bagalkote: ಬಾಗಲಕೋಟೆ

 • ವಿಶ್ವ ಪಾರಂಪರಿಕ ತಾಣ.. ಸೌಲಭ್ಯ ಗೌಣ!

  ಬಾಗಲಕೋಟೆ: ಒಂದು ಕಾಲದಲ್ಲಿ ಬಾದಾಮಿ ಚಾಲುಕ್ಯರು, ಸಾಮ್ರಾಜ್ಯ ಅರಸರಾಗಿ ಅಧಿಕಾರ ಸ್ವೀಕರಿಸುವ ಕೇಂದ್ರ ಸ್ಥಾನ (ಪಟ್ಟಾಧಿಕಾರ)ವಾಗಿದ್ದ ವಿಶ್ವ ದರ್ಜೆಯ ಪ್ರವಾಸಿ ತಾಣ ಪಟ್ಟದಕಲ್ಲ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ಸೊರಗಿದೆ. ಒಂದೆಡೆ ಸೌಲಭ್ಯಗಳಿಲ್ಲದೇ ನಲುಗಿದರೆ, ಇನ್ನೊಂದೆಡೆ ಮಲಪ್ರಭಾ ನದಿ ಪ್ರವಾಹ…

 • ಹೆಲ್ಮೆಟ್ ಹಾಕದಿದ್ದರೆ ಕಾಲೇಜಿಗಿಲ್ಲ ಪ್ರವೇಶ.!

  ಬಾಗಲಕೋಟೆ: ಹೆಲ್ಮೆಟ್‌ ಇಲ್ಲದಿದ್ರೆ ಪೆಟ್ರೋಲ್‌ ಬಂಕ್‌ ನಲ್ಲಿ ಪೆಟ್ರೋಲ್‌ ಹಾಕಲ್ಲ ಈಗ ಇದು ಹಳೆಯ ಸುದ್ದಿ. ಹೆಲ್ಮೆಟ್‌ ಇಲ್ಲದೇ ವಿದ್ಯಾರ್ಥಿಗಳು ಇನ್ಮುಂದೆ ಕಾಲೇಜಿಗೆ ಬಂದರೆ ಕಾಲೇಜು ತರಗತಿಗೆ ಪ್ರವೇಶ ಇಲ್ಲ ಇದು ಹೊಸ ಸುದ್ದಿ. ಹೌದು. ಇನ್ನು ಮುಂದೆ…

 • ಅನರ್ಹರು ಪಡೆದ ಬಿಪಿಎಲ್ ಕಾರ್ಡ್ ಹಿಂದಿರುಗಿಸದಿದ್ದರೆ ಕ್ರಮ

  ಬಾಗಲಕೋಟೆ: ಆರ್ಥಿಕವಾಗಿ ಸದೃಢರು ಪಡೆದಿರುವ ಬಿಪಿಎಲ್‌ ಕಾರ್ಡ್‌ನ್ನು ಸರ್ಕಾರ ಕ್ರಮ ಕೈಗೊಳ್ಳುವ ಮೊದಲೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಎಚ್ಚರಿಸಿದ್ದಾರೆ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್‌ ಪಡಿತರವನ್ನು ಕೆಲವು ಸದೃಢ ಕುಟುಂಬಗಳು…

 • ಹಿರೇಹಳ್ಳ ದಿಡಗಿನ ವೈಯಾರ ವೀಕ್ಷಿಸಿದ ಡಿಸಿ-ಎಸ್ಪಿ

  ಬಾಗಲಕೋಟೆ: ಗುಳೇದಗುಡ್ಡ ಪಟ್ಟಣ ಹೊರ ವಲಯದ ಹಿರೇಹಳ್ಳ ದಿಡಗಿನ ವೈಯಾರ ಕಂಡ ಜಿಲ್ಲಾಡಳಿತದ ಕೆಲ ಅಧಿಕಾರಿಗಳು, ಸೊಬಗು ವೀಕ್ಷಿಸಿ ಖುಷಿಪಟ್ಟರು. ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌, ಜಿಪಂ ಸಿಇಒ ಮೊಹ್ಮದ ಇಕ್ರಮ್‌ಮುಲ್ಲಾ ಶರೀಫ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ,…

