beaten

 • ಗುಂಡ್ಲುಪೇಟೆ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಸಿಎಂ ಖಂಡನೆ

  ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ವೀರನ ಪುರದಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದಾನೆ ಎಂಬ ಆರೋಪದಲ್ಲಿ 38 ರ ಹರೆಯದ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಕೃತ್ಯವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ. ಸಿಎಂ…

 • ಮೊಬೈಲ್‌ ಕದ್ದ ಶಂಕೆ: 19ರ ಹರೆಯದ ಯುವಕನ ಹತ್ಯೆ

  ಮುಂಬಯಿ: ವಿಕ್ರೋಲಿ ಪಶ್ಚಿಮದ ಸೂರ್ಯ ನಗರದಲ್ಲಿ ಯುವಕನೋರ್ವನನ್ನು ಮೊಬೈಲ್‌ ಕದ್ದಿದ್ದಾನೆಂಬ ಶಂಕೆಯಲ್ಲಿ ನಾಲ್ವರು ವ್ಯಕ್ತಿಗಳು ಥಳಿಸಿ ಕೊಂದ ಘಟನೆ ಸಂಭವಿಸಿದೆ. ಮೃತ ಯುವಕನನ್ನು 19ರ ಹರೆಯದ ರಾಹುಲ್‌ ಪಂಚಾಲ್‌ ಎಂದು ಗುರುತಿಸಲಾಗಿದೆ. ಘಟನೆ ರವಿವಾರ ಸಂಜೆ ಸಂಭವಿಸಿದ್ದು ನಾಲ್ವರು…

 • ಪುತ್ತೂರು:ಪಾಠ ಬಿಟ್ಟು ವಿದ್ಯಾರ್ಥಿನಿಗೆ ಮೆಸೇಜ್‌; ಶಿಕ್ಷಕನಿಗೆ ಗೂಸಾ 

  ಪುತ್ತೂರು: ತಾಲೂಕಿನ ನೆಟ್ಟಣಿಗೆ ಸರ್ಕಾರಿ ಮುಟ್ನೂರು ಪ್ರೌಢ ಶಾಲೆಯ ಶಿಕ್ಷಕನೊಬ್ಬನಿಗೆ ಸಾರ್ವಜಿನಿಕರು ಥಳಿಸಿ ದಿಗ್‌ಬಂಧನ ಹಾಕಿದ ಘಟನೆ ಗುರುವಾರ ನಡೆದಿದೆ.  ವರದಿಯಾದಂತೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ನಿರಂತರವಾಗಿ ಅಶ್ಲೀಲ ಮೆಸೇಜ್‌ ಮಾಡಿದ ಆರೋಪದಲ್ಲಿ ಮಂಜುನಾಥ್‌ ಎಂಬ ಶಿಕ್ಷಕನಿಗೆ ಥಳಿಸಲಾಗಿದೆ. …

 • ಪ.ಬಂಗಾಲ: ಬಿಜೆಪಿ ಬೆಂಬಲಿಸಿದ ತಾಯಿ, ಮಗಳ ಮೇಲೆ ಟಿಎಂಸಿ ಹಲ್ಲೆ

  ಕೋಲ್ಕತ : ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದಾರೆಂಬ ಶಂಕೆಯಲ್ಲಿ ಪಶ್ಚಿಮ ಬಂಗಾಲದ ಅಸನ್‌ಸೋಲ್‌ ಎಂಬಲ್ಲಿ ತಾಯಿ ಮತ್ತು ಮಗಳನ್ನು ಟಿಎಂಸಿ ಬೆಂಬಲಿಗರು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಅವರ ಮನೆಯನ್ನು ಕೂಡ ಚೆಲ್ಲಾಡಿದ್ದಾರೆ. ಅಸನ್‌ಸೋಲ್‌ನ ರೈಲ್‌ಪಾರ್‌ ಪ್ರದೇಶದ ನಿವಾಸಿಯಾಗಿರುವ ಮುತ್ರಿ…

 • ಕೋಲ್ಕತಾ ಮೆಟ್ರೋದಲ್ಲಿ ತಬ್ಬಿಕೊಂಡಿದ್ದ ಜೋಡಿಗೆ ಸಹಪ್ರಯಾಣಿಕರ ಗೂಸಾ 

  ಕೋಲ್ಕತಾ : ಇಲ್ಲಿನ ಡಮ್‌ಡಮ್‌ ಮೆಟ್ರೋ ಸ್ಟೇಷನ್‌ ಬಳಿ  ತಬ್ಬಿಕೊಂಡು ಪ್ರಯಾಣಿಸುತ್ತಿದ್ದ  ಪ್ರೇಮಿಗಳಿಗೆ ಸಹ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು , ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆಯೂ ನಡೆದಿದೆ.  ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯ ವರ್ತನೆಗೆ…

