bangladesh

 • ವಿಶ್ವಕಪ್‌ನಿಂದ ಪಾಕ್‌ ನಿರ್ಗಮನ ಅಧಿಕೃತ

  ಲಂಡನ್‌: ಪಾಕಿಸ್ತಾನ ತನ್ನ ವಿಶ್ವಕಪ್‌ನ ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 94 ರನ್‌ ಪ್ರಚಂಡ ಗೆಲುವು ಸಾಧಿಸಿದೆ. ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಪಾಕಿಸ್ತಾನ ಅಧಿಕೃತವಾಗಿ ಹೊರಬಿದ್ದಿದೆ. ಮಿಶನ್‌ ಇಂಪಾಸಿಬಲ್’ ಸುಳಿಯಲ್ಲಿದ್ದ ಸಫ‌ರ್ರಾಜ್‌ ಪಡೆಯಿಂದ ಬಾಂಗ್ಲಾದೇಶ ವಿರುದ್ಧದ ಶುಕ್ರವಾರದ…

 • ರೋಹಿತ್‌ ಅಬ್ಬರ; ಭಾರತ ಸೆಮಿ ಫೈನಲಿಗೆ

  ಬರ್ಮಿಂಗ್‌ಹ್ಯಾಮ್‌: ಆರಂಭಿಕ ರೋಹಿತ್‌ ಶರ್ಮ ಅವರ ಅಮೋಘ ಶತಕ ದಿಂದಾಗಿ ಭಾರತ ತಂಡವು ಮಂಗಳವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 28 ರನ್ನುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೇರಿತು. ರೋಹಿತ್‌ ಅವರ ದಾಖಲೆ ಸಮಬಲದ ಶತಕ, ಕೆಎಲ್ ರಾಹುಲ್ ಮತ್ತು ರಿಷಬ್‌ ಪಂತ್‌…

 • ದೊಡ್ಡಬಳ್ಳಾಪುರದಲ್ಲಿ ಜೆಎಂಬಿ ಉಗ್ರ ಸೆರೆ

  ಬೆಂಗಳೂರು/ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಶಂಕಿತ ಭಯೋತ್ಪಾದಕರು ಆಶ್ರಯ ಪಡೆದು ಕೊಳ್ಳುತ್ತಿರುವುದಕ್ಕೆ ಮತ್ತೂಂದು ಸಾಕ್ಷ್ಯ ದೊರೆತಿದ್ದು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ರಾಜಧಾನಿಯ ಸನಿಹದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಹಬೀಬುರ್‌…

 • ಬಾಂಗ್ಲಾ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿ ಅಫ್ಘಾನರು

  ಸೌತಂಪ್ಟನ್: ಟೀಂ ಇಂಡಿಯಾ ವಿರುದ್ಧ ಸೋತರೂ ತನ್ನ ಸಂಘಟಿತ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕ್ರಿಕೆಟ್ ಶಿಶು ಅಫ್ಘಾನ್ ಇಂದು ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ. ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ಎರಡು ಏಷಿಯನ್ ತಂಡಗಳು ಸೆಣಸಾಡಲಿವೆ. ನಮ್ಮ ತಂಡದಲ್ಲಿ…

 • ಚೇಸಿಂಗ್‌ ಅನುಭದ ಕೊರತೆ ಕಾಡಿತು: ತಮಿಮ್‌ ಇಕ್ಬಾಲ್‌

  ನಾಟಿಂಗ್‌ಹ್ಯಾಮ್‌: ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ತಮ್ಮ ತಂಡಕ್ಕೆ ಅನುಭವದ ಕೊರತೆ ಕಾಡುತ್ತಿದೆ ಎಂಬುದಾಗಿ ಬಾಂಗ್ಲಾದೇಶ ತಂಡದ ಆರಂಭಕಾರ ತಮಿಮ್‌ ಇಕ್ಬಾಲ್‌ ಅಭಿಪ್ರಾಯಪಟ್ಟಿದ್ದಾರೆ. ಗುರುವಾರನ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯದ 381ರನ್ನುಗಳ ಬೃಹತ್‌ ಮೊತ್ತಕ್ಕೆ ದಿಟ್ಟ ಜವಾಬು ನೀಡಿದ ಬಳಿಕ…

