Belman

 • ಮುಂಡ್ಕೂರು-ಜಾರಿಗೆಕಟ್ಟೆ ಸರ್ಕಲ್: ಬ್ಯಾರಿಕೇಡ್‌ಗಳಿಂದ ಅಡ್ಡಿ

  ಬೆಳ್ಮಣ್‌: ವಾಹನ ವೇಗಕ್ಕೆ ಹಾಕಲಾದ ಬ್ಯಾರಿಕೇಡ್‌ಗಳಿಂದಲೇ ಸಂಚಾರಕ್ಕೆ ಸಮಸ್ಯೆ ಯಾಗು ತ್ತಿರುವ ಪರಿಸ್ಥಿತಿ ಮುಂಡ್ಕೂರು ಜಾರಿಗೆಕಟ್ಟೆ ಸರ್ಕಲ್ನದ್ದು. ಅಕ್ರಮಗಳನ್ನು ತಡೆಯಲು ಲೋಕಸಭೆ ಚುನಾವಣೆ ಸಂದರ್ಭ ಇಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ಮುಗಿದರೂ ಇನ್ನೂ ತೆರವುಗೊಂಡಿಲ್ಲ. ಪೊಲೀಸರೇ…

 • ಮುಂಡ್ಕೂರು, ಬೆಳ್ಮಣ್‌, ಅಜೆಕಾರು ಪರಿಸರದಲ್ಲಿ ಮಳೆ

  ಬೆಳ್ಮಣ್‌/ ಅಜೆಕಾರು: ಮುಂಗಾರು ಮಳೆ ಒಂದಿಷ್ಟು ವಿಳಂಬವಾಗಿ ಪ್ರಾರಂಭಗೊಂಡರೂ ಸೋಮವಾರ ಬೆಳಗ್ಗಿನಿಂದಲೇ ಜಿನುಗುಡುತ್ತಾ ಬಂದ ಮಳೆ ಪ್ರಕೃತಿಯನ್ನು ತಂಪಾಗಿಸಿತು. ಮುಂಡ್ಕೂರು ಬೆಳ್ಮಣ್‌ ಪರಿಸರದಲ್ಲಿ ನಿರಂತರವಾಗಿ ಹನಿ ಹನಿ ಮಳೆ ಸುರಿದು ರಸ್ತೆಯಲ್ಲಿ ನೀರು ನಿಲ್ಲುವಷ್ಟರವರೆಗೆ ಸುರಿಯಿತು. ಈ ಮೂಲಕ…

 • ಬೆಳ್ಮಣ್‌ಗೆ ಬೇಕು ಪ್ರಥಮ ದರ್ಜೆ ಕಾಲೇಜು

  ಬೆಳ್ಮಣ್‌: ಅಭಿವೃದ್ಧಿ ಹೊಂದುತ್ತಿರುವ ಬೆಳ್ಮಣ್‌ನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗ ಬೇಕೆಂಬ ಬೇಡಿಕೆ ಬಹುದಿನಗಳಿಂದ ಇದ್ದು, ಬೇಡಿಕೆ ಈಡೇರಿಕೆಗಾಗಿ ಇಲ್ಲಿನ ಜನ ಕಾಯುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನ ಬೆಳ್ಮಣ್‌, ಬೋಳ, ಮುಂಡ್ಕೂರು, ಕಾಂತಾವರ, ನಂದಳಿಕೆ, ಕಲ್ಯಾ, ಇನ್ನಾ ಗ್ರಾಮ…

 • ಸಂಸ್ಥಾಪಕರ ದಿನಾಚರಣೆ, ಶೈಕ್ಷಣಿಕ ಅನುದಾನ ವಿತರಣೆ

  ಬೆಳ್ಮಣ್‌: ಜೀವನದಲ್ಲಿ ಯಶಸ್ಸು ಗಳಿಸಲು ವಿದ್ಯೆ ಅತ್ಯಂತ ಆವಶ್ಯಕ. ಸಂಸ್ಕಾರಯುತ ಶಿಕ್ಷಣದಿಂದ ಸುಸಂಸ್ಕೃತ ಬದುಕು ಕಟ್ಟಬಹುದು ಎಂದು ಶಿರ್ತಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಹೇಳಿದರು. ಶನಿವಾರ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನಲ್ಲಿ…

 • ಕುಡಾರಿಕೋ ಕೂಡು ರಸ್ತೆಯಲ್ಲಿ ಸಂಚಾರವೇ ಸರ್ಕಸ್‌!

