CONNECT WITH US  

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 4-1 ಅಂತರದ ಭಾರೀ ಸೋಲು ಅನುಭವಿಸಿದ ಭಾರತ ತಂಡದ ವಿರುದ್ಧ ಟೀಕೆಗಳ ಸುರಿಮಳೆಯೆ ಹರಿದಿದೆ. ಈ ಬೆನ್ನಲ್ಲೇ, ಆಡಿದರಷ್ಟೇ ತಂಡದಲ್ಲಿ...

2018ನೇ ಸಾಲಿನ ಏಶ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್  ಸಪ್ಟೆಂಬರ್ 15ರಿಂದ ನಡೆಯಲಿದೆ. ಈ ಆವೃತ್ತಿಯ ಏಶ್ಯಾಕಪ್ ಗೆ ದುಬೈ ಆತಿಥ್ಯ ವಹಿಸಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ,...

ಹೊಸದಿಲ್ಲಿ: ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟಿಗರ ಹಾಗೂ ಕೋಚ್‌ ರವಿಶಾಸ್ತ್ರಿ ಅವರ ವೇತನ ವಿವರವನ್ನು ಬಿಸಿಸಿಐ ಪ್ರಕಟಿಸಿದೆ. ರವಿಶಾಸ್ತ್ರಿ 3 ತಿಂಗಳಿಗೆ ಪಡೆಯುವ ಸಂಭಾವನೆ,...

Mumbai: India captain Virat Kohli was on Saturday rested from the Asia Cup with the selectors naming Rohit Sharma as captain of the 16-member squad for the...

London: India captain Virat Kohli feels cricket is losing out on quality because of the "commercial aspects" which are taking over the game and also criticised...

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟಿನಿಂದಾಗಿ ಬಿಸಿಸಿಐ ಸಿಬಂದಿಗೆ ಸಿಗಬೇಕಾಗಿದ್ದ ವೇತನ ಹೆಚ್ಚಳಕ್ಕೆ ತಡೆ ಬಿದ್ದಿದೆ. ಇದರಿಂದ ಸಿಬಂದಿ...

New Delhi: Veteran Indian women's team pacer Jhulan Goswami today announced her retirement from T20 Internationals, effectively ruling her out for the ICC...

ದುಬಾೖ: ಬಿಸಿಸಿಐನ ಪ್ರಬಲ ವಿರೋಧವಿದ್ದರೂ ಏಶ್ಯ ಕಪ್‌ ಕ್ರಿಕೆಟ್‌ ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲವೆಂದು ಸಂಘಟಕರು ತಿಳಿಸಿದ್ದಾರೆ. ಇದನ್ನು ಬಿಸಿಸಿಐ ಕೂಡ ಖಚಿತಪಡಿಸಿದೆ.

ಮುಂಬಯಿ: ಲೋಧಾ ಸಮಿತಿ ಶಿಫಾರಸುಗಳು ಕಸುವು ಕಳೆದುಕೊಂಡಿವೆ. ಇದು ನನಗೆ ಬೇಸರ ಉಂಟು ಮಾಡಿದೆ ಎಂದು

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಮುಂಬೈನಲ್ಲಿ ಶುಕ್ರವಾರ ಸಂದರ್ಶನ ನಡೆಸಲಿದೆ.

ಹೊಸದಿಲ್ಲಿ: ಕಳೆದ 2 ವರ್ಷಗಳಿಂದ ಬಿಸಿಸಿಐ ಮತ್ತು ಅದರ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಬಿಸಿಸಿಐನ ಸಂವಿಧಾನ ಬದಲಾವಣೆ...

ಮುಂಬಯಿ: ಭಾರತೀಯ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸುಮಾರು 25 ಲಕ್ಷ ರೂ.ವರೆಗಿನ ಟಿಎ/ಡಿಎ ಭತ್ಯೆಯನ್ನು ಮರುಪಾವತಿಸುವಂತೆ ಬಿಸಿಸಿಐಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಬಿಸಿಸಿಐ...

ಹುಬ್ಬಳ್ಳಿ: ಮ್ಯಾಚ್‌ಫಿಕ್ಸಿಂಗ್‌ ಸಮಸ್ಯೆ ಕೆಪಿಎಲ್‌ನಲ್ಲೂ ಕಾಣಿಸಿಕೊಳ್ಳಬಾರದು ಎಂಬ ಕಾರಣದಿಂದ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳ ಕೂಟದ ವೇಳೆ ಕಾರ್ಯ ನಿರ್ವಹಿಸಲಿದೆ. ನಿಗ್ರಹದಳದ ಕಾರ್ಯದರ್ಶಿ...

ಭಾರತ ಕ್ರಿಕೆಟ್‌ ಪ್ರಿಯರ ರಾಷ್ಟ್ರ. ಕ್ರಿಕೆಟ್‌ ಇಲ್ಲಿನ ಜನರಿಗೆ ಅಚ್ಚುಮೆಚ್ಚು. ಧರ್ಮಕ್ಕಿಂತಲೂ ಹೆಚ್ಚು ಕ್ರಿಕೆಟ್‌ ಅನ್ನು ಪ್ರೀತಿಸುವ ಕೋಟ್ಯಂತರ ಜನ ದೇಶದಲ್ಲಿದ್ದಾರೆ,

ಮುಂಬಯಿ: 2018ರ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ‌ ದೀರ್ಘ‌ ಪ್ರವಾಸ ಮುಗಿಸಿ ದಣಿದಿರುವ ಭಾರತ ಅದು ಮುಗಿಯುತ್ತಲೇ...

ಹೊಸದಿಲ್ಲಿ: ಸೋಮವಾರ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗಾಗಿ ಪ್ರಕಟಿಸಲಾದ ತಂಡವೊಂದರಲ್ಲಿ ಪಂಜಾಬ್‌ನ ನಿಷೇಧಿತ ವಿಕೆಟ್‌ ಕೀಪರ್‌ ಅಭಿಷೇಕ್‌ ಗುಪ್ತಾ ಅವರನ್ನು ಸೇರಿಸಿಕೊಂಡಿದ್ದ...

ಮುಂಬಯಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹಾಗೆ ವಾಸ್ತವವಾಗಿ ಆಗಿದ್ದೇನು, ಅವರು ತಂಡದಿಂದ ನಿಜಕ್ಕೂ ಹೊರಬೀಳಲು ಗಾಯ ಕಾರಣವೇ ಅಥವಾ ಬೇರೆನಾದರೂ ಕಾರಣವೇ ಎಂಬ...

ಹೊಸದಿಲ್ಲಿ: ಹಗರಣಗಳಿಗೆ ಸಿಲುಕಿ ಒಳಗೊಳಗೇ ಕುದಿಯುತ್ತಿರುವ ಬಿಸಿಸಿಐನಲ್ಲಿ ಮತ್ತೂಂದು ಬಿರುಗಾಳಿ ಎದ್ದಿದೆ. ಆದರೆ ಪ್ರಕರಣ ನೇರವಾಗಿ ತನಗೆ ಸಂಬಂಧಿಸಿದ್ದಲ್ಲ ಎನ್ನುವುದು ಸದ್ಯ ಬಿಸಿಸಿಐಗೆ...

Kolkata: Believed to be a minor thumb injury till now, Indian wicketkeeper-batsman Wriddhiman Saha is actually nursing a career-threatening shoulder problem...

New Delhi: Why should cricket controlling body of the country, the BCCI, be not answerable under the RTI Act in light of various judicial orders and a recent...

Back to Top