banks

 • ಗಮನಿಸಿ: ಈ ನಾಲ್ಕು ದಿನ ಬ್ಯಾಂಕ್‌ ಸೇವೆ ಇರುವುದಿಲ್ಲ

  ಹೊಸದಿಲ್ಲಿ: ಬ್ಯಾಂಕ್‌ ಮುಷ್ಕರ ಮತ್ತು ಸಾರ್ವಜನಿಕ ರಜೆಯ ಕಾರಣ ಸೆ.26ರಿಂದ 29ರವರೆಗೆ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಗಳು ಕಾರ್ಯನಿರ್ವಹಿಸುವುದಿಲ್ಲ. ದೇಶದ ಒಟ್ಟು 10 ಬ್ಯಾಂಕ್‌ ಗಳ ವಿಲೀನವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ),…

 • ವಂಚನೆಯ ಪೆಟ್ಟಿಗೆ ತತ್ತರಿಸಿದ ಬ್ಯಾಂಕುಗಳು

  ಬ್ಯಾಂಕ್‌ಗಳು ದೇಶದ ಆರ್ಥಿಕ ವ್ಯವಸ್ಥೆಯ ಜೀವನಾಡಿಗಳು. 2008ರಲ್ಲಿ ವಿಶ್ವ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕದ ಬ್ಯಾಂಕ್‌ಗಳಲ್ಲಾದ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿತ್ತು. ಆದರೆ, ನಮ್ಮ ಬ್ಯಾಂಕ್‌ಗಳು ಸದೃಢವಾಗಿದ್ದರಿಂದ ಆರ್ಥಿಕ ಬಿಕ್ಕಟ್ಟಿನ ಬಿಸಿ ಭಾರತಕ್ಕೆ ಅಷ್ಟಾಗಿ ತಟ್ಟಲಿಲ್ಲ. ಆದರೆ, ಇದೀಗ ಆನೇಕ ಸುಧಾರಣೆ…

 • ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ಕೇಂದ್ರ ಸೂಚನೆ

  ಹೊಸದಿಲ್ಲಿ: ಭ್ರಷ್ಟ ಹಾಗೂ ಅದಕ್ಷ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರಕಾರ ಈಗ ಬ್ಯಾಂಕುಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಲ್ಲ…

 • ಸಾಲ ಮನ್ನಾ ಗೊಂದಲ ಬ್ಯಾಂಕ್‌ಗಳಿಂದ; ವರದಿ ವಿರುದ್ಧ ಸಿಎಂ ಕಿಡಿ

  ಬೆಂಗಳೂರು: ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ವಿರುದ್ಧ ಕಿಡಿಯಾಗಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ವರದಿ ವಿರುದ್ಧ ಕಿಡಿ ಕಾರಿದರು . ಬ್ಯಾಂಕ್‌ಗಳಿಂದ ಆಗಿರುವ ಗೊಂದಲಕ್ಕೆ ನಮ್ಮ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು ತೀವ್ರ…

 • ಹರಿದ ನೋಟುಗಳಿಗೆ ನೋಟಿಸ್‌

  ಬ್ಯಾಂಕಿಗೆ ಹಳೇ ನೋಟುಗಳನ್ನು ಕೊಟ್ಟರೆ ಏಕೆ ತೆಗೆದುಕೊಳ್ಳುವುದಿಲ್ಲ? ಹರಿದ ನೋಟುಗಳನ್ನು ಬದಲಿಸಿಕೊಡಬೇಕು ಅಂತ ನಿಯಮ ಇದೆಯಲ್ಲಾ?ಹಾಗಿದ್ದರೂ  ಬ್ಯಾಕ್‌ನವರು ಏಕೆ  ತಕರಾರು ಮಾಡುತ್ತಾರೆ… ಇಂಥ ಹಲವು ಅನುಮಾನಗಳು  ಎಲ್ಲರಿಗೂ ಇದ್ದೇ ಇವೆ. ಹರಿದ ನೋಟುಗಳನ್ನು ವಿನಿಮಯ ಮಾಡುವುದು ಹೇಗೆ, ಅದಕ್ಕಿರುವ…

 • ಬ್ಯಾಂಕ್‌ ಖಾತೆ‌ ಮೇಲೆ ನಿಗಾವಹಿಸಿ

  ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಗ್ರಾಹಕರು 1 ಲಕ್ಷಕ್ಕಿಂತ ಹೆಚ್ಚು ಹಣ ಜಮಾಗೊಳಿಸುವ, ಡ್ರಾ ಮಾಡುವವರ ಖಾತೆಗಳ ಮೇಲೆ ನಿಗಾ ವಹಿಸಬೇಕಿದ್ದು, ಅಂತಹ ಗ್ರಾಹಕರ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ|ರಾಮ್‌ ಪ್ರಸಾತ್‌ ಮನೋಹರ್‌,…