 • ಡೇವಿಡ್‌ ವಾರ್ನರ್‌ ಸೂಪರ್‌ ಶೋ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯದ ಬೃಹತ್‌ ಮೊತ್ತದ ಸವಾಲಿಗೆ ದಿಟ್ಟ ಜವಾಬು ನೀಡಿದ ಬಾಂಗ್ಲಾದೇಶ ಗುರುವಾರದ ವಿಶ್ವಕಪ್‌ ಪಂದ್ಯದಲ್ಲಿ 48 ರನ್ನುಗಳ ವೀರೋಚಿತ ಸೋಲನುಭವಿಸಿದೆ. ಡೇವಿಡ್‌ ವಾರ್ನರ್‌ ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎರಡನೇ ಶತಕ ಬಾರಿಸುವುದರೊಂದಿಗೆ ಆಸ್ಟ್ರೇಲಿಯ 5 ವಿಕೆಟಿಗೆ 381…

 • ಚಾಂಪಿಯನ್ನರಿಗೆ ಸಡ್ಡು ಹೊಡೆದೀತೇ ಬಾಂಗ್ಲಾ?

  ನಾಟಿಂಗ್‌ಹ್ಯಾಮ್‌: ಕಳೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 300 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಹುರುಪಿನಲ್ಲಿರುವ ಬಾಂಗ್ಲಾದೇಶ ಗುರುವಾರ ನಾಟಿಂಗ್‌ಹ್ಯಾಮ್‌ ಅಂಗಳದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧವೂ ಅಚ್ಚರಿಯೊಂದನ್ನು ಸೃಷ್ಟಿಸುವ ತವಕದಲ್ಲಿದೆ. ವಿಶ್ವಕಪ್‌ನಲ್ಲಿ ಈವರೆಗೆ ಆಸ್ಟ್ರೇಲಿಯ ವಿರುದ್ಧ 3…

 • ಮುನ್ನಡೆಯುವ ಅವಕಾಶವಿದೆ: ಮೊರ್ತಜ

  ಲಂಡನ್‌: ವಿಶ್ವಕಪ್‌ನಲ್ಲಿ ನಮಗೆ ಮುಂದಿನ ಸುತ್ತಿಗೆ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ ಎಂದು ಬಾಂಗ್ಲಾದೇಶದ ನಾಯಕ ಮುಶ್ರಫೆ ಮೊರ್ತಜ ಹೇಳಿದ್ದಾರೆ. ವೆಸ್ಟ್‌ಇಂಡೀಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಖುಷಿಯಲ್ಲಿ ಮಾತನಾಡಿದ ಅವರು…

 • ಶಕಿಬ್‌ ಶತಕ: ವಿಂಡೀಸನ್ನು ಬಗ್ಗುಬಡಿದ ಬಾಂಗ್ಲಾ

  ಟೌಂಟನ್‌: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಬಾರಿಸಿದ ಸತತ 2ನೇ ಶತಕ ಸಾಹಸದಿಂದ ವಿಶ್ವಕಪ್‌ ಮುಖಾಮುಖೀಯ ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸನ್ನು ಬಗ್ಗುಬಡಿದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ 8 ವಿಕೆಟಿಗೆ 321 ರನ್‌…

 • ವಿಂಡೀಸ್‌ ಎದುರಾಳಿ: ಅಚ್ಚರಿಗೆ ಕಾದಿದೆ ಬಾಂಗ್ಲಾ

  ಟೌಂಟನ್‌: ವಿಶ್ವಕಪ್‌ ಇತಿಹಾಸದಲ್ಲಿ ಈವರೆಗೆ ವೆಸ್ಟ್‌ ಇಂಡೀಸನ್ನು ಮಣಿಸದ ಬಾಂಗ್ಲಾ ದೇಶ ಸೋಮವಾರ ಟೌಂಟನ್‌ ಪಂದ್ಯದಲ್ಲಿ ಅಚ್ಚರಿಯ ಫ‌ಲಿತಾಂಶವೊಂದನ್ನು ದಾಖಲಿಸುವ ಹುರುಪಿನಲ್ಲಿದೆ. ಈವರೆಗೆ ಎರಡೂ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, ಒಂದನ್ನಷ್ಟೇ ಗೆದ್ದಿವೆ. ಒಂದ ರಲ್ಲಿ ಸೋತಿವೆ. ಉಳಿದೊಂದು…

