badiyadka

 • ಮರ ಕುಸಿಯುವ ಭೀತಿಯಲ್ಲಿದ್ದರೂ ತೆರವಿಗೆ ಕ್ರಮವಿಲ್ಲ

  ಬದಿಯಡ್ಕ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಮಳೆ ಪ್ರಾರಂಭವಾಗುವುದಕ್ಕೂ ಮುನ್ನ ಆಗತ್ಯದ ಕ್ರಮಗಳನ್ನು ಕೈಗೊಂಡಲ್ಲಿ ಜನರು ಸಮಾಧಾನಪಡುವಂತಾಗುತ್ತದೆ. ಸ್ವತ್ಛತಾ ಕಾರ್ಯ, ವಿದ್ಯುತ್‌ ತಂತಿಗಳ ಮೇಲಿಂದ ಹಾದುಹೋಗುವ ಮರದ ರೆಂಬೆ ಕೊಂಬೆಗಳಿಂದ ಬರಬಹುದಾದ ಅಪಾಯವನ್ನರಿತು ಅವುಗಳನ್ನು ಕಡಿದು ಬೇರ್ಪಡಿಸಬೇಕು. ಆದರೆ…

 • ಕಾಸರಗೋಡು: ಬತ್ತಿದ ಭತ್ತದ ಗದ್ದೆ; ಕೃಷಿಕರು ಕಂಗಾಲು

  ಬದಿಯಡ್ಕ: ತಡವಾಗಿ ಪ್ರಾರಂಭವಾದ ಮುಂಗಾರುಮಳೆ ರೈತರಲ್ಲಿ ಮೂಡಿಸಿದ ನಿರೀಕ್ಷೆ ಇಂದು ಬಿಸಿಲಲ್ಲಿ ಒಣಗಿ ಹೋಗುತ್ತಿದ್ದು ನಿರೀಕ್ಷೆಯ ಕಂಗಳಲ್ಲಿ ನಿರಾಸೆಯ ಕಣ್ಣೀರು ಸುರಿಯುವಂತೆ ಮಾಡಿದೆ. ಮಳೆ ಪ್ರಾರಂಭವಾದಂತೆ ಉತ್ತಮ ಮಳೆ-ಬೆಳೆಯ ನಿರೀಕ್ಷೆಯೊಂದಿಗೆ ಭತ್ತ ಕೃಷಿ ಆರಂಭಿಸಿದ ಕೃಷಿಕರು ನೀರಿಲ್ಲದೆ ಸಂದಿಗ್ಧತೆಯಲ್ಲಿ…

 • ಪಾರಂಪರಿಕ ಕೃಷಿ ಬದುಕು ನೆಮ್ಮದಿ ನೀಡುವುದು: ಕೆ.ಎನ್‌.ಕೃಷ್ಣ ಭಟ್‌

  ಬದಿಯಡ್ಕ: ಭಾರತೀಯ ಮೂಲ ಕೃಷಿ ಪರಂಪರೆಯನ್ನು ಉಳಿಸುವ, ಪ್ರಕೃತಿಯನ್ನು ಸಂರಕ್ಷಿಸುವ ಅಂತರಂಗವನ್ನು ಮೈಗುಡಿಸಬೇಕಾದ ಅನಿವಾರ್ಯತೆ ಇಂದಿದೆ. ಬದುಕನ್ನು ಸುಗಮವಾಗಿ ಮುನ್ನಡೆಸಲು ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದ್ದು, ಕೃಷಿ ಮರೆತ ಮಾನವ ಬದುಕು ದುರಂತವನ್ನು ಅನುಭವಿಸುತ್ತದೆ ಎಂದು ಬದಿಯಡ್ಕ ಗ್ರಾಮ…

 • ನೆಕ್ರಾಜೆ ದೇಗುಲ:ಕಾರ್ಕಳದಿಂದ ಶಿಲೆಯ ಆಗಮನ

  ಬದಿಯಡ್ಕ: ನೆಕ್ರಾಜೆ ಗ್ರಾಮ ದೇವಸ್ಥಾನವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಕಾರ್ಯಗಳಿಗಾಗಿ ಕಾರ್ಕಳದಿಂದ ಶಿಲೆಯನ್ನು ಭಕ್ತರ ಸಮೂಹದಿಂದ ಮೆರವಣಿಗೆ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಿ.ವಸಂತ ಪೈ, ಮಾತಾಡಿ…

