Automobile

 • KTM ರೈಡ್‌ ಕರೋ…

  ಕೆಟಿಎಂ ಎಂದರೆ ಸಾಕು ಯುವಕರ ಹೃದಯ ಬಡಿತ ಏರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಸೃಷ್ಟಿಸಿರುವ ಕೆಟಿಎಂ ಹೈ ಪರ್ಫಾಮೆನ್ಸ್‌ ಬೈಕ್‌ಗಳಿಗೆ ಪ್ರಸಿದ್ಧಿ. ಆದರೆ ಇದೀಗ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು 125 ಸಿಸಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಈಗಾಗಲೇ 125…

 • ಬ್ಯಾಟರಿ ನಿರ್ವಹಣೆ ಹೇಗೆ ?

  ಕಾರಿನ ಬ್ಯಾಟರಿ ಪ್ರಮುಖ ವಸ್ತು. ಕಾರು ಸ್ಟಾರ್ಟ್‌ ಆಗಬೇಕಾದರೆ, ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ. ಇದರ ನಿರ್ವಹಣೆ ಮಾಡುವುದರಿಂದ ಸ್ಟಾರ್ಟಿಂಗ್‌ ಸಮಸ್ಯೆ ಇತ್ಯಾದಿಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದು. ಕಾಲಕಾಲಕ್ಕೆ ನಿರ್ವಹಣೆ ಮಾಡುವುದೇ ಇಲ್ಲಿ ಮುಖ್ಯವಾಗಿದೆ. ಸಮಸ್ಯೆ ಗೊತ್ತಾಗೋದು ಹೇಗೆ? ಸಾಮಾನ್ಯವಾಗಿ ಬ್ಯಾಟರಿ ಸಮಸ್ಯೆ…

 • ಮಾರುಕಟ್ಟೆಯಲ್ಲಿ ಖರೀದಿ ಜೋರು..

  ಅಟೋಮೊಬೈಲ್ ಕ್ಷೇತ್ರ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ಅದರಲ್ಲಿಯೂ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಒಂದು ಕಿಲೋ ಮೀಟರ್‌ ಕ್ರಮಿಸಬೇಕಾದರೂ ವಾಹನಗಳ ಮೊರೆ ಹೋಗುತ್ತಿದ್ದಾನೆ. ಅದೇ ಕಾರಣಕ್ಕೆ ರಸ್ತೆಗಳಲ್ಲಿ ವಾಹನಗಳ ಒತ್ತಡ ಹೆಚ್ಚಾಗುತ್ತಿದ್ದು, ಪ್ರತೀ ದಿನ ಟ್ರಾಫಿಕ್‌…

 • ಆಟೋಮೊಬೈಲ್‌ ಮಳಿಗೆಗೆ ಬೆಂಕಿ

  ಬೆಂಗಳೂರು: ಶಾರ್ಟ್‌ ಸರ್ಕಿಟ್‌ನಿಂದ ಆಟೋಮೊಬೈಲ್‌ ಮಳಿಗೆಗೆ ಬೆಂಕಿ ಹೊತ್ತಿಕೊಂಡ ಘಟನೆ ರಾಜಾಜಿನಗರ ನಗರದ 2ನೇ ಹಂತದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಗಾಯತ್ರಿ ಆಟೋಮೊಬೈಲ್ಸ್‌ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ…

 • ಕ್ರೇಜಿ ರೈಡ್‌ಗೆ ಹೊಸ ಡಾಮಿನಾರ್‌  

  ಡಾಮಿನಾರ್‌ ಬೈಕ್‌ನಲ್ಲಿ ಆಗಾಗ್ಗೆ ಗಿಯರ್‌ ಬದಲಿಸುವ ಅಗತ್ಯವಿಲ್ಲ. ಎರಡೂ ಬದಿಯಲ್ಲಿ ಎಆರ್‌ಎಫ್ ಟೈರ್‌ಗಳನ್ನು ಹೊಂದಿದೆ.. 300 ಸಿಸಿ ಮೇಲ್ಪಟ್ಟ ಉತ್ತಮ ಟೂರಿಂಗ್‌ ಬೈಕ್‌ಗಳಲ್ಲಿ ಡಾಮಿನಾರ್‌ ಕೂಡ ಒಂದು.  ಹೊಸ ವರ್ಷಕ್ಕೆ ಸುಧಾರಿತ ಆವೃತ್ತಿಯ ಬೈಕ್‌ ಬರುತ್ತದೆ ಎಂದಾದರೆ ಸಾಮಾನ್ಯವಾಗಿ…