 • ರಾಯ್‌ ಶತಕ: ಆಂಗ್ಲರ ಬಲೆಗೆ ಬಿದ್ದ ಬಾಂಗ್ಲಾ ಹುಲಿ

  ಕಾರ್ಡಿಫ್: ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್‌ 106 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಮೆರೆದಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 6 ವಿಕೆಟಿಗೆ 386 ರನ್‌ ಪೇರಿಸಿದರೆ, ಬಾಂಗ್ಲಾ 48.5 ಓವರ್‌ಗಳಲ್ಲಿ 280ಕ್ಕೆ…

 • ಬಾಂಗ್ಲಾ ವಿರುದ್ಧ ಸೇಡಿನ ತವಕದಲ್ಲಿ ಇಂಗ್ಲೆಂಡ್‌

  ಕಾರ್ಡಿಫ್: ಕೂಟದ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್‌ ದಿಢೀರ್‌ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಕಾರಣ, ಪಾಕಿಸ್ಥಾನ ವಿರುದ್ಧ ಅನುಭವಿಸಿದ ಸೋಲು. ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡ ಮಾರ್ಗನ್‌ ಪಡೆ ವಿಶ್ವಕಪ್‌ನಲ್ಲಿ ಮಾತ್ರ ಪಾಕ್‌ ವಿರುದ್ಧ ಸೋಲಿನ ಮಾರ್ಗ…

 • ನ್ಯೂಜಿಲ್ಯಾಂಡ್‌ ಸೋಲಿನಿಂದ ಪಾರು

  ಲಂಡನ್‌: ಬುಧವಾರ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆದ ಹಗಲು-ರಾತ್ರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಕಡೆಯ ಹಂತದ ಆತಂಕದಿಂದ ಪಾರಾಗಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಮಣಿಸಿ ನಿಟ್ಟುಸಿರೆಳೆಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 244 ರನ್ನಿಗೆ ಆಲೌಟಾದರೆ, ನ್ಯೂಜಿಲ್ಯಾಂಡ್‌ 47.1 ಓವರ್‌ಗಳಲ್ಲಿ 8…

 • ನ್ಯೂಜಿಲ್ಯಾಂಡಿಗೆ 245 ರನ್‌ ಸವಾಲು

  ಲಂಡನ್‌: “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆಯುತ್ತಿರುವ ಬುಧವಾರದ ದ್ವಿತೀಯ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 244 ರನ್‌ ಪೇರಿಸಿದೆ. ಈ ತಂಡಗಳೆರಡೂ ಕೂಟದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದವು. ತಮಿಮ್‌ ಇಕ್ಬಾಲ್‌-ಸೌಮ್ಯ ಸರ್ಕಾರ್‌ ಮೊದಲ ವಿಕೆಟಿಗೆ…

 • ಬಾಂಗ್ಲಾ ಹುಲಿಗಳೆದುರು ಕಿವೀಸ್‌ ಸೆಣಸಾಟ

  ಓವಲ್: ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿರುವ ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ಓವಲ್ ಅಂಗಳದಲ್ಲಿ ಮುಖಾಮುಖೀಯಾಗಲು ಸಜ್ಜಾಗಿವೆ. ವಿಶ್ವಕಪ್‌ನಲ್ಲಿ ಬಲಾಬಲದ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್‌ ಬಲಿಷ್ಠವಾಗಿದೆ. ಯಾಕೆಂದರೆ ಈ ಹಿಂದೆ ಆಡಿದ ನಾಲ್ಕು ಪಂದ್ಯವನ್ನು ನ್ಯೂಜಿಲ್ಯಾಂಡ್‌ ಗೆದ್ದಿದೆ. ಆದರೆ…

 • ಸೋತ ಆಫ್ರಿಕಾ; ಬಾಂಗ್ಲಾ ಬೊಂಬಾಟ್‌ ವಿಜಯ

  ಲಂಡನ್‌: ಬೊಂಬಾಟ್‌ ಪ್ರದರ್ಶನ ನೀಡಿದ ಬಾಂಗ್ಲಾದೇಶ ತೀವ್ರ ಒತ್ತಡದಲ್ಲಿದ್ದ ದಕ್ಷಿಣ ಆಫ್ರಿಕಾ ಮೇಲೆ ಸವಾರಿ ಮಾಡಿ ಅಮೋಘ ಜಯವೊಂದನ್ನು ಒಲಿಸಿಕೊಂಡಿದೆ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ರವಿವಾರದ ಓವಲ್‌ ಮೇಲಾಟ ದಲ್ಲಿ ಮೊರ್ತಜ ಬಳಗ 21 ರನ್ನುಗಳಿಂದ ಆಫ್ರಿಕಾವನ್ನು…

