CONNECT WITH US  

ಹದಿಮೂರು ಹೆಕ್ಟೇರ್‌ ಜಮೀನಿನಲ್ಲಿ ಬಾಳೆ ಕೃಷಿ ಮಾಡಿರುವ ಪ್ರಕಾಶ್‌, ಅದರಿಂದ ಲಕ್ಷಾಂತರ ರೂಪಾಯಿ ಲಾಭ ಪಡೆದಿದ್ದಾರೆ. ಅವರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಗೆದಿದ್ದಾರೆ ಎಂಬುದು ಹೇಳಲೇಬೇಕಾದ ಸಂಗತಿ. ...

ಕೇರಳದ ಪ್ರವಾಹ ಸಂತ್ರಸ್ತರ ನೆರವಿಗಾಗಿ ದೇಣಿಗೆ ಸಂಗ್ರಹಿಸಲು ಸೋಮವಾರ ನವದೆಹಲಿಯಲ್ಲಿ ಗಾಯಕ ಮೋಹಿತ್‌ ಚೌಹಾಣ್‌ ಜೊತೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್ ಅವರ ವಿಶೇಷ ಗಾಯನ.

ನವದೆಹಲಿ: ಕೇರಳದ ಜಲ ಪ್ರವಾಹದಿಂದಾಗಿ ಅಲ್ಲಿನ 45,000 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್‌...

ಪೇಟೆಯಲ್ಲಿದ್ದು ದುಡಿಯುತ್ತಿದ್ದರೂ ಹುಟ್ಟೂರಿನಲ್ಲಿ ಏನಾದರೂ ಕೃಷಿ ಮಾಡಬೇಕೆಂಬ ಹಂಬಲ ನಾರಾಯಣ ಹೆಗಡೆಯವರನ್ನು ಕಾಡುತ್ತಲೇ ಇತ್ತು. ನಾಲ್ಕಾರು ಮಂದಿಯ ಸಲಹೆ ಪಡೆದು, ತಂದೆ ಬಿಟ್ಟು...

ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾನತ್ತೂರು ನೆಯ್ಯಂಗಯಕ್ಕೆ ಆನೆಗಳ ಹಿಂಡು ದಾಳಿಯಿಟ್ಟಿದ್ದು, ಪರಿಸರದಲ್ಲಿ ಬೀಡುಬಿಟ್ಟಿದೆ. ಈ ತನಕ ರಾತ್ರಿ ಹೊತ್ತಿನಲ್ಲಷ್ಟೇ ಇಲ್ಲಿನ ಜನರ...

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಂಬಾಳು ಗ್ರಾಮದಲ್ಲಿ ಯುವ ರೈತ ಹಸನ್‌ ಸಾಬ್‌ ಬಾಳೆ ಜೊತೆ ಸುವರ್ಣ ಗಡ್ಡೆ ಕೃಷಿ ಕೈಗೊಂಡು ಬಂಪರ್‌ ಫ‌ಸಲು ಪಡೆದಿದ್ದಾರೆ.

ಶೃಂಗೇರಿ: ಮಲೆನಾಡಿನಲ್ಲಿ ಅಡಿಕೆ ತೋಟದ ಮಧ್ಯೆ ಪರ್ಯಾಯ ಬೆಳೆಯಾಗಿ ಬೆಳೆಯಲಾಗಿದ್ದ ಬಾಳೆಯ ಧಾರಣೆ ಇದೀಗ ಕುಸಿತಗೊಂಡಿದ್ದು,ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಬಜಪೆ: ಗಣೇಶನ ಚತುರ್ಥಿಗೆ ಇನ್ನೂ ಎಂಟು ದಿನ ಇರುವಾಗಲೇ ಕದಳಿ ಬಾಳೆ ಹಣ್ಣಿನ ದರ ಗಗನಕ್ಕೇರಿದೆ. ಈಗಾಗಲೇ ಕೆ.ಜಿ.ಗೆ 100 ರೂ. ದಾಟಿದ್ದು, ಇದುವರೆಗಿನ ಹೆಚ್ಚಿನ ದರವಾಗಿದೆ. ಕೃಷಿಕರ ಅಂದಾಜಿನ...