 • ಆಟೋಮೊಬೈಲ್‌ ಉತ್ತಮ ಪ್ಲಾಟ್‌ಫಾರ್ಮ್

  ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಎಪ್ಪತ್ತು ವರ್ಷಗಳು ಕಳೆದರೂ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದಕ್ಕೆ ಸಾಧ್ಯವಾಗದೆ ಇರುವುದು ವಿಷಾದನೀಯ ಸಂಗತಿ. ಬಹುಶಃ ಅದಕ್ಕೆ ನಿರುದ್ಯೋಗ ಸಮಸ್ಯೆಯೂ ಒಂದು ಕಾರಣವಾಗಿರಬಹುದೇನೋ.  ಆರ್ಥಿಕತೆಯಲ್ಲಿನ ಸರಕು ಮತ್ತು ಸೇವೆಗಳ (ಜಿಎಸ್‌ಟಿ)…

 • ಸ್ಯಾಂಟ್ರೋ ರೀ ಎಂಟ್ರಿ

  ಕ್ಯೂಟ್‌ ಫ್ಯಾಮಿಲಿಯ ಕ್ಯೂಟ್‌ ಕಾರು ಎಂದೇ ಹೆಸರಾಗಿದ್ದ ಸ್ಯಾಂಟ್ರೋ, ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಿದೆ. ಟಾಟಾ ಟಿಯೋಗ್ನೊ, ಮಾರುತಿ ಸುಜುಕಿ ಕಾರುಗಳಿಗೆ ಇದು ಪೈಪೋಟಿ ನೀಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ.  ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು…

 • ಟೊಯೋಟೊ ಸುಜುಕಿ ಭಾಯಿ ಭಾಯಿ

  ಎರಡು ಸಂಸ್ಥೆಗಳ ಬ್ರಾಂಡ್‌ ನೇಮ್‌ನಲ್ಲಿ ಬೈಕ್‌, ಕಾರುಗಳನ್ನು ಪರಿಚಯಿಸಿದ ಉದಾಹರಣೆಗಳು ಒಂದಲ್ಲ, ಎರಡಲ್ಲ, ನೂರಾರು ಸಿಗುತ್ತವೆ. ಹಾಗೇ, ಭಾರತದ ಆಟೋಮೊಬೈಲ್‌ ಕ್ಷೇತ್ರಕ್ಕೂ ಇಂಥ ಒಪ್ಪಂದ ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು…

 • ಈ ಸ್ಪೋರ್ಟ್ಸ್ ಕಾರು ಭಾರೀ ದುಬಾರಿ

  – ಜೊಂಡಾ ಎಚ್‌ಪಿ ಬರ್ಚೆಟ್ಟ ಪರಿಚುಸಿದ ಪಗಾನಿ – ಶ್ವದಲ್ಲಿ ಇದಕ್ಕಿಂತ ತುಟ್ಟಿ ಕಾರು ಮತ್ತೂಂದಿಲ್ಲ ಜಮಾನ ಬಲು ದುಬಾರಿ ಕಣ್ರೀ! ಹೀಗೆಂದಾಗ ಎದುರಿಗಿರುವವರು ಹೌದಪ್ಪಾ ಹೌದು, ಎಲ್ಲವೂ ದುಬಾರಿಯಾಗಿಬಿಟ್ಟಿವೆ’ ಎಂದು ತಲೆದೂಗುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ….