 • ಆಫ್ರಿಕಾ ಹರಿಣಗಳೆದುರು ಬಾಂಗ್ಲಾ ಹುಲಿಗಳು

  ಲಂಡನ್‌: ಇಂಗ್ಲೆಂಡ್‌ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಭಾರೀ ಅಂತರದ ಸೋಲನುಭವಿಸಿದ ದಕ್ಷಿಣ ಆಫ್ರಿಕಾ ರವಿವಾರ ವಿಶ್ವಕಪ್‌ ಕೂಟದ ತನ್ನ 2ನೇ ಪಂದ್ಯಕ್ಕೆ ಅಣಿಯಾಗಿದೆ. ಎದುರಾಳಿ ಅಪಾಯಕಾರಿ ಬಾಂಗ್ಲಾದೇಶ. ಲಂಡನ್ನಿನ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಈ ಮುಖಾಮುಖೀ ಸಾಗಲಿದೆ.ಕೂಟದ ಬಲಿಷ್ಠ ತಂಡಗಳಲ್ಲಿ…

 • ಸ್ಪಿನ್‌ ಖೆಡ್ಡಕ್ಕೆ ಬಿದ್ದ ಬಾಂಗ್ಲಾದೇಶ

  ಕಾರ್ಡಿಫ್: ಬಾಂಗ್ಲಾದೇಶವನ್ನು ಸ್ಪಿನ್‌ ಖೆಡ್ಡಕ್ಕೆ ಬೀಳಿಸಿದ ಭಾರತ ದ್ವಿತೀಯ ಅಭ್ಯಾಸ ಪಂದ್ಯವನ್ನು 95 ರನ್ನುಗಳಿಂದ ಜಯಿಸಿದೆ. ಮಂಗಳವಾರದ ಈ ಮಳೆಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 359 ರನ್‌ ಪೇರಿಸಿದರೆ, ಬಾಂಗ್ಲಾದೇಶ 49.3 ಓವರ್‌ಗಳಲ್ಲಿ…

 • ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು

  ಕಾರ್ಡಿಫ್: ವಿಶ್ವಕಪ್‌ ಕದನಕ್ಕೆ ಇಳಿಯುವ ಮುನ್ನ ಟೀಮ್‌ ಇಂಡಿಯಾ ಮಂಗಳವಾರ ಕೊನೆಯ “ರಿಹರ್ಸಲ್‌’ ಒಂದನ್ನು ನಡೆಸಲಿದೆ. ಕಾರ್ಡಿಫ್ನ “ಸೋಫಿಯಾ ಗಾರ್ಡನ್‌’ನಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಇದು ಕೊಹ್ಲಿ ಪಡೆಯ 2ನೇ ಅಭ್ಯಾಸ ಪಂದ್ಯ. ಓವಲ್‌ನಲ್ಲಿ ನಡೆದ…

 • ಕೆಂಪು ಜೆರ್ಸಿ ಧರಿಸಲಿದ್ದಾರೆ ಬಾಂಗ್ಲಾ ಕ್ರಿಕೆಟಿಗರು!

  ಲಂಡನ್‌: ಈ ಬಾರಿಯ ವಿಶ್ವಕಪ್‌ ಹೆಚ್ಚು ರಂಗುರಂಗಾಗಿ ಕಣ್ತಣಿಸಲಿದೆ. ಕಾರಣ ಆತಿಥೇಯ ರಾಷ್ಟ್ರವೊಂದನ್ನು ಹೊರತುಪಡಿಸಿ ಉಳಿದ ಬಹುತೇಕ ತಂಡಗಳು ಎರಡು ವಿಭಿನ್ನ ಜೆರ್ಸಿಗಳನ್ನು ತೊಡಲಿವೆ. ಇದರಂತೆ ಬಾಂಗ್ಲಾದೇಶ ತನ್ನ ಹಸಿರು ಬಣ್ಣದ ಖಾಯಂ ಜೆರ್ಸಿಯ ಜತೆಗೆ ಕೆಂಪು ಬಣ್ಣದ…

ಹೊಸ ಸೇರ್ಪಡೆ