CONNECT WITH US  

ಶಿಕ್ಷಕರ ದಿನಾಚರಣೆ ಎಂದಿನಂತೆ ಸೆ. 5 ರಂದು ನಡೆಯುತ್ತಿದೆ. ಮಧುಮೇಹ ದಿನ, ಮಹಿಳಾ ದಿನ, ಹಿರಿಯ ನಾಗರಿಕರ ದಿನ, ವೈದ್ಯರು, ಎಂಜಿನಿಯರುಗಳು, ಕಾರ್ಮಿಕರು ಹೀಗೆ ನಾನಾ ದಿನಾಚರಣೆಗಳು ನಡೆಯುವುದು ಸಾಮಾನ್ಯ....

ಆ.5: ಪತ್ರಕರ್ತ ಜೋಗಿ ಅವರಿಗೆ 'ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ

ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಕುರ್ನಾಡು ಶಿವಣ್ಣ ಆಚಾರ್ಯರಿಗೆ ಈ ವರ್ಷದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರಕಟವಾಗಿದೆ.ದಮಯಂತಿ, ಕಯಾದು, ಗುಣಸುಂದರಿ, ದೇಯಿ ಬೈದೆತಿ ,ಕಟೀಲು ಕ್ಷೇತ್ರ ಮಹಾತ್ಮೆಯ...

ಮುಂಬಯಿ: ಅಂಧೇರಿ ಕರ್ನಾಟಕ ಸಂಘದ 12 ನೇ ವಾರ್ಷಿಕೋತ್ಸವದ ಅಂಗವಾಗಿ ಕುಣಿತ ಭಜನ ಸ್ಪರ್ಧೆಯು  ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ  ನಡೆಯಿತು.

ಮಂಗಳೂರು: ಕೊಂಕಣಿ ಕುಟಮ್‌ ಬಹ್ರೈನ್‌ ನೀಡುವ 2018ನೇ ಸಾಲಿನ "ಕೊಂಕಣಿ ಕುಟಮ್‌ ಬಹ್ರೈನ್‌ ಪ್ರಶಸ್ತಿ'ಗೆ ನಿಘಂಟು ರಚನಾಕಾರ, ಶಿಕ್ಷಣ ತಜ್ಞ ಫಾ| ಪ್ರಶಾಂತ್‌ ಮಾಡ್ತ ಆಯ್ಕೆಯಾಗಿದ್ದಾರೆ ಎಂದು...

ಉಡುಪಿ ತುಳುಕೂಟವು ಪ್ರತಿವರ್ಷ ನೀಡುವ ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿಯು ಈ ಬಾರಿ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅವರಿಗೆ ಒಲಿದಿದ್ದು, ಜು. 7ರಂದು ಉಡುಪಿಯ ರಾಜಾಂಗಣದಲ್ಲಿ ನಡೆಯುವ...

ಕೋಟ: ಬ್ರಹ್ಮಾವರ ತಾ| ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಆಯ್ಕೆಯಾಗಿದ್ದಾರೆ...

ನಾಲ್ಕು ತಲೆಮಾರುಗಳಿಂದ ಯಕ್ಷ ಪರಂಪರೆ ಮುಂದುವರೆಸುತ್ತಿರುವ ಹಳ್ಳಾಡಿ ಮಲ್ಯ ಮನೆತನದ ದಿವಂಗತ ಸುಬ್ರಾಯ ಮಲ್ಯರ ಯಕ್ಷ ಪ್ರತಿಭೆ ಆರಾಧನೆ ಅದ್ವಿತೀಯವಾದುದು. ಇವರ ಅದ್ಭುತ ಯಕ್ಷ ಪ್ರತಿಭೆಯಿಂದಾಗಿ ಇವರನ್ನು "ದಶಾವತಾರ'...

ಮಂಗಳೂರು: ಯುವ ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಬೇಕು.

ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್‌ ಪ್ರಸ್ತುತಿಯ ಹಾಸ್ಪಿಟ್ಯಾಲಿಟಿ ಲೀಡರ್'  ಇಂಡಸ್ಟ್ರೀ ಚಾಯ್ಸ ಅವಾರ್ಡ್ಸ್‌ ಇದರ ನಾಲ್ಕನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 29ರಂದು  ರಾತ್ರಿ...

ಕೆಂಚನಕೆರೆ : ರಾಮಾಯಣ, ಮಹಾಭಾರತ ಹಾಗೂ ವೇದ ಉಪನಿಷತ್‌ ಪುರಾಣದಲ್ಲಿರುವಂತದ್ದನ್ನು ಜನಸಾಮಾನ್ಯರಿಗೆ ಯಕ್ಷಗಾನದಿಂದ ಮುಟ್ಟಿಸಿ ಜನರನ್ನು ಧರ್ಮ ಮಾರ್ಗದೆಡೆಗೆ ಕೊಂಡು ಹೋಗಲು ಸಾಧ್ಯ ಎಂದು ಕಟೀಲು...