 • ಕಳ್ಳನನ್ನು ಕಟ್ಟಿಹಾಕಿ ಹೊಡೆದು ಕೊಂದ ಗುಂಪು, ಸೆಲ್ಫಿ ತೆಗೆದ ಜನರು

  ಪಾಲಕ್ಕಾಡ್‌ : ಕೇರಳದ ಪಾಲಕ್ಕಾಡ್‌ನ‌ಲ್ಲಿ  ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡೇ ಜೀವನ ಸಾಗಿಸಿಕೊಂಡಿದ್ದು ತನ್ನ ವಿರುದ್ಧ ಹಲವು ಪೊಲೀಸ್‌ಕೇಸ್‌ಗಳನ್ನು ಹೊಂದಿದ್ದ 30ರ ಹರೆಯದ ಬುಡಕಟ್ಟು ಸಮುದಾಯದ ಮಧು ಎಂಬಾತನನ್ನು  ಗುಂಪೊಂದು ಹಿಡಿದು ಕೈಗಳನ್ನು ಕಟ್ಟಿ ಚೆನ್ನಾಗಿ ಥಳಿಸಿ ಪೊಲೀಸರಿಗೆ…

 • ಯುವಕನನ್ನು ಕೊಚ್ಚಿ ಸುಟ್ಟ ಕಿರಾತಕ!;ಲವ್‌ ಜಿಹಾದ್‌?

  ರಾಜ್‌ಸಮಂಡ್‌: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಯುವಕನೊಬ್ಬನನ್ನು ಬರ್ಬರವಾಗಿ  ಕೊಡಲಿಯಿಂದ ಕೊಚ್ಚಿ, ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಈ ಭಯಾನಕ ವಿಡಿಯೋ ವೈರಲ್‌ ಆಗಿದ್ದು, ರಾಜಸ್ಥಾನ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ…

 • ಚಿತ್ರಮಂದಿರದಲ್ಲಿ ಯುವತಿಗೆ ಕಿರಿಕ್‌ ;ಯೋಧನಿಗೆ ಗೂಸಾ!

  ಶಿವಮೊಗ್ಗ: ಚಿತ್ರಮಂದಿರಲ್ಲಿ ಚಿತ್ರಪ್ರದರ್ಶನದ ವೇಳೆ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ ಸಿಆರ್‌ಪಿಎಫ್ ಯೋಧನೊಬ್ಬನಿಗೆ ಪ್ರೇಕ್ಷಕರು  ಥಳಿಸಿದ ಘಟನೆ ನಡೆದಿದೆ. ಮಲ್ಲಿಕಾರ್ಜುನ ಥಿಯೇಟರ್‌ನಲ್ಲಿ ಭರ್ಜರಿ ಚಿತ್ರಪ್ರದರ್ಶನದ ವೇಳೆ ಘಟನೆ ನಡೆದಿದ್ದು, ರವಿ  ಬಿ. ಎಂಬ ಯೋಧ ಯುವತಿಯ ಪಕ್ಕದ…

 • ಕ್ರಿಕೆಟಿಗ ಪರ್ವಿಂದರ್‌ ಮೇಲೆ ದಾಳಿ

  ನವದೆಹಲಿ: ಕ್ರಿಕೆಟಿಗ ಪರ್ವಿಂದರ್‌ ಅವಾನ ಮೇಲೆ ಐವರು ದುಷ್ಕರ್ಮಿಗಳ ತಂಡವೊಂದು ನವದೆಹಲಿಯ ಗ್ರೇಟ್ ನೋಯ್ಡಾದಲ್ಲಿ ದಾಳಿ ನಡೆಸಿದೆ. ಈ ಘಟನೆ ಶುಕ್ರವಾರ ನಡೆದಿದೆ. ಘಟನೆ ವೇಳೆ ಪರ್ವಿಂದರ್‌ ಮಹೀಂದ್ರಾ ಎಸ್‌ಯುವಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ದಾಳಿಯಿಂದ ಅವರ ಕಾರಿಗೆ ತೀವ್ರ ಹಾನಿಯಾಗಿದೆ. ಘಟನೆಗೆ ನಿಖರವಾದ ಕಾರಣ ಏನು ಎನ್ನುವುದು ಇನ್ನೂ…

ಹೊಸ ಸೇರ್ಪಡೆ