CONNECT WITH US  

ಹಿಂದೆಲ್ಲಾ ಎಲ್ಲರ ಮನೆಯ ಹಿತ್ತಲಿನಲ್ಲಿ ಕರಿಬೇವಿನ ಗಿಡ ಇರುತ್ತಿತ್ತು. ಕರಿಬೇವಿನ ಒಗ್ಗರಣೆ ಇಲ್ಲದಿದ್ದರೆ ಕೆಲವರಿಗೆ ಊಟವೇ ರುಚಿಸುವುದಿಲ್ಲ. ಆದರೀಗ ಕರಿಬೇವನ್ನು ಬೆಳೆಸದಿದ್ದರೂ, ಅದರ ಬಳಕೆ ಮಾತ್ರ...

ಕಣ್ಣಿನ, ಆ ಮೂಲಕ ಹೆಣ್ಣಿನ ಸೌಂದರ್ಯ ಹೆಚ್ಚಿಸುವುದು ಕಾಡಿಗೆಯ ಸ್ಪೆಶಾಲಿಟಿ. ಕಾಡಿಗೆಯ ಬಳಕೆಯಿಂದ ಕಣ್ಣಿನ ಆರೋಗ್ಯವೂ ಸುಧಾರಿಸುತ್ತದೆ ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ. ಅತ್ಯುತ್ತಮ ಗುಣಮಟ್ಟದ...

ಮೈಮನದ ದಣಿವನ್ನು ನಿವಾರಿಸಿ, ಚೈತನ್ಯ ತುಂಬಲು ಹಲವು ಸುಲಭದ ವಿಧಾನಗಳಿವೆ. ಅವುಗಳಲ್ಲಿ ಒಂದು ಹೋಮ್‌ ಸ್ಪಾ. ಇಂದು ಎಲ್ಲೆಡೆಯಲ್ಲಿ "ಸ್ಪಾ' ವಿಧಾನದ ಸೌಂದರ್ಯ ಸ್ವಾಸ್ಥ್ಯ ಹಾಗೂ ರಿಲ್ಯಾಕ್ಸಿಂಗ್‌ ಆರೈಕೆಗಳು...

ಷೋಡಶಿಯರಿಗೆ ಸೌಂದರ್ಯ ಹಾಗೂ ಆರೋಗ್ಯ ಫಿಟ್‌ನೆಸ್‌ ಕುರಿತಾಗಿ ಇತರ ವಯಸ್ಸಿನ ಸ್ತ್ರೀಯರಿಗಿಂತ ತುಸು ಹೆಚ್ಚೇ ಕಾಳಜಿ, ಆಸ್ಥೆ. ಅಂತೆಯೇ ಹದಿಹರೆಯದಲ್ಲಿ ಕೆಲವು ವಿಶಿಷ್ಟ ಸೌಂದರ್ಯ ಸಂಬಂಧೀ ತೊಂದರೆಗಳು, ಆರೋಗ್ಯಸಂಬಂಧಿ...

Mumbai: Jahnvi Kapoor says today every woman should be proud of her beauty and not feel unapologetic about it.

ಗಂಡನೇ ಹೊಗಳಲಿಲ್ಲ ಅಂದಮೇಲೆ, ನಾಳೆ ಮದುವೆಯಲ್ಲಿ ಸಿಕ್ಕ ಮೂರನೆಯವರು ಹೊಗಳುತ್ತಾರೆಯೇ ಅಂತೆಲ್ಲಾ ಅನ್ನಿಸಿ ಸಿಟ್ಟುಬಂತು. ಹಾಗಂತ ನಾನೇ ಬಾಯಿಬಿಟ್ಟು ಕೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ.

ಜನರಿಗೆ ಒಂದು ಲಕ್ಷಣ ಬರಬೇಕು. ಅಂದರೆ ಅವರು ಮೊದಲು ತಮ್ಮ ಮನಸ್ಸನ್ನು ಶುಚಿಗೊಳಿಸಿಕೊಳ್ಳಬೇಕು. ಅದಕ್ಕೆ ದಿನಕ್ಕೆ ಹತ್ತು ನಿಮಿಷವಾದರೂ ದೇವರ ಪೂಜೆ ಅಥವಾ ನಾಸ್ತಿಕರಾಗಿದ್ದರೆ ಅವರು ನಂಬುವ ಶಕ್ತಿಯನ್ನು...

ಮಳೆಯಿಂದ ಸೌಂದರ್ಯ ಸೃಷ್ಟಿಯಾಗುತ್ತೆ ಎನ್ನುವುದು ನಿಸರ್ಗ ನಿಯಮ. ಪುಟ್ಟ ತೊರೆ, ಬೆಳೊ°ರೆಯ ಜಲಪಾತ, ಉಕ್ಕುವ ನದಿ, ಕಣ್ಣುಕುಕ್ಕುವ ಹಸಿರು... ಇವೆಲ್ಲ ಮಳೆ ಬಿಡಿಸುವ ಚಿತ್ರಗಳು. ಆದರೆ, ಬೆಂಗಳೂರಿನಲ್ಲಿ ಎಷ್ಟೇ ಮಳೆ...