  ಬೆಳ್ಮಣ್‌: ಹಾಳೆಕಟ್ಟೆಯಿಂದ ಕಲ್ಯಾ ಮಾರ್ಗವಾಗಿ ನಿಟ್ಟೆ ಗ್ರಾಮವನ್ನು ಸಂಪರ್ಕಿಸುವ ಕುಡಾರಿಕೋ ಕೂಡುರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ಕಲ್ಯಾ ಗ್ರಾಮದಿಂದ ನಿಟ್ಟೆಯವರೆಗಿನ ಸುಮಾರು 5 ರಿಂದ 6 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡಗಳು…

 • ಮರಳು ಸಮಸ್ಯೆಗೆ ನಲುಗಿದ ಬೋಳ ಕಿಂಡಿ ಅಣೆಕಟ್ಟು ಕಾಮಗಾರಿ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಾಲಿಂಗೇರಿ ಎಂಬಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಈಗ ಮರಳು ಸಮಸ್ಯೆ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಕ್ರಶರ್‌ ಹುಡಿಯಿಂದಾಗಿ ನಿಧಾನವಾಗಿ ನಡೆಯುತ್ತಿದೆ. 2.5 ಕೋಟಿ ರೂ….

 • ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್‌ ಕ್ಲಬ್‌: ವಿಶ್ವ ತಂಬಾಕು ರಹಿತ ದಿನಾಚರಣೆ

  ಬೆಳ್ಮಣ್‌: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಸಂಘಟನೆ ಉಡುಪಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‌ ಕ್ಲಬ್‌ ಇವುಗಳ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಶುಕ್ರವಾರ ಕಲ್ಯಾ ಸರಕಾರಿ ಫ್ರೌಢ…

 • ಹೊಂಡಗುಂಡಿ ರಸ್ತೆ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾ.ಪಂ. ವ್ಯಾಪ್ತಿಯ ಕೆದಿಂಜೆಯಿಂದ ಉರ್ಕಿದೊಟ್ಟು ಶ್ರೀ ಅಬ್ಬಗ ದಾರಗ ದೇವಸ್ಥಾನವನ್ನು ಸಂಪರ್ಕಿಸುವ ಈ ರಸ್ತೆ ತೀರ ಹದಗೆಟ್ಟಿದ್ದು ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣಗೊಂಡು ಜಲ್ಲಿ ಟಾರು ಎದ್ದು ಹೋಗಿ ವಾಹನ ಸಂಚಾರದ ಜತೆ…

 • ಬೆಳ್ಮಣ್‌ ಟೋಲ್ಗೇಟ್‌ಗೆ ಮತ್ತೆ ಸರ್ವೆ, ಗ್ರಾಮಸ್ಥರಿಂದ ತಡೆ

  ಬೆಳ್ಮಣ್‌: ಕಾರ್ಕಳ ಪಡು ಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಬೆಳ್ಮಣ್‌ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಟೋಲ್ ನಿರ್ಮಾಣಕ್ಕೆ ಸೋಮವಾರ ಗುಟ್ಟಾಗಿ ಸರ್ವೆ ನಡೆದಿದ್ದು, ಎಚ್ಚೆತ್ತ ಸಾರ್ವಜನಿಕರು ಸರ್ವೇ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಟೋಲ್ ನಿರ್ಮಿಸಲು ಗುತ್ತಿಗೆ ಪಡೆದುಕೊಂಡಿದ್ದ ಮೈಸೂರಿನ…

 • ನೇಪಥ್ಯಕ್ಕೆ ಸರಿದ ಮುಂಡ್ಕೂರು-ಉಳೆಪಾಡಿ ಅಣೆಕಟ್ಟು ಸೇತುವೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರಿನಿಂದ ಮಂಗಳೂರು ತಾಲೂಕಿನ ಉಳೆಪಾಡಿಯನ್ನು ಸಂಪರ್ಕಿಸುವ ಶಾಂಭವೀ ನದಿಗೆ ಅಡ್ಡಲಾಗಿ ನಿರ್ಮಾಣವಾದ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ. ಸೇತುವೆಯ ಅವಶೇಷವೊಂದು ಉಳಿದಿದ್ದು ಇದರ ಮೂಲಕ ಜನ ಮುಂಡ್ಕೂರಿನಿಂದ ಉಳೆಪಾಡಿ…

 • ಅರ್ಧಕ್ಕೆ ನಿಂತ ಕಲ್ಯಾ-ಮಲ್ಲಾಯಬೆಟ್ಟು ರಸ್ತೆ ಕಾಮಗಾರಿ

  ಬೆಳ್ಮಣ್‌: ಅರಣ್ಯ ಇಲಾಖೆಯ ತಡೆಯಿಂದಾಗಿ ಕಲ್ಯಾ-ಮಲ್ಲಾಯಬೆಟ್ಟು ರಸ್ತೆಯ ಕಾಮಗಾರಿ ನಿರ್ಮಾಣ ಹಂತದಲ್ಲೇ ಅರ್ಧಕ್ಕೆ ನಿಂತು 9 ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಈ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಕಾರ್ಕಳ ತಾಲೂಕಿನ ಹಾಳೆಕಟ್ಟೆಯಿಂದ- ಕಲ್ಯಾ ಮಲ್ಲಾಯಬೆಟ್ಟು ಮಾರ್ಗವಾಗಿ ಕುಂಟಾಡಿ, ಕಾರ್ಕಳ…

