attraction

 • ದಸರಾ ಟೂರ್

  ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ದಸರಾ, ಸಾಂಸ್ಕೃತಿಕ ಹಬ್ಬ ನಿಜ. ಜೊತೆಗೆ ಹೂ ಹಣ್ಣು ತರಕಾರಿ ಮಾರಾಟಗಾರರಿಗೆ, ಹೋಟೆಲಿನವರಿಗೆ, ಟ್ರಾವೆಲ್‌ ಏಜೆನ್ಸಿಯವರಿಗೆ ಸೇರಿದಂತೆ ಅಲ್ಲಿನ ಸಮಸ್ತ ವ್ಯಾಪಾರಸ್ಥರಿಗೂ ಇದು ಹಬ್ಬದ ಸೀಸನ್‌! ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ…

 • ಪ್ರವಾಸಿಗರತ್ತ ಕೈ ಬೀಸುತ್ತಿರುವ ಭರಚುಕ್ಕಿ

  ಕೊಳ್ಳೇಗಾಲ: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಪುಷ್ಯ ಮಳೆ ಅಬ್ಬರಕ್ಕೆ ಕೃಷ್ಣರಾಜಸಾಗರ ಮತ್ತು ಕಬಿನಿ ಡ್ಯಾಂಗಳಿಗೆ ನೀರು ಹರಿದು ಬಂದ ಪರಿಣಾಮ ಇಷ್ಟು ದಿನ ನೀರಿಲ್ಲದೆ ಬಣಗುಡುತ್ತಿದ್ದ ತಾಲೂಕಿನ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ….

 • ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ ವನ್ಯಧಾಮ

  ಸಂತೆಮರಹಳ್ಳಿ: ಹಸಿರು ಹೊದ್ದು ಮಲಗಿರುವ ಗಿರಿಸಾಲುಗಳು, ಮೈಚಳಿಯನ್ನು ಬಿಟ್ಟು ನೀರಿನಲ್ಲಿ ಆಟವಾಡುವ ಆನೆಗಳ ಹಿಂಡು, ಭೂ ಮೇಲೆ ಹಾಸಿರುವ ಹಸಿರಿನ ಭೋಜನವನ್ನು ಮೆಲ್ಲುತ್ತಿರುವ ಕಾಡೆಮ್ಮೆಗಳ ಹಿಂಡು, ಎಲ್ಲಕ್ಕಿಂತ ಮಿಗಿಲಾಗಿ ತೊರೆ, ಕೆರೆಗಳ ಅಕ್ಕಪಕ್ಕ ಪಟಪಟ ರೆಕ್ಕೆ ಬಡಿಯುತ ಹಾರುವ…

 • ಪ್ರವಾಸಿಗರ ಆಕರ್ಷಿಸುವ ವಿಜಯ ವಿಠ್ಠಲ ಆಶ್ರಮ

  ನೆಲಮಂಗಲ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಅರಿಶಿನಕುಂಟೆಯಲ್ಲಿರುವ ಶ್ರೀ ವಿಜಯ ವಿಠ್ಠಲ ಆಶ್ರಮ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 1988ರಲ್ಲಿ ಉಡುಪಿ ಜಿಲ್ಲೆಯ ಭದ್ರಗಿರಿ ಸದ್ಗುರು ಸಂತ ಶ್ರೀ ಕೇಶವದಾಸರಿಂದ ಪ್ರಾರಂಭವಾದ ವಿಶ್ವಶಾಂತಿ ಆಶ್ರಮದಲ್ಲಿರುವ 36ಅಡಿ ಎತ್ತರದ ಶ್ರೀ ವಿಜಯ ವಿಠ್ಠಲ ಪಾಂಡುರಂಗಸ್ವಾಮಿ ಏಕಶಿಲಾ…

 • ಕೃಷಿ ಮೇಳದಲ್ಲಿ ಶ್ವಾನಗಳ ಪ್ರದರ್ಶನದ ಆಕರ್ಷಣೆ 

  ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರದಿಂದ ಆರಂಭವಾದ ಎರಡು ದಿನಗಳ ಕೃಷಿ ಮೇಳದಲ್ಲಿ ಶ್ವಾನಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಪಶು ಸಂಗೋಪನಾ ಇಲಾಖೆಯಿಂದ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ 24 ತಳಿಯ ಸುಮಾರು 120ಕ್ಕೂ ಹೆಚ್ಚು ಶ್ವಾನಗಳನ್ನು ಒಂದಡೆ ನೋಡಿ ಶ್ವಾನಪ್ರಿಯರು…

 • ರೈಲಲ್ಲ, ಸ್ಕೂಲು !

  ತಮ್ಮ ಶಾಲೆ ಉಳಿದೆಲ್ಲ ಶಾಲೆಗಳಿಗಿಂತ ಭಿನ್ನವಾಗಿ ಕಾಣಬೇಕು ಮತ್ತು ಅದು ಪುಟಾಣಿಗಳ ಮನಸನ್ನು ಆಕರ್ಷಿಸುವಂತೆಯೂ ಇರಬೇಕು ಎಂಬ ಕನಸು ಶಿಕ್ಷಕ ದೊರೆಸ್ವಾಮಿ ಅವರಿಗಿತ್ತು. ಅದರ ಪರಿಣಾಮವೇ ಈ ರೈಲ್‌ಸ್ಕೂಲ್‌ ! ಈ ಕಟ್ಟಡದ ಮುಂದೆ ನಿಂತರೆ ರೈಲಿನ ಮುಂದೆ…

 • ಎಲ್ಲರ ಮೆಚ್ಚಿನ “ಪಾಕಶಾಲೆ’

  ರಾಜರಾಜೇಶ್ವರಿ ನಗರದ ಮುಖ್ಯರಸ್ತೆಯಲ್ಲಿ ಸಾಗಿ, ಐಡಿಯಲ್‌ ಟೌನ್‌ಶಿಪ್‌ ತಲುಪಿದರೆ ಅಲ್ಲೊಂದು ಶಾಲೆ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಆ ಶಾಲೆಯನ್ನು ಮಕ್ಕಳೂ ದ್ವೇಷಿಸೋದಿಲ್ಲ. ಯಾಕೆ ಗೊತ್ತಾ? ಅದು ಪಾಠಶಾಲೆಯಲ್ಲ, ಪಾಕಶಾಲೆ!   “ಪಾಕಶಾಲೆ’ ಹೋಟೆಲ್‌, ಬೆಂಗಳೂರಿಗರ ಪ್ರಿಯವಾದ ಆಹಾರ…

 • ಉತ್ತರ ಕನ್ನಡ:ಹೊಸ ಮತದಾರರಿಗೆ ಸ್ಕೂಬಾ ಡೈವಿಂಗ್‌ ಆಕರ್ಷಣೆ

  ಕಾರವಾರ: ಜಿಲ್ಲಾಡಳಿತ ಮೊಟ್ಟ ಮೊದಲಬಾರಿಗೆ ಮತದಾನ ಹಕ್ಕು ಪಡೆದ ಯುವ ಮತದಾರರಿಗೆ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿಸುವ ಮೂಲಕ ಜಾಗೃತಿ ಮೂಡಿಸಿತು. ಶನಿವಾರ ಅರಬ್ಬಿ ಸಮುದ್ರದ ದ್ವೀಪ ಲೈಟ್‌ ಹೌಸ್‌ ಬಳಿ ಕಡಲಾಳದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಎಸ್‌.ನಕುಲ್‌…

ಹೊಸ ಸೇರ್ಪಡೆ