 • ಬಿಟಿಡಿಎ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ

  ಬಾಗಲಕೋಟೆ: ರಾಜ್ಯ ಸರ್ಕಾರದ ನಿಗಮ ಮಂಡಳಿ ಸ್ಥಾನಮಾನ ಹೊಂದಿರುವ ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ಅಲ್ಲದೇ ಸಂಘ ಪರಿವಾರದ ಹಿರಿಯ ಮುಖಂಡ ಹಾಗೂ ಜನ ಸಂಘ ಕಾಲದಿಂದಲೂ ಪಕ್ಷದೊಂದಿಗೆ ಇರುವ…

 • ಗೈರು: ಶೋಕಾಸ್‌ ನೋಟಿಸ್‌ ನೀಡಲು ಸೂಚನೆ

  ಬಾಗಲಕೋಟೆ: ಜಿಪಂ ಮಾಸಿಕ ಕೆಡಿಪಿ ಸಭೆಗೆ ಅನುಮತಿ ಪಡೆಯದೇ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡುವಂತೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಜಿಪಂ ಸಿಇಒಗೆ ಸೂಚಿಸಿದರು. ಜಿಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು….

 • ಹೆರಕಲ್ ಯೋಜನೆಯಿಂದ ರೈತರಿಗೆ ಅನುಕೂಲ

  ಬಾಗಲಕೋಟೆ: ಹೆರಕಲ್ ಏತ ನೀರಾವರಿ ಯೋಜನೆಯ ದಕ್ಷಿಣ ವಿಸ್ತರಣೆ ಭಾಗದ ನೀರಾವರಿ ಯೋಜನೆಯನ್ನು 18 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ಪೂರ್ಣಗೊಳಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಕೃಷ್ಣಾ ಭಾಗ್ಯ ಜಲ ನಿಮಗದ ವತಿಯಿಂದ ಬೀಳಗಿ ಮತಕ್ಷೇತ್ರದ ಬಾದಾಮಿ…

 • ಸಂತ್ರಸ್ತರ ಸಂಕಷ್ಟ ತೆರೆದಿಟ್ಟ ಅಧಿವೇಶನ

  ಬಾಗಲಕೋಟೆ: ಕಳೆದ 105 ವರ್ಷಗಳ ಬಳಿಕ ಉಂಟಾದ ಭೀಕರ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರು, ಮನೆ-ಬೆಳೆ ಕಳೆದುಕೊಂಡು ಬೀದಿಗೆ ಬಂದಿದ್ದು, ಅವರ ಸಂಕಷ್ಟ ಪರಿಹರಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ನೆರೆ ಸಂತ್ರಸ್ತರ 12 ಅಂಶಗಳ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು….

 • ಜೆ.ಟಿ ದೇವೇಗೌಡ ಬಿಜೆಪಿಗೆ ಬಂದ್ರೆ ಸ್ವಾಗತ : ಡಿಸಿಎಂ ಕಾರಜೋಳ ಹೇಳಿಕೆ

  ಬಾಗಲಕೋಟೆ : ಸಾರಿಗೆ ವ್ಯವಸ್ಥೆಯಲ್ಲಿ ಹೊಸ ನಿಯಮದ ಅನುಸಾರ ದುಬಾರಿ ದಂಡ ವಿಧಿಸುತ್ತಿರುವುದು, ದಂಡಕ್ಕೆ ಹೆದರಿ ಕಾನೂನು ಪಾಲನೆ ಮಾಡಲಿ ಅನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡ…

 • ರೈಲು ನಿಲ್ದಾಣ ರಸ್ತೆಯಲ್ಲೇ ಮಾರುಕಟ್ಟೆ!

  ಬಾಗಲಕೋಟೆ: ಯಾರೋ ಮಾಡುವ ತಪ್ಪಿಗೆ, ಇನ್ಯಾರೋ ಸಮಸ್ಯೆ ಅನುಭವಿಸಿದಂತೆ, ನಗರದ ವಾಸವಿ ಚಿತ್ರ ಮಂದಿರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯೀಗ, ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೀಗಾಗಿ ಸಾವಿರಾರು ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಪ್ರಮುಖ ಆಸ್ಪತ್ರೆಗಳಿರುವ, ರೈಲ್ವೆ ನಿಲ್ದಾಣಕ್ಕೆ ತೆರಳುವ…

 • ಸರ್ಕಾರ ಕೇಳಲಿದೆಯೇ ಸಂತ್ರಸ್ತರ ಗೋಳು?

