ashish nehra

 • ಬುಮ್ರಾ ಬೌಲಿಂಗ್‌ ಶೈಲಿ ಬದಲಿಸಲಿ: ನೆಹ್ರಾ

  ಹೊಸದಿಲ್ಲಿ: ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ ಶೈಲಿ ಅಪಾಯಕಾರಿ ಎಂದು ಭಾರತ ತಂಡದ ಮಾಜಿ ವೇಗಿ ಆಶಿಷ್‌ ನೆಹ್ರಾ ಹೇಳಿದ್ದಾರೆ. ಬುಮ್ರಾ ಬೆನ್ನುನೋವಿನ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಬುಮ್ರಾ ಬೌಲಿಂಗ್‌ ಮಾಡುವ ಶೈಲಿ…

 • ಪಂತ್ ವಿಶ್ವಕಪ್ ಆಡಲು ಆಶೀಷ್ ನೆಹ್ರಾ ನೀಡುವ ಐದು ಕಾರಣಗಳು!

  ಹೊಸದೆಹಲಿ: ಕ್ರಿಕೆಟ್ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ದೇಶಗಳು ತಮ್ಮ ತಂಡವನ್ನು ಅಂತಿಮಗೊಳಿಸುವ ತಯಾರಿಯಲ್ಲಿವೆ. ಭಾರತ ತಂಡ ಕೂಡಾ ತನ್ನ ತಂಡವನ್ನು ಬಹುತೇಕ ಅಂತಿಮಗೊಳಿಸಿದ್ದು, ಕೆಲವು ಸ್ಥಾನಗಳ ಆಯ್ಕೆ ಮಾತ್ರ ಬಾಕಿ ಇದೆ. ಪ್ರಮುಖ ಕೀಪರ್ ಆಗಿ…

 • ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿ ಆಶಿಷ್‌ ನೆಹ್ರಾ

  ಹೊಸದಿಲ್ಲಿ: ಮಾಜಿ ಎಡಗೈ ಬೌಲರ್‌ ಆಶಿಷ್‌ ನೆಹ್ರಾ ಅವರನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಬೌಲಿಂಗ್‌ ಕೋಚಿಂಗ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. “ಆಶಿಷ್‌ ನೆಹ್ರಾ ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿರುವುದು ಖುಷಿಯ ವಿಚಾರ. ತಂಡದ ಉತ್ತಮ ಪ್ರದರ್ಶನಕ್ಕೆ ನೆಹ್ರಾ, ಕರ್ಸ್ಟನ್‌ಅವರಿಗೆ ನೆರವಾಗಲಿದ್ದಾರೆ’…

 • ಆರ್‌ಸಿಬಿಗೆ ಮಾಜಿ ವೇಗಿ ನೆಹ್ರಾ ಸಲಹೆಗಾರ

  ಬೆಂಗಳೂರು: ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತದ ಮಾಜಿ ವೇಗಿ ಆಶೀಷ್‌ ನೆಹ್ರಾ ಮುಂದಿನ ಐಪಿಎಲ್‌ ಟಿ20 ಕ್ರಿಕೆಟ್‌ ವೇಳೆ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸಲಹೆಗಾರರಾಗಿ ಆಯ್ಕೆಯಾಗಲಿದ್ದಾರೆ. ಐಪಿಎಲ್‌ನಲ್ಲಿ ನೆಹ್ರಾ ಆಡುವುದಿಲ್ಲ ಎನ್ನುವುದು…

 • ನೆಹ್ರ ವೀಕ್ಷಕ ವಿವರಣೆಕಾರ

  ಕೋಲ್ಕತಾ: ನ್ಯೂಜಿಲ್ಯಾಂಡ್‌ ವಿರುದ್ಧ ದಿಲ್ಲಿಯಲ್ಲಿ ನ. 1ರಂದು ನಡೆದ ಮೊದಲ ಟ್ವೆಂಟಿ20 ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತಿಯಾದ ವೇಗಿ ಆಶಿಷ್‌ ನೆಹ್ರ ಗುರುವಾರದಿಂದ ಹೊಸ ಇನ್ನಿಂಗ್ಸ್‌ ಆರಂಭಸಲಿದ್ದಾರೆ.  ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ಗುರುವಾರದಿಂದ ಆರಂಭವಾಗುವ ಶ್ರೀಲಂಕಾ…

 • ಆಶಿಶ್‌ “ನೆಹ್ರಾಜಿ’ ಎಂಬ ಅದ್ಭುತ ಗೆಳೆಯ

  ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆಯನ್ನು ಅನೇಕ ಬಾರಿ  ಕೇಳಿಕೊಂಡಿದ್ದೇನೆ. ಈ ಸಂಗತಿಯೇ…

 • ನೆಹ್ರಾ ಮೇಲೆ ನಂಬಿಕೆ: ಟಿ-20 ಸರಣಿ: ಟೀಮ್‌ ಇಂಡಿಯಾ ಪ್ರಕಟ

  ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗಾಗಿ ಹಿರಿಯ ಎಡಗೈ ಪೇಸ್‌ ಬೌಲರ್‌ ಆಶಿಷ್‌ ನೆಹ್ರಾ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಕದಿನ ಸರಣಿಯಿಂದ ದೂರ ಉಳಿದಿದ್ದ ಸ್ಪಿನ್‌ದ್ವಯರಾದ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ…

 • ಗಾಯಾಳು ಆಶಿಷ್‌ ನೆಹ್ರಾ ಐಪಿಎಲ್‌ನಿಂದ ಹೊರಕ್ಕೆ

  ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ಎಲಿಮಿನೇಟರ್‌ ಪಂದ್ಯವನ್ನಾಡಲಿರುವ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ ಸಣ್ಣ ಮಟ್ಟದ ಹಿನ್ನಡೆಯಾಗಿದೆ. ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳದ ಹಿರಿಯ ಎಡಗೈ ವೇಗಿ ಆಶಿಷ್‌ ನೆಹ್ರಾ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.  ಮೊದಲು ನೆಹ್ರಾ…

 • 38ರ ವಯಸ್ಸಲ್ಲೂ ನಾನು ವೇಗಿ: ನೆಹ್ರಾ ಹೆಮ್ಮೆ

  ಹೊಸದಿಲ್ಲಿ: ನಿರ್ದಿಷ್ಟ ಗುರಿ, ನಿರಂತರ ಅಭ್ಯಾಸವಿದ್ದರೆ ವಯಸ್ಸು ಅಡ್ಡಿಯಾಗದು ಎಂದು ಭಾರತ ತಂಡದ ವೇಗಿ ಆಶಿಶ್‌ ನೆಹ್ರಾ ತಿಳಿಸಿದ್ದಾರೆ. ತನಗೆ ಈಗ 38 ವರ್ಷವಾಗಿದೆ. ಆದರೂ ವೇಗದ ಬೌಲರ್‌ ಆಗಿ ಆಡುತ್ತಿದ್ದೇನೆ. ಕನಿಷ್ಠ 125 ರಿಂದ 128 ಕಿ.ಮಿ….

ಹೊಸ ಸೇರ್ಪಡೆ