ಮಳೆಯಿಂದ ಪಾದಗಳನ್ನು ರಕ್ಷಿಸಿಕೊಳ್ಳಬೇಕು ಮತ್ತು ಉಳಿದವರಿಗಿತ ಬಿನ್ನವಾಗಿ ಕಾಣಬೇಕು ಎನ್ನುವವರಿಗೆ ಗಮ್‌ಬೂಟ್‌ಗಳು ಬೆಸ್ಟ್‌ ಚಾಯ್ಸ. ಹೆಚ್ಚಾ ಕಮ್ಮಿ ಮೊಣಕಾಲಿನವರೆಗೂ ಬರುವ ಈ...

ಮುತ್ತಿನ ಹಾರವನ್ನು ಫಾರ್ಮಲ್‌ ಸೂಟ್‌ ಜೊತೆ ತೊಡಬಹುದು. ಜೀ®Õ… ಪ್ಯಾಂಟ್‌ ಜೊತೆ ಬಿಳಿ ಅಥವಾ ಬೇರೆ ಯಾವುದೇ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ಶರ್ಟ್‌ ತೊಟ್ಟು, ಮುತ್ತಿನ...

ನಾವು ನಮ್ಮ ಸುತ್ತಮುತ್ತ, ಹೂದೋಟದಲ್ಲಿ ಅಥವಾ ಕಾಡಿನಲ್ಲಿ ಹೂವುಗಳನ್ನು ನೋಡಿಯೇ ಇರುತ್ತೇವೆ. ಅವು ಮುಷ್ಠಿ ಗಾತ್ರದಷ್ಟು ಮಾತ್ರ ಇದ್ದಿರುತ್ತವೆ. ಕೆಲವೇ ಕೆಲವು ಅಪರೂಪದ ಹೂವುಗಳು ಮಾತ್ರ ಅದಕ್ಕಿಂತ ದೊಡ್ಡದಾಗಿ...

ಸಾಮಾನ್ಯವಾಗಿ ನಾವು ಆರೋಗ್ಯ ಮತ್ತು  ಸೌಂದರ್ಯವನ್ನು ರಕ್ಷಿಸಿಕೊಳ್ಳಲು, ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್‌ಗಳಿಗೆ ಮೊರೆಹೋಗುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ದೊರೆಯುವ, ನಿಸರ್ಗದತ್ತವಾದ...

ಮನೆಯಲ್ಲಿಯೇ ಉಪಯೋಗಿಸಬಹುದಾದ, ತಯಾರಿಸಬಹುದಾದ ಸುಲಭ ಸರಳ ಸೌಂದರ್ಯವರ್ಧಕಗಳು ಇಲ್ಲಿವೆ.

ಮೊಡವೆಗೆ
ಅರಸಿನ ಹುಡಿ ಮತ್ತು ನಿಂಬೆರಸವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ...

ಬೇಸಿಗೆಯ ಸಮಯದಲ್ಲಿ ಎಳನೀರು ಅಮೃತದಂತೆ. ಪೋಷಕಾಂಶಗಳ ಆಗರವಾಗಿರುವ ಎಳನೀರು ಎಲ್ಲಾ ಕಾಲದಲ್ಲೂ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಹಿತಕರ.

ಮುಂಬಯಿ: ಸಾಂತಾಕ್ರೂಜ್‌ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎ.

ಆಥೊìಡಾಂಟಿಕ್ಸ್‌ ಎಂಬ ಇಂಗ್ಲಿಷ್‌ ಪದದ ಮೂಲ ಗ್ರೀಕ್‌ ಭಾಷೆಯ "ಆಥೊì', ಇದರ ಅರ್ಥ ನೇರ ಮತ್ತು ಹಾಗೂ ಹಲ್ಲು ಎಂಬರ್ಥದ "ಒಡೊಂಟ್‌'. ಇವತ್ತು ಆಥೊìಡಾಂಟಿಕ್ಸ್‌ ಅನ್ನುವುದರ ಅರ್ಥವ್ಯಾಪ್ತಿ ಹಲ್ಲಿನ ಸ್ಥಾನಾಂತರ...

ಮೂವ್ವತ್ನಾಲ್ಕರ ಸುಂದರಿ. ವಿಶ್ವದ ಎರಡನೇ ಅತಿ ಸುಂದರಿ! ಹದಿನೇಳು ವರ್ಷದಿಂದ ಗೆಲ್ಲುತ್ತಲೇ ಇರುವ ಪ್ರಿಯಾಂಕಾಳಿಂದ ನಮ್ಮ ಮನೆಯ ಹೆಣ್ಮಕ್ಕಳು ಕಲಿಯಬಹುದಾದ್ದು ಏನು?

ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ...

ಆಹಾರವೇ ಔಷಧಿ. ಆಹಾರದಿಂದಲೇ ಆರೋಗ್ಯ. ಅಂತೆಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲಿಯೇ ಆರೋಗ್ಯ ರಕ್ಷಕ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಬಹುದು.

ಪುಟ್ಟ ಮಕ್ಕಳ ಚರ್ಮವೇ ಇರಲಿ, ವಯಸ್ಕರ ಚರ್ಮವೇ ಇರಲಿ ಚರ್ಮ ಒಣಗುವುದನ್ನು ನಿವಾರಿಸಲು, ಮುಖದ ಕಾಂತಿ ವರ್ಧಿಸಲು, ಕಲೆ ಹಾಗೂ ನೆರಿಗೆಗಳನ್ನು ನಿವಾರಿಸಲು ಹಾಗೂ...

Back to Top