ಹಣ್ಣುಗಳು, ಹಾಲು, ಖರ್ಜೂರ ಇತ್ಯಾದಿಗಳನ್ನು ಉಪಯೋಗಿಸಿ ವಿವಿಧ ಜ್ಯೂಸ್‌ಗಳನ್ನು ಸೇವಿಸುವುದರಿಂದ ರುಚಿಯೊಂದಿಗೆ ಶಕ್ತಿಯನ್ನೂ ಪಡೆದು ಆರೋಗ್ಯದೊಂದಿಗೆ ನಳನಳಿಸಬಹುದು.

ಬೇಕಾಗುವ ಸಾಮಗ್ರಿ:
ದೊಡ್ಡ ಗಾತ್ರದ ಬಾಳೆಕಾಯಿ - 5-6, ಉದ್ದಿನಬೇಳೆ -250ಗ್ರಾಂ, ಸಕ್ಕರೆ- 500ಗ್ರಾಂ. ಜೇನುತುಪ್ಪ- 1 ಸಣ್ಣ ಲೋಟ, ಕರಿಯಲು ಎಣ್ಣೆ, ಉಪ್ಪು- ರುಚಿಗೆ ತಕ್ಕಷ್ಟು.

ಬಾಳೆಹಣ್ಣು ಬಳಕೆಯಿಂದ ಚಪಾತಿಯ ರುಚಿ, ಪರಿಮಳ ಎರಡೂ ಹೆಚ್ಚು

ಮಲೆನಾಡಿನ ಸಾಗರ ,ಹೊಸನಗರ ತಾಲೂಕುಗಳ ರೈತರು ಪರಂಪರಾಗತ ಭತ್ತದ ಕೃಷಿಯಿಂದ ಸತತವಾಗಿ ನಷ್ಟ ಅನುಭವಿಸಿ ಈಗ ಬಾಳೆ,ಕಾಳು ಮೆಣಸು,ರಬ್ಬರ್‌ ,ಶುಂಠಿ, ಸುವರ್ಣಗಡ್ಡೆ ಇತ್ಯಾದಿ ಲಾಭದಾಯಕ ಕೃಷಿಯತ್ತ...

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ದೊರೆಯುತ್ತಿದ್ದ ಸ್ವಾದಿಷ್ಟ ಮತ್ತು ರಸಭರಿತ ಏಲಕ್ಕಿ ಬಾಳೆಹಣ್ಣು ತಿಂದು ಖುಷಿಪಡುತ್ತಿದ್ದ ನಿಮಗೆ ಇತ್ತೀಚೆಗೆ ಏಲಕ್ಕಿ ಬಾಳೆಹಣ್ಣು ತಿನ್ನುತ್ತಿದ್ದಂತೆಯೇ...

ಲಾಸ್‌ ಏಂಜಲೀಸ್‌: ಇನ್ನು ಐದರಿಂದ ಹತ್ತು ವರ್ಷಗಳಲ್ಲಿ ಬಾಳೆಹಣ್ಣು ಎಲ್ಲೂ ಸಿಗುವುದಿಲ್ಲ! ಬಾಳೆ ಹಣ್ಣಿನ ಬೆಳೆಗೆ ಮಾರಣಾಂತಿಕವಾದ ಶಿಲೀಂಧ್ರ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ.

ವಿಟ್ಲ: ಅಡಿಕೆ ಬೆಳೆಗಾರರು ಬೆಲೆ ಏರಿಳಿತಗಳನ್ನು ಅನುಭವಿಸುತ್ತಲೇ ಇದ್ದಾರೆ. ಅದಕ್ಕಾಗಿ ಸಂಶೋಧನೆ ಮಾಡಿ ಉಪಬೆಳೆಗಳನ್ನು ಬೆಳೆಸಲಾಯಿತು. ಆದರೆ ಇವುಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕಳೆದ...

Back to Top