 • ಮಧೂರು: ಮೋದಿಗಾಗಿ ಭಕ್ತರಿಂದ ಸಹಸ್ರ ಅಪ್ಪ ಸೇವೆ

  ಬದಿಯಡ್ಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾದಿಸಿ ನರೇಂದ್ರ ಮೋದಿಯವರು ಮಗದೊಮ್ಮೆ ದೇಶದ ಪ್ರಧಾನಿಯಾಗಿ ಆಯ್ಕೆಗೊಂಡ ಪ್ರಯುಕ್ತ ಡಾ,ಗಣಪತಿ ಮತ್ತು ವಿಘ್ನರಾಜ್‌ ವತಿಯಿಂದ ಕುಳೂರು ಕುಟುಂಬದ ಪರವಾಗಿ ಮಧೂರು ಮಹಾಗಣಪತಿಯ ಸನ್ನಧಾನದಲ್ಲಿ ಸಹಸ್ರ ಅಪ್ಪ ಸೇವೆಯನ್ನು ನಡೆಸಲಾಯಿತು….

 • ಹಲಸು ಮೇಳಕ್ಕೆ ಭೇಟಿಯಿತ್ತ ಕಮಾಂಡೋ ಶ್ಯಾಮ್‌ ರಾಜ್‌

  ಬದಿಯಡ್ಕ: ದೇಶಕ್ಕಾಗಿ ತನ್ನ ಬದುಕನ್ನು ಮೀಸಲಾಗಿರಿಸಿದ ಕಮಾಂಡೋ ಶ್ಯಾಮ್‌ ರಾಜ್‌ ಶನಿವಾರ ಬದಿಯಡ್ಕದಲ್ಲಿ ನಡೆದ ಹಲಸು ಮೇಳಕ್ಕೆ ಭೇಟಿಯಿತ್ತು ದೊಡ್ಡ ಗಾತ್ರದ ಹಲಸಿನ ಕಾಯಿಯನ್ನು ಎತ್ತಲು ಪ್ರಯತ್ನಿಸಿ ಸಂಘಟಕರಿಗೆ ಸ್ಫೂ³ರ್ತಿಯಾದರು. ಮೂಲತ: ಕಾಸರಗೋಡು ಜಿಲ್ಲೆಯ ಎಡನೀರು ನಿವಾಸಿಯಾದರೂ ಅವರು…

 • ಬದಿಯಡ್ಕ ಪೇಟೆ ಚರಂಡಿ ಶುಚೀಕರಣ

  ಬದಿಯಡ್ಕ: ಮಳೆಗಾಲದ ಪೂರ್ವ ಶುಚೀಕರಣ ಅಂಗವಾಗಿ ಬದಿಯಡ್ಕ ಪೇಟೆಯ ಚರಂಡಿಗಳಲ್ಲಿರುವ ತ್ಯಾಜ್ಯಗಳನ್ನು ಎತ್ತುವ ಪ್ರಕ್ರಿಯೆ ಆರಂಭವಾಗಿದೆ. ಪೇಟೆಯ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಇದರಿಂದ ನೀರು ಹರಿಯಲು ಸಾಧ್ಯವಾಗದ ಸ್ಥಿತಿಯುಂಟಾಗಿತ್ತು. ಕೆಲವೊಮ್ಮೆ ಮಳೆ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆಯಲ್ಲಿಯೇ ಹರಿಯುವ…

 • ತೋಡಿನಲ್ಲಿ ವರ್ಷವಿಡೀ ನೀರು ಹರಿಸುವ ವಿಶ್ವಾಸ

  ಬದಿಯಡ್ಕ:ವರ್ಷದಿಂದ ವರ್ಷಕ್ಕೆ ಬರ ಪರಿಸ್ಥಿತಿಯು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೋಡಿನ ಸಂರಕ್ಷಣೆ ಮತ್ತು ಪುನರುದ್ಧಾರದ ಮೂಲಕ ವರ್ಷಪೂರ್ತಿ ತೋಡಲ್ಲಿ ನೀರು ಹರಿಸುವ ಕನಸನ್ನು ಸಾಕಾರಗೊಳಿಸುವತ್ತ ಪ್ರಯತ್ನಗಳು ಪ್ರಾರಂಭವಾಗಿದ್ದು ಅದಕ್ಕಾಗಿ ತೋಡಿನ ಉಗಮಸ್ಥಾನ ಕಿಂಞ್ಞಣ್ಣಮೂಲೆಯಿಂದ ಪೊಯೆÂ ಅಜಕ್ಕಳ ಮೂಲೆ ತನಕ ಜಲತಜ್ಞರ…