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮೇ 27ರಂದು ಪೆರ್ಲ ಕೃಷ್ಣ ಭಟ್‌ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಲಿರುವ ಪ್ರೊ| ಎಂ.ಎ. ಹೆಗಡೆ ಮತ್ತು ಮಟ್ಟಿ ಮುರಳೀಧರ ರಾವ್‌ ಸ್ಮರಣಾರ್ಥ ಯಕ್ಷಗಾನ...

ಮುಂಬಯಿ: ಸಣ್ಣ ಮತ್ತು ಮಧ್ಯಮ (ಮೈಕ್ರೊ) ಉದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟಿÅàಯ ಮಟ್ಟದಲ್ಲಿ ಅತೀ ಶೀಘ್ರದಲ್ಲಿ ಪ್ರಗತಿ ಹೊಂದಿದ ಶ್ರೇಷ್ಟ ಉದ್ಯಮ ಸಂಸ್ಥೆಗಳಲ್ಲಿ ಭವಾನಿ ಶಿಪ್ಪಿಂಗ್‌ ಸರ್ವಿಸಸ್...

New Delhi: Actor Akshaye Khanna, who is in the national capital today to receive his father Vinod Khanna's posthumous Dadasaheb Phalke Award, said it is a "...

ತೆಂಕುತಿಟ್ಟು ಯಕ್ಷಗಾನದ ಪರಿಧಿಯನ್ನು ಹಾಗೂ ಖ್ಯಾತಿಯನ್ನು ರಾಷ್ಟ್ರ ವ್ಯಾಪಿಯಾಗಿ ವಿಸ್ತರಿಸಿದವರು ದಿ. ಕುರಿಯ ವಿಠಲ ಶಾಸ್ತ್ರಿಗಳು. ಗತಿಸಿದ ನಾಲ್ಕು ದಶಕಗಳ ನಂತರವೂ ಕಲಾಭಿಮಾನಿಗಳ ನೆನಪಿನಲ್ಲಿ ಜೀವಂತವಾಗಿದ್ದಾರೆ...

ಮಹಾಲಿಂಗಪುರ: ದಿ| ಎಲ್‌.ಕೆ.ಕಂಬಾರ ಪ್ರತಿಷ್ಟಾನ ವತಿಯಿಂದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಾಲಿಂಗಪುರ: ವರಗುಣದಿಂದ ಮನುಷ್ಯನ ಕೀರ್ತಿ ಬೆಳೆಯುತ್ತದೆ ಎಂದು ಕೋಲೂರಿನ ಶರಣ ಕೃಷ್ಣಗೌಡ ಪಾಟೀಲ ಹೇಳಿದರು.ರನ್ನಬೆಳಗಲಿ ಸಿದ್ದಾರೂಢ-ಶಂಭುಲಿಂಗಾಶ್ರಮದ ತಿಂಗಳ ಹುಣ್ಣಿಮೆ ಕಾರ್ಯಕ್ರಮ ಮತ್ತು ದಿ...

ಹುಬ್ಬಳ್ಳಿ: ಚಾಲುಕ್ಯ ರೈಲ್ವೆ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದ ನೈಋತ್ಯ ರೈಲ್ವೆ 63ನೇ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.

ಹುಬ್ಬಳ್ಳಿ: ನೈಋತ್ಯ ರೈಲ್ವೆಯ 63ನೇ ಸಪ್ತಾಹ ಕಾರ್ಯಕ್ರಮ ಚಾಲುಕ್ಯ ರೈಲ್ವೆ ಇನ್ಸ್‌ಟಿಟ್ಯೂಟ್‌ನಲ್ಲಿ ಶುಕ್ರವಾರ ನಡೆಯಿತು.

ಕುಂದಾಪುರ: ವೇಟ್‌ಲಿಫ್ಟರ್‌, ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಕುಂದಾಪುರದ ಗುರುರಾಜ್‌ ಅವರಿಗೆ ಗುರುವಾರ ರಾತ್ರಿ ಅವರ ಚಿತ್ತೂರಿನ ಮನೆಯಲ್ಲಿಯೇ ಜಿಲ್ಲಾ ಯುವಜನ ಸೇವಾ ಮತ್ತು...

ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘ ನೀಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ಈ ಬಾರಿ ಕಾವ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಕೆ. ವಿ. ತಿರಮಲೇಶ್‌ ಹಾಗೂ ವಿಮರ್ಶಾ ಕೇತ್ರದಲ್ಲಿನ ಸಾಧನೆಗಾಗಿ...

ಡಾ| ಶಿವರಾಮ ಕಾರಂತರ ಹೆಸರಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಕೋಟದ ಕಾರಂತ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾ.ಪಂ. ಯಕ್ಷಗಾನ ಹವ್ಯಾಸಿ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಕಲಾವಿದರನ್ನು...

Back to Top