  ಬಾಗಲಕೋಟೆ: ಬರೋಬ್ಬರಿ 105 ವರ್ಷಗಳ ಹಿಂದೆ ಬಂದಿದ್ದ ಪ್ರವಾಹ ಕಳೆದ ತಿಂಗಳು ಮತ್ತೂಮ್ಮೆ ಬಂದಿದ್ದು, ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗರ ಬದುಕು ಹಿಂಡಿ ಹಿಪ್ಪಿ ಮಾಡಿದೆ. ಸಂತ್ರಸ್ತರು, ‘ನಮಗೆ ವಾಸ್ತವದ ಪರಿಹಾರ ಕೊಡಿ’ ಎಂದು ಒಂದಾಗಿ ಬಹಿರಂಗ ಅಧಿವೇಶನ…

 • ಯುನಿಟ್-2ರ ಕಾಮಗಾರಿಗೆ 10 ತಿಂಗಳ ಗಡುವು

  ಬಾಗಲಕೋಟೆ: ನವನಗರದ ಯುನಿಟ್-2ರಲ್ಲಿಯ ವಿದ್ಯುತ್‌ ಕಾಮಗಾರಿಗಳು ಒಂದು ವರ್ಷ ಅವಧಿಯ ಕಾರ್ಯಗಳಾಗಿದ್ದು, ಅವುಗಳನ್ನು 10 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು. ನವನಗರದ ಯುನಿಟ್-2ರಲ್ಲಿ ವಿದ್ಯುತ್‌ ಉಪಕೇಂದ್ರ 1 ಹಾಗೂ 2 ಮತ್ತು ಇತರೆ…

 • ಡಿಸಿಸಿ ಬ್ಯಾಂಕ್‌ಗೆ 4.94 ಕೋಟಿ ಲಾಭ: ಸರನಾಯಕ

  ಬಾಗಲಕೋಟೆ: ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್‌ (ಡಿಸಿಸಿ) ಪ್ರಸಕ್ತ 2018-19ನೇ ಸಾಲಿನಲ್ಲಿ 41.91 ಕೋಟಿ ಲಾಭ ಗಳಿಸಿದ್ದು, ಅದರಲ್ಲಿ ನಿಯಮಾನುಸಾರ ತೆರಿಗೆ, ಇತರೆ ಅವಶ್ಯಕ ಶಾಸನಬದ್ಧ ಅನವು ಕಲ್ಪಿಸಿದ ಬಳಿಕ ನಿವ್ವಳವಾಗಿ 4.94 ಕೋಟಿ ಲಾಭ ಗಳಿಸಿದೆ ಎಂದು…

 • ಯೋಗ್ಯ ಪರಿಹಾರಕ್ಕೆ ಒತ್ತಾಯಿಸಿ ನಾಳೆ ಧರಣಿ

  ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದು, ಪ್ರತಿ ಎಕರೆ ಬೆಳೆ ಹಾನಿಗೆ 1.50 ಲಕ್ಷ ಹಾಗೂ ಜೀವ ಹಾನಿಯಾದ ಕುಟುಂಬದವರಿಗೆ 15 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಸೆ.11ರಂದು ಮಧ್ಯಾಹ್ನ 12ಕ್ಕೆ ಡಿಸಿ ಕಚೇರಿ…

 • ಜಿಲ್ಲೆಯಲ್ಲಿ ಬದಲಾಗ್ತಿದ್ದಾರಾ ಅಧಿಕಾರಿಗಳು

  ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ಹೋಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಪ್ರಮುಖ ಸರ್ಕಾರಿ ಹುದ್ದೆಗಳಿಗೆ ತಮ್ಮ ಖಾಸಾ ಇರುವ ಅಧಿಕಾರಿಗಳನ್ನೇ ತರಲು ಮುಂದಾಗಿದ್ದಾರೆ. ಈಗಾಗಲೇ ಮಹತ್ವದ ಹುದ್ದೆಗಳಿಗೆ ವರ್ಗಾವಣೆ ಪ್ರಕ್ರಿಯೆ ಕೂಡ ಶುರುವಾಗಿದೆ. ಈ…