 • ಮೂಲೆಗುಂಪಾಯಿತೇಕೆ ನೀರುಣಿಸುವ ಜಲನಿಧಿ ಯೋಜನೆ?

  ಬದಿಯಡ್ಕ: ಮಳೆಯ ಸುಳಿವಿಲ್ಲದಾಗ ವರ್ಷಗಳ ಹಿಂದೆ ಆರಂಭಿಸಿದ ಯೋಜನೆಗಳು ಸಕಾಲದಲ್ಲಿ ಪೂರ್ತಿಯಾಗಿರುತ್ತಿದ್ದಲ್ಲಿ ಅದೇ ಒಂದು ಆಶ್ವಾಸನೆಯಾಗುತ್ತಿತ್ತು. ಆದರೆ ಯಾಕಾಗಿಯೋ ಈ ಯೋಜನೆಗಳು ಎಲ್ಲಿಯೂ ತಲುಪದೆ ಹಾಗೇ ಉಳಿದಿವೆ. ಮತಯಾಚನೆಗಾಗಿ ಮನೆಮನೆಗಳಲ್ಲೂ ಭರವಸೆಯ ಹೊಸ್ತಿಲು ತುಳಿದವರು ಇಂದು ನಿರಾಸೆಯ ಕೂಪಕ್ಕೆ….

 • “ಆರೋಗ್ಯವಂತ ಸಮಾಜ ಸೃಷ್ಟಿಗಾಗಿ ಪ್ರತಿಯೊಬ್ಬರೂ ಸ್ವತ್ಛತೆಗೆ ಆದ್ಯತೆ ನೀಡಿ’

  ಬದಿಯಡ್ಕ : ಮಳೆಗಾಲಕ್ಕೆ ಮುನ್ನ ಶುಚೀಕರಣ ಮತ್ತು ಸಾಂಕ್ರಾಮಿಕ ರೋಗ ನಿವಾರಣೆಯ ಕುರಿತು ಕಾಳಜಿ ವಹಿಸುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್‌ನ ವಿವಿಧ ಕಡೆಗಳಲ್ಲಿ ಶುಚೀಕರಣ ನಡೆಸಲಾಯಿತು. ಪಂಚಾಯತ್‌ ಮಟ್ಟದಲ್ಲಿ ನಡೆದ ಕಾರ್ಯಕ್ರಮವನ್ನು ಬಸ್‌ ನಿಲ್ದಾಣ ಪರಿಸರದಲ್ಲಿ ಪಂಚಾಯತ್‌ ಅಧ್ಯಕ್ಷರಾದ…

 • ಬದಿಯಡ್ಕ ಕಮ್ಯೂನಿಟಿ ಹೆಲ್ತ್‌ ಸೆಂಟರ್‌ನಲ್ಲಿ ದಂತರೋಗ ನಿರ್ಣಯ ಮೊಟಕು: ರೋಗಿಗಳ ಪರದಾಟ

  ಬದಿಯಡ್ಕ: ಸರಕಾರದ ಅನಾಸ್ತೆಗೆ ಹೆಸರಾದ ಪ್ರದೇಶಗಳಲ್ಲಿ ಬದಿಯಡ್ಕವೂ ಒಂದು. ಈ ಪ್ರದೇಶದ ಜನರಿಗಾಗಿ ರೂಪೀಕರಿಸುವ ಯೋಜನೆಗಳು ಕಡತಗಳಲ್ಲೇ ಉಳಿಯುವುದು, ಅರ್ಧದಲ್ಲೇ ಕಟ್ಟಡಗಳ ಕೆಲಸ ಸ್ಥಗಿತಗೊಳ್ಳುವುದು ಇಲ್ಲವೇ ಸುಸಜ್ಜಿತ, ವ್ಯವಸ್ಥಿತ ಕಚೇರಿಗಳು, ಆರೋಗ್ಯ ಕೇಂದ್ರಗಳು ಉಪಯೋಗ ಶೂನ್ಯವಾಗಿ ಅಣಕಿಸುವಂತೆ ಗೋಚರಿಸುವುದು…

 • ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ

  ಬದಿಯಡ್ಕ: ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಪ್ರತಿಭೆ ಚಿತ್ತರಂಜನ್‌ ಕಡಂದೇಲು, ಇವರ ಏಕವ್ಯಕ್ತಿ ಯಕ್ಷಗಾನ ವೀರ ಬಬ್ರುವಾಹನ ಪ್ರಸಂಗವನ್ನು ತನ್ನ ನಾಟ್ಯ ಹಾಗೂ ಅಭಿನಯ ಚಾತುರ್ಯದ ಮೂಲಕ ಪ್ರದರ್ಶಿಸಿದರು. ಸರಿ ಸುಮಾರು…

 • ಬದಿಯಡ್ಕ ಬಿರುಸಿನ ಮತದಾನ

  ಕಾಸರಗೋಡು: ಲೋಕಸಭಾ ಚುನಾವಣೆಗೆ ಜಿಲ್ಲೆ ಸಂಪೂರ್ಣ ಸಿದ್ಧಗೊಂಡಿದ್ದು ಬೆಳಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.   ಕಾಸರಗೋಡಿನ ಬದಿಯಡ್ಕದಲ್ಲಿನ ನೆಟ್ಟಣಿಗೆ , ಬೆಳ್ಳೂರು , ಬೆಳಿಂಜ , ಚೆಂಗಳ ಹಾಗೂ ಪೆರಡಾಲ ಪ್ರದೇಶಗಳಲ್ಲಿ ಮತದಾರರು ಅತಿ…

 • ವೃದ್ಧ ಮಂದಿರದಲ್ಲಿ ತಂಗಿದ್ದ ಮಹಿಳೆ ಸಂಬಂಧಿಕರಿಗೆ ಹಸ್ತಾಂತರ

  ಬದಿಯಡ್ಕ : ವೃದ್ಧ ಮಂದಿರದಲ್ಲಿ ತಂಗಿದ್ದ ವೃದ್ಧೆಯ ಸಂಬಂಧಿಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಹಸ್ತಾಂತರಿಸಲಾಗಿದೆ.ಕಾಸರಗೋಡು ಸರಕಾರಿ ವೃದ್ಧಸದನದಲ್ಲಿ ಆಶ್ರಯ ಪಡೆಯುತ್ತಿದ್ದ ಮಣಿಯಮ್ಮ (75) ಈ ರೀತಿ ಸಂಬಂಧಿಕರಿಗೆ ಹಸ್ತಾಂತರಗೊಂಡವರು. 2018 ಡೆಸೆಂಬರ್‌ ತಿಂಗಳಲ್ಲಿ ಪಿಂಕ್‌ ಪೋಲೀಸರ (ಮಹಿಳೆಯರಿಗೆ…

 • ಸೂರಂಬೈಲು ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

  ಬದಿಯಡ್ಕ: ಸ್ಪಷ್ಟ ಹಾದಿಯ ಸಕಾರಾತ್ಮಕ ಯತ್ನಗಳಿದ್ದರೆ ನಿರ್ವಹಿಸುವ ಕರ್ಮ ಶುಭ ಫಲ ನೀಡುತ್ತದೆ. ಭಗವಂತನ ಕುರಿತಾದ ಶ್ರದ್ದೆ ಆವಿರ್ಭವಿಸುವ ಸ್ಥಳ ದೇವಾಲಯಗಳಾಗಿದ್ದು, ದೇಹ,ಜೀವ ಹಾಗೂ ದೇವ ಭಾವಗಳ ಏಕಸೂತ್ರಿತ ವ್ಯವಸ್ಥೆ ಪವಿತ್ರ ಕ್ಷೇತ್ರಗಳಾಗಿವೆ ಎಂದು ಖ್ಯಾತ ಪ್ರವಚನಕಾರ, ವೈದಿಕ…