 • ಬೆಳ್ಮಣ್‌: ಹದಗೆಟ್ಟ ವಾಹನ ನಿಲುಗಡೆ ವ್ಯವಸ್ಥೆ

  ಬೆಳ್ಮಣ್‌: ಇಲ್ಲಿನ ರೋಟರಿ ಸಂಸ್ಥೆ, ಶಾಸಕರು ಹಾಗೂ ಇತರರ ನೆರವಿನಿಂದ ಸರಕಾರಿ ಪ.ಪೂ. ಕಾಲೇಜಿನ ಎದುರುಗಡೆ ಸುಂದರ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದರೂ ವಾಹನ ಮಾಲಕರು ಅಡ್ಡಾ ದಿಡ್ಡಿ ವಾಹನ ನಿಲ್ಲಿಸುತ್ತಿರುವುದರಿಂದ ಇಲ್ಲಿನ ಪಾರ್ಕಿಂಗ್‌ ವ್ಯವಸ್ಥೆ ಟೀಕೆಗೆ ಕಾರಣವಾಗುತ್ತಿದೆ. ಚರ್ಚ್‌…

 • ಬೆಳ್ಮಣ್‌: ಕಿಡಿಗೇಡಿಗಳಿಂದ ಫಲಕ ಧ್ವಂಸ

  ಬೆಳ್ಮಣ್‌: ಆಸ್ಕರ್‌ ಫೆರ್ನಾಂಡಿಸ್‌ ಅವರ 5 ಲಕ್ಷ ರೂ. ಅನುದಾನದಲ್ಲಿ ಡಾಮರೀಕರಣಗೊಂಡ ಇಲ್ಲಿನ ಪವಿತ್ರ ನಗರದಿಂದ ಬೆಳ್ಮಣ್‌ ದೇವಾಲಯ ರಸ್ತೆ ಸಂಪರ್ಕಿಸುವ ಕೂಡು ರಸ್ತೆ ಪಕ್ಕದಲ್ಲಿ ಅಳವಡಿಸಲಾದ ಅನುದಾನ ಖರ್ಚು ವೆಚ್ಚದ ಫಲಕವನ್ನು ಕಿಡಿಗೇಡಿಗಳು ಕಿತ್ತು ಹಾಕಿದ ಘಟನೆ…

 • ಮುಂಡ್ಕೂರು ಜಾರಿಗೆಕಟ್ಟೆ ಬಳಿ ಚುನಾವಣ ಚೆಕ್‌ ಪೋಸ್ಟ್‌ ಕಾರ್ಯಾರಂಭ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಗಡಿ ಭಾಗದ ಮುಂಡ್ಕೂರು ಜಾರಿಗೆಕಟ್ಟೆಯ ಬಳಿ ಲೋಕಸಭಾ ಚುನಾವಣೆಯ ನಿಮಿತ್ತ ಚೆಕ್‌ ಪೋಸ್ಟ್‌ ಕಳೆದ ಶುಕ್ರವಾರದಿಂದ ಪ್ರಾರಂಭಗೊಂಡಿದ್ದು ಇನ್ನು ದಕ್ಷಿಣ ಕನ್ನಡದಿಂದ ಈ ಭಾಗದಲ್ಲಿ ಉಡುಪಿ ಪ್ರವೇಶಿಸುವ ಹಾಗೂ ನಿರ್ಗಮಿಸುವ ಪ್ರತಿ ಯೊಂದು ವಾಹನಗಳೂ…

 • ಸಂಕಲಕರಿಯ ಸೇತುವೆಯ ಆತಂಕ ತಾತ್ಕಾಲಿಕ ದೂರ

  ಬೆಳ್ಮಣ್‌: ಕಳೆದ ಜನವರಿಯಲ್ಲಿ ಸಂಕಲಕರಿಯ ಸೇತುವೆಯ ತಡೆಬೇಲಿ ಮುರಿದು ಬೊಲೆರೋ ದುರಂತ ನಡೆದು ಪ್ರಾಣಹಾನಿಯಾದ ಬಳಿಕ ದುರಸ್ತಿ ಕಾಣದೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಕಳೆದ ವಾರ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಸೇತುವೆಗೆ…

 • ಸರಕಾರಿ ಶಾಲಾ ಕಟ್ಟಡಕ್ಕೆ ಕಾಯಕಲ್ಪ ಒದಗಿಸಿದ ಹಳೆ ವಿದ್ಯಾರ್ಥಿಗಳು

  ಬೆಳ್ಮಣ್‌: ಕಾರ್ಕಳ ತಾಲೂಕಿನ ಹಾಳೆಕಟ್ಟೆ ಕಲ್ಯಾ ಸ.ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದ ಗೋಡೆ ಕುಸಿದು ಇಡೀ ಕಟ್ಟಡ ಕುಸಿಯುವ ಹಂತ ತಲುಪಿತ್ತು.ಇದನ್ನು ಮನಗಂಡ ಇಲ್ಲಿನ ಹಳೆ ವಿದ್ಯಾರ್ಥಿಗಳ ತಂಡ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವನ್ನು ದುರಸ್ತಿ…

 • ಸರಕಾರಿ ಶಾಲೆಗೆ ಸೇರಿದರೆ 1,000 ರೂ.

  ಬೆಳ್ಮಣ್‌: ವಿವಿಧ ಕಾರಣಗಳಿಂದಾಗಿ ನೇಪಥ್ಯಕ್ಕೆ ಸೇರುತ್ತಿರುವ ಸರಕಾರಿ ಶಾಲೆಗಳನ್ನುಳಿಸಲು ವಿವಿಧೆಡೆ ವಿವಿಧ ಹೊಸ ಯೋಜನೆಗಳನ್ನು ಅಳವಡಿಸುತ್ತಿದ್ದರೆ ಮುಂಡ್ಕೂರಿನ 130 ವರ್ಷಗಳ ಇತಿಹಾಸವುಳ್ಳ ಸರಕಾರಿ ಶಾಲೆಯನ್ನುಳಿಸಲು ಇಲ್ಲಿನ ಹಳೆ ವಿದ್ಯಾರ್ಥಿಗಳ ಬಳಗದಿಂದ ರಚನೆಗೊಂಡ ಮುಂಡ್ಕೂರು ಫ್ರೆಂಡ್ಸ್‌ ಸಾಮಾಜಿಕ ಕಳಕಳಿಯ ಸಂಸ್ಥೆ…

 • ಸಂಕಲಕರಿಯ ಸಂಕ; ಇನ್ನೂ ಮುಗಿದಿಲ್ಲ ಆತಂಕ

  ಬೆಳ್ಮಣ್‌: ಸಂಕಲಕರಿಯದ ಶಾಂಭವಿ ಸೇತುವೆಗೆ ಬೊಲೆರೋ ಢಿಕ್ಕಿ ಹೊಡೆದು ನದಿಗೆ ಬಿದ್ದು ಜೀವ ಹಾನಿಯಾಗಿ 3 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕೊಂಡಿಲ್ಲ. ಬಣ್ಣ ಬಳಿದಿದ್ದು ಬಿಟ್ಟರೆ ಇನ್ನೂ ಇಕ್ಕೆಲಗಳಿಗೆ ತಡೆ ಗೋಡೆ ನಿರ್ಮಿಸಿಲ್ಲ. ಆ ಜೀಪು…

 • ನಂದಳಿಕೆ ಹೆಗ್ಡೆಯವರ ಮರದ ಬೊಂಬೆಗಳಿಗೆ ಬಣ್ಣ  

  ಬೆಳ್ಮಣ್‌: ಐತಿಹಾಸಿಕ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ  ಮಾ. 21 ಸಿರಿಜಾತ್ರಾ ವೈಭವ. ಅದರಂತೆ ಶಾ.ಶ. 1450ರಲ್ಲಿ ನಂದಳಿಕೆ ಚಾವಡಿಯಲ್ಲಿ ಅರಸರಾಗಿ ಆಳ್ವಿಕೆ ನಡೆಸಿದ್ದ  ಹೂವಯ್ಯ ಹೆಗ್ಡೆ, ಮಂಜಯ್ಯ ಹೆಗ್ಡೆ, 2ನೇ ಮಂಜಯ್ಯ ಹೆಗ್ಡೆ ಹಾಗೂ ಹೆಗ್ಡೆಯವರ ಮಂತ್ರಿಗಳು, ಅಂಗರಕ್ಷಕರು,…

 • ಬತ್ತದ ಕೆರೆಗೆ ಮೊರೆ ಹೋಗಲು ಕರೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯತ್‌ನಲ್ಲಿ ನೀರಿನ ಕೊರತೆ ಬಾಧಿಸುತ್ತಿದ್ದು, ಜನರ ಬವಣೆ ನೀಗಿಸಲು ಪಂಚಾಯತ್‌ ಆಡಳಿತ ಸೂಕ್ತ ಕ್ರಮ ಕೈಗೊಳ್ಳುವತ್ತ ಮನ ಮಾಡಿದೆ. ಪಂಚಾಯತ್‌ನ ಮಾವಿನಕಟ್ಟೆ ಪರಿಸರಕ್ಕೆ ಸುಮಾರು 12 ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು…

ಹೊಸ ಸೇರ್ಪಡೆ