bagalkote:ಬಾಗಲಕೋಟೆ

  • ನೆರೆ ಪರಿಹಾರದಲ್ಲಿ ತಾರತಮ್ಯಕ್ಕೆ ಆಕ್ರೋಶ

    ಬಾಗಲಕೋಟೆ: ಯೋಜನಾಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ಮನೆ ಮುಳುಗಡೆಗೊಂಡು, ಪರಿಹಾರ ಪಡೆದವರಿಗೆ ನೆರೆ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಒಂದು ವೇಳೆ ಯೋಜನಾಬಾಧಿತರಿಗೆ ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳ ಪ್ರಮುಖರು…

  • ವಾಹನಕ್ಕಿಂತ ದಂಡವೇ ದುಬಾರಿ!

    ಬಾಗಲಕೋಟೆ: ರಸ್ತೆಗಿಳಿಯಲು ವಾಹನ ಸವಾರರು ಹೆದರುತ್ತಿದ್ದಾರೆ. ತಮ್ಮ ವಾಹನಕ್ಕಿಂತ ಪೊಲೀಸರು ಹಾಕುವ ದಂಡವೇ ದುಬಾರಿಯಾಗಿದೆ. ಮತ್ತೂಂದೆಡೆ ವಾಹನಗಳ ದಾಖಲೆ ಪತ್ರ ಸರಿಪಡಿಸಿಕೊಳ್ಳಲು ಸವಾರರು ಆರ್‌ಟಿಒ ಕಚೇರಿಗೆ ಮುಗಿ ಬಿದಿದ್ದಾರೆ. ಹೌದು, ಕೇಂದ್ರ ಸರ್ಕಾರದ ಹೊಸದಾಗಿ ಜಾರಿಗೊಳಿಸಿದ ಮೋಟಾರು ವಾಹನ…

  • ಬರವಿದ್ದರೂ ತಪ್ಪದ ನೆರೆ ಭೀತಿ!

    ಬಾಗಲಕೋಟೆ: ಜಿಲ್ಲೆಯ ಮೂರು ನದಿ ಪಾತ್ರದ ಜನರೇ ಈ ಬಾರಿ ಯಾರೂ ಹುಂಬತನ ಮಾಡಬೇಡಿ. ಹುಸಾರಾಗಿ ಇರಿ. ಯಾವುದೇ ಕ್ಷಣದಲ್ಲಿ ಪ್ರವಾಹ ಬರುವ ಮುನ್ಸೂಚನೆ ದೊರೆತರೂ, ಕೂಡಲೇ ಸುರಕ್ಷಿತ ಸ್ಥಳಕ್ಕೆ ಹೋಗಿ…! ಕೆಲವರ ಹುಂಬತನ, ಇನ್ನೂ ಕೆಲವರ ನಿಷ್ಕಾಳಜಿಯಿಂದ…

  • ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

    ಬಾಗಲಕೋಟೆ: ಜಿಲ್ಲೆಯ ತೇರದಾಳ ಸಮೀಪದ ಸಾವರಿನ್‌ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಮದಬಾವಿ, ಮಾರಾಪುರ ಮುಂತಾದ ಗ್ರಾಮಗಳ ರೈತರು ಜಿಲ್ಲಾಡಳಿತ ಭವನ…

  • ಚುರುಕುಗೊಂಡ ವಿದ್ಯುತ್‌ ದುರಸ್ತಿ ಕಾರ್ಯ

    ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಒಟ್ಟು 195 ಗ್ರಾಮಗಳು ತುತ್ತಾಗಿದ್ದು, ಈ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕಗಳ ದುರಸ್ತಿ ಕಾರ್ಯಕ್ಕೆ ಬೆಸ್ಕಾಂ ಕಚೇರಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಬಾಗಲಕೋಟೆಗೆ ನಿಯೋಜಿಸಲಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ…

  • ಪ್ರವಾಹ ಪರಿಹಾರ; ಸರ್ಕಾರಕ್ಕೆ ಜಿಪಂ ನಿಯೋಗ

    ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಪಂನ ಎಲ್ಲ ಸದಸ್ಯರು ಒಳಗೊಂಡ ನಿಯೋಗ, ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಒಕ್ಕೋರಲ ಒತ್ತಾಯ ಕೇಳಿ…

  • ಕೊಚ್ಚಿ ಹೋಯ್ತು ರೈತರ ಬದುಕು

    ಬಾಗಲಕೋಟೆ: ಜಿಲ್ಲೆಯ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಈ ಬಾರಿ ರೈತರ ಬದುಕು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ. ಎಲ್ಲಿ ನೋಡಿದರಲ್ಲ ನೆಲಸಮಗೊಂಡ ಬೆಳೆಗಳು. ನಾಲ್ಕು ವರ್ಷ ಬರಕ್ಕೆ ನಲುಗಿದ್ದರೆ, ಈ ಬಾರಿ ಪ್ರವಾಹದ ಹೊಡೆತಕ್ಕೆ ರೈತರ ಬದುಕು ಛಿದ್ರವಾಗಿದೆ. ಹೌದು,…

  • ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೂ ಬಿಡದ ಪ್ರವಾಹ

    ಬಾಗಲಕೋಟೆ: ಪ್ರವಾಹ ಸಹಿತ ಯಾವುದೇ ತುರ್ತು ಸಂದರ್ಭದಲ್ಲಿ ನಗರ-ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ತಕ್ಷಣಕ್ಕೆ ಆಶ್ರಯ ಕಲ್ಪಿಸಲು ನೆರವಾಗುವುದೇ ಸರ್ಕಾರಿ ಶಾಲೆಗಳು. ಆದರೆ, ಪ್ರವಾಹದಿಂದ ಜಿಲ್ಲೆಯ 138 ಶಾಲೆಗಳೇ ಈಗ ಆಸರೆಗಾಗಿ ಕಾಯುತ್ತಿವೆ. ಹೌದು, ಕೃಷ್ಣಾ, ಘಟಪ್ರಭಾ ಹಾಗೂ…

  • ಜೀವ ರಕ್ಷಕರಾದ ಸೈನಿಕರು-ಪೊಲೀಸರು

    ಬಾಗಲಕೋಟೆ: ವರ್ಷದ ಆರು ತಿಂಗಳು ಬಹುತೇಕ ನೀರಿನೊಂದಿಗೆ ಬದುಕುವ ಮುಳುಗಡೆ ಜಿಲ್ಲೆಯ ಜನರಿಗೀಗ ನೀರೆಂದರೆ ಭಯ. ತಮ್ಮ ಬದುಕಿನಲ್ಲಿ ಎಂದೂ ಕಂಡರಿಯದಂತಹ ನೀರು ಈ ಬಾರಿ ಕಂಡರಲ್ಲದೇ, ಲಕ್ಷಾಂತರ ಜನರು ಸಂಕಷ್ಟಕ್ಕೂ ಸಿಲುಕಿದರು. ಇಂತಹ ಸಂಕಷ್ಟದ ಸಮಯದಲ್ಲಿ ಭಾರತೀಯ…

ಹೊಸ ಸೇರ್ಪಡೆ