 • ಬಂತು ಮತ್ತೊಂದು ದುಬಾರಿ ಕಾರು

  ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯ ಪ್ರಗತಿ ಅದೆಷ್ಟು ಆಕರ್ಷಣೀಯ ಎನ್ನುವುದಕ್ಕೆ ಈ ನೆಲದಲ್ಲಿ ಓಡಾಡುತ್ತಿರುವ ದೇಶಿ ಕಂಪನಿಗಳ ವಾಹನಗಳೇ ಅತ್ಯುತ್ತಮ ಸಾಕ್ಷಿ. ಒಂದಲ್ಲ, ಎರಡಲ್ಲ.. ಮುಕ್ಕಾಲು ಭಾಗ ವಾಹನಗಳು ದೇಶಿ ವಾಹನ ಸಂಸ್ಥೆಗಳು ಸಿದ್ಧಪಡಿಸಿರುವಂಥವೇ ಆಗಿವೆ. ಪ್ರತಿವರ್ಷದ ವಾಹನ ಪ್ರದರ್ಶನ…

 • ಎಕ್ಸ್‌ಎಲ್‌ “ಸೂಪರ್‌’ ಮತ್ತಷ್ಟು ಸೌಲಭ್ಯದೊಂದಿಗೆ ಮಾರುಕಟ್ಟೆಗೆ

  ಸಣ್ಣ  ವ್ಯಾಪಾರಿಗಳ ಅಚ್ಚುಮೆಚ್ಚಿನ ದ್ವಿಚಕ್ರವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದುದು ಟಿವಿಎಸ್‌ ಎಕ್ಸ್‌ಎಲ್‌ನ ಹೆಗ್ಗಳಿಕೆ. ಹಿಂದೊಮ್ಮೆ ಈ ವಾಹನವನ್ನು ಖರೀದಿಸಲೆಂದೇ ಜನ ಶೋರೂಂನ ಮುಂದೆ ಸಾಲುಗಟ್ಟಿ ನಿಂತಿದ್ದರು. ಅದೇ ಸ್ಕೂಟರ್‌, ಇದೀಗ ಹೊಸ ರೂಪಿನೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ !…

 • ನೆಕ್ಸಾನ್‌ ಶೈನ್‌ ದೂರದ ಪ್ರಯಾಣಕ್ಕೂ ಸೈ

  ಕಾರುಗಳ ಟ್ರೆಂಡ್‌ ಆಗಾಗ ಬದಲಾಗುತ್ತಲೇ ಇರುತ್ತದೆ. ಇದು ಆಟೋಮೊಬೈಲ್‌ ಮಾರುಕಟ್ಟೆಯ ಈಗಿನ ಟ್ರೆಂಡ್‌ ಏನು ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿಯೇ ಈ ಬದಲಾವಣೆಗಳು ಆಗುತ್ತಿರುವುದನ್ನೂ ಗಮನಿಸಬಹುದಾಗಿರುತ್ತದೆ. ಭಾರತೀಯ ಮಾರುಕಟ್ಟೆಯೂ ಇದರಿಂದ ಹೊರತಾಗಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯು…

 • ಹೈಟೆಕ್‌ ಡ್ರೈವ್‌, ಪ್ರಗತಿಯಲ್ಲಿ ಆಟೋಮೊಬೈಲ್‌ ತಂತ್ರಜ್ಞಾನ

  ಜೀವನ ಶೈಲಿ ಬದಲಾಗುತ್ತಲೇ ಇರುತ್ತದೆ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದರಲ್ಲೂ ದಿನಕ್ಕೊಂದು ರೀತಿಯಲ್ಲಿ ಬದಲಾಗುತ್ತಿರುವ ತಂತ್ರಜಾnನ ಕ್ಷೇತ್ರ, ದಿನವೂ ಹೊಸತನ್ನು ನೀಡುತ್ತಲೇ ಬಂದಿದೆ. ಹೀಗಾಗಿ ಜೀವನ ಶೈಲಿಯೂ ಸಹಜವಾಗಿ ಬದಲಾಗುತ್ತಲೇ ಇರುವುದನ್ನು ಕಾಣುತ್ತೇವೆ. ಹಳ್ಳಿಯ ಬಹುತೇಕ ಯುವಕ-ಯುವತಿಯರೂ…

ಹೊಸ ಸೇರ್ಪಡೆ