 • ದೇವರೊಲುಮೆಯಿಂದ ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ  - ವಸಂತ ಪೈ

  ಬದಿಯಡ್ಕ : ದೇವರೊಲುಮೆಯಿಂದ ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ನಾನು, ನನ್ನದು, ನನ್ನಿಂದಾದುದು ಎಂಬ ಸ್ವಾರ್ಥ ಚಿಂತನೆಯಿಂದ ಹೊರಬಂದು ಸಮಷ್ಠಿಯ ಹಿತವನ್ನು ಬಯಸಿ, ಸಾತ್ವಿಕವಾದ ಜೀವನವನ್ನು ಭಕ್ತಿ ಶ್ರದ್ಧೆಯಿಂದ ಮಾತ್ರ ರೂಪಿಸಿಕೊಳ್ಳಲು ಸಾಧ್ಯ ಎಂದು ಉದ್ಯಮಿ, ಪ್ರತಿಷ್ಠಾ ಮಹೋತ್ಸವದ…

 • ಅಂಗವಿಕಲರಿಗೆ ವಿಶೇಷ ದ್ವಿಚಕ್ರ ವಾಹನ ವಿತರಣೆ

  ಬದಿಯಡ್ಕ: ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸ ಬೇಕು ಎಂಬ ಉದ್ದೇಶವನ್ನಿರಿಸಿ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಹೇಳಿದರು. ಬದಿಯಡ್ಕ ಗ್ರಾಮ ಪಂಚಾಯತ್‌ ವತಿಯಿಂದ 2018-19ನೇ…

 • ವೃದ್ಧರಿಗಾಗಿ ಪಗಲ್‌ ವೀಡ್‌ (ಹಗಲು ಮನೆ) ಉದ್ಘಾಟನೆ

  ಬದಿಯಡ್ಕ: ವೃದ್ಧರು ಮನೆಯ ಮಾರ್ಗದರ್ಶಕರು. ಅನುಭವದ ಮಾತುಗಳು, ಆಚಾರ ವಿಚಾರಗಳನ್ನು ಉಳಿಸಿಕೊಂಡು ಮುನ್ನಡೆಸುವವರು. ಆದರೆ ವೇಗದ ಯುಗದ ಒತ್ತಡದ ಬದುಕಿನಲ್ಲಿ ಒಂಟಿತನವನ್ನು ಅನುಭವಿಸುವ ಹಿರಿಯ ಜೀವಗಳ ಮನಸ್ಸಿನ ಮಾತಿಗೆ ಕಿವಿಯಾಗುವವರು ಯಾರು? ಮಕ್ಕಳು, ಮೊಮ್ಮಕ್ಕಳು ಹೊರಪ್ರಪಂಚದಲ್ಲಿ ಬ್ಯುಸಿಯಾದಾಗ ವೃದ್ಧರಿಗೆ…

 • ನೇಮಕ ತಡೆಗೆ ಮನವಿ, ತಪ್ಪಿದಲ್ಲಿ  ಹೋರಾಟ ಎಚ್ಚರಿಕೆ

  ಕಾಸರಗೋಡು: ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ತರಗತಿಗೆ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸುವ ಕುರಿತು ಮಾಹಿತಿಯ ಹಿನ್ನೆಲೆಯಲ್ಲಿ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸದಂತೆ ವಿದ್ಯಾರ್ಥಿಗಳ ಹೆತ್ತವರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆ ಪ್ರತಿನಿಧಿಗಳು ಮಂಗಳವಾರ ಬೆಳಗ್ಗೆ…

 • ‘ಕಾಸರಗೋಡಿನ ಜನತೆ ಪಾರಂಪರಿಕ ಕಲಾ ರೂಪಗಳಿಗೆ ಗೌರವ ನೀಡುವವರು’

  ಬದಿಯಡ್ಕ: ನೃತ್ಯ ಮತ್ತು ಸಂಗೀತ ಒಟ್ಟಾಗಿ ಬಾಳುವ ಸಂಸ್ಕೃತಿಯನ್ನು ಕಲಿಸುತ್ತದೆ. ಹಾಗೆಯೇ ಸಂಬಂಧಗಳನ್ನು ಬೆಸೆಯುವ, ಉಳಿಸುವ ಕೊಂಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು. ನಾಟ್ಯ ನಿಲಯಂ ಶಾಸ್ತ್ರೀಯ ನೃತ್ಯ ಸಂಸ್ಥೆ…

ಹೊಸ ಸೇರ್ಪಡೆ