 • ಪ್ರವಾಹ ಬಾಧಿತ ಗ್ರಾಮಗಳ ಸ್ಥಳಾಂತರಿಸಲು ಆಗ್ರಹ

  ಬಾಗಲಕೋಟೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಮುಧೋಳ ಹಾಗೂ ಜಮಖಂಡಿ ತಾಲೂಕಿನ ಪ್ರವಾಹ ಬಾಧಿತ ಪ್ರದೇಶಗಳ ಪ್ರವಾಸ ಕೈಗೊಂಡು ಹಾನಿ ಪರಿಶೀಲಿಸಿದರು. ರವಿವಾರ ಬೆಳಗ್ಗೆ ಬಾದಾಮಿಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರವಾಹ ಬಾತ…

 • ಹೆಣ್ಣು ಭ್ರೂಣ ಹತ್ಯೆ ಇನ್ನೂ ಜೀವಂತ

  ಬಾಗಲಕೋಟೆ: ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಶೇಕಡಾ ವಾರು ಪ್ರಮಾಣದಲ್ಲಿ ಪುರುಷರಿಗಿಂತ ಹೆಣ್ಣಿನ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಹೆಣ್ಣೂ ಭ್ರೂಣ ಹತ್ಯೆ ಕಾರಣವಾಗಿದ್ದು, ಇದನ್ನು ತಡೆಗಟ್ಟುವ ಕೆಲಸವಾಗಬೇಕು. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಪಂ ಸಿಇಒ…

 • ಕೃಷ್ಣಾತೀರದಲ್ಲಿ ಮತ್ತೆ ಪ್ರವಾಹ ಭೀತಿ

  ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹ ನಿಂತು ಇನ್ನೂ ತಿಂಗಳು ಗತಿಸಿಲ್ಲ. ಈಗ ಕೃಷ್ಣಾ ತೀರದಲ್ಲಿ ಮತ್ತೇ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಕಳೆದ ತಿಂಗಳು ರುದ್ರನರ್ತನ ಮಾಡಿದ್ದು, ಈ ರೌದ್ರಾವತಾರಕ್ಕೆ ಜಿಲ್ಲೆಯ…

 • ಸಂತ್ರಸ್ತರ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ

  ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ 195 ಗ್ರಾಮಗಳ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆಲ್ಲ ಪುನರ್‌ ಬದುಕು ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮುಖ್ಯವಾಗಿ ಪ್ರವಾಹದಿಂದ ಸಮಸ್ಯೆ ಎದುರಿಸಿದ ಸಂತ್ರಸ್ತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು…

 • ಸಂತ್ರಸ್ತರಿಗೆ ಯೋಗ್ಯ ಪರಿಹಾರ ನೀಡಿ

  ಬಾಗಲಕೋಟೆ: ಜಿಲ್ಲೆಯಲ್ಲಿ ಆದ ಪ್ರವಾಹದಿಂದ ಬೆಳೆ, ಆಸ್ತಿ, ಜಾನವಾರುಗಳು, ದವಸ ಧಾನ್ಯ ಮತ್ತು ಮನೆ ಕಳೆದುಕೊಂಡು ಸಂತ್ರಸ್ತರಿಗೆ ಹಳೆ ಮಾದರಿಯ ಎನ್‌ಡಿಆರ್‌ಎಫ್‌ ಅಡಿಯಲ್ಲಿ ನೀಡುವ ಪರಿಹಾರ ಸಂತ್ರಸ್ತರಿಗೆ ಸಾಲುವುದಿಲ್ಲ. ಕೂಡಲೇ ಹೊಸ ಮಾನದಂಡ ರೂಪಿಸಿ ಹಾನಿ ಪ್ರಮಾಣದಷ್ಟು ಪರಿಹಾರ…

ಹೊಸ ಸೇರ್ಪಡೆ