Banglore

 • ಬ್ಯಾಟರಾಯನಪುರ: ಹಾಡಹಗಲೇ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ 

  ಬೆಂಗಳೂರು: ನಗರದ ಕಸ್ತೂರಿ ಬಾ ನಗರದಲ್ಲಿ  ವಿವಾಹಿತ ಮಹಿಳೆಯೊಬ್ಬರನ್ನು ಗುರುವಾರ ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಗಿದೆ.  ಬೆಳಗ್ಗೆ  9 ಗಂಟೆ ವೇಳೆಗೆ ಕವಿತಾ(26) ಎಂಬ ಮಹಿಳೆಯನ್ನು ಬರ್ಬರವಾಗಿ ಇರಿದು ಹತ್ಯೆಗೈದು ಪರಾರಿಯಾಗಿದ್ದಾರೆ. ಕೃತ್ಯ ನಡೆದ ವೇಳೆ ಕವಿತಾ…

 • ಬೆಂಗಳೂರು: ಕುಡಿದ ಮತ್ತಿನಲ್ಲಿ ಪೊಲೀಸರಿಗೆ ವಿದೇಶಿಗರ ಕಿರಿಕ್‌ 

  ಬೆಂಗಳೂರು: ನಗರದಲ್ಲಿ ವಿದೇಶಿಗರು ಕುಡಿದ ಮತ್ತಿನಲ್ಲಿ ಪೊಲೀಸರಿಗೆ ತೀವ್ರ ಕಿರಿ ಕಿರಿ ಉಂಟು ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಶನಿವಾರ ನಸುಕಿನ ವೇಳೆ  ನಡೆದಿದೆ. ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯಲ್ಲಿ  ರಾತ್ರಿ 2 ಗಂಟೆ ವೇಳೆ ಪ್ರಕರಣ ನಡೆದಿದ್ದು, ಎಂ.ಜಿ.ರೋಡ್‌ನಿಂದ ಪಾರ್ಟಿ…

 • ಕಸ ಎಸೆದ ವಿಚಾರಕ್ಕೆ ಗಲಾಟೆ;ಯುವಕನ ಪ್ರಾಣವೇ ಹೋಯ್ತು!

  ಬೆಂಗಳೂರು: ಕಟ್ಟಡದಿಂದ ಕಸ ಕೆಳಕ್ಕೆ ಎಸದ ಎಂಬ ಕಾರಣಕ್ಕೆಉಂಟಾದ ವಾಗ್ವಾದ ಯುವಕನೊಬ್ಬನ ಹತ್ಯೆಯಲ್ಲಿ ಅಂತ್ಯವಾಗಿರುವ ಕಳವಳಕಾರಿ ಘಟನೆ ಶುಕ್ರವಾರ ರಾತ್ರಿ  ಗಿರಿನಗರದ ಪಿಇಎಸ್‌ ಕಾಲೇಜಿನ ಬಳಿ ನಡೆದಿದೆ.  ತುಮಕೂರು ಮೂಲದ ದೇವರಾಜ್‌ ಎಂಬ ಯುವಕ ರಾತ್ರಿ ಊಟ ಮುಗಿಸಿ ಕಸವನ್ನು…

 • ಗಾಂಜಾ ಮತ್ತಲ್ಲಿ ಮಾರಣಾಂತಿಕ ದಾಳಿ: ಪೊಲೀಸ್‌ ಗಂಭೀರ

  ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್‌ ಪೇದೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕಳವಳಕಾರಿ  ಘಟನೆ ಬುಧವಾರ ರಾತ್ರಿ ನಡೆದಿದೆ.   ಪಾದರಾಯನಪುರದ 11ನೇ ಕ್ರಾಸ್‌ನಲ್ಲಿ  ಘಟನೆ ನಡೆದಿದ್ದು ಹೊಯ್ಸಳ ಪೊಲೀಸ್‌ ವಾಹನದಲ್ಲಿ ಬಂದ ಪೇದೆ…

 • ಆಟ ಮುಗಿಸಿದ ಕಿಡ್ಸ್‌ ಕೆಂಪ್‌!

  ಬೆಂಗಳೂರು ಅಂದ ತಕ್ಷಣ ವಿಧಾನಸೌಧ, ಯುಟಿಲಿಟಿ ಬಿಲ್ಡಿಂಗ್‌, ಅಲಸೂರು ಕೆರೆ, ಜಯನಗರದ ಶಾಪಿಂಗ್‌ ಕಾಂಪ್ಲೆಕ್ಸ್‌, ಮಲ್ಲೇಶ್ವರಂ 8ನೇ ಕ್ರಾಸ್‌, ಚಿನ್ನಸ್ವಾಮಿ ಸ್ಟೇಡಿಯಂ, ಮೈಸೂರು ಬ್ಯಾಂಕ್‌ನ ರೀತಿಯಲ್ಲೇ ಛಕ್ಕನೆ ನೆನಪಾಗುತ್ತಿದ್ದ ಸ್ಥಳ ಎಂ.ಜಿ.ರಸ್ತೆಯ ಕೊನೆಯಲ್ಲಿದ್ದ ಬಿಗ್‌ ಕಿಡ್ಸ್‌ ಕೆಂಪ್‌. 20…

 • ಕರಾವಳಿಯ “ತೀರದ’ ರುಚಿ: ಗಿರ್‌ನಾರ್‌ ಗಮ್ಮತ್ತು!

  ನಮ್ಮ ಬೆಂಗಳೂರಿನ ವೈಶಿಷ್ಟéವೆಂದರೆ ಇಲ್ಲಿ ಎಲ್ಲಾ ಜಿಲ್ಲೆಗಳ, ರಾಜ್ಯಗಳ ಅಷ್ಟೇ ಯಾಕೆ, ವಿದೇಶಿ ಆಹಾರವೂ ಸಿಗುತ್ತೆ. ಉತ್ತರ ಕರ್ನಾಟಕದ ಖಾನಾವಳಿಗಳು, ಪಂಜಾಬಿ ಧಾಬಾಗಳು, ಥಾಯಿ ರೆಸ್ಟುರಾಗಳು, ಮಿಲಿಟರಿ ಹೋಟೆಲ್‌ಗ‌ಳು ಇರುವ ಹಾಗೆಯೇ ಕರಾವಳಿ ಸೊಗಡಿನ, ರುಚಿಯ ಹೋಟೆಲ್ಲುಗಳೂ ಬೇಕಾದಷ್ಟಿವೆ….

 • ಬೆಂಗಳೂರು : ನಸುಕಿನ ವೇಳೆ ವ್ಯಕ್ತಿಯ ಬರ್ಬರ ಹತ್ಯೆ

  ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮಂಗಳವಾರ ನಸುಕಿನ ವೇಳೆ ಅಪರಿಚಿತ ವ್ಯಕ್ತಿಯೋರ್ವರನ್ನು ಮಾರಕಾಯುಧಗಳಿಂದ ಕೊಚ್ಚಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈಯಲಾಗಿದೆ.  ಮೆಟ್ರೋ ನಿಲ್ದಾಣದ ಬಳಿಯೇ ಹತ್ಯೆ ನಡೆದಿದ್ದು, ಮಣಪ್ಪುರಂ ಕಗೋಲ್ಡ್‌ ಲೋನ್‌ ಸೆಂಟರ್‌ ಬಳಿಯಿಂದ…

 • ರಾಜ್ಯದ ವಿವಿಧೆಡೆ ವರುಣನ ಆರ್ಭಟ; ಭಾರಿ ಹಾನಿ, ಪರದಾಟ

  ಬೆಂಗಳೂರು: ನೆಲಮಂಗಲ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ಭಾರಿ ಮಳೆ ಸುರಿದಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ವಿಜಯಪುರದ ಬಸವನಬಾಗೇವಾಡಿಯಲ್ಲಿ ಮನೆ ಕುಸಿದು…

 • ಆಂಬುಲೆನ್ಸ್‌ ದುರುಪಯೋಗ: ವಿದ್ಯಾರ್ಥಿನಿಯರಿಗಾಗಿ ಸೈರನ್‌!

  ಬೆಂಗಳೂರು: ಅಂಬುಲೆನ್ಸ್‌ ಸೈರನ್‌ ಹೊಡೆಯುತ್ತಾ ಬಂದರೆ ವಾಹನ ಸವಾರರು ದಾರಿ ಮಾಡಿ ಕೊಡುವುದು ಸಹಜ. ಸಾರ್ವಜನಿಕರ ಸಹಾನೂಭೂತಿಯನ್ನೇ ದುರುಪಯೋಗ ಪಡಿಸಿಕೊಂಡ ಚಾಲಕನೊಬ್ಬನ ವಿರುದ್ಧ ಟ್ರಾಫಿಕ್‌ ಪೊಲೀಸರು ಕೆಂಡಾಮಂಡಲವಾದ ಘಟನೆ ಗುರುವಾರ ಮಲ್ಲೇಶ್ವರಂನಲ್ಲಿ ನಡೆದಿದೆ.  ಜೋರಾಗಿ ಸೈರನ್‌ ಹೊಡೆದುಕೊಂಡು ಬರುತ್ತಿದ್ದ…

 • ಕುಂಭದ್ರೋಣ ಮಳೆಗೆ ತತ್ತರಿಸಿದ ಬೆಂಗಳೂರು,ಮೈಸೂರು; 2 ಬಲಿ

   ಬೆಂಗಳೂರು : ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ಸುರಿದ ಕುಂಭದ್ರೋಣ  ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು,ದಸರಾ ಸಂಭ್ರಮದಲ್ಲಿದ್ದ ಮೈಸೂರು ತತ್ತರಿಸಿ ಹೋಗಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ಪರದಾಡುತ್ತಿದ್ದಾರೆ.  ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ  ಕೆ.ಆರ್‌.ಪುರಂನ ಆರ್‌ಎಂಎಸ್‌ ಬಡಾವಣೆಯಲ್ಲಿ ಮನೆಗೆ…

 • ಪಬ್‌ನಲ್ಲಿ ಲೈಂಗಿಕ ಕಿರುಕುಳ:ಖಾಸಗಿ ಕಂಪೆನಿ CEO ಬಂಧನ

  ಬೆಂಗಳೂರು: ದೊಮ್ಮಲೂರಿನ ಪಬ್‌ವೊಂದರಲ್ಲಿ ಯುವತಿಗೆ ಕುಡಿದ ಮತ್ತಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ನಗರದ ಖಾಸಗಿ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಂಧನಕ್ಕೊಳಗಾದವ ಮನೀಶ್‌ ಎಂಬಾತನಾಗಿದ್ದು, ಈತ ಕಳೆದ ಬುಧವಾರ ರಾತ್ರಿ ಪಬ್‌ಗೆ ತೆರಳಿದ್ದ ವೇಳೆ ಕುಡಿದು…

 • ಮುಳುಗೋ ಬೆಂಗ್ಳೂರ್‌ ಉಳಿಸೋರ್ಯಾರು?

  ಮೋಡ ಮುಸುಕಿದ ವಾತಾವರಣವನ್ನು ಕಂಡರೆ ಸಾಕು, ಮಾರ್ಕೆಟ್‌ನಲ್ಲಿರುವ ವ್ಯಾಪಾರಿ ಗಾಬರಿಯಾಗುತ್ತಾನೆ. ಅಕಸ್ಮಾತ್‌ ಇವತ್ತು ಸಂಜೆ 4 ಗಂಟೆಗೇ ಮಳೆ ಶುರುವಾಗಿಬಿಟ್ಟರೆ? ಐದು ಗಂಟೆಯ ವೇಳೆಗೆ ರಸ್ತೆಯ ನೀರೆಲ್ಲಾ ಮಾರ್ಕೆಟ್‌ಗೇ ನುಗ್ಗಿಬಿಟ್ಟರೆ ಗತಿಯೇನು ಎಂದು ಯೋಚನೆಗೆ ಬೀಳುತ್ತಾನೆ. ಹೊರಗೆ ಬಿಸಿಲಿಲ್ಲ ಎಂದು…

 • ಫಾತಿಮಾ ಬೇಕರಿ: ಎಲ್ರಿಗೂ ಇಷ್ಟಾರೀ!

  ಆಗ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇದ್ದದ್ದು ಕೋಶಿಸ್‌ ಬೇಕರಿಯೊಂದೇ. ಅಲ್ಲಿ ತಿನಿಸುಗಳ ಬೆಲೆ ಎಲ್ಲರ ಕೈಗೆಟಕುವಂತಿರಲಿಲ್ಲ. ಆಂಗ್ಲೋ ಇಂಡಿಯನ್‌ ಕುಟುಂಬಗಳೂ ಹೆಚ್ಚಾಗಿದ್ದುದರಿಂದ ಬೇಕರಿ ಐಟಂಗಳಿಗೆ ಬೇಡಿಕೆಯೂ ಹೆಚ್ಚಿತ್ತು. ಈ ಸತ್ಯವನ್ನು ಮನಗಂಡು ಪ್ರಾರಂಭವಾದ “ಫಾತಿಮಾ ಬೇಕರಿ’ಗೆ ಈ ಆಗಸ್ಟ್‌…

 • ಬೆಂಗಳೂರಿನಲ್ಲಿ ಭಾರಿ ಮಳೆ: ಬಕ್ರೀದ್‌ ಪ್ರಾರ್ಥನೆಗೆ ಅಡ್ಡಿ 

  ಬೆಂಗಳೂರು: ನಗರದಾದ್ಯಂತ ಶನಿವಾರ ಬೆಳಗ್ಗಿನಿಂದಲೂ ಎಡೆ ಬಿಡದೆ ಭಾರಿ ಮಳೆ ಸುರಿಯುತ್ತಿದ್ದು , ಮುಸಲ್ಲಾನ ಬಾಂಧವರ ಬಕ್ರೀದ್‌ ಆಚರಣೆಗೆ ತೀವ್ರ ಅಡ್ಡಿಯಾಗಿದೆ. ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಜನ ಜೀವನ ಅಸ್ತವಯಸ್ತವಾಗಿದೆ. ಕೆಲ ಪ್ರಮುಖ ರಸ್ತೆಗಳಲ್ಲಿ ನೀರು…

 • ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ,ತೀವ್ರ ಆತಂಕ

  ಬೆಂಗಳೂರು: ಕೆಲದಿನಗಳಿಂದ ಸುಮ್ಮನಿದ್ದ ಮಳೆರಾಯ ಗುರುವಾರ ರಾತ್ರಿ ರಾಜಧಾನಿಯಲ್ಲಿ ತನ್ನ ಆರ್ಭಟ ತೋರಿದ್ದಾನೆ. ರಾತ್ರಿ 10 ಗಂಟೆ ಬಳಿಕ ಗುಡುಗು ಸಿಡಿಲಿನೊಂದಿಗೆ ಶುರುವಾದ ಧಾರಾಕಾರ ಮಳೆ ಹಲವು ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ಮೆಜೆಸ್ಟಿಕ್‌, ಎಂಜಿ ರಸ್ತೆ, ಮಲ್ಲೇಶ್ವರಂ,…

 • ಇಂದಿರಾ ಕ್ಯಾಂಟೀನ್‌:ತಿಂಡಿ​​​​​​​ ಸೂಪರ್‌;ಊಟ ಚೆನ್ನಾಗಿಲ್ಲ!

  ಬೆಂಗಳೂರು: ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಗುರುವಾರ ಗ್ರಾಹಕರು ಮುಗಿಬಿದ್ದಿದ್ದಾರೆ….

 • ದಾಖಲೆ ಮಳೆ;ಮಂಡ್ಯ ರೈತರಲ್ಲಿ ಹರ್ಷ,ಮೈಸೂರಿನಲ್ಲಿ ವ್ಯಕ್ತಿ ಬಲಿ 

  ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ,ಮೈಸೂರು,ಶಿವಮೊಗ್ಗ ಮತ್ತು ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸೋಮವಾರ ರಾತ್ರಿಯಿಂದ ದಾಖಲೆಯ ಭಾರೀ ಮಳೆ ಸುರಿದಿದೆ. ಲಕ್ಷ ದ್ವೀಪದಲ್ಲಿ  ವಾಯುಭಾರ ಕುಸಿತದಿಂದಾಗಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ದಾಖಲೆಯ 14  ಸೆ.ಮೀ. ಮಳೆ ಸುರಿದಿದ್ದು, ಹಲವು…

 • ಬೆಂಗ್ಳೂರಲ್ಲೊಂದು ‘ಮಡಕೇರಿ’!

  ಬರೀ ಸ್ಟೀಲ್‌ ಪಾತ್ರೆ ಇಟ್ಕೊಂಡು ಬದುಕು ಫ‌ಳಫ‌ಳ ಅಂತಿದೆ ಎಂದು ಬೀಗುವ ಬೆಂಗ್ಳೂರಲ್ಲಿ “ಮಡಕೆ’ಯ ಪುಟ್ಟ ಸಾಮ್ರಾಜ್ಯವೂ ಇದೆ. ಆಧುನೀಕತೆ ಬಂದ ಮೇಲೆ, ಸ್ಟೀಲ್‌ ಪಾತ್ರೆಗಳ ಸದ್ದು ಜೋರಾದ ಮೇಲೆ, ಮಡಕೆಯನ್ನು ಕೇಳ್ಳೋರು ಇಲ್ಲ ಎಂಬ ಮಾತುಗಳನ್ನೆಲ್ಲ ಪಕ್ಕಕ್ಕೆ…

 • ಎಸ್ಮಾ ಜಾರಿ ಭೀತಿ?ಪ್ರತಿಭಟನೆ ಹಿಂಪಡೆದ ಸಿಬಂದಿ ; ಮೆಟ್ರೋ ಪುನರಾರಂಭ

  ಬೆಂಗಳೂರು : ಮೆಟ್ರೋ ಸಿಬಂದಿಯ ಮೇಲೆ ಭದ್ರತಾ ಪಡೆ ಸಿಬಂದಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಮೆಟ್ರೋ ಸಿಬಂದಿಗಳು ಶುಕ್ರವಾರ ಬೆಳಗ್ಗೆಯಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದು,11 ಗಂಟೆಯಿಂದ ಸಂಚಾರ ಪುನರಾರಂಭಗೊಂಡಿದೆ.    ಬೆಳಗ್ಗೆ ನಗರದಲ್ಲಿ ಮೆಟ್ರೋ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು….

 • ವಾಹನ ಸವಾರರಿಗೆ ನೈಸ್‌ ಶಾಕ್‌ ! ರಸ್ತೆ ಟೋಲ್‌ ದರ ಹೆಚ್ಚಳ 

  ಬೆಂಗಳೂರು: ಜಿಎಸ್‌ಟಿ ಜಾರಿಯ ಬೆನ್ನಲ್ಲೇ ವಾಹನ ಸವಾರರಿಗೆ ಶಾಕ್‌ ಎಂಬಂತೆ ನೈಸ್‌ ರಸ್ತೆಯಲ್ಲಿ ಟೋಲ್‌ ದರವನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. ಟೋಲ್‌ ದರ ಹೆಚ್ಚಿಸಿರುವ ಕುರಿತು ನೈಸ್‌ ಸಂಸ್ಥೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು ನೂತನ ದರ ಇಂದಿನಿಂದಲೇ…

ಹೊಸ ಸೇರ್ಪಡೆ