 • 36 ಬ್ಯಾಂಕ್‌ಗಳಿಗೆ ಆರ್‌ಬಿಐ 71 ಕೋಟಿ ದಂಡ

  ಹೊಸದಿಲ್ಲಿ: ತನ್ನ ಸೂಚನೆಯ ಹೊರತಾಗಿಯೂ, ಸ್ವಿಫ್ಟ್ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸದ ಕಾರಣಕ್ಕೆ, ಬ್ಯಾಂಕ್‌ ಆಫ್ ಬರೋಡಾ, ಸಿಟಿ ಯೂನಿಯನ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಮತ್ತು ಯೆಸ್‌ ಬ್ಯಾಂಕ್‌ ಸೇರಿದಂತೆ 36 ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌…

 • ಬ್ಯಾಂಕ್‌ಗಳಿಗೆ 48,000 ಕೋಟಿ  

  ಹೊಸದಿಲ್ಲಿ: ಈ ಹಣಕಾಸು ವರ್ಷದಲ್ಲಿ 12 ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಬಂಡವಾಳ ಒದಗಿಸುವ ನಿಟ್ಟಿನಲ್ಲಿ, 48,239 ಕೋ.ರೂ. ನೀಡುವುದಾಗಿ ವಿತ್ತ ಸಚಿವಾಲಯ ಘೋಷಿಸಿದೆ. ಆರ್‌ಬಿಐ ಅಡಿಯಲ್ಲಿ ಈ ರಾಷ್ಟ್ರೀಕೃತ ಬ್ಯಾಂಕ್‌ಗಳ ಆರ್ಥಿಕತೆ ಸುಧಾರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಪೊರೇಶನ್‌ ಬ್ಯಾಂಕ್‌ (9086…

 • ಖಾತೆಗೆ ಕನ್ನ ಹಾಕಿದರೆ ಬ್ಯಾಂಕ್‌ ಹೊಣೆ: ಕೇರಳ ಹೈಕೋರ್ಟ್‌

  ಕೊಚ್ಚಿ: ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಇತರರು ಹಣ ವಿಥ್‌ಡ್ರಾ ಮಾಡಿದರೆ ಅಥವಾ ಹಣ ಕಳೆದು ಕೊಂಡರೆ ಬ್ಯಾಂಕ್‌ಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಖಾತೆಗಳಿಂದ ಹಣ ಡ್ರಾ ಆಗುವ ಬಗ್ಗೆ ಎಸ್‌ಎಂಎಸ್‌ ಮೂಲಕ ನೀಡುವ ಎಚ್ಚರಿಕೆಯ…

 • ಡಿಡಿಗೆ ಚೆಕ್‌: ಹೈ ನೋಟಿಸ್‌

  ಬೆಂಗಳೂರು: ಅಲ್ಪ ಮೊತ್ತದ “ಡಿಮ್ಯಾಂಡ್‌ ಡ್ರಾಫ್ಟ್’ಗಳಿಗೂ(ಡಿ.ಡಿ) ಚೆಕ್‌ ಅಥವಾ ಬ್ಯಾಂಕ್‌ ಖಾತೆಗೆ ಬೇಡಿಕೆ ಇಡುತ್ತಿದ್ದ ಸಾರ್ವಜನಿಕ ವಲಯ, ವಾಣಿಜ್ಯ ಬ್ಯಾಂಕುಗಳ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಆರ್‌ಬಿಐಗೆ ರಾಜ್ಯ ಹೈಕೋರ್ಟ್‌ ನೋಟಿಸ್‌ ನೀಡಿದೆ. ಈ ಕುರಿತು ವಕೀಲ…

 • ವೆರಿ ವೆರಿ ಇಂಟ್ರಸ್ಟ್‌

  ನೀವು ಸಾಲ ಪಡೆಯಲು ಅರ್ಹರು. ನಿಮಗೆ ಎಷ್ಟು ಬೇಕೋ ಅಷ್ಟು ಸಾಲವನ್ನೂ ನಾವು ಕೊಡುತ್ತೇವೆ. ಇದು ನಮ್ಮ ಕಂಪೆನಿ ನಿಮಗೆ ನೀಡುವ ವಿಶೇಷ ಸೌಲಭ್ಯ ಅಂತೆಲ್ಲ ಕರೆ ಮಾಡಿದವರು ಹೇಳಿದ್ದೇ ಆದರೆ ನೀವು ಸ್ವಲ್ಪ ಹುಷಾರಾಗಿರಿ.  ಎಲ್ಲರೂ ಸಾಲ…

 • ಬ್ಯಾಂಕ್‌, ಟೆಲಿಕಾಂ ಸಂಸ್ಥೆಗಳು ಆಧಾರ್‌ ಬಳಸಬಹುದು: ಸಚಿವ ಜೇತ್ಲಿ

  ಹೊಸದಿಲ್ಲಿ : ಸಂಸತ್ತಿನಿಂದ ಅನುಮೋದಿಸಲ್ಪಟ್ಟಿರುವ ಶಾಸನದಡಿ  ಆಧಾರ್‌ ಬಯೋಮೆಟ್ರಿಕ್‌ ಐಡಿಯನ್ನು ಮೊಬೈಲ್‌ ಫೋನ್‌ ಮತ್ತು ಬ್ಯಾಂಕ್‌ ಖಾತೆಗಳೊಂದಿಗೆ ಕಡ್ಡಾಯವಾಗಿ ಜೋಡಿಸುವುದನ್ನು ಪುನರ್‌ ಸ್ಥಾಪಿಸಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇತ್ಲಿ ಹೇಳಿದ್ದಾರೆ. ಆದರೆ ಈ ಬಗ್ಗೆ ಸರಕಾರ…

 • ಆ ಕೆಲಸ ಈ ಕೆಲಸ ಎಂದು ಹೀಗಳೆಯದಿರಿ !

  ಕೃತಿ, ಕನಸು ಕಂಗಳ ಹುಡುಗಿ. ಮೆಲ್ಲನೆ ಶ್ರುತಿ ಮಿಡಿದಂತೆ ಹಾಡುವ ಆಕೆ ದುಡಿಯುತ್ತಿರುವುದು ಯೋಗ ಥೆರಪಿಸ್ಟ್‌ ಆಗಿ. ಎಂ.ಟೆಕ್‌ ಕೂಡ ಮುಗಿಸಿದ ಆಕೆಗೆ ಕಂಪೆನಿಯೊಂದರಲ್ಲಿ ಎರಡು ವರ್ಷ ದುಡಿದದ್ದೇ ಸಾಕೋ ಸಾಕಾಗಿ ಹೋಯಿತು.  ತನ್ನ ಪ್ರೀತಿಯ ಸಂಗೀತ, ಬರಹ…

 • ಸುಸ್ತಿದಾರರ ಮಾನ ಹರಾಜು ಹಾಕಿ 

   ನವದೆಹಲಿ/ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್‌ ಮೋದಿ, ಮೆಹುಲ್‌ ಚೋಸ್ಕಿ 12 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣ ಭಾರೀ ಸುದ್ದಿಯಾಗಿರುವ ಬೆನ್ನಲ್ಲೇ, ಉದ್ದೇಶ ಪೂರ್ವಕ ಸುಸ್ತಿದಾರರ ವಿವರಗಳನ್ನು ಫೋಟೋ ಸಹಿತ  ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ…

 • ರೈತರಿಂದ ಬಲವಂತದ ಸಾಲ ವಸೂಲಿ ಸಲ್ಲದು: ಸುಪ್ರೀಂ ಕೋರ್ಟ್‌

  ಹೊಸದಿಲ್ಲಿ : ಬೆಳೆ ವೈಫ‌ಲ್ಯ ಉಂಟಾದ ಸಂದರ್ಭಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲಗಳನ್ನು ಬಲವಂತದಿಂದ ವಸೂಲಿ ಮಾಡಬಾರದು; ಅಂತಹ ಸನ್ನಿವೇಶಗಳಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.  ಸರಕಾರ ರೈತರಿಗೆ ಪರಿಹಾರ ಕೊಡುವುದಕ್ಕಿಂತಲೂ…

 •  ಹಿರಿಯ ನಾಗರಿಕರಿಗೆ ಬಡ್ಡಿ ಹೆಚ್ಚು, ಗೌರವ ಕಡಿಮೆ!

  ಭಾರತೀಯರು ಹಿಂದೂ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ನಮ್ಮಲ್ಲಿ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕೊಡಲಾಗಿದೆ. ಬಹುಪಾಲು ಬ್ಯಾಂಕ್‌ಗಳಲ್ಲಿ ಕನಿಷ್ಟ ಶೇ. 0.5 ಬಡ್ಡಿದರದಲ್ಲಿ ಠೇವಣಿ ಬಡ್ಡಿ ಹೆಚ್ಚಳ, ಬಸ್‌, ರೈಲ್ವೆ ಟಿಕೆಟ್‌ ದರದಲ್ಲಿ ಸೋಡಿ, ಆದಾಯ ತೆರಿಗೆಯಲ್ಲಿ…

 • ಮಾ.25ರಿಂದ 8 ದಿನ ಬ್ಯಾಂಕ್ ಗಳಿಗೆ ರಜೆ ಇಲ್ಲ; ಆರ್ ಬಿಐ ಸೂಚನೆ

  ನವದೆಹಲಿ: ಸರ್ಕಾರದ ಸ್ವೀಕೃತಿ ಹಾಗೂ ತೆರಿಗೆ ಸಂಗ್ರಹದ ವಹಿವಾಟಿನ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ಮಾ.25ರಿಂದ ಏಪ್ರಿಲ್ 1ರವರೆಗೆ ತೆರೆದಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ಈ ಅವಧಿಯಲ್ಲಿ ಆರ್ ಬಿಐ ಕೂಡಾ…

ಹೊಸ ಸೇರ್ಪಡೆ