌ಬಿಆರ್‌ ಲೇಟ್‌ನಲ್ಲಿ ಶುಕ್ರವಾರ ನಡೆದಿದೆ ಎನ್ನಲಾದ ಯುವತಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಭಾರಿ ಟ್ವಿಸ್ಟ್‌ ಪಡೆದುಕೊಂಡಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಬಂಧಿತ ಆರೋಪಿ ಇರ್ಷಾದ್‌ ಎಂದು ಪೊಲೀಸರು ತಿಳಿಸಿದ್ದು,…

 • Mangaluru Airport:ವಿದೇಶಿ ಕರೆನ್ಸಿಗಳೊಂದಿಗೆ ಭಟ್ಕಳ ವ್ಯಕ್ತಿ ಬಂಧನ

  ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ ಭಟ್ಕಳ ಮೂಲದ ವ್ಯಕ್ತಿಯೊಬ್ಬನನ್ನು ಗುರುವಾರ ಕಂದಾಯ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.  ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನಾಧರಿಸಿ ದುಬೈಗೆ ತೆರಳಲು ಮುಂದಾಗಿದ್ದ  ಫಾರೂಕ್‌ ಅರ್ಮರ್‌…

ಹೊಸ ಸೇರ